IndianMoney
 0 from 0 ರೇಟಿಂಗ್‌ಗಳು
 2Hrs 15Min

ಅಗರ್ ವುಡ್ ಕೃಷಿ ಕೋರ್ಸ್

ರೈತರಿಗೆ ವರದಾನವಾಗಿರುವ ಅಗರ್‌ವುಡ್ ಕೃಷಿಯ ಮಾಡಿ ಕೇವಲ 10 ವರ್ಷಗಳಲ್ಲಿ ಉತ್ತಮ ಲಾಭ ಪಡೆಯುವುದು ಹೇಗೆ ಎಂಬುದನ್ನು ಈ ಕೋರ್ಸ್ ನಲ್ಲಿ ಕಲಿಯಬಹುದು

ಈ ಕೋರ್ಸ್ ಇಲ್ಲಿ ಮಾತ್ರ ಲಭ್ಯವಿದೆ:

 
ಕೃಷಿ ಕೋರ್ಸ್‌ಗಳು(157)
ವ್ಯಾಪಾರ ಕೋರ್ಸ್‌ಗಳು(140)
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(52)
 
  • 1
    ಕೋರ್ಸ್ ನ ಪರಿಚಯ

    11m 3s

  • 2
    ಮಾರ್ಗದರ್ಶಕರ ಪರಿಚಯ

    2m 5s

  • 3
    ಅಗರ್ ವುಡ್ ಕೃಷಿ ಏಕೆ?

    8m 21s

  • 4
    ಬಂಡವಾಳ, ಭೂಮಿ ಅವಶ್ಯಕತೆ

    10m 6s

  • 5
    ಸರ್ಕಾರದ ಪ್ರೋತ್ಸಾಹ, ಅನುಮತಿ, ಒಪ್ಪಂದ

    6m 43s

  • 6
    ಮಣ್ಣು ಮತ್ತು ಹವಾಗುಣ

    7m

  • 7
    ಅಗರ್ ವುಡ್ ಕೃಷಿ - ಭೂಮಿ ಸಿದ್ಧತೆ

    11m 12s

  • 8
    ಗೊಬ್ಬರ ಮತ್ತು ನೀರು ಪೂರೈಕೆ

    8m 36s

  • 9
    ಕಾರ್ಮಿಕರ ಅವಶ್ಯಕತೆ ಮತ್ತು ನಿರ್ವಹಣೆ

    12m 11s

  • 10
    ಕಟಾವು, ಅರಣ್ಯ ಇಲಾಖೆ ಅನುಮತಿ

    11m 26s

  • 11
    ಸುರಕ್ಷತೆ ಮತ್ತು ಸಂಗ್ರಹಣೆ

    9m 5s

  • 12
    ಬೆಲೆ ನಿಗದಿ ಮತ್ತು ಮೌಲ್ಯವರ್ಧನೆ

    8m

  • 13
    ಅಗರ್ ವುಡ್ ಕೃಷಿ - ಅವಲಂಬಿತ ಕೈಗಾರಿಕೆಗಳು

    8m 18s

  • 14
    ಮಾರುಕಟ್ಟೆ ಮತ್ತು ರಫ್ತು

    7m 3s

  • 15
    ಖರ್ಚು ಮತ್ತು ಲಾಭ

    7m 30s

  • 16
    ಮಾರ್ಗದರ್ಶಕರ ಸಲಹೆ

    6m 31s

ಕೋರ್ಸ್ : ಅಗರ್ ವುಡ್ ಕೃಷಿ ಕೋರ್ಸ್

ಸೆಷನ್ : ಅಗರ್ ವುಡ್ ಕೃಷಿ ಏಕೆ? ,
ಸದಸ್ಯ : Unknown

ಕೋರ್ಸ್ : ಅಗರ್ ವುಡ್ ಕೃಷಿ ಕೋರ್ಸ್

ಸೆಷನ್ : ಅಗರ್ ವುಡ್ ಕೃಷಿ ಏಕೆ? ,
ಸದಸ್ಯ : Unknown

ಕೋರ್ಸ್ : ಅಗರ್ ವುಡ್ ಕೃಷಿ ಕೋರ್ಸ್

ಸೆಷನ್ : ಅಗರ್ ವುಡ್ ಕೃಷಿ ಏಕೆ? ,
ಸದಸ್ಯ : Unknown

ಕೋರ್ಸ್ : ಅಗರ್ ವುಡ್ ಕೃಷಿ ಕೋರ್ಸ್

ಸೆಷನ್ : ಬಂಡವಾಳ, ಭೂಮಿ ಅವಶ್ಯಕತೆ,
ಸದಸ್ಯ : Unknown

ಕೋರ್ಸ್ : ಅಗರ್ ವುಡ್ ಕೃಷಿ ಕೋರ್ಸ್

ಸೆಷನ್ : ಬಂಡವಾಳ, ಭೂಮಿ ಅವಶ್ಯಕತೆ,
ಸದಸ್ಯ : Unknown

ಕೋರ್ಸ್ : ಅಗರ್ ವುಡ್ ಕೃಷಿ ಕೋರ್ಸ್

ಸೆಷನ್ : ಬಂಡವಾಳ, ಭೂಮಿ ಅವಶ್ಯಕತೆ,
ಸದಸ್ಯ : Unknown

ಯಾವುದೇ ದಾಖಲೆಗಳು ಕಂಡುಬಂದಿಲ್ಲ

ಔದ್ ಎಂದೂ ಕರೆಯಲ್ಪಡುವ ಅಗರ್‌ವುಡ್ ಹೆಚ್ಚು ಇತ್ತೀಚೆಗೆ ಬಹು ಬೇಡಿಕೆಯಿರುವ ಮರವಾಗಿದೆ. ಶತಮಾನಗಳಿಂದ ಈ ಮರಗಳನ್ನು ಧೂಪದ್ರವ್ಯ, ಸುಗಂಧ ದ್ರವ್ಯಗಳು ಮತ್ತು ಔಷಧೀಯ ಪರಿಹಾರಗಳ ಉತ್ಪಾದನೆಯಲ್ಲಿ ಬಳಸಲಾಗುತ್ತಿದೆ. ಹಾಗಾಗಿ ಈ ಮರಗಳಿಗೆ ಪ್ರಪಂಚದಾದ್ಯಂತ ಹೆಚ್ಚಿನ ಬೇಡಿಕೆ ಇದೆ.

ನೀವು ಅಗರ್ ವುಡ್ ಕೃಷಿಯನ್ನು ಆರಂಭಿಸಬೇಕೆಂದಿದ್ದರೆ ಈ ಅಗರ್ ವುಡ್ ಕೃಷಿ ಕೋರ್ಸ್  ನ್ನು ನೋಡಿ ನೀವು ಆರಂಭಿಸಬಹುದು.  ಅಗರ್ ವುಡ್ ಟ್ರೀ ಫಾರ್ಮಿಂಗ್, ಅಗರ್ ಟ್ರೀ ಪ್ಲಾಂಟೇಶನ್ ಮತ್ತು ಅಗರ್ ವುಡ್ ಕೃಷಿಯ ಮೂಲಭೂತ ಅಂಶಗಳನ್ನು ನೀವು ಇಲ್ಲಿ ಕಲಿಯಬಹುದು

ಈ ಕೃಷಿಯಲ್ಲಿ ಎರಡು ದಶಕಗಳ ಅನುಭವ ಹೊಂದಿರುವ ಅನುಭವಿ ಅಗರ್‌ವುಡ್ ಕೃಷಿ ಪರಿಣಿತ ಎಲ್ ಸಿ ಜಯಪ್ರಕಾಶ್ ಅವರೇ ನಿಮಗೆ ಅಗರ್ ವುಡ್ ಕೃ,ಿ ಬಗ್ಗೆ ಮಾರ್ಗದರ್ಶನ ಮಾಡ್ತಾರೆ.

ಅಗರ್ ವುಡ್ ಗಿಡಗಳ ನಾಟಿಯಿಂದ ಹಿಡಿದು ನಿರ್ವಹಣೆ, ಮಾರಾಟದವರೆಗೆ ಈ ಕೋರ್ಸ್‌ನಲ್ಲಿ ಕಲಿಯಬಹುದು. ಈ ಕೋರ್ಸ್ ಅಗರ್‌ವುಡ್ ಕೃಷಿಯ ಹಣಕಾಸಿನ ಅಂಶಗಳನ್ನು ಒಳಗೊಂಡಿದೆ, ಉದಾಹರಣೆಗೆ ವೆಚ್ಚಗಳು, ಲಾಭಗಳು ಮತ್ತು ಸಂಭಾವ್ಯ ಅಪಾಯಗಳನ್ನು ಲೆಕ್ಕಹಾಕುವುದು ಎಲ್ಲವೂ ಈ ಕೋರ್ಸ್ ನಲ್ಲಿದೆ 

ಅಗರ್‌ವುಡ್ ಕೃಷಿಯು ಲಾಭದಾಯಕ ಕೃಷಿಗೆ ರೈತರಿಗೆ ದೊಡ್ಡ  ಅವಕಾಶವಾಗಿದ್ದು ಎಲ್ ಸಿ ಜಯಪ್ರಕಾಶ್ ಅವರ ಮಾರ್ಗದರ್ಶನದಲ್ಲಿ ನೀವೂ ಕಲಿತು ಈ ಕೃಷಿ ಮಾಡಿ ಯಶಸ್ವಿಯಾಗಬಹುದು.

 
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
2Hrs 15Min
 
ಪಾಠಗಳ ಸಂಖ್ಯೆ
16 ವೀಡಿಯೊಗಳು
 
ನೀವು ಕಲಿಯುವುದು
Completion Certificate
 

ಸಂಬಂಧಿತ ಕೋರ್ಸ್‌ಗಳು

 

ಟ್ರೆಂಡಿಂಗ್ ಕೋರ್ಸ್‌ಗಳು

 

ಜನಪ್ರಿಯ ಕೋರ್ಸ್‌ಗಳು

 
 

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್ ಅನ್ನು ಈಗಲೇ ಡೌನ್‌ಲೋಡ್ ಮಾಡಿ ಮತ್ತು 244 ಕೋರ್ಸ್‌ಗಳಿಗೆ ಪೂರ್ಣ ಪ್ರವೇಶವನ್ನು ಪಡೆಯಿರಿ