IndianMoney
 0 from 0 ರೇಟಿಂಗ್‌ಗಳು
 3Hrs 38Min

ಪ್ರೊಫೆಶನಲ್ ಮೇಕಪ್ ಆರ್ಟಿಸ್ಟ್ ಕೋರ್ಸ್

ಮೇಕಪ್ ಆರ್ಟಿಸ್ಟ್ ಆಗಿ ಕ್ರಿಯೇಟಿವಿಟಿ ಹೆಚ್ಚಿಸಿಕೊಳ್ಳೋದರ ಜತೆಗೆ ಹೆಚ್ಚಿನ ಲಾಭ ಗಳಿಸೋದು ಹೇಗೆ ಎಂಬುದನ್ನು ಈ ಕೋರ್ಸ್ ನಲ್ಲಿ ಕಲಿಯಿರಿ

ಈ ಕೋರ್ಸ್ ಇಲ್ಲಿ ಮಾತ್ರ ಲಭ್ಯವಿದೆ:

 
ಕೃಷಿ ಕೋರ್ಸ್‌ಗಳು(157)
ವ್ಯಾಪಾರ ಕೋರ್ಸ್‌ಗಳು(140)
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(52)
 
  • 1
    ಕೋರ್ಸ್ ನ ಪರಿಚಯ

    8m 28s

  • 2
    ಮಾರ್ಗದರ್ಶಕರ ಪರಿಚಯ

    4m 20s

  • 3
    ಮೇಕಪ್ ಆರ್ಟಿಸ್ಟ್ ಮತ್ತು ಅವರ ಪ್ರಾಮುಖ್ಯತೆ

    34m 14s

  • 4
    ಮೇಕಪ್ ಎಂದರೇನು ?

    18m 52s

  • 5
    ಸರ್ಟಿಫೈಡ್ ಮೇಕಪ್ ಆರ್ಟಿಸ್ಟ್ ಆಗಲು ಎಷ್ಟು ಸಮಯ ಬೇಕು?

    16m 55s

  • 6
    ಮೇಕಪ್ ಆರ್ಟಿಸ್ಟ್ ಗಳು ಅಪ್ಡೇಟೆಡ್ ಆಗಿರುವುದು ಎಷ್ಟು ಮುಖ್ಯ?

    13m 5s

  • 7
    ತರಬೇತಿ ಮತ್ತು ಸ್ವಂತ ಬಿಸಿನೆಸ್ ಆರಂಭ ಮಾಡುವುದು ಹೇಗೆ?

    18m 25s

  • 8
    ಸಿನಿಮಾ ರಂಗದಲ್ಲಿ ಅವಕಾಶ

    14m 40s

  • 9
    ಸುದ್ದಿ ಮತ್ತು ಇತರ ಮಾಧ್ಯಮಗಳಲ್ಲಿ ವೃತ್ತಿ ಅವಕಾಶ

    10m 29s

  • 10
    ನಾಟಕ ಮತ್ತು ರಂಗಮಂದಿರಗಳಲ್ಲಿ ವೃತ್ತಿ ಅವಕಾಶ

    11m 39s

  • 11
    ವೆಡ್ಡಿಂಗ್ ಮೇಕಪ್ ಆರ್ಟಿಸ್ಟ್ ಗಳ ವೃತ್ತಿಜೀವನ

    11m 18s

  • 12
    ಮಾಡೆಲಿಂಗ್ ಕ್ಷೇತ್ರದಲ್ಲಿ ಮೇಕಪ್ ಆರ್ಟಿಸ್ಟ್ ಗಳ ವೃತ್ತಿಜೀವನ

    11m 59s

  • 13
    ಮೇಕಪ್ ಫ್ರೀಲಾನ್ಸರ್ ಗಳಾಗಿ ವೃತಿ ಅವಕಾಶ

    6m 53s

  • 14
    ಸೆಲೆಬ್ರಿಟಿ ಮೇಕಪ್ ಆರ್ಟಿಸ್ಟ್ ಗಳ ವೃತ್ತಿಜೀವನ

    11m

  • 15
    ಕಡಿಮೆ ವೆಚ್ಚದಲ್ಲಿ ಮೇಕಪ್ ಟೂಲ್ಸ್ ಪಡೆಯುವುದು ಹೇಗೆ?

    9m

  • 16
    ಮೇಕಪ್ ಆರ್ಟಿಸ್ಟ್ - ಸವಾಲುಗಳು

    11m 4s

  • 17
    ಮಾರ್ಗದರ್ಶಕರ ಸಲಹೆಗಳು

    5m 57s

ಕೋರ್ಸ್ : ಪ್ರೊಫೆಶನಲ್ ಮೇಕಪ್ ಆರ್ಟಿಸ್ಟ್ ಕೋರ್ಸ್

ಸೆಷನ್ : ಕೋರ್ಸ್ ನ ಪರಿಚಯ,
ಸದಸ್ಯ : Unknown

ಕೋರ್ಸ್ : ಪ್ರೊಫೆಶನಲ್ ಮೇಕಪ್ ಆರ್ಟಿಸ್ಟ್ ಕೋರ್ಸ್

ಸೆಷನ್ : ಕೋರ್ಸ್ ನ ಪರಿಚಯ,
ಸದಸ್ಯ : Unknown

ಕೋರ್ಸ್ : ಪ್ರೊಫೆಶನಲ್ ಮೇಕಪ್ ಆರ್ಟಿಸ್ಟ್ ಕೋರ್ಸ್

ಸೆಷನ್ : ಮೇಕಪ್ ಆರ್ಟಿಸ್ಟ್ - ಸವಾಲುಗಳು,
ಸದಸ್ಯ : Unknown

ಯಾವುದೇ ದಾಖಲೆಗಳು ಕಂಡುಬಂದಿಲ್ಲ

ಮೇಕಪ್ ಬಿಸಿನೆಸ್ ಇಂದು ಬಹಳ ಬೇಡಿಕೆ ಇರೋ ಬಿಸಿನೆಸ್. ಅದರಲ್ಲೂ ಮೇಕಪ್ ಆರ್ಟಿಸ್ಟ್ ಗಳಿಗೆ ಇಂದು ಸಿಕ್ಕಾಪಟ್ಟೆ ಡಿಮ್ಯಾಂಡ್ ಇದೆ. ಈ ಅವಕಾಶವನ್ನು ಬಳಸಿಕೊಂಡು ಯಾರು ಬೇಕಾದರೂ ಮೇಕಪ್ ಆರ್ಟಿಸ್ಟ್ ಆಗಿ ಉತ್ತಮ ಆದಾಯ ಗಳಿಸೋದಕ್ಕೆ ದೊಡ್ಡ ಅವಕಾಶವಿದೆ. ನೀವು ಮೇಕಪ್ ಆರ್ಟಿಸ್ಟ್ ಆಗಬೇಕು ಅಂದ್ರೆ ಈ ಕೋರ್ಸ್ ನಿಮಗೆ ಸೂಕ್ತ.

ಬಹಳ ವರ್ಷಗಳಿಂದ ಸೆಲೆಬ್ರಿಟಿ ಮೇಕಪ್ ಆರ್ಟಿಸ್ಟ್ ಆಗಿ ಯಶಸ್ವಿಯಾಗಿರೋ ಹೆಸರಾಂತ ಮೇಕಪ್ ಕಲಾವಿದ ಯೋಗೇಶ್ ಗೌಡ ಹಾಗೂ ಮತ್ತೊಬ್ಬ ಪ್ರಸಿದ್ಧ ಮೇಕಪ್ ಕಲಾವಿದ ಸುಬ್ರಹ್ಮಣ್ಯ  ಅವರೇ ನಿಮಗೆ ಈ ಕೋರ್ಸ್ ನಲ್ಲಿ ಸಂಪೂರ್ಣ ಮಾರ್ಗದರ್ಶನ ಮಾಡ್ತಾರೆ. ಈ ಕೋರ್ಸ್ ನಿಮಗೆ ವೃತ್ತಿಪರ ಮೇಕಪ್ ಕಲಾವಿದರಾಗಲು ಅಗತ್ಯವಿರುವ ಕೌಶಲ್ಯ ಮತ್ತು ಜ್ಞಾನವನ್ನು ಒದಗಿಸುತ್ತದೆ.

ಈ ಕೋರ್ಸ್‌ ನಲ್ಲಿ ಮೇಕಪ್ ಆರ್ಟಿಸ್ಟ್ ಆಗುವುದು ಹೇಗೆ, ಬೇಕಾಗಿರೋ ಸ್ಕಿಲ್ ಏನು, ಏನೇನು ಗೊತ್ತಿರಬೇಕು, ಮೇಕಪ್ ಗೆ ಬೇಕಾದ ವಸ್ತುಗಳ ಆಯ್ಕೆ, ಮದುವೆಗಳು, ಫ್ಯಾಶನ್ ಶೋಗಳು ಮತ್ತು ಇತರ ವಿಶೇಷ ಕಾರ್ಯಕ್ರಮಗಳಿಗೆ ಬೆರಗುಗೊಳಿಸುವ ಮೇಕ್ ಅಪ್ ಮಾಡೋದು ಹೇಗೆ, ಗ್ರಾಹಕರನ್ನು ಸೆಳೆಯುವುದರ ಮೂಲಕ ನಿಮ್ಮ ಬಿಸಿನೆಸ್ ಅನ್ನು ದೊಡ್ಡ ಮಟ್ಟಕ್ಕೆ ಕೊಂಡೊಯ್ಯುವುದು ಹೇಗೆ, ಕ್ಲೈಂಟ್ ಬೇಸ್ ಅನ್ನು ನಿರ್ಮಿಸುವುದು ಹೇಗೆ ಸೇರಿದಂತೆ ಮೇಕಪ್ ಆರ್ಟಿಸ್ಟ್ ಆಗಿ ಲಾಭ ಗಳಿಸುವ ಬಗ್ಗೆ ಕಂಪ್ಲೀಟ್ ಆಗಿ ಕಲಿಯಬಹುದು.

ನಿವು ಮೇಕಪ್ ಆರ್ಟಿಸ್ಟ್ ಆಗಿ ಯಶಸ್ವಿಯಾಗುವುದರ ಜತೆಗೆ ಫೇಮಸ್ ಆಗಬೇಕು ಅಂತಿದ್ರೆ ಈಗಲೇ ಈ ಕೋರ್ಸ್ ವೀಕ್ಷಿಸಿ ನಿಮ್ಮ ಕನಸನನ್ನು ನನಸು ಮಾಡಿಕೊಳ್ಳಿ

 
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
3Hrs 38Min
 
ಪಾಠಗಳ ಸಂಖ್ಯೆ
17 ವೀಡಿಯೊಗಳು
 
ನೀವು ಕಲಿಯುವುದು
Completion Certificate
 

ಸಂಬಂಧಿತ ಕೋರ್ಸ್‌ಗಳು

 

ಟ್ರೆಂಡಿಂಗ್ ಕೋರ್ಸ್‌ಗಳು

 

ಜನಪ್ರಿಯ ಕೋರ್ಸ್‌ಗಳು

 
 

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್ ಅನ್ನು ಈಗಲೇ ಡೌನ್‌ಲೋಡ್ ಮಾಡಿ ಮತ್ತು 244 ಕೋರ್ಸ್‌ಗಳಿಗೆ ಪೂರ್ಣ ಪ್ರವೇಶವನ್ನು ಪಡೆಯಿರಿ