IndianMoney
 0 from 0 ರೇಟಿಂಗ್‌ಗಳು
 59Min

LPG ಬಂಕ್ ಬಿಸಿನೆಸ್ ಕೋರ್ಸ್

ಈ ಕೋರ್ಸ್‌ನಲ್ಲಿ ನೀವು ಎಲ್‌ಪಿಜಿ ಬಂಕ್‌ ಡೀಲರ್‌ ಶಿಪ್‌ ಪಡೆದು ನೀವು ಉದ್ಯಮ ಕಟ್ಟುವುದು ಹೇಗೆ ಎಂಬುದನ್ನು ಕಲಿಯುವಿರಿ

ಈ ಕೋರ್ಸ್ ಇಲ್ಲಿ ಮಾತ್ರ ಲಭ್ಯವಿದೆ:

 
ಕೃಷಿ ಕೋರ್ಸ್‌ಗಳು(157)
ವ್ಯಾಪಾರ ಕೋರ್ಸ್‌ಗಳು(140)
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(52)
 
  • 1
    ಕೋರ್ಸ್ ನ ಪರಿಚಯ

    8m 51s

  • 2
    ಮಾರ್ಗದರ್ಶಕರ ಪರಿಚಯ

    4m 15s

  • 3
    ಮೂಲ ಪ್ರಶ್ನೆಗಳು ಮತ್ತು ಲೈಸೆನ್ಸ್

    7m 10s

  • 4
    ಅರ್ಹತೆ ಮತ್ತು ಇತರ ಅಗತ್ಯಗಳು

    4m 39s

  • 5
    ಅಗತ್ಯ ಬಂಡವಾಳ ಮತ್ತು ಡೀಲರ್ ಶಿಪ್

    3m 44s

  • 6
    ಅಗತ್ಯ ಅನುಮತಿ, ಸರ್ಟಿಫಿಕೇಷನ್ ಮತ್ತು ಬಂಕ್ ನಿರ್ಮಾಣ

    6m 49s

  • 7
    ಮಾಲೀಕತ್ವ, ಟ್ಯಾಕ್ಸ್ ಮತ್ತು ವಿಮೆ

    4m 47s

  • 8
    ಕಾರ್ಮಿಕರು, ಸ್ಟಾಕ್ ನಿರ್ವಹಣೆ ಮತ್ತು ಕ್ವಾಲಿಟಿ

    5m 50s

  • 9
    ವಾಹನವನ್ನು ಎಲ್ ಪಿ ಜಿ ಗೆ ಪರಿವರ್ತಿಸುವುದು

    4m 24s

  • 10
    ಕಾರ್ಯಾಚರಣೆ ವೆಚ್ಚ, ಲಾಭ ಮತ್ತು ನಷ್ಟ

    1m 46s

  • 11
    ನವೋದ್ಯಮಿಗಳಿಗೆ ಮಾರ್ಗದರ್ಶಕರ ಸಲಹೆ

    6m 45s

ಯಾವುದೇ ದಾಖಲೆಗಳು ಕಂಡುಬಂದಿಲ್ಲ

ನೀವು ಎನರ್ಜಿ ಸೆಕ್ಟರ್ ನಲ್ಲಿ ಲಾಭದಾಯಕ ಬಿಸಿನೆಸ್ ಪ್ರಾರಂಭಿಸಲು ಬಯಸಿದರೆ, LPG ಡೀಲರ್‌ಶಿಪ್ ಪಡೆಯುವುದು ಅತ್ಯುತ್ತಮ ಅವಕಾಶವಾಗಿದೆ. LPG ಡೀಲರ್‌ಶಿಪ್ ಹೇಗೆ ಪಡೆಯುವುದು ಎಂಬುದರ ಕುರಿತ ಸಮಗ್ರ ಮಾಹಿತಿಯನ್ನು ಈ ಕೋರ್ಸ್ ಒದಗಿಸುತ್ತದೆ.  ಡೀಲರ್‌ಶಿಪ್‌ ಪಡೆದುಕೊಳ್ಳಲು ಬೇಕಿರುವ ಮಾರ್ಗದರ್ಶನದ ದೃಷ್ಟಿಯಿಂದ ಈ ಕೋರ್ಸ್‌ ಡಿಸೈನ್‌ ಮಾಡಲಾಗಿದೆ.


ನಮ್ಮ ಕೋರ್ಸ್ ಮೂಲಕ, ನೀವು LPG ಡೀಲರ್‌ಶಿಪ್‌ಗೆ ಹೇಗೆ ಅರ್ಜಿ ಸಲ್ಲಿಸಬೇಕು, ನಿಬಂಧನೆಗಳನ್ನು ಅರ್ಥಮಾಡಿಕೊಳ್ಳುವುದು ಮತ್ತು ನಿಮ್ಮ LPG ಡೀಲರ್‌ಶಿಪ್‌ನ ಲಾಭವನ್ನು ಹೆಚ್ಚಿಸಲು ಬಲವಾದ ಬಿಸಿನೆಸ್ ಪ್ಲಾನ್  ರಚಿಸುವುದು ಹೇಗೆ ಎಂಬುದನ್ನು ಕಲಿಯುವಿರಿ. LPG ಡೀಲರ್‌ಶಿಪ್  ಪಡೆಯಲು ಆಯ್ಕೆ ಪ್ರಕ್ರಿಯೆ, ಮಾರುಕಟ್ಟೆ ತಂತ್ರಗಳು ಮತ್ತು ಹಣಕಾಸಿನ ಯೋಜನೆಗಳ ಕುರಿತು ಮಾಹಿತಿ ಪಡೆಯುತ್ತೀರಿ.ಸರಿಯಾದ ಸ್ಥಳವನ್ನು ಗುರುತಿಸುವ ಬಗ್ಗೆ, ಅಗತ್ಯ ಸಲಕರಣೆಗಳು ಮತ್ತು ವೆಂಡರ್ಸ್ ಗಳನ್ನು ಆಯ್ಕೆಮಾಡುವ ಬಗ್ಗೆ ಮತ್ತು ನಿಮ್ಮ ದಿನನಿತ್ಯದ ಕಾರ್ಯಾಚರಣೆಗಳನ್ನು ನಿರ್ವಹಿಸುವ ಬಗ್ಗೆ ನೀವು ತಿಳಿದುಕೊಳ್ಳುತ್ತೀರಿ. 


ಮೆಕಾನಿಕಲ್‌ ಇಂಜಿನಿಯರ್‌ ರಘು ಈ ಕೋರ್ಸ್‌ನಲ್ಲಿ ನಿಮಗೆ ಕಂಪ್ಲೀಟ್‌ ಮಾರ್ಗದರ್ಶನ ನೀಡುತ್ತಾರೆ. ಉತ್ತಮ ಸಂಬಳ ಇದ್ದ ಕೆಲಸ ಬಿಟ್ಟು ಏಜಿಸ್‌ ಗ್ಯಾಸ್‌ ಏಜೆನ್ಸಿ ಫ್ರಾಂಚೈಸಿ ಪಡೆದು ತಮ್ಮದೇ ಬಿಸಿನೆಸ್‌ ಆರಂಭಿಸಿದ ರಘು ಇದರಲ್ಲಿ ಸಕ್ಸಸ್‌ ಆಗಿದ್ದಷ್ಟೇ ಅಲ್ಲದೆ ಬೇರೆ ಬೇರೆ ಶಾಖೆ ಕೂಡ ತೆರೆದಿದ್ದಾರೆ. ಇನ್ಯಾಕೆ ತಡ ರಘು ಅವರ ಮಾರ್ಗದರ್ಶನದ ಈ ಕೋರ್ಸ್‌ ವೀಕ್ಷಿಸಿ ನೀವು ಕೂಡ ಒಂದು ಬಿಸಿನೆಸ್‌ ಕಟ್ಟಿಕೊಳ್ಳಿ.

 
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
59Min
 
ಪಾಠಗಳ ಸಂಖ್ಯೆ
11 ವೀಡಿಯೊಗಳು
 
ನೀವು ಕಲಿಯುವುದು
Completion Certificate
 

ಸಂಬಂಧಿತ ಕೋರ್ಸ್‌ಗಳು

 

ಟ್ರೆಂಡಿಂಗ್ ಕೋರ್ಸ್‌ಗಳು

 

ಜನಪ್ರಿಯ ಕೋರ್ಸ್‌ಗಳು

 
 

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್ ಅನ್ನು ಈಗಲೇ ಡೌನ್‌ಲೋಡ್ ಮಾಡಿ ಮತ್ತು 244 ಕೋರ್ಸ್‌ಗಳಿಗೆ ಪೂರ್ಣ ಪ್ರವೇಶವನ್ನು ಪಡೆಯಿರಿ