IndianMoney
 0 from 0 ರೇಟಿಂಗ್‌ಗಳು
 1Hrs 46Min

ಅಣಬೆ ಕೃಷಿ ಕೋರ್ಸ್

ಕಡಿಮೆ ಬಂಡವಾಳದಲ್ಲಿ ಅಣಬೆ ಕೃಷಿ ಮಾಡಿ ಜಾಸ್ತಿ ಆದಾಯ ಗಳಿಸುವುದು ಹೇಗೆ ಅನ್ನುವುದನ್ನು ಈ ಕೋರ್ಸ್ ನಲ್ಲಿ ಕಲಿಯಿರಿ!

ಈ ಕೋರ್ಸ್ ಇಲ್ಲಿ ಮಾತ್ರ ಲಭ್ಯವಿದೆ:

 
ಕೃಷಿ ಕೋರ್ಸ್‌ಗಳು(157)
ವ್ಯಾಪಾರ ಕೋರ್ಸ್‌ಗಳು(140)
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(52)
 
  • 1
    ಕೋರ್ಸ್ ನ ಪರಿಚಯ

    10m 49s

  • 2
    ಮಾರ್ಗದರ್ಶಕರ ಪರಿಚಯ

    1m 55s

  • 3
    ಅಣಬೆ ಕೃಷಿ ಮೂಲ ಪ್ರಶ್ನೆಗಳು

    11m 59s

  • 4
    ಬಂಡವಾಳ, ನೋಂದಣಿ, ಲೈಸೆನ್ಸ್ ಮತ್ತು ಸರ್ಕಾರದ ಬೆಂಬಲ

    6m 36s

  • 5
    ಅಣಬೆ ಕೃಷಿಗೆ ಬೇಕಾದ ಮೂಲಸೌಕರ್ಯ

    10m 48s

  • 6
    ಅಣಬೆ ತಳಿಗಳು ಮತ್ತು ಋತುಮಾನ ಅವಲಂಬನೆ

    4m 46s

  • 7
    ಅಣಬೆ ಬೀಜ ಎಲ್ಲಿಂದ ತರಬೇಕು?

    7m 50s

  • 8
    ಕೆಲಸಗಾರರು ಮತ್ತು ಕಾರ್ಯನಿರ್ವಹಣೆ

    5m 57s

  • 9
    ಬೀಜ ಬಿತ್ತನೆ ಮತ್ತು ರೋಗ ನಿಯಂತ್ರಣ

    5m 5s

  • 10
    ಅಣಬೆ ಕೃಷಿ ಪ್ರಕ್ರಿಯೆ

    9m 59s

  • 11
    ಕಟಾವು ಮತ್ತು ಪ್ಯಾಕಿಂಗ್

    6m 4s

  • 12
    ಮಾರ್ಕೆಟಿಂಗ್, ಖರ್ಚು-ವೆಚ್ಚ ಮತ್ತು ಲಾಭ

    10m 11s

  • 13
    ಸವಾಲುಗಳು, ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ

    4m 31s

  • 14
    ರಫ್ತು ಮತ್ತು ವಾಣಿಜ್ಯ ವಿಸ್ತರಣೆ

    5m 11s

  • 15
    ಮಾರ್ಗದರ್ಶಕರ ಸಲಹೆ

    4m 21s

ಕೋರ್ಸ್ : ಅಣಬೆ ಕೃಷಿ ಕೋರ್ಸ್

ಸೆಷನ್ : ಬಂಡವಾಳ, ನೋಂದಣಿ, ಲೈಸೆನ್ಸ್ ಮತ್ತು ಸರ್ಕಾರದ ಬೆಂಬಲ,
ಸದಸ್ಯ : Unknown

ಕೋರ್ಸ್ : ಅಣಬೆ ಕೃಷಿ ಕೋರ್ಸ್

ಸೆಷನ್ : ಅಣಬೆ ಕೃಷಿ ಮೂಲ ಪ್ರಶ್ನೆಗಳು,
ಸದಸ್ಯ : Unknown

ಕೋರ್ಸ್ : ಅಣಬೆ ಕೃಷಿ ಕೋರ್ಸ್

ಸೆಷನ್ : ಬೀಜ ಬಿತ್ತನೆ ಮತ್ತು ರೋಗ ನಿಯಂತ್ರಣ,
ಸದಸ್ಯ : Unknown

ಕೋರ್ಸ್ : ಅಣಬೆ ಕೃಷಿ ಕೋರ್ಸ್

ಸೆಷನ್ : ಕಟಾವು ಮತ್ತು ಪ್ಯಾಕಿಂಗ್,
ಸದಸ್ಯ : Unknown

ಕೋರ್ಸ್ : ಅಣಬೆ ಕೃಷಿ ಕೋರ್ಸ್

ಸೆಷನ್ : ಕೋರ್ಸ್ ನ ಪರಿಚಯ ,
ಸದಸ್ಯ : Unknown

ಯಾವುದೇ ದಾಖಲೆಗಳು ಕಂಡುಬಂದಿಲ್ಲ

ನೀವು ಮಶ್ರೂಮ್ ಅಥವಾ ಅಣಬೆ ಕೃಷಿ ಮಾಡಲು ಬಯಸಿದರೆ ಈ ಅಣಬೆ ಕೃಷಿ ಕೋರ್ಸ್ ನಿಮಗೆ ಅತ್ಯಂತ ಹೆಚ್ಚು ಸೂಕ್ತವಾಗಿದೆ. ಈ ಸಮಗ್ರ ಕೋರ್ಸ್ ನಲ್ಲಿ ನಿಮಗೆ ಅಣಬೆ ಕೃಷಿ ಮಾಡುವ ಬಗ್ಗೆ ಸಂಪೂರ್ಣವಾಗಿ ಹೇಳಿಕೊಡಲಾಗುತ್ತದೆ.

ಕಡಿಮೆ ಜಾಗದಲ್ಲಿ ಕಡಿಮೆ ಬಂಡವಾಳ ಹಾಕಿ ಅಣಬೆ ಕೃಷಿ ಮಾಡಿ ಯಶಸ್ಸುಕಂಡಿರೋ ಅಶ್ರಫ್ ಉನ್ನೀಸಾ ಅವರೇ ನಿಮಗೆ ಅಣಬೆ ಕೃಷಿ ಬಗ್ಗೆ ಸಂಪೂರ್ಣ ಮಾರ್ಗದರ್ಶನ ನೀಡ್ತಾರೆ.ಇವ್ರು ಕೇವಲ 10 ಸಾವಿರ ರೂಪಾಯಿಗಳಲ್ಲಿ ಅಣಬೆ ಫಾರ್ಮ್ ಅನ್ನು ಪ್ರಾರಂಭಿಸಿ ಸಕ್ಸಸ್ ಆಗಿದ್ದಾರೆ.  ಸರಿಯಾದ ಸಬ್-ಸ್ಟ್ರೇಟ್ ಅನ್ನು ಆರಿಸುವುದು, ತಾಪಮಾನ ಮತ್ತು ತೇವಾಂಶವನ್ನು ನಿರ್ವಹಿಸುವುದು ಮತ್ತು ಸಾಮಾನ್ಯ ಅಪಾಯಗಳನ್ನು ತಪ್ಪಿಸುವುದು ಸೇರಿದಂತೆ ಮಶ್ರೂಮ್ ಕೃಷಿಯ ಮೂಲಭೂತ ಅಂಶಗಳನ್ನು ಅವರೇ ಹೇಳಿಕೊಡ್ತಾರೆ.

ಹೆಚ್ಚುವರಿಯಾಗಿ, ಪೊಟೆನ್ಷಿಯಲ್ ಖರೀದಿದಾರರನ್ನು ಗುರುತಿಸುವುದು ಮತ್ತು ಬ್ರ್ಯಾಂಡ್ ಅನ್ನು ನಿರ್ಮಿಸುವುದು ಸೇರಿದಂತೆ ಅಣಬೆ ಕೃಷಿಯ ಮಾರ್ಕೆಟಿಂಗ್ ಅಂಶವನ್ನು ಸಹ ಈ ಕೋರ್ಸ್ ಒಳಗೊಂಡಿದೆ. ನಿಮ್ಮ ಬಿಸಿನೆಸ್ ಅನ್ನು ಹೇಗೆ ಅಭಿವೃದ್ಧಿ ಪಡಿಸುವುದು ಮತ್ತು ಇತರರಿಗಿಂತ ಹೇಗೆ ಭಿನ್ನವನ್ನು ಸ್ಪರ್ಧೆಯಿಂದ ಮುಂದೆ ಉಳಿಯುವುದು ಎಂಬುದರ ಬಗ್ಗೆಯೂ ಸಹ ನೀವು ಅಮೂಲ್ಯವಾದ ಸಲಹೆಗಳನ್ನು ಪಡೆಯುತ್ತೀರಿ.

ಅಣಬೆ ಕೃಷಿಯನ್ನು ನೀವು ಆರಂಭಿಸುತ್ತೀರಿ ಅಂದ್ರೆ ಈಗಲೇ ಪ್ರಾಕ್ಟಿಕಲ್ ಮಾರ್ಗದರ್ಶನವಿರೋ ಈ ಕೋರ್ಸ್ ಅನ್ನು ಈಗಲೇ ವೀಕ್ಷಿಸಿ ಮತ್ತು ಮಶ್ರೂಮ್ ಫಾರ್ಮಿಂಗ್ ಮಾಡಿ ಸಕ್ಸಸ್ ಆಗಿ

 
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
1Hrs 46Min
 
ಪಾಠಗಳ ಸಂಖ್ಯೆ
15 ವೀಡಿಯೊಗಳು
 
ನೀವು ಕಲಿಯುವುದು
Completion Certificate
 

ಸಂಬಂಧಿತ ಕೋರ್ಸ್‌ಗಳು

 

ಟ್ರೆಂಡಿಂಗ್ ಕೋರ್ಸ್‌ಗಳು

 

ಜನಪ್ರಿಯ ಕೋರ್ಸ್‌ಗಳು

 
 

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್ ಅನ್ನು ಈಗಲೇ ಡೌನ್‌ಲೋಡ್ ಮಾಡಿ ಮತ್ತು 244 ಕೋರ್ಸ್‌ಗಳಿಗೆ ಪೂರ್ಣ ಪ್ರವೇಶವನ್ನು ಪಡೆಯಿರಿ