ಕೋರ್ಸ್ : ಜೀವಾಮೃತ ತಯಾರಿ
ಸೆಷನ್ : ಕೋರ್ಸ್ ಪರಿಚಯ,
ಸದಸ್ಯ : Unknown
ಕೋರ್ಸ್ : ಜೀವಾಮೃತ ತಯಾರಿ
ಸೆಷನ್ : ಕೋರ್ಸ್ ಪರಿಚಯ,
ಸದಸ್ಯ : Unknown
ಕೋರ್ಸ್ : ಜೀವಾಮೃತ ತಯಾರಿ
ಸೆಷನ್ : ಮೂಲ ಮಾಹಿತಿ,
ಸದಸ್ಯ : Unknown
5m 41s
10m 49s
8m 59s
10m 51s
15m 54s
8m 54s
9m 33s
10m 40s
3m 2s
ಸೆಷನ್ : ಕೋರ್ಸ್ ಪರಿಚಯ,
ಸದಸ್ಯ : Unknown
ಸೆಷನ್ : ಕೋರ್ಸ್ ಪರಿಚಯ,
ಸದಸ್ಯ : Unknown
ಸೆಷನ್ : ಮೂಲ ಮಾಹಿತಿ,
ಸದಸ್ಯ : Unknown
ರೈತರಿಗೆ ಮಣ್ಣನ್ನು ಫಲವತ್ತಾಗಿಸಲು ಮತ್ತು ಹೆಚ್ಚಿನ ಇಳುವರಿ ಪಡೆಯಲು ಜೀವಾಮೃತ ತಯಾರಿಸುವುದನ್ನು ಕಲಿಸಲು ಈ ಕೋರ್ಸ್ ವಿನ್ಯಾಸಗೊಳಿಸಲಾಗಿದೆ. ಜೀವಾಮೃತ ಅಂದರೆ ಹಸುವಿನ ಸಗಣಿ, ಮೂತ್ರ ಮತ್ತು ಇತರ ಸಾವಯವ ಪದಾರ್ಥಗಳ ಮಿಶ್ರಣವಾಗಿದೆ. ಇದು ಮಣ್ಣಿನ ಫಲವತ್ತತೆ ಹೆಚ್ಚಿಸಿ ಉತ್ತಮ ಬೆಳೆ ಇಳುವರಿಯನ್ನು ಪಡೆಯಲು ಸಹಾಯಕವಾಗಿದೆ. ಮಣ್ಣಿನ ತೇವಾಂಶವನ್ನು ಉಳಿಸಿಕೊಳ್ಳಲು ಮತ್ತು ಸಸ್ಯಗಳ ಬೆಳವಣಿಗೆಯನ್ನು ಉತ್ತೇಜಿಸಲು ಹೇಗೆ ಸಹಾಯ ಮಾಡುತ್ತದೆ.
ಜೀವಾಮೃತದ ಬಗ್ಗೆ ಸಂಪೂರ್ಣ ಜ್ಞಾನ ಹೊಂದಿರುವ ಗಣೇಶ್ ಕೆ.ಜಿಯವರು ಈ ಕೋರ್ಸ್‌ನ ಮಾರ್ಗದರ್ಶಕರು. ಈ ಬಗ್ಗೆ ಸಂಪೂರ್ಣ ಜ್ಞಾನ ಹೊಂದಿರುವ ಗಣೇಶ್ ಕೆ.ಜಿ.ಯವರು ಜೀವಾಮೃತ & ಸಹಜ ಫರ್ಟಿಲೈಸರ್ಸ್ ನಿಂದ ಉತ್ತಮ ಲಾಭ ಪಡೆದಿದ್ದಾರೆ. ಕೋರ್ಸ್ ನಲ್ಲಿ ನೀವು ಕೃಷಿಯಲ್ಲಿ ಸಾವಯವ ಗೊಬ್ಬರಗಳ ಮಹತ್ವವನ್ನು ನೀವು ಅರ್ಥಮಾಡಿಕೊಳ್ಳುವಿರಿ. ನಿಮ್ಮ ಕೃಷಿ ಪದ್ಧತಿಗಳಿಗೆ ಈ ತತ್ವಗಳನ್ನು ಅನ್ವಯಿಸಲು ಅಗತ್ಯವಾದ ಜ್ಞಾನ ಮತ್ತು ಕೌಶಲ್ಯಗಳನ್ನು ಪಡೆದುಕೊಳ್ಳುತ್ತೀರಿ.
ನೀವು ಅನುಭವಿ ರೈತರಾಗಿರಲಿ ಅಥವಾ ಹೊಸಬರಾಗಿರಲಿ ಈ ಕೋರ್ಸ್ ನಿಮಗೆ ಜೀವಾಮೃತ ತಯಾರಿಯನ್ನು ಕಲಿಸುತ್ತದೆ. ಈ ಮೂಲಕ ಅದ್ಭುತವಾದ ಯಶಸ್ಸನ್ನು ಸಾಧಿಸಲು ಮತ್ತು ಇಳುವರಿಯನ್ನು ಸುಧಾರಿಸಲು ಅಗತ್ಯವಿರುವ ಜ್ಞಾನವನ್ನು ಒದಗಿಸುತ್ತದೆ.
ಈ ಕೋರ್ಸ್ ಒಳಗೊಂಡಿದೆ