IndianMoney
 0 from 0 ರೇಟಿಂಗ್‌ಗಳು
 2Hrs 1Min

ಲಾಂಡ್ರಿ ಬಿಸಿನೆಸ್ ಕೋರ್ಸ್

ಈ ಲಾಂಡ್ರಿ ಬಿಸಿನೆಸ್ ಸಮಗ್ರ ಕೋರ್ಸ್‌ನಲ್ಲಿ ಲಾಂಡ್ರಿ ಶಾಪ್ ಅನ್ನುಆರಂಭಿಸುವುದವುದರಿಂದ ಹಿಡಿದು ಉತ್ತಮ ಆದಾಯ ಗಳಿಸುವವರೆಗೆ ಎಲ್ಲವನ್ನೂ ಕಲಿಯಿರಿ

ಈ ಕೋರ್ಸ್ ಇಲ್ಲಿ ಮಾತ್ರ ಲಭ್ಯವಿದೆ:

 
ಕೃಷಿ ಕೋರ್ಸ್‌ಗಳು(157)
ವ್ಯಾಪಾರ ಕೋರ್ಸ್‌ಗಳು(140)
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(52)
 
  • 1
    ಕೋರ್ಸ್ ನ ಪರಿಚಯ

    8m 57s

  • 2
    ಮಾರ್ಗದರ್ಶಕರ ಪರಿಚಯ

    3m 2s

  • 3
    ಲಾಂಡ್ರಿ ಬಿಸಿನೆಸ್ ಯಾಕೆ?

    6m 49s

  • 4
    ಸ್ಥಳದ ಆಯ್ಕೆ ಹೇಗೆ?

    9m 19s

  • 5
    ಬಂಡವಾಳ, ನೋಂದಣಿ ಮತ್ತು ಸರ್ಕಾರದ ಸವಲತ್ತು

    13m 25s

  • 6
    ಲಾಂಡ್ರಿ - ವಿವಿಧ ಸೇವೆಗಳು

    4m 5s

  • 7
    ಅಗತ್ಯ ಮೂಲಸೌಕರ್ಯ

    15m 52s

  • 8
    ಸಿಬ್ಬಂದಿ ಮತ್ತು ತರಬೇತಿ

    7m 48s

  • 9
    ಮಾರ್ಕೆಟಿಂಗ್, ಡಿಜಿಟಲೀಕರಣ ಮತ್ತು ಹೋಂ ಡೆಲಿವರಿ

    7m 57s

  • 10
    ದೊಡ್ಡ ಕಾಂಟ್ರಾಕ್ಟ್ ಗಳನ್ನು ಪಡೆಯೋದು ಹೇಗೆ?

    6m 42s

  • 11
    ಗ್ರಾಹಕ ಸೇವೆ

    7m 44s

  • 12
    ಬೆಲೆ ನಿಗದಿ ಪಡಿಸೋದು ಹೇಗೆ?

    9m 15s

  • 13
    ಹಣಕಾಸು ಮತ್ತು ಅಕೌಂಟ್ಸ್ ನಿರ್ವಹಣೆ

    10m 43s

  • 14
    ಮಾರ್ಗದರ್ಶಕರ ಸಲಹೆ

    10m 8s

ಯಾವುದೇ ದಾಖಲೆಗಳು ಕಂಡುಬಂದಿಲ್ಲ

ಲಾಂಡ್ರಿ ಬಿಸಿನೆಸ್ ಕೋರ್ಸ್ ಗೆ ಸ್ವಾಗತ. ಬೇರೊಬ್ಬರ ಅಡಿಯಲ್ಲಿ ಕೆಲಸ ಮಾಡಿ ಬೇಸತ್ತಿರುವಿರಾ? ನಿಮ್ಮ ಸ್ವಂತ ಬಿಸಿನೆಸ್‌ ಆರಂಭಿಸಲು ಬಯಸುವಿರಾ? ಹಾಗಿದ್ರೆ ಲಾಂಡ್ರಿ ಬಿಸಿನೆಸ್ ಕೋರ್ಸ್ ನಿಮಗೆ ಅತ್ಯಂತ ಸೂಕ್ತ! ಲಾಭದಾಯಕ ಮತ್ತು ಬೇಡಿಕೆಯಲ್ಲಿರುವ ಬಿಸಿನೆಸ್‌, ಲಾಂಡ್ರಿ ಬಿಸಿನೆಸ್.‌ ಲಾಂಡ್ರಿ ಸೇವೆಗಳ ಸರಿಯಾದ ಕಾರ್ಯತಂತ್ರಗಳೊಂದಿಗೆ ನೀವು ಉತ್ತಮ ಆದಾಯಗಳಿಸಬಹುದು.

“ಲಾಂಡ್ರಿ ಬಿಸಿನೆಸ್‌ ” ನ್ನು ಆರಂಭಿಸಿ ಯಶಸ್ವಿಯಾಗಲೂ ಬೇಕಾದ ಎಲ್ಲವನ್ನೂ  ಈ ಸಮಗ್ರ ಕೋರ್ಸ್‌  ಕಲಿಸುತ್ತದೆ.

ಹಲವಾರು ವರ್ಷಗಳಿಂದ ಲಾಂಡ್ರಿ ಬಿಸಿನೆಸ್ ಮಾಡ್ತಾ ಯಶಸ್ವಿಯಾಗಿರೋ ಪದ್ಮಶ್ರೀ  ಹಾಗೂ ಸಂದೇಶ್ ಆರ್ ಅವರು ಲಾಂಡ್ರಿ ಬಿಸಿನೆಸ್ ಬಗ್ಗೆ ಈ ಕೋರ್ಸ್ ನಲ್ಲಿ ನಿಮಗೆ ಮಾರ್ಗದರ್ಶನ ನೀಡ್ತಾರೆ. ಅವರ ಜ್ಞಾನವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಉತ್ಸುಕರಾಗಿದ್ದಾರೆ. ಈ ಕೋರ್ಸ್‌ ಲಾಂಡ್ರಿ ಬಿಸಿನೆಸ್‌ ಆರಂಭಿಸುವುದರಿಂದ ಹಿಡಿದು ಗ್ರಾಹಕರ ಸಂಬಂಧಗಳನ್ನು ನಿರ್ವಹಣೆ ಮಾಡುವವರೆಗೆ ಎಲ್ಲದರ ಬಗ್ಗೆ ಮಾರ್ಗದರ್ಶನ ಮಾಡ್ತಾರೆ. ಈ ಕೋರ್ಸ್ ಉಪಕರಣ ಆಯ್ಕೆ, ಮಾರ್ಕೆಟಿಂಗ್‌ ತಂತ್ರ, ಬೆಲೆ ಮಾದರಿ ಮತ್ತು ಸಿಬ್ಬಂದಿ ನಿರ್ವಹಣೆಯಂತಹ ವಿಷಯಗಳನ್ನು ಒಳಗೊಂಡಿವೆ. 

ಕೋರ್ಸ್‌ ನ ಮುಗಿಸುವ ವೇಳೆಗೆ ಭಾರತದಲ್ಲಿ ಸುಸ್ಥಿರ ಮತ್ತು ಲಾಭದಾಯಕ ಲಾಂಡ್ರಿ ಶಾಪ್ ಹೇಗೆ ತೆರೆಯುವುದು ಎಂಬುದರ ಬಗ್ಗೆ ಆಳವಾದ ತಿಳಿವಳಿಕೆ ಪಡೆಯುತ್ತೀರಿ. 

 ಡ್ರೈ ಕ್ಲೀನಿಂಗ್  ಮಾತ್ರವಲ್ಲ ಜತೆಗೆ ಟೈಲರಿಂಗ್‌ನಂತಹ ಆಡ್-ಆನ್ ಸೇವೆಗಳೊಂದಿಗೆ ನಿಮ್ಮ ಬಿಸಿನೆಸ್ ವಿಸ್ತರಿಸಲು ಮತ್ತು ಲಾಭವನ್ನು ಹೆಚ್ಚಿಸಲು ಸಹ ಈ ಕೋರ್ಸ್ ನಿಮಗೆ ಗೈಡ್ ಮಾಡುತ್ತದೆ.

ಲಾಂಡ್ರಿ ಬಿಸಿನೆಸ್ ಅನ್ನು ಆರಂಭಿಸಿ ಯಶಸ್ವಿಯಾಗಲು ಈಗಲೇ ಈ ಕೋರ್ಸ್ ನ್ನು ವೀಕ್ಷಿಸಿ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ!

 
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
2Hrs 1Min
 
ಪಾಠಗಳ ಸಂಖ್ಯೆ
14 ವೀಡಿಯೊಗಳು
 
ನೀವು ಕಲಿಯುವುದು
Completion Certificate
 

ಸಂಬಂಧಿತ ಕೋರ್ಸ್‌ಗಳು

 

ಟ್ರೆಂಡಿಂಗ್ ಕೋರ್ಸ್‌ಗಳು

 

ಜನಪ್ರಿಯ ಕೋರ್ಸ್‌ಗಳು

 
 

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್ ಅನ್ನು ಈಗಲೇ ಡೌನ್‌ಲೋಡ್ ಮಾಡಿ ಮತ್ತು 244 ಕೋರ್ಸ್‌ಗಳಿಗೆ ಪೂರ್ಣ ಪ್ರವೇಶವನ್ನು ಪಡೆಯಿರಿ