ಮೀನು ಮತ್ತು ಕೋಳಿ ರಿಟೇಲ್ ಬಿಸಿನೆಸ್ ಆರಂಭಿಸಿ ಉತ್ತಮ ಆದಾಯ ಗಳಿಸಲು ಬಯಸುತ್ತಿದ್ದೀರಾ? ಹಾಗಿದ್ದರೆ ಈಗಲೇ ಮೀನು/ಕೋಳಿ ರಿಟೇಲ್ ಬಿಸಿನೆಸ್ ಕೋರ್ಸ್ ವೀಕ್ಷಿಸಿ. ಈ ಬಿಸಿನೆಸ್ ನಲ್ಲಿ ಯಶಸ್ವಿಯಾಗೋದಕ್ಕೆ ಬೇಕಾದ ಎಲ್ಲವನ್ನೂ ಈ ಕೋರ್ಸ್ ಕಲಿಸುತ್ತದೆ.
ಈ ಸಮಗ್ರ ಕೋರ್ಸ್‌ನಲ್ಲಿ, ತಾಜಾ ಮತ್ತು ಉತ್ತಮ ಗುಣಮಟ್ಟದ ಮೀನು ಮತ್ತು ಕೋಳಿಯನ್ನು ಹೇಗೆ ಖರೀದಿಸುವುದು ಮತ್ತು ಅವುಗಳನ್ನು ಪರಿಣಾಮಕಾರಿಯಾಗಿ ಹೇಗೆ ಮಾರ್ಕೆಟಿಂಗ್ ಮತ್ತು ಮಾರಾಟ ಮಾಡುವುದು ಎಂಬುದರ ಬಗ್ಗೆ ಈ ಕೋರ್ಸ್ ನಲ್ಲಿ ಕಲಿಯುತ್ತೀರಿ. ಅಲ್ಲದೆ ನಿಮ್ಮ ಬಿಸಿನೆಸ್ ಅನ್ನು ಹೇಗೆ ನಿರ್ವಹಿಸುವುದು ಮತ್ತು ವಿಸ್ತರಿಸುವುದು ಎಂಬುದರ ಬಗ್ಗೆ ಕೂಡ ನೀವು ವಿವರವಾಗಿ ತಿಳಿಯುತ್ತೀರಿ.
ನಿಮ್ಮ ಬಿಸಿನೆಸ್ ಪ್ಲಾನ್ ಅನ್ನು ಕ್ರಿಯೇಟ್ ಮಾಡುವುದರಿಂದ ಹಿಡಿದು ಉತ್ತಮ ಪೂರೈಕೆದಾರರನ್ನು ಹುಡುಕುವವರೆಗೆ ರಿಟೇಲ್ ಬಿಸಿನೆಸ್ ಆಪರೇಷನ್ ನ ಎಲ್ಲ ಅಗತ್ಯ ಮಾಹಿತಿಯ ಬಗ್ಗೆ ಸಂಪೂರ್ಣವಾಗಿ ತಿಳಿಯುತ್ತೀರಿ. ಈ ಕೋರ್ಸ್‌ನ ವಿಶೇಷತೆ ಏನಂದರೆ ಇದು ಮೀನು ಮತ್ತು ಕೋಳಿ ರಿಟೇಲ್ ಬಿಸಿನೆಸ್ ನ ಇತ್ತೀಚಿನ ಟ್ರೆಂಡ್ ಗಳು ಮತ್ತು ಉತ್ತಮ ವಿಧಾನಗಳ ಬಗ್ಗೆ ಉಪಯುಕ್ತ ಮಾಹಿತಿಯನ್ನು ಒದಗಿಸುತ್ತದೆ. ಜೊತೆಗೆ ಇದು ಈ ಬಿಸಿನೆಸ್ ನ ಸಾಮಾನ್ಯ ಸವಾಲುಗಳು ಮತ್ತು ಅಡೆತಡೆಗಳನ್ನು ಎದುರಿಸುವ ತಂತ್ರಗಳನ್ನು ಒಳಗೊಂಡಿದೆ.
ಈ ಕೋರ್ಸ್‌ನ ಅಂತ್ಯದ ವೇಳೆಗೆ, ಲಾಭದಾಯಕ ಮೀನು ಮತ್ತು ಕೋಳಿ ರಿಟೇಲ್ ಬಿಸಿನೆಸ್ ಪ್ರಾರಂಭಿಸಲು ಮತ್ತು ಬೆಳೆಸಲು ಅಗತ್ಯವಿರುವ ಎಲ್ಲ ಜ್ಞಾನ ಮತ್ತು ಆತ್ಮವಿಶ್ವಾಸವನ್ನು ನೀವು ಹೊಂದಿರುತ್ತೀರಿ. ಹಾಗಾಗಿ ಈಗಲೇ ಮೀನು/ಕೋಳಿ ರೀಟೇಲ್ ಬಿಸಿನೆಸ್ ಕೋರ್ಸ್ ವೀಕ್ಷಿಸಿ ಮತ್ತು ಈ ಬಿಸಿನೆಸ್ ನಲ್ಲಿ ಯಶಸ್ಸಿನತ್ತ ಹೆಜ್ಜೆ ಹಾಕಿ.
ಈ ಕೋರ್ಸ್ ಒಳಗೊಂಡಿದೆ
ಒಟ್ಟು ಕೋರ್ಸ್ ಲೆಂತ್
4Hrs 3Min
ಪಾಠಗಳ ಸಂಖ್ಯೆ
15 ವೀಡಿಯೊಗಳು
ನೀವು ಕಲಿಯುವುದು
Completion Certificate