IndianMoney
 0 from 0 ರೇಟಿಂಗ್‌ಗಳು
 1Hrs 2Min

ವೆಜ್ ರೆಸ್ಟೋರೆಂಟ್ ಬಿಸಿನೆಸ್ ಕೋರ್ಸ್: ಲಾಭ ಹೆಚ್ಚಿಸುವ ತಂತ್ರ

ನೀವು ಈ ಕೋರ್ಸ್‌ ಮೂಲಕ ವೆಜ್ ರೆಸ್ಟೋರೆಂಟ್  ಪ್ರಾರಂಭಿಸುವ ಬಗ್ಗೆ ಮತ್ತು ವೆಜ್ ರೆಸ್ಟೋರೆಂಟ್ ಫ್ರಾಂಚೈಸಿ ಖರೀದಿಸುವ ಬಗ್ಗೆ ಕಲಿಯುತ್ತೀರಿ

ಈ ಕೋರ್ಸ್ ಇಲ್ಲಿ ಮಾತ್ರ ಲಭ್ಯವಿದೆ:

 
ಕೃಷಿ ಕೋರ್ಸ್‌ಗಳು(157)
ವ್ಯಾಪಾರ ಕೋರ್ಸ್‌ಗಳು(140)
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(52)
 
  • 1
    ಕೋರ್ಸ್ ನ ಪರಿಚಯ

    7m 13s

  • 2
    ಮಾರ್ಗದರ್ಶಕರ ಪರಿಚಯ

    7m 55s

  • 3
    ಬಿಸಿನೆಸ್ ಪ್ಲಾನ್ ಪ್ರಾಮುಖ್ಯತೆ

    4m 38s

  • 4
    ಲೈಸೆನ್ಸ್, ಅನುಮತಿ ಮತ್ತು ಸರ್ಕಾರದ ಬೆಂಬಲ

    8m 7s

  • 5
    ರೆಸ್ಟೋರೆಂಟ್ ಥೀಮ್, ವಿನ್ಯಾಸ, ಸಲಕರಣೆಗಳು ಮತ್ತು ಕೆಲಸಗಾರರು

    6m 54s

  • 6
    ಸಂಗ್ರಹಣೆ, ದಾಸ್ತಾನು ಮತ್ತು ತ್ಯಾಜ್ಯ ನಿರ್ವಹಣೆ

    6m 42s

  • 7
    ಗ್ರಾಹಕ ಸಂತೃಪ್ತಿ ಮತ್ತು ಆನ್ ಲೈನ್ ಸರ್ವಿಸ್

    7m 38s

  • 8
    ಹಣಕಾಸು, ಅಕೌಂಟ್ಸ್ ನಿರ್ವಹಣೆ ಮತ್ತು ಲಾಭ

    5m 57s

  • 9
    ಸವಾಲುಗಳು ಮತ್ತು ಮಾರ್ಗದರ್ಶಕರ ಸಲಹೆ

    7m 7s

ಕೋರ್ಸ್ : ವೆಜ್ ರೆಸ್ಟೋರೆಂಟ್ ಬಿಸಿನೆಸ್ ಕೋರ್ಸ್: ಲಾಭ ಹೆಚ್ಚಿಸುವ ತಂತ್ರ

ಸೆಷನ್ : ಸಂಗ್ರಹಣೆ, ದಾಸ್ತಾನು ಮತ್ತು ತ್ಯಾಜ್ಯ ನಿರ್ವಹಣೆ,
ಸದಸ್ಯ : Unknown

ಕೋರ್ಸ್ : ವೆಜ್ ರೆಸ್ಟೋರೆಂಟ್ ಬಿಸಿನೆಸ್ ಕೋರ್ಸ್: ಲಾಭ ಹೆಚ್ಚಿಸುವ ತಂತ್ರ

ಸೆಷನ್ : ರೆಸ್ಟೋರೆಂಟ್ ಥೀಮ್, ವಿನ್ಯಾಸ, ಸಲಕರಣೆಗಳು ಮತ್ತು ಕೆಲಸಗಾರರು,
ಸದಸ್ಯ : Unknown

ಕೋರ್ಸ್ : ವೆಜ್ ರೆಸ್ಟೋರೆಂಟ್ ಬಿಸಿನೆಸ್ ಕೋರ್ಸ್: ಲಾಭ ಹೆಚ್ಚಿಸುವ ತಂತ್ರ

ಸೆಷನ್ : ಲೈಸೆನ್ಸ್, ಅನುಮತಿ ಮತ್ತು ಸರ್ಕಾರದ ಬೆಂಬಲ,
ಸದಸ್ಯ : Unknown

ಕೋರ್ಸ್ : ವೆಜ್ ರೆಸ್ಟೋರೆಂಟ್ ಬಿಸಿನೆಸ್ ಕೋರ್ಸ್: ಲಾಭ ಹೆಚ್ಚಿಸುವ ತಂತ್ರ

ಸೆಷನ್ : ಬಿಸಿನೆಸ್ ಪ್ಲಾನ್ ಪ್ರಾಮುಖ್ಯತೆ,
ಸದಸ್ಯ : Unknown

ಕೋರ್ಸ್ : ವೆಜ್ ರೆಸ್ಟೋರೆಂಟ್ ಬಿಸಿನೆಸ್ ಕೋರ್ಸ್: ಲಾಭ ಹೆಚ್ಚಿಸುವ ತಂತ್ರ

ಸೆಷನ್ : ಮಾರ್ಗದರ್ಶಕರ ಪರಿಚಯ,
ಸದಸ್ಯ : Unknown

ಕೋರ್ಸ್ : ವೆಜ್ ರೆಸ್ಟೋರೆಂಟ್ ಬಿಸಿನೆಸ್ ಕೋರ್ಸ್: ಲಾಭ ಹೆಚ್ಚಿಸುವ ತಂತ್ರ

ಸೆಷನ್ : ಕೋರ್ಸ್ ನ ಪರಿಚಯ,
ಸದಸ್ಯ : Unknown

ಯಾವುದೇ ದಾಖಲೆಗಳು ಕಂಡುಬಂದಿಲ್ಲ

ನೀವು ವೆಜ್ ರೆಸ್ಟೋರೆಂಟ್  ಪ್ರಾರಂಭಿಸುವ ಬಗ್ಗೆ ಅಥವಾ ವೆಜ್ ರೆಸ್ಟೋರೆಂಟ್ ಫ್ರಾಂಚೈಸ್‌ನ ಭಾಗವಾಗುವ ಬಗ್ಗೆ ಆಸಕ್ತಿ ಹೊಂದಿದ್ದರೆ ಈ ಕೋರ್ಸ್ ನಿಮಗೆ ಅದರ ಕುರಿತ ಎಲ್ಲಾ ಅಗತ್ಯ ಮಾಹಿತಿಯನ್ನು ಒದಗಿಸುತ್ತದೆ. ಆರಂಭಿಕ ಹೂಡಿಕೆ, ಆನ್ ಗೋಯಿಂಗ್ ಕಾಸ್ಟ್ ಗಳು ಮತ್ತು ಇನ್ನು ಹೆಚ್ಚಿನವುಗಳನ್ನು ಒಳಗೊಂಡಂತೆ ವೆಜ್ ರೆಸ್ಟೋರೆಂಟ್  ಪ್ರಾರಂಭಿಸುವ ವೆಚ್ಚದ ಬಗ್ಗೆ ಎಲ್ಲ ಮಾಹಿತಿಯನ್ನು ನೀವು ತಿಳಿಯುವಿರಿ. ಲಾಭದಾಯಕ ಸ್ಥಳವನ್ನು ಗುರುತಿಸುವುದರಿಂದ ಹಿಡಿದು ಮೆನು ಲಿಸ್ಟ್, ಮಾರ್ಕೆಟಿಂಗ್ ತಂತ್ರಗಳು ಮತ್ತು ಪರಿಣಾಮಕಾರಿ ನಿರ್ವಹಣಾ ತಂತ್ರಗಳವರೆಗೆ ನಮ್ಮ ಪರಿಣಿತ ಬೋಧಕರು ಈ ಪ್ರಕ್ರಿಯೆಯ ಪ್ರತಿಯೊಂದು ಹಂತದ ಬಗ್ಗೆ ನಿಮಗೆ ಮಾರ್ಗದರ್ಶನವನ್ನು ಮಾಡುತ್ತಾರೆ.  

ನಮ್ಮ ಪರಿಣಿತರ ಮಾರ್ಗದರ್ಶನದೊಂದಿಗೆ, ಯಶಸ್ವಿ ವೆಜ್ ರೆಸ್ಟೊರೆಂಟ್ ಬಿಸಿನೆಸ್  ನಡೆಸುವ ಸಿಕ್ರೇಟ್‌ ಗಳನ್ನು ನೀವು ಕಲಿಯುವಿರಿ. ನಿಮ್ಮ ಕನಸನ್ನು ನನಸಾಗಿಸಲು ಒದಗಿಸಿರುವ ಈ ಸುವರ್ಣ ಅವಕಾಶವನ್ನು ಕಳೆದುಕೊಳ್ಳಬೇಡಿ. ಈಗಲೇ ಕೋರ್ಸ್‌ ವೀಕ್ಷಿಸಿ ಮತ್ತು ವೆಜ್ ಬೇಸ್ಡ್ ಫುಡ್ ಬಿಸಿನೆಸ್ ನಲ್ಲಿ ಕ್ರಾಂತಿ ಮಾಡಲು ಸಿದ್ದರಾಗಿ!

 
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
1Hrs 2Min
 
ಪಾಠಗಳ ಸಂಖ್ಯೆ
9 ವೀಡಿಯೊಗಳು
 
ನೀವು ಕಲಿಯುವುದು
Completion Certificate
 

ಸಂಬಂಧಿತ ಕೋರ್ಸ್‌ಗಳು

 

ಟ್ರೆಂಡಿಂಗ್ ಕೋರ್ಸ್‌ಗಳು

 

ಜನಪ್ರಿಯ ಕೋರ್ಸ್‌ಗಳು

 
 

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್ ಅನ್ನು ಈಗಲೇ ಡೌನ್‌ಲೋಡ್ ಮಾಡಿ ಮತ್ತು 244 ಕೋರ್ಸ್‌ಗಳಿಗೆ ಪೂರ್ಣ ಪ್ರವೇಶವನ್ನು ಪಡೆಯಿರಿ