IndianMoney
 0 from 0 ರೇಟಿಂಗ್‌ಗಳು
 2Hrs 52Min

ಟೆರೇಸ್ ಗಾರ್ಡನ್ ಬಿಸಿನೆಸ್ ಕೋರ್ಸ್

ರೂಫ್ ಟಾಪ್ ಅಥವಾ ಟೆರೇಸ್ ನಲ್ಲಿ ಗಾರ್ಡನ್ ಮಾಡಿ ಉತ್ತಮ ಆದಾಯ ಗಳಿಸುವುದು ಹೇಗೆ ಎಂದು ಈ ಕೋರ್ಸ್ ನಲ್ಲಿ ಕಲಿಯಿರಿ

ಈ ಕೋರ್ಸ್ ಇಲ್ಲಿ ಮಾತ್ರ ಲಭ್ಯವಿದೆ:

 
ಕೃಷಿ ಕೋರ್ಸ್‌ಗಳು(157)
ವ್ಯಾಪಾರ ಕೋರ್ಸ್‌ಗಳು(140)
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(52)
 
  • 1
    ಕೋರ್ಸ್ ನ ಪರಿಚಯ

    9m 14s

  • 2
    ಮಾರ್ಗದರ್ಶಕರ ಪರಿಚಯ

    5m 18s

  • 3
    ಟೆರೇಸ್ ಗಾರ್ಡನ್ ಎಂದರೇನು?

    15m 42s

  • 4
    ಟೆರೇಸ್ ಗಾರ್ಡನ್ ನಲ್ಲಿ ಏನೆಲ್ಲಾ ಬೆಳೆಯಬಹುದು?

    10m 4s

  • 5
    ಟೆರೇಸ್ ಗಾರ್ಡನ್ ಬಗೆಗಿನ ತಪ್ಪು ಕಲ್ಪನೆಗಳು

    11m 22s

  • 6
    ಅಗತ್ಯ ಸ್ಥಳ ಮತ್ತು ಮೂಲಸೌಕರ್ಯ

    14m 9s

  • 7
    ಬಂಡವಾಳ, ಲೈಸೆನ್ಸ್ ಮತ್ತು ಅನುಮತಿ

    9m 43s

  • 8
    ಅಗತ್ಯ ಸಮಯ ಮತ್ತು ಕೆಲಸಗಾರರು

    10m 28s

  • 9
    ಹವಾಗುಣ, ಬೆಳೆಗಳ ಆಯ್ಕೆ ಮತ್ತು ಹಸಿರು ಮನೆ

    12m 50s

  • 10
    ಸಾವಯವ v/s ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕ

    10m 8s

  • 11
    ಬೀಜ ಮತ್ತು ಸಸಿಗಳ ಆಯ್ಕೆ

    19m 5s

  • 12
    ಮಣ್ಣಿನ ಆಯ್ಕೆ ಮತ್ತು ನೀರಿನ ಅಗತ್ಯತೆ

    13m 8s

  • 13
    ಮಾರ್ಕೆಟಿಂಗ್, ಬೆಲೆ ನಿಗದಿ ಮತ್ತು ಲಾಭ

    13m 34s

  • 14
    ಡಿಜಿಟಲೀಕರಣ ಮತ್ತು ಸವಾಲುಗಳು

    8m 24s

  • 15
    ಮಾರ್ಗದರ್ಶಕರ ಕಿವಿಮಾತು

    8m 59s

ಕೋರ್ಸ್ : ಟೆರೇಸ್ ಗಾರ್ಡನ್ ಬಿಸಿನೆಸ್ ಕೋರ್ಸ್

ಸೆಷನ್ : ಮಾರ್ಗದರ್ಶಕರ ಪರಿಚಯ ,
ಸದಸ್ಯ : Unknown

ಕೋರ್ಸ್ : ಟೆರೇಸ್ ಗಾರ್ಡನ್ ಬಿಸಿನೆಸ್ ಕೋರ್ಸ್

ಸೆಷನ್ : ಮಾರ್ಗದರ್ಶಕರ ಪರಿಚಯ ,
ಸದಸ್ಯ : Unknown

ಕೋರ್ಸ್ : ಟೆರೇಸ್ ಗಾರ್ಡನ್ ಬಿಸಿನೆಸ್ ಕೋರ್ಸ್

ಸೆಷನ್ : ಟೆರೇಸ್ ಗಾರ್ಡನ್ ಎಂದರೇನು? ,
ಸದಸ್ಯ : Unknown

ಕೋರ್ಸ್ : ಟೆರೇಸ್ ಗಾರ್ಡನ್ ಬಿಸಿನೆಸ್ ಕೋರ್ಸ್

ಸೆಷನ್ : ಮಾರ್ಗದರ್ಶಕರ ಪರಿಚಯ ,
ಸದಸ್ಯ : Unknown

ಕೋರ್ಸ್ : ಟೆರೇಸ್ ಗಾರ್ಡನ್ ಬಿಸಿನೆಸ್ ಕೋರ್ಸ್

ಸೆಷನ್ : ಕೋರ್ಸ್ ನ ಪರಿಚಯ ,
ಸದಸ್ಯ : Unknown

ಕೋರ್ಸ್ : ಟೆರೇಸ್ ಗಾರ್ಡನ್ ಬಿಸಿನೆಸ್ ಕೋರ್ಸ್

ಸೆಷನ್ : ಟೆರೇಸ್ ಗಾರ್ಡನ್ ನಲ್ಲಿ ಏನೆಲ್ಲಾ ಬೆಳೆಯಬಹುದು? ,
ಸದಸ್ಯ : Unknown

ಯಾವುದೇ ದಾಖಲೆಗಳು ಕಂಡುಬಂದಿಲ್ಲ

ನಿಮ್ಮ ಮನೆಯ ಮೇಲೆ ಟೆರೇಸ್ ಇದ್ಯಾ ಹಾಗಿದ್ರೆ ನೀವು ಅದನ್ನು ಲಾಭದಾಯಕ ಟೆರೇಸ್ ಗಾರ್ಡನ್ ಗೆ ಬಳಸಿಕೊಂಡು ಆದಾಯ ಗಳಿಸಬಹುದು. ಅದು ಹೇಗೆ ಎಂಬುದನ್ನು ಈ ಕೋರ್ಸ್ ನಿಮಗೆ ಕಲಿಸಿಕೊಡುತ್ತದೆ. ಈ ರ್ಸ್‌ನಲ್ಲಿ, ಟೆರೇಸ್ ಗಾರ್ಡನ್ ಅನ್ನು ಹೇಗೆ ಪ್ರಾರಂಭಿಸುವುದು ಮತ್ತು ಈ ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಇತರರಿಗಿಂತ ಭಿನ್ನವಾಗಿ ಆದಾಯ ಗಳಿಸುವುದು ಹೇಗೆ ಮತ್ತು ವಿವಿಧ ಟೆರೇಸ್ ಗಾರ್ಡನ್ ಕಲ್ಪನೆಗಳ ಬಗ್ಗೆ ಇಲ್ಲಿ ಕಲಿಯುವಿರಿ.

ಈ ಕೋರ್ಸ್ ನಲ್ಲಿ ಅನುಭವಿ ಟೆರೇಸ್ ಗಾರ್ಡನ್ ಎಕ್ಸ್ ಪರ್ಟ್ ಗಳಾಗಿರೋ, ಹಲವಾರು ವರ್ಷಗಳಿಂದ ಇದರಲ್ಲಿ ಸಕ್ಸಸ್ ಆಗಿರೋ ಅಶ್ವಿನಿ ಗಜೇಂದ್ರನ್, ಮಾಲಿನಿ ಜಗನ್ನಾಥ್, ಸಂತೋಷ್ ಮತ್ತು ಮಾಧವ್ ಅವರೇ ನಿಮಗೆ ಮಾರ್ಗದರ್ಶನ ಮಾಡ್ತಾರೆ.

ಟೆರೇಸ್ ಗಾರ್ಡನ್ ಆರಂಭಿಸಲು ಏನೇನು ಬೇಕು, ಹೇಗೆ ಟೆರೇಸ್ ನ್ನು ಸಿದ್ಧಪಡಿಸಬೇಕು, ಯಾವ್ಯಾವ ಬೆಳೆಗಳನ್ನು ಬೆಳೆಯಬಹುದು, ಅದಕ್ಕೆ ಬೇಕಾಗ ಉಪಕರಣ ಸಲಕರಣೆಗಳು, ಗಾರ್ಡನ್ ನಿರ್ವಹಣೆ ಸೇರಿದಂತೆ ಉತ್ಪನ್ನಗಳನ್ನು ಮಾರ್ಕೆಟಿಂಗ್ ಮತ್ತು ಮಾರಾಟ ಮಾಡುವವರೆಗೆ ಎಲ್ಲಾ ಅಗತ್ಯ ಕೌಶಲ್ಯಗಳನ್ನು ನೀವು ಈ ಕೋರ್ಸ್ ನಲ್ಲಿ  ಕಲಿಯುವಿರಿ.

ಸಾವಯವ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚುತ್ತಿರೋದ್ರಿಂದ ಟೆರೇಸ್ ಗಾರ್ಡನಿಂಗ್ ಗೆ ವ್ಯಾಪಕ ಅವಕಾಶವಿದೆ. ಈ ಕೋರ್ಸ್ ವೀಕ್ಷಿಸುವ ಮೂಲಕ ನಿಮ್ಮದೇ ಸ್ವಂತ  ಟೆರೇಸ್ ಗಾರ್ಡನಿಂಗ್ ಬಿಸಿನೆಸ್ ಅನ್ನು ಪ್ರಾರಂಭಿಸಿ ಉತ್ತಮ ಆದಾಯಗಳಿಸುತ್ತಾ ಯಶಸ್ವಿಯಾಗಿ.

 
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
2Hrs 52Min
 
ಪಾಠಗಳ ಸಂಖ್ಯೆ
15 ವೀಡಿಯೊಗಳು
 
ನೀವು ಕಲಿಯುವುದು
Completion Certificate
 

ಸಂಬಂಧಿತ ಕೋರ್ಸ್‌ಗಳು

 

ಟ್ರೆಂಡಿಂಗ್ ಕೋರ್ಸ್‌ಗಳು

 

ಜನಪ್ರಿಯ ಕೋರ್ಸ್‌ಗಳು

 
 

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್ ಅನ್ನು ಈಗಲೇ ಡೌನ್‌ಲೋಡ್ ಮಾಡಿ ಮತ್ತು 244 ಕೋರ್ಸ್‌ಗಳಿಗೆ ಪೂರ್ಣ ಪ್ರವೇಶವನ್ನು ಪಡೆಯಿರಿ