ಮೀನು ಸಾಕಾಣಿಗೆ ಅಥವಾ ಫಿಶ್ ಪಾರ್ಮಿಂಗ್ ಅನ್ನುವುದು ರೈತರಿಗೆ ಇನ್ನೊಂದು ಬಗೆಯ ಆದಾಯವನ್ನು ತಂದು ಕೊಡುವ ಕೃಷಿ ಉಪಕಸುಬು ಅಂತಾನೇ ಹೇಳಬಹುದು. ಮೀನು ಕೃಷಿಯನ್ನು ಉಪಕಸುಬಾಗಿ ಮಾತ್ರವಲ್ಲ ಮುಖ್ಯ ಕಸುಬಾಗಿ ಕೂಡಾ ಮಾಡಬಹುದು. ಆದ್ರೆ ಮೀನು ಸಾಕಣೆ ಬಗ್ಗೆ ಗೊತ್ತಿರಬೇಕು. ಅದಕ್ಕಾಗೇ ಈ ಮೀನು ಸಾಕಣೆ ಕೋರ್ಸ್ ನ್ನು ಸಿದ್ಧಪಡಿಸಲಾಗಿದೆ. ಮೀನು ಸಾಕಾಣಿಕೆ ಪ್ರಾರಂಭಿಸಲು ಅಥವಾ ಅಕ್ವಾಕಲ್ಚರ್ ಮತ್ತು ಫಿಶ್ ಕಲ್ಚರ್ ಬಗ್ಗೆ ತಿಳಿದುಕೊಳ್ಳಲು ನೀವು ಈ ಕೋರ್ಸ್ ನ್ನು ನೋಡಲೇಬೇಕು.
ತಜ್ಞರು ಮತ್ತು ಮೀನುಗಾರಿಕೆ ಇಲಾಖೆಯ ಅನುಭವಿ ಸಹಾಯಕ ಪ್ರಾಧ್ಯಾಪಕರಾದ ಡಾ. ಎ.ವಿ. ಸ್ವಾಮಿ ಅವರ ಜತೆಗೆ ತಿಮ್ಮಪ್ಪ, ಮಧು, ಅಮರ್ ಡಿಸೋಜಾ ಮತ್ತು ವಿನಯ್ ಅವರೇ ನಿಮಗೆ ಇಲ್ಲಿ ಮೀನು ಸಾಕಾಣಿಗೆ ಬಗ್ಗೆ ಮಾರ್ಗದರ್ಶನ ಮಾಡ್ತಾರೆ.
ಈ ಕೋರ್ಸ್ ನಲ್ಲಿ ಮೀನಿನ ತಳಿ ಆಯ್ಕೆ, ಮೀನು ,ಸಾಕಣೆಗೆ ಬೇಕಾಗ ಜಾಗದ ಆಯ್ಕೆ, ಬಂಡವಾಳ, ಸಾಕಣೆ ವಿಧಾನ, ಮೀನಿಗೆ ನೀಡಬೇಕಾಗೋ ಆಹಾರ, ಮೀನಿನ ಹಾರ್ವೆಸ್ಟ್ , ಮಾರಾಟ ಸೇರಿದಂತೆ ಮೀನು ಸಾಕಣೆಯನ್ನು ಪ್ರಾರಂಭಿಸಿ ಲಾಭ ಪಡೆಯಲು ಬೇಕಾದ ಕೌಶಲ್ಯ ಮತ್ತು ಜ್ಞಾನವನ್ನು ನೀವು ಪಡೆಯುತ್ತೀರಿ. ಇದರ ಜೊತೆಗೆ ಮೀನು ಸಾಕಣೆಯಲ್ಲಿನ ಇತ್ತೀಚಿನ ಆವಿಷ್ಕಾರಗಳ ಬಗ್ಗೆ ಹಾಗೂ ಖರ್ಚುಗಳನ್ನು ಕಡಿಮೆ ಮಾಡಿ ಲಾಭವನ್ನು ಹೆಚ್ಚಿಸುವ ತಂತ್ರಗಳನ್ನೂ ಕೂಡಾ ಕಲಿಯಬಹುದು.
ನೀವು ಮೀನು ಸಾಕಣೆ ಆರಂಭಿಸಬೇಕು ಅಂತಿದ್ರೆ ಈಗಲೇ ಈ ಕೋರ್ಸ್ ನ್ನು ಸಂಪೂರ್ಣವಾಗಿ ವೀಕ್ಷಿಸಿ ಮತ್ತು ಈ ಲಾಭದಾಯಕ ಕೃಷಿಯ ಪ್ರಯೋಜನಗಳನ್ನು ಪಡೆದುಕೊಳ್ಳಲು ಪ್ರಾರಂಭಿಸಿ!
ಈ ಕೋರ್ಸ್ ಒಳಗೊಂಡಿದೆ
ಒಟ್ಟು ಕೋರ್ಸ್ ಲೆಂತ್
2Hrs 57Min
ಪಾಠಗಳ ಸಂಖ್ಯೆ
11 ವೀಡಿಯೊಗಳು
ನೀವು ಕಲಿಯುವುದು
Completion Certificate