ಕೋರ್ಸ್ : ರಿಟ್ರೀಟ್ ಬಿಸಿನೆಸ್ ಕೋರ್ಸ್
ಸೆಷನ್ : ಕೋರ್ಸ್ ನ ಪರಿಚಯ,
ಸದಸ್ಯ : Unknown
4m 11s
7m 41s
8m 43s
9m 59s
11m 7s
15m 11s
7m 26s
14m 32s
6m 24s
9m 34s
4m 37s
ಸೆಷನ್ : ಕೋರ್ಸ್ ನ ಪರಿಚಯ,
ಸದಸ್ಯ : Unknown
ನೀವು ಲಾಭದಾಯಕ ಬಿಸಿನೆಸ್ ವೆಂಚರ್ ಹುಡುಕುತ್ತಿರುವಿರಾ? ಹಾಗಿದ್ದರೆ ನೀವು ನಮ್ಮ ಈ ರಿಟ್ರೀಟ್ ಬಿಸಿನೆಸ್ ಬಿಸಿನೆಸ್ ಕೋರ್ಸ್ ವೀಕ್ಷಿಸಿ! ಈ ಕೋರ್ಸ್ ರಿಟ್ರೀಟ್ ಬಿಸಿನೆಸ್ ಅನ್ನು ಹೇಗೆ ಪ್ರಾರಂಭಿಸುವುದು ಎಂಬುದರ ಬಗ್ಗೆ ಸಂಪೂರ್ಣ ಮಾರ್ಗದರ್ಶಿಯನ್ನು ಒದಗಿಸುತ್ತದೆ. ನೀವು ಅನುಭವಿ ಉದ್ಯಮಿಯಾಗಿರಲಿ ಅಥವಾ ಈಗಷ್ಟೇ ಪ್ರಾರಂಭಿಸುತ್ತಿರಲಿ, ಈ ಕೋರ್ಸ್ ನಿಮಗೆ ಅಭಿವೃದ್ಧಿ ಹೊಂದುತ್ತಿರುವ ರಿಟ್ರೀಟ್ ಬಿಸಿನೆಸ್ ಸ್ಥಾಪಿಸಲು ಅಗತ್ಯವಾದ ಪರಿಕರಗಳು ಮತ್ತು ಜ್ಞಾನವನ್ನು ಒದಗಿಸುತ್ತದೆ.
ಈ ಕೋರ್ಸ್ನಲ್ಲಿ, ರಿಟ್ರೀಟ್ ಬಿಸಿನೆಸ್ ಪ್ರಾರಂಭಿಸುವ ಕುರಿತು ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ಕಲಿಯುವಿರಿ. ನಿಮ್ಮ ಟಾರ್ಗೆಟ್ ಮಾರುಕಟ್ಟೆಯನ್ನು ಗುರುತಿಸುವುದು, ಬಿಸಿನೆಸ್ ಪ್ಲಾನ್ ರಚಿಸುವುದು, ಸ್ಥಳವನ್ನು ಆಯ್ಕೆ ಮಾಡುವುದು, ರಿಟ್ರೀಟ್ ಕಾರ್ಯಕ್ರಮಗಳನ್ನು ವಿನ್ಯಾಸಗೊಳಿಸುವುದು, ನಿಮ್ಮ ಬಿಸಿನೆಸ್ ಮಾರ್ಕೆಟಿಂಗ್ ಮತ್ತು ಪ್ರಮೋಟ್ ಮಾಡುವುದು ಜೊತೆಗೆ ನಿಮ್ಮ ಹಣಕಾಸು ನಿರ್ವಹಣೆ ಮಾಡುವ ಬಗ್ಗೆ ಸಹ ನೀವು ಕಲಿಯುವಿರಿ.
ರಿಟ್ರೀಟ್ ಬಿಸಿನೆಸ್ ಪ್ರಯೋಜನಗಳು, ನಿಮ್ಮ ರಿಟ್ರೀಟ್ ಬಿಸಿನೆಸ್ ಅನ್ನು ಸ್ಪರ್ಧೆಯಿಂದ ಎದ್ದು ಕಾಣುವಂತೆ ಹೇಗೆ ಮಾಡುವುದು ಮತ್ತು ನಿಮ್ಮ ಅತಿಥಿಗಳಿಗೆ ಉತ್ತಮ ಅನುಭವವನ್ನು ಹೇಗೆ ಒದಗಿಸುವುದು ಜೊತೆಗೆ ಲಾಭವನ್ನು ಹೇಗೆ ಹೆಚ್ಚಿಸುವುದು ಎಂಬುದರ ಕುರಿತು ಕೂಡ ಕಲಿಯುವಿರಿ.
ಕಣೇನ ಕಡಿದಾಳ್ ಅವರು ಈ ಕೋರ್ಸ್ನ ಮಾರ್ಗದರ್ಶಕರಾಗಿದ್ದಾರೆ. ಅವರ ಯಶಸ್ಸಿನ ಕಥೆಯು ಮಹತ್ವಾಕಾಂಕ್ಷೆಯ ರಿಟ್ರೀಟ್ ಬಿಸಿನೆಸ್ ಮಾಲೀಕರಿಗೆ ಸ್ಫೂರ್ತಿಯಾಗಿದೆ. ಕಠಿಣ ಪರಿಶ್ರಮ, ಸಮರ್ಪಣೆ ಮತ್ತು ಸ್ಪಷ್ಟ ದೃಷ್ಟಿಕೋನದಿಂದ ಅವರು ತಮ್ಮ “ವಿಹಂಗಮ ರಿಟ್ರೀಟ್” ಅನ್ನು 4 ರಿಂದ 14 ಕಾಟೇಜ್ ಗಳಿಗೆ ವಿಸ್ತರಿಸಿದರು, ಬದ್ಧತೆ ಮತ್ತು ದೃಢಸಂಕಲ್ಪದಿಂದ ಏನು ಬೇಕಾದರೂ ಸಾಧ್ಯ ಎಂಬುದನ್ನು ಇದು ತೋರಿಸುತ್ತದೆ.
ಆದ್ದರಿಂದ ವೆಲ್ನೆಸ್ ಮತ್ತು ಹಾಸ್ಪಿಟಾಲಿಟಿ ಬಗೆಗಿನ ನಿಮ್ಮ ಪ್ಯಾಷನ್ ಅನ್ನು ಲಾಭದಾಯಕ ಬಿಸಿನೆಸ್ ಅಗಿ ಪರಿವರ್ತಿಸಲು ನೀವು ಸಿದ್ಧರಾಗಿದ್ದರೆ, ಇಂದೇ ನಮ್ಮ ಈ ಕೋರ್ಸ್ ವೀಕ್ಷಿಸಿ ಮತ್ತು ಈ ಉದ್ಯಮದಲ್ಲಿ ಯಶಸ್ಸಿನತ್ತ ಹೆಜ್ಜೆ ಹಾಕಿ.
ಈ ಕೋರ್ಸ್ ಒಳಗೊಂಡಿದೆ