ನೀವು ಸ್ಟಾಕ್ ಮಾರ್ಕೆಟ್ ಬಗ್ಗೆ ಕಲಿತು ಬುದ್ದಿವಂತ ಹೂಡಿಕೆದಾರರಾಗಲು ಬಯಸುತ್ತೀರಾ? ಹಾಗಾದರೆ ಈ ಕೋರ್ಸ್ ವೀಕ್ಷಿಸಿ. ಈ ಕೋರ್ಸ್ ಸ್ಟಾಕ್ ಮಾರ್ಕೆಟ್ ನಲ್ಲಿ ಯಶಸ್ವಿಯಾಗಲು ಅಗತ್ಯವಿರುವ ಜ್ಞಾನ ಮತ್ತು ಕೌಶಲ್ಯಗಳೊಂದಿಗೆ ನಿಮ್ಮನ್ನು ಸಜ್ಜುಗೊಳಿಸುತ್ತದೆ. ಈ ಕೋರ್ಸ್ ಮೂಲಕ, ಷೇರುಗಳನ್ನು ಖರೀದಿಸುವುದು ಮತ್ತು ಮಾರಾಟ ಮಾಡುವುದು ಹೇಗೆ ಎಂಬುದರ ಬಗ್ಗೆ ತಿಳಿದುಕೊಳ್ಳುತ್ತೀರಿ. ಜೊತೆಗೆ, ಷೇರು ಮಾರುಕಟ್ಟೆ ಸೂಚ್ಯಂಕಗಳು ಮತ್ತು ಮಾರುಕಟ್ಟೆ ಟ್ರೆಂಡ್ ಗಳು ಸೇರಿದಂತೆ ಷೇರು ಮಾರುಕಟ್ಟೆ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ನೀವು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುವಿರಿ.
ನೀವು ಷೇರುಗಳನ್ನು ಏಕೆ ಹೊಂದಬೇಕು ಮತ್ತು ಸ್ಟಾಕ್ ಬ್ರೋಕರ್ ಗಳು ಹೇಗೆ ಕಾರ್ಯನಿರ್ವಹಿಸುತ್ತಾರೆ ಎಂಬುದರ ಬಗ್ಗೆ ಕೂಡ ನೀವು ಕಲಿಯುವಿರಿ. ಸ್ಟಾಕ್ಗಳನ್ನು ಖರೀದಿಸಲು ಮತ್ತು ಮಾರಾಟ ಮಾಡಲು ಅಗತ್ಯವಿರುವ ಸ್ಟಾಕ್ ಎಕ್ಸ್ಚೇಂಜ್ಗಳ ಬಗ್ಗೆ ಸಹ ನೀವು ಸಮಗ್ರ ಮಾಹಿತಿಯನ್ನು ಪಡೆಯುತ್ತೀರಿ. ಈ ಕೋರ್ಸ್ ನಿಮಗೆ ಷೇರು ಮಾರುಕಟ್ಟೆಯನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುವ ಜೊತೆಗೆ ವಿವಿಧ ಹೂಡಿಕೆ ತಂತ್ರಗಳಾದ ವ್ಯಾಲ್ಯೂ, ಗ್ರೋಥ್ ಮತ್ತು ಮೊಮೆಂಟಮ್ ಬಗ್ಗೆ ತಿಳಿದುಕೊಳ್ಳಲು ನೆರವಾಗುತ್ತದೆ. ಇದು ನಿಮ್ಮ ಹೂಡಿಕೆಯ ಉದ್ದೇಶಗಳು ಮತ್ತು ರಿಸ್ಕ್ ಟಾಲರೆನ್ಸ್ ಗೆ ಹೊಂದಿಕೊಳ್ಳುವಂತ ಅತ್ಯುತ್ತಮ ಸ್ಟ್ರಾಟೆಜಿಯನ್ನು ಆಯ್ಕೆ ಮಾಡಲು ಸಹ ಅನುವುಮಾಡಿಕೊಡುತ್ತದೆ.
ಸ್ಟಾಕ್ನ ಬೆಳವಣಿಗೆಯ ಸಾಮರ್ಥ್ಯವನ್ನು ನಿರ್ಣಯಿಸಲು ಮತ್ತು ತಿಳುವಳಿಕೆಯುಳ್ಳ ಹೂಡಿಕೆ ನಿರ್ಧಾರಗಳನ್ನು ಮಾಡಲು ಫಂಡಮೆಂಟಲ್ ಮತ್ತು ಟೆಕ್ನಿಕಲ್ ಅನಾಲಿಸಿಸ್ ಹೇಗೆ ಬಳಸಬೇಕು ಎಂಬುದನ್ನು ಈ ಕೋರ್ಸ್ ನಿಮಗೆ ಕಲಿಸುತ್ತದೆ. ನಿಮ್ಮ ಹೂಡಿಕೆಗಳನ್ನು ನಿರ್ವಹಿಸಲು ಮತ್ತು ದೀರ್ಘಾವಧಿಯಲ್ಲಿ ಆರ್ಥಿಕ ಯಶಸ್ಸನ್ನು ಸಾಧಿಸಲು ಅಗತ್ಯವಿರುವ ಸ್ಕಿಲ್ಸ್ ಗಳನ್ನು ಈ ಕೋರ್ಸ್ ನಿಮಗೆ ಕಲಿಸುತ್ತದೆ. ಷೇರು ಮಾರುಕಟ್ಟೆಯಲ್ಲಿ ಯಶಸ್ವಿಯಾಗಲು ಅಗತ್ಯವಿರುವ ಎಲ್ಲಾ ಜ್ಞಾನ ಮತ್ತು ಕೌಶಲ್ಯಗಳನ್ನು ಈ ಕೋರ್ಸ್ ನಿಮಗೆ ಒದಗಿಸುತ್ತದೆ. ಈ ಅವಕಾಶವನ್ನು ಕಳೆದುಕೊಳ್ಳಬೇಡಿ. ಇಂದೇ ಸ್ಟಾಕ್ ಮಾರ್ಕೆಟ್ ಕೋರ್ಸ್ ವೀಕ್ಷಿಸಿ ಬುದ್ಧಿವಂತ ಹೂಡಿಕೆದಾರರಾಗಿ!
ಈ ಕೋರ್ಸ್ ಒಳಗೊಂಡಿದೆ
ಒಟ್ಟು ಕೋರ್ಸ್ ಲೆಂತ್
5Hrs 15Min
ಪಾಠಗಳ ಸಂಖ್ಯೆ
16 ವೀಡಿಯೊಗಳು
ನೀವು ಕಲಿಯುವುದು
Completion Certificate