IndianMoney
 0 from 0 ರೇಟಿಂಗ್‌ಗಳು
 3Hrs 8Min

ಸಲೂನ್ & ಸ್ಪಾ ಬಿಸಿನೆಸ್ ಕೋರ್ಸ್

ಸಲೂನ್‌ & ಸ್ಪಾ ಬಿಸಿನೆಸ್‌ ಮಾಡಿ ಹೇಗೆ ಯಶಸ್ವಿಯಾಗಬಹುದು ಎಂಬುವುದನ್ನು ಈ ಕೋರ್ಸ್‌ ನಲ್ಲಿ ತಿಳಿಯಿರಿ.

ಈ ಕೋರ್ಸ್ ಇಲ್ಲಿ ಮಾತ್ರ ಲಭ್ಯವಿದೆ:

 
ಕೃಷಿ ಕೋರ್ಸ್‌ಗಳು(157)
ವ್ಯಾಪಾರ ಕೋರ್ಸ್‌ಗಳು(140)
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(52)
 
  • 1
    First video

    16m 22s

  • 2
    ಮಾರ್ಗದರ್ಶಕರ ಪರಿಚಯ

    14m 6s

  • 3
    ಸ್ಪಾ ಮತ್ತು ಸಲೂನ್ ಬಿಸಿನೆಸ್ ಯಾಕೆ?

    11m 35s

  • 4
    ಅಗತ್ಯ ಬಂಡವಾಳ

    8m 43s

  • 5
    ಸರಿಯಾದ ಸ್ಥಳದ ಆಯ್ಕೆ ಹೇಗೆ?

    14m 1s

  • 6
    ನೋಂದಣಿ ಮತ್ತು ಮಾಲೀಕತ್ವ

    5m 3s

  • 7
    ಸ್ಪಾ ಮತ್ತು ಸಲೂನ್- ಮೂಲ ಪ್ರಶ್ನೆಗಳು

    15m 20s

  • 8
    ಕೆಲಸಗಾರರು ಮತ್ತು ನೇಮಕಾತಿ

    15m 5s

  • 9
    ಇಂಟೀರಿಯರ್ ಡಿಸೈನ್ ಮತ್ತು ಸಲಕರಣೆಗಳು

    10m 54s

  • 10
    Second video 1465

    17m 9s

  • 11
    ಮಾರ್ಕೆಟಿಂಗ್

    8m 56s

  • 12
    ವಿಸ್ತರಣೆ ಮತ್ತು ಪುನರಾವರ್ತನೆ

    12m 27s

  • 13
    ಹಣಕಾಸು ನಿರ್ವಹಣೆ ಮತ್ತು ಲಾಭ ಗಳಿಕೆ!468

    15m 34s

  • 14
    ಬಿಸಿನೆಸ್ ಸವಾಲುಗಳು

    15m 25s

  • 15
    ಭವಿಷ್ಯದ ನೋಟ

    7m 54s

ಕೋರ್ಸ್ : ಸಲೂನ್ & ಸ್ಪಾ ಬಿಸಿನೆಸ್ ಕೋರ್ಸ್

ಸೆಷನ್ : Second video 1465,
ಸದಸ್ಯ : Unknown

ಯಾವುದೇ ದಾಖಲೆಗಳು ಕಂಡುಬಂದಿಲ್ಲ

ಸಲೂನ್ ಮತ್ತು ಸ್ಪಾ ಬಿಸಿನೆಸ್. ಬಹುಷಃ ಬೇಡಿಕೆ ಕಡಿಮೆಯಾಗದ ಬಿಸಿನೆಸ್ ಅಂದ್ರೆ ಇದು. ನೀವು ಸಲೂನ್ ಸ್ಪಾ ಬಿಸಿನೆಸ್ ಮಾಡಬೇಕು ಅನ್ನೋ ಯೋಚನೆಯಲ್ಲಿದ್ರೆ ಈಗಲೇ ಈ ಕೋರ್ಸ್ ನ್ನು ನೋಡಿ. ಸಲೂನ್‌ಗಳು ಮತ್ತು ಸ್ಪಾಗಳು ಕ್ಷೌರ, ಸ್ಟೈಲಿಂಗ್, ಕಲರಿಂಗ್, ಫೇಶಿಯಲ್, ಮಸಾಜ್ ಮತ್ತು ಇತರ ವೈಯಕ್ತಿಕ ಆರೈಕೆಯ ಸೇವೆಗಳನ್ನು ಒದಗಿಸುವ ಒಂದು ಬಿಸಿನೆಸ್. ಈ ಬಿಸಿನೆಸ್ ನಲ್ಲಿ ಸಾಮಾನ್ಯವಾಗಿ ಸ್ಟೈಲಿಸ್ಟ್‌ಗಳು, ಸೌಂದರ್ಯಶಾಸ್ತ್ರಜ್ಞರು, ತರಬೇತಿ ಪಡೆದ ಇತರ ವೃತ್ತಿಪರರನ್ನು ಬಳಸಿಕೊಳ್ಳುತ್ತವೆ. ಸಲೂನ್ ಮತ್ತು ಸ್ಪಾ ವ್ಯವಹಾರಗಳು ಗಾತ್ರದಲ್ಲಿ ಬದಲಾಗಬಹುದು. ಸಣ್ಣ, ಸ್ವತಂತ್ರ-ಮಾಲೀಕತ್ವದ ಅಂಗಡಿಗಳಿಂದ ಹಿಡಿದು ದೊಡ್ಡ ಫ್ರಾಂಚೈಸಿ ಗಳವರೆಗೆ ಇದು ಇರುತ್ತದೆ.

 ನೀವು ಈ ಕೋರ್ಸ್ ನಲ್ಲಿ ಸಲೂನ್ ಮತ್ತು ಸ್ಪಾ ಆರಂಭಿಸಲು ಬೇಕಾದ ಸ್ಥಳ, ಬಂಡವಾಳ, ಬೇಕಾಗೋ ಸಲಕರಣೆ, ಉಪಕರಣಗಳು, ಗ್ರಾಹಕರ ಆಕರ್ಷಣೆ ಮತ್ತು ಲಾಭ ಪಡೆಯೋದು ಸೇರಿದಂತೆ ಈ ಬಿಸಿನೆಸ್ ಗೆ ಸಂಬಂಧಿಸಿದಂತೆ ಎಲ್ಲವನ್ನೂ ಕಲಿಯಬಹುದು. ಬಹಳಷ್ಟು ವರ್ಷಗಳಿಂದ ಸಲೂನ್ ಮತ್ತು ಸ್ಪಾ ಬಿಸಿನೆಸ್ ಮಾಡಿ ಲಾಭ ಗಳಿಸಿರೋರೇ ನಿಮಗೆ ಮಾರ್ಗದರ್ಶನ ಮಾಡ್ತಾರೆ.

ನೀವು ಸಲೂನ್ ಮತ್ತು ಸ್ಪಾ  ಬಿಸಿನೆಸ್ ಮಾಡಲು ಮುಂದಾಗ್ತೀರಿ ಅಂದ್ರೆ ಈಗಲೇ ಈ ಕೋರ್ಸ್ ನ್ನು ವೀಕ್ಷಿಸಿ ಸರಿಯಾದ ಬಿಸಿನೆಸ್ ಪ್ಲಾನ್ ಮತ್ತು ಕಾರ್ಯತಂತ್ರದೊಂದಿಗೆ ಲಾಭ ಗಳಿಸಿ ಯಶಸ್ವಿಯಾಗಿ.

 
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
3Hrs 8Min
 
ಪಾಠಗಳ ಸಂಖ್ಯೆ
15 ವೀಡಿಯೊಗಳು
 
ನೀವು ಕಲಿಯುವುದು
Completion Certificate
 

ಸಂಬಂಧಿತ ಕೋರ್ಸ್‌ಗಳು

 

ಟ್ರೆಂಡಿಂಗ್ ಕೋರ್ಸ್‌ಗಳು

 

ಜನಪ್ರಿಯ ಕೋರ್ಸ್‌ಗಳು

 
 

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್ ಅನ್ನು ಈಗಲೇ ಡೌನ್‌ಲೋಡ್ ಮಾಡಿ ಮತ್ತು 244 ಕೋರ್ಸ್‌ಗಳಿಗೆ ಪೂರ್ಣ ಪ್ರವೇಶವನ್ನು ಪಡೆಯಿರಿ