IndianMoney
 0 from 0 ರೇಟಿಂಗ್‌ಗಳು
 3Hrs 53Min

ಯೂಟ್ಯೂಬ್ ಇನ್ಪ್ಲೂಯೆನ್ಸರ್ ಆಗುವುದು ಹೇಗೆ

ಯೂ ಟ್ಯೂಬ್ ಚಾನೆಲ್ ಆರಂಭಿಸಿ ಆದಾಯ ಗಳಿಸುವುದು ಹೇಗೆ ಅನ್ನುವುದನ್ನು ಈ ಕೋರ್ಸ್ ನಲ್ಲಿ ಕಲಿಯಿರಿ!

ಈ ಕೋರ್ಸ್ ಇಲ್ಲಿ ಮಾತ್ರ ಲಭ್ಯವಿದೆ:

 
ಕೃಷಿ ಕೋರ್ಸ್‌ಗಳು(157)
ವ್ಯಾಪಾರ ಕೋರ್ಸ್‌ಗಳು(140)
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(52)
 
  • 1
    ಕೋರ್ಸ್ ನ ಪರಿಚಯ

    11m 15s

  • 2
    ವಿವಿಧ ರೀತಿಯ ಯೂಟ್ಯೂಬ್ ಚಾನೆಲ್‌ಗಳು

    13m 34s

  • 3
    ಯೂಟ್ಯೂಬ್ ಚಾನೆಲ್ ಆರಂಭಿಸೋದು ಹೇಗೆ?

    12m 19s

  • 4
    ಯೂಟ್ಯೂಬ್ ವಿಡಿಯೋ ಮಾಡೋದು ಹೇಗೆ?

    8m 55s

  • 5
    ಯೂಟ್ಯೂಬ್ ವಿಡಿಯೋ ಅಪ್ಲೋಡ್ ಮಾಡೋದು ಹೇಗೆ?

    20m 52s

  • 6
    ಯೂಟ್ಯೂಬ್ ಚಾನೆಲ್‌ - ಸ್ಪೆಷಾಲಿಟಿ

    31m 8s

  • 7
    ಯೂಟ್ಯೂಬ್ ಚಾನೆಲ್‌ - ಕಸ್ಟಮೈಝೆಷನ್

    16m 21s

  • 8
    ಯೂಟ್ಯೂಬ್ ಚಾನೆಲ್‌ - ನೀತಿ ನಿಯಮ

    16m 28s

  • 9
    ಯೂಟ್ಯೂಬ್ ಅನಾಲಿಟಿಕ್ಸ್ ಬಳಕೆ ಹೇಗೆ?

    21m 21s

  • 10
    ಹೆಚ್ಚು ಯೂಟ್ಯೂಬ್ ಸಬ್ ಸ್ಕ್ರೈಬರ್ಸ್ ಪಡೆಯುವುದು ಹೇಗೆ?

    14m 55s

  • 11
    ನಿಮ್ಮ ಸಬ್ ಸಬ್ ಸ್ಕ್ರೈಬರ್ಸ್ ಅನ್ನು ಸಕ್ರಿಯರಾಗಿ ಇಡೋದು ಹೇಗೆ?

    10m 21s

  • 12
    ಯೂಟ್ಯೂಬ್ ಚಾನೆಲ್‌ - ಹಣಗಳಿಕೆ ಹೇಗೆ?

    22m 14s

  • 13
    ಯೂಟ್ಯೂಬ್ ಚಾನೆಲ್‌ನಿಂದ ಹಣ ಸಂಪಾದಿಸಲು ವಿವಿಧ ಮಾರ್ಗಗಳು

    22m 23s

  • 14
    ಯೂಟ್ಯೂಬ್ ಚಾನಲ್ ಅನ್ನು ಬಿಸಿನೆಸ್ ಅಗಿಸೋದು ಹೇಗೆ?

    11m 6s

ಕೋರ್ಸ್ : ಯೂಟ್ಯೂಬ್ ಇನ್ಪ್ಲೂಯೆನ್ಸರ್ ಆಗುವುದು ಹೇಗೆ

ಸೆಷನ್ : ಯೂಟ್ಯೂಬ್ ವಿಡಿಯೋ ಮಾಡೋದು ಹೇಗೆ?,
ಸದಸ್ಯ : Unknown

ಕೋರ್ಸ್ : ಯೂಟ್ಯೂಬ್ ಇನ್ಪ್ಲೂಯೆನ್ಸರ್ ಆಗುವುದು ಹೇಗೆ

ಸೆಷನ್ : ಯೂಟ್ಯೂಬ್ ವಿಡಿಯೋ ಮಾಡೋದು ಹೇಗೆ?,
ಸದಸ್ಯ : Unknown

ಕೋರ್ಸ್ : ಯೂಟ್ಯೂಬ್ ಇನ್ಪ್ಲೂಯೆನ್ಸರ್ ಆಗುವುದು ಹೇಗೆ

ಸೆಷನ್ : ಕೋರ್ಸ್ ನ ಪರಿಚಯ,
ಸದಸ್ಯ : Unknown

ಕೋರ್ಸ್ : ಯೂಟ್ಯೂಬ್ ಇನ್ಪ್ಲೂಯೆನ್ಸರ್ ಆಗುವುದು ಹೇಗೆ

ಸೆಷನ್ : ಯೂಟ್ಯೂಬ್ ಚಾನೆಲ್‌ - ಸ್ಪೆಷಾಲಿಟಿ ,
ಸದಸ್ಯ : Unknown

ಕೋರ್ಸ್ : ಯೂಟ್ಯೂಬ್ ಇನ್ಪ್ಲೂಯೆನ್ಸರ್ ಆಗುವುದು ಹೇಗೆ

ಸೆಷನ್ : ಕೋರ್ಸ್ ನ ಪರಿಚಯ,
ಸದಸ್ಯ : Unknown

ಕೋರ್ಸ್ : ಯೂಟ್ಯೂಬ್ ಇನ್ಪ್ಲೂಯೆನ್ಸರ್ ಆಗುವುದು ಹೇಗೆ

ಸೆಷನ್ : ವಿವಿಧ ರೀತಿಯ ಯೂಟ್ಯೂಬ್ ಚಾನೆಲ್‌ಗಳು,
ಸದಸ್ಯ : Unknown

ಯಾವುದೇ ದಾಖಲೆಗಳು ಕಂಡುಬಂದಿಲ್ಲ

ಸೋಶಿಯಲ್ ಮೀಡಿಯಾಗಳಲ್ಲಿ ಅತ್ಯಂತ ಪ್ರಬಾವಶಾಲಿಯಾಗಿರೋದು ಅಂದ್ರೆ ಯೂಟ್ಯೂಬ್. ಇತ್ತೀಚೆಗೆ ಅದೆಷ್ಟೋ ಜನ ಯೂಟ್ಯೂಬ್ ಚಾನೆಲ್ ಮಾಡಿ ಉತ್ತಮ ಆದಾಯಗಳಿಸ್ತಾ ಯಶಸ್ವಿಯಾಗಿದ್ದಾರೆ. ನೀವು ಕೂಡಾ YouTube ಚಾನಲ್ ಆರಂಭಿಸಿ ಬಿಸಿನೆಸ್  ರೀತಿ ನಡೆಸಿ ಅದರಿಂದ ಹಣವನ್ನು ಗಳಿಸಲು ಯೋಚಿಸ್ತಿದ್ದೀರಾ. ಹಾಗಿದ್ರೆ "YouTube ಚಾನೆಲ್‌ನಿಂದ ಹೆಚ್ಚು ಹಣ ಗಳಿಸುವುದು ಹೇಗೆ?" ಅನ್ನೋ ಈ ಕೋರ್ಸ್ ನಿಮಗೆ ಸೂಕ್ತ. ಈ ಕೋರ್ಸ್ ಮೂಲಕ ನೀವು ಯಶಸ್ವಿ YouTube ಚಾನಲ್ ಅನ್ನು ಹೇಗೆ ಕ್ರಿಯೇಟ್ ಮಾಡುವುದು ಮತ್ತು ಹಣವನ್ನು ಸಂಪಾದಿಸುವುದು ಅನ್ನುವುದನ್ನು ಕಲಿತು ಯಶಸ್ಸು ಸಾಧಿಸಬಹುದು. 

ಯೂಟ್ಯೂಬ್ ಚಾನೆಲ್ ಕ್ರಿಯೇಟ್ ಮಾಡುವುದು,ಆಕರ್ಷಕವಾದ ಕಂಟೆಂಟ್ ಕ್ರಿಯೇಟ್ ಮಾಡುವುದು, ಟ್ರೆಂಡಿಂಗ್ ವಿಷಯಗಳನ್ನು ಸರ್ಚ್ ಮಾಡುವುದು, ಆಕರ್ಷಕ ವೀಡಿಯೋ ಮಾಡಿ ಅಪ್ಲೋಜಡ್ ಮಾಡುವುದು, ಅಪ್ಲೋಡ್ ಮಾಡುವ ಸಂದರ್ಭದಲ್ಲಿ ಡಿಸ್ಕ್ರಿಪ್ಶನ್,ಟೈಟಲ್,ಹ್ಯಾಷ್ ಟ್ಯಾಗ್ ಹಾಕುವುದು ನಿಮ್ಮ ವೀಡಿಯೊಗಳನ್ನು ಆಪ್ಟಿಮೈಜ್ ಮಾಡುವುದು ಮತ್ತು ನಿಮ್ಮ ಆಡಿಯನ್ಸ್ ಅನ್ನು ರೀಚ್ ಆಗಿ ವ್ಯೂಸ್ ಹೆಚ್ಚಿಸಿಕೊಳ್ಳುವುದು ಅಷ್ಟೇ ಅಲ್ಲದೆ ನಿಮ್ಮ ಚಾನೆಲ್ ನ್ನು ಮಾನಿಟೈಸ್ ಮಾಡುವುದು ಹೇಗೆ, ಚಾನೆಲ್ ನಿಂದ ಉತ್ತಮ ಆದಾಯಗಳಿವುದು ಹೇಗೆ.. ಹೀಗೇ ಯೂಟ್ಯೂಬ್ ಚಾನೆಲ್ ಮಾಡಿ ಆದಾಯವನ್ನು ಗಳಿಸುವವರೆಗೆ ನೀವು ಈ ಕೋರ್ಸ್ ನಲ್ಲಿ ಸಂಪೂರ್ಣವಾಗಿ ಕಲಿಯಬಹುದು.

ನೀವು YouTube ಚಾನಲ್ ಅನ್ನು ಕ್ರಿಯೇಟ್ ಮಾಡಲು ಮತ್ತು ಅದರ ಮೂಲಕ ಹಣವನ್ನು ಸಂಪಾದಿಸಲು ಬಯಸುತ್ತಿದ್ದರೆ ಅಥವಾ ನಿಮ್ಮ YouTube ಚಾನೆಲ್ ನಿಂದ ಬರುವ ಆದಾಯವನ್ನು ಹೆಚ್ಚಿಸಲು ಬಯಸುತ್ತಿದ್ದರೆ,  ಈ ಕೋರ್ಸ್ ನಿಮಗೆ ಎಲ್ಲ ರೀತಿಯ ಪ್ರಾಕ್ಟಿಕಲ್ ಮತ್ತು ರೆಪ್ಲಿಕೆಬಲ್ ಸ್ಟ್ರಾಟೆಜಿಗಳನ್ನು ಒದಗಿಸುತ್ತದೆ ಮತ್ತು ಅದನ್ನು ಯಾರಾದರೂ ಸಹ ಬಳಸಬಹುದಾಗಿದೆ. ಬೆಳವಣಿಗೆಗೆ ಮತ್ತು ಯಶಸ್ಸಿಗೆ ಅಂತ್ಯವಿಲ್ಲದ ಅವಕಾಶಗಳೊಂದಿಗೆ, YouTube ನಲ್ಲಿ ಹೇಗೆ ಯಶಸ್ವಿಯಾಗುವುದು ಮತ್ತು ನಿಮ್ಮ ಗುರಿಗಳನ್ನು ಸಾಧಿಸುವುದು ಹೇಗೆ ಎಂಬುದನ್ನು ನೀವು ಕಲಿಯುವಿರಿ.

ನೀವು ಕಂಟೆಂಟ್ ಕ್ರಿಯೇಟರ್ ಆಗಬೇಕು ಜತೆಗೆ ಯೂಟ್ಯೂಬ್ ಚಾನೆಲ್ ಮಾಡಿ ಹಣ ಗಳಿಸುವುದರ ಜತೆಗೆ ಫೇಮಸ್ ಆಗಬೇಕು ಅಂತಿದ್ರೆ ಈಗಲೇ ಈ ಕೋರ್ಸ್ ನ್ನು ವೀಕ್ಷಿಸಿ ಮತ್ತು ಯಶಸ್ವಿಯಾಗಿ.

 
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
3Hrs 53Min
 
ಪಾಠಗಳ ಸಂಖ್ಯೆ
14 ವೀಡಿಯೊಗಳು
 
ನೀವು ಕಲಿಯುವುದು
Completion Certificate
 

ಸಂಬಂಧಿತ ಕೋರ್ಸ್‌ಗಳು

 

ಟ್ರೆಂಡಿಂಗ್ ಕೋರ್ಸ್‌ಗಳು

 

ಜನಪ್ರಿಯ ಕೋರ್ಸ್‌ಗಳು

 
 

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್ ಅನ್ನು ಈಗಲೇ ಡೌನ್‌ಲೋಡ್ ಮಾಡಿ ಮತ್ತು 244 ಕೋರ್ಸ್‌ಗಳಿಗೆ ಪೂರ್ಣ ಪ್ರವೇಶವನ್ನು ಪಡೆಯಿರಿ