IndianMoney
 5 from 2 ರೇಟಿಂಗ್‌ಗಳು
 4Hrs 46Min

ಹೂವಿನ ಕೃಷಿ ಕೋರ್ಸ್

ವಿವಿಧ ಹೂವುಗಳ ಕೃಷಿ ಮಾಡಿ ಉತ್ತಮ ಲಾಭ ಗಳಿಸುವುದು ಹೇಗೆ ಎಂದು ಈ ಕೋರ್ಸ್‌ನಲ್ಲಿ ಕಲಿಯುತ್ತೀರಿ

ಈ ಕೋರ್ಸ್ ಇಲ್ಲಿ ಮಾತ್ರ ಲಭ್ಯವಿದೆ:

 
ಕೃಷಿ ಕೋರ್ಸ್‌ಗಳು(157)
ವ್ಯಾಪಾರ ಕೋರ್ಸ್‌ಗಳು(140)
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(52)
 
  • 1
    ಹೂವಿನ ಕೃಷಿ- ಪರಿಚಯ

    13m 53s

  • 2
    ಹೂವಿನ ಕೃಷಿ – ಮಾರ್ಗದರ್ಶಕರ ಪರಿಚಯ

    19m 24s

  • 3
    ಹೂವಿನ ಕೃಷಿ ಏಕೆ?

    22m 18s

  • 4
    ಹೂವಿನ ಕೃಷಿ - ಮೂಲ ಪ್ರಶ್ನೆಗಳು

    45m 45s

  • 5
    ಬೀಜ ಸಂಗ್ರಹಣೆ ಮತ್ತು ಕೀಟಬಾಧೆ ನಿಯಂತ್ರಣ

    33m 24s

  • 6
    ಹೂವಿನ ಕೃಷಿಗೆ ಬೇಕಾಗುವ ಬಂಡವಾಳ,ಸರ್ಕಾರದ ಸವಲತ್ತುಗಳು

    19m 58s

  • 7
    ಹೂವಿನ ಕೃಷಿಯಲ್ಲಿ ಲಾಭ ಮತ್ತು ಸವಾಲುಗಳು

    28m 11s

  • 8
    ಕೆಲಸಗಾರರು ಮತ್ತು ಖರ್ಚು ವೆಚ್ಚ

    24m 27s

  • 9
    ಹೂವಿನ ಕಟಾವು, ಸಂಗ್ರಹಣೆ ಮತ್ತು ಪ್ಯಾಕಿಂಗ್

    19m 31s

  • 10
    ಹೂವಿನ ಮಾರುಕಟ್ಟೆ ಮತ್ತು ರಫ್ತು

    17m 35s

  • 11
    ಹೂವಿನ ಕೃಷಿ ಅವಲಂಬಿಸಿರುವ ಕೈಗಾರಿಕೆಗಳು

    11m 12s

  • 12
    ಪುಷ್ಪ ಪ್ರದರ್ಶನಗಳ ಮೂಲಕ ಮಾರುಕಟ್ಟೆ ವಿಸ್ತರಣೆ

    9m 42s

  • 13
    ಭವಿಷ್ಯದ ನೋಟ

    21m 25s

ಕೋರ್ಸ್ : ಹೂವಿನ ಕೃಷಿ ಕೋರ್ಸ್

ಸೆಷನ್ : ಹೂವಿನ ಕೃಷಿ- ಪರಿಚಯ,
ಸದಸ್ಯ : Unknown

ಕೋರ್ಸ್ : ಹೂವಿನ ಕೃಷಿ ಕೋರ್ಸ್

ಸೆಷನ್ : ಹೂವಿನ ಕೃಷಿ- ಪರಿಚಯ,
ಸದಸ್ಯ : Unknown

ಕೋರ್ಸ್ : ಹೂವಿನ ಕೃಷಿ ಕೋರ್ಸ್

ಸೆಷನ್ : ಪುಷ್ಪ ಪ್ರದರ್ಶನಗಳ ಮೂಲಕ ಮಾರುಕಟ್ಟೆ ವಿಸ್ತರಣೆ ,
ಸದಸ್ಯ : Unknown

ಕೋರ್ಸ್ : ಹೂವಿನ ಕೃಷಿ ಕೋರ್ಸ್

ಸೆಷನ್ : ಪುಷ್ಪ ಪ್ರದರ್ಶನಗಳ ಮೂಲಕ ಮಾರುಕಟ್ಟೆ ವಿಸ್ತರಣೆ ,
ಸದಸ್ಯ : Unknown

ಕೋರ್ಸ್ : ಹೂವಿನ ಕೃಷಿ ಕೋರ್ಸ್

ಸೆಷನ್ : ಬೀಜ ಸಂಗ್ರಹಣೆ ಮತ್ತು ಕೀಟಬಾಧೆ ನಿಯಂತ್ರಣ,
ಸದಸ್ಯ : Unknown

ಕೋರ್ಸ್ : ಹೂವಿನ ಕೃಷಿ ಕೋರ್ಸ್

ಸೆಷನ್ : ಹೂವಿನ ಮಾರುಕಟ್ಟೆ ಮತ್ತು ರಫ್ತು ,
ಸದಸ್ಯ : Unknown

ಯಾವುದೇ ದಾಖಲೆಗಳು ಕಂಡುಬಂದಿಲ್ಲ

ಈ ಪ್ಲೋರಿಕಲ್ಚರ್ ಕೋರ್ಸ್ ನೀವು ಹೆಚ್ಚಿನ ಲಾಭ ನೀಡುವ ಹೂವಿನ ಬೆಳೆಗಳನ್ನು ಬೆಳೆದು ಮಾರಾಟ ಮಾಡಿ ಲಾಭ ಗಳಿಸುವ ಬಗ್ಗೆ  ಎಲ್ಲಾ ಮಾಹಿತಿಯನ್ನು ನೀಡುತ್ತದೆ. ವಿವಿಧ ರೀತಿಯ ಹೂವಿನ ಬೆಳೆಗಳು, ಅವುಗಳನ್ನು ಹೇಗೆ ಬೆಳೆಸುವುದು ಮತ್ತು ನಿರ್ದಿಷ್ಟ ಸ್ಥಳ ಮತ್ತು ಹವಾಮಾನಕ್ಕೆ ಸರಿಯಾದ ಬೆಳೆಗಳನ್ನು ಹೇಗೆ ಆರಿಸುವುದು ಎಂಬುದರ ಕುರಿತು ಈ ಕೋರ್ಸ್‌ ಮಾರ್ಗದರ್ಶನ ನೀಡುತ್ತದೆ.

ಮಣ್ಣಿನ ನಿರ್ವಹಣೆ ಮತ್ತು ಫಲವತ್ತತೆ ಮೂಲಭೂತ ಅಂಶಗಳನ್ನು  ಮತ್ತು ಕೀಟ ಮತ್ತು ರೋಗ ನಿಯಂತ್ರಣಕ್ಕಾಗಿ ಇತ್ತೀಚಿನ ತಂತ್ರಜ್ಞಾನಗಳ ಬಗ್ಗೆ ಇಲ್ಲಿ ಮಾಹಿತಿ ಇದೆ. ಮಾರ್ಕೆಟಿಂಗ್ ಮತ್ತು ಮಾರಾಟದ ತಂತ್ರಗಳು, ಬೆಲೆ ಮತ್ತು ಹಣಕಾಸು ಯೋಜನೆ ಸೇರಿದಂತೆ ಹೂವಿನ ಕೃಷಿಯ ಬಿಸಿನೆಸ್‌ ಭಾಗವನ್ನು ಸಹ ಕೋರ್ಸ್ ಒಳಗೊಂಡಿದೆ. ನಿಮ್ಮ ವ್ಯಾಪಾರಕ್ಕಾಗಿ ಉತ್ತಮ ಬ್ರ್ಯಾಂಡ್ ಹೇಗೆ ನಿರ್ಮಿಸುವುದು ಮತ್ತು ವಿವಿಧ ಚಾನಲ್‌ಗಳ ಮೂಲಕ ಗ್ರಾಹಕರನ್ನು ಹೇಗೆ ತಲುಪುವುದು  ಎಂಬುದನ್ನು ತಿಳಿಯುತ್ತೀರಿ.

 ಪರಿಣಿತ ಮಾರ್ಗದರ್ಶನ ಮತ್ತು ಪ್ರಾಯೋಗಿಕ ಹಂತ-ಹಂತದ ಕಲಿಕೆಯ ಅನುಭವಗಳೊಂದಿಗೆ, ಈ ಕೋರ್ಸ್ ಅನ್ನು ನಿಮ್ಮ ವಾಣಿಜ್ಯೋದ್ಯಮ ಕನಸುಗಳನ್ನು ಸಾಧಿಸಲು ಮತ್ತು ನಿಮ್ಮ ವ್ಯವಹಾರವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಸಹಾಯ ಮಾಡಲು ವಿನ್ಯಾಸಗೊಳಿಸಲಾಗಿದೆ. ಹಾಗಾಗಿ ಈಗಲೇ ಈ ಕೋರ್ಸ್‌ ವೀಕ್ಷಿಸಿ, ಫ್ಲೋರಿಕಲ್ಚರ್ ಕೃಷಿಯಲ್ಲಿ ಯಶಸ್ಸಿನತ್ತ ಹೆಜ್ಜೆ ಹಾಕಿ. 

 
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
4Hrs 46Min
 
ಪಾಠಗಳ ಸಂಖ್ಯೆ
13 ವೀಡಿಯೊಗಳು
 
ನೀವು ಕಲಿಯುವುದು
Completion Certificate
 

ಸಂಬಂಧಿತ ಕೋರ್ಸ್‌ಗಳು

 

ಟ್ರೆಂಡಿಂಗ್ ಕೋರ್ಸ್‌ಗಳು

 

ಜನಪ್ರಿಯ ಕೋರ್ಸ್‌ಗಳು

 
 

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್ ಅನ್ನು ಈಗಲೇ ಡೌನ್‌ಲೋಡ್ ಮಾಡಿ ಮತ್ತು 244 ಕೋರ್ಸ್‌ಗಳಿಗೆ ಪೂರ್ಣ ಪ್ರವೇಶವನ್ನು ಪಡೆಯಿರಿ