IndianMoney
 0 from 0 ರೇಟಿಂಗ್‌ಗಳು
 53Min

ಗೋಕೃಪಾಮೃತ ತಯಾರಿ

ಈ ಕೋರ್ಸ್‌ ಮೂಲಕ ಗೋಮೂತ್ರ, ಸಗಣಿ ಮತ್ತು ಇತರ ಸಾವಯವ ಪದಾರ್ಥಗಳಿಂದ ತಯಾರಿಸುವ ನೈಸರ್ಗಿಕ ಅಮೃತವಾದ ಗೋಕೃಪಾಮೃತದ ತಯಾರಿ ಪ್ರಕ್ರಿಯೆ ಬಗ್ಗೆ ಕಲಿಯುತ್ತೀರಿ

ಈ ಕೋರ್ಸ್ ಇಲ್ಲಿ ಮಾತ್ರ ಲಭ್ಯವಿದೆ:

 
ಕೃಷಿ ಕೋರ್ಸ್‌ಗಳು(157)
ವ್ಯಾಪಾರ ಕೋರ್ಸ್‌ಗಳು(140)
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(52)
 
  • 1
    ಕೋರ್ಸ್ ಪರಿಚಯ

    10m 38s

  • 2
    ಮಾರ್ಗದರ್ಶಕರ ಪರಿಚಯ

    10m 49s

  • 3
    ಮೂಲ ಮಾಹಿತಿ

    8m 9s

  • 4
    ಗೋಕೃಪಾಮೃತದ ಪರಿಣಾಮಗಳು

    6m 27s

  • 5
    ಅಗತ್ಯ ಕಚ್ಚಾ ವಸ್ತುಗಳು ಮತ್ತು ತಯಾರಿ

    5m 38s

  • 6
    ಮುನ್ನೆಚ್ಚರಿಕೆ ಕ್ರಮಗಳು ಮತ್ತು ಕೋರ್ಸ್ ನ ಸಾರಾಂಶ

    12m

ಕೋರ್ಸ್ : ಗೋಕೃಪಾಮೃತ ತಯಾರಿ

ಸೆಷನ್ : ಅಗತ್ಯ ಕಚ್ಚಾ ವಸ್ತುಗಳು ಮತ್ತು ತಯಾರಿ,
ಸದಸ್ಯ : Unknown

ಯಾವುದೇ ದಾಖಲೆಗಳು ಕಂಡುಬಂದಿಲ್ಲ

ನೀವು ಸುಸ್ಥಿರ ಮತ್ತು ಸಾವಯವ ಕೃಷಿ ಪದ್ಧತಿಗಳಲ್ಲಿ ಆಸಕ್ತಿ ಹೊಂದಿದ್ದರೆ, ನಮ್ಮ ಗೋಕೃಪಾಮೃತ ಕೋರ್ಸ್‌ ನಿಮಗೆ ಅತ್ಯಂತ ಸೂಕ್ತವಾದ ಕೋರ್ಸ್‌.   ಶತಮಾನಗಳಿಂದ ಕೃಷಿಯಲ್ಲಿ ಬಳಸಲಾಗುತ್ತಿರುವ ಗೋಮೂತ್ರ, ಸಗಣಿ ಮತ್ತು ಇತರ ಸಾವಯವ ಪದಾರ್ಥಗಳಿಂದ ತಯಾರಿಸುವ ನೈಸರ್ಗಿಕ ಅಮೃತವಾದ ಗೋಕೃಪಾಮೃತದ ತಯಾರಿ ಪ್ರಕ್ರಿಯೆ ಬಗ್ಗೆ ಈ ಕೋರ್ಸ್‌ ನಲ್ಲಿ ಕಲಿಸಲಾಗುತ್ತದೆ. 

ಸಾಂಪ್ರದಾಯಿಕ ಮತ್ತು ಆಧುನಿಕ ತಂತ್ರಗಳನ್ನು ಒಳಗೊಂಡಂತೆ ಗೋಕೃಪಾಮೃತವನ್ನು ತಯಾರಿಸುವ ವಿವಿಧ ವಿಧಾನಗಳ ಬಗ್ಗೆ ತಿಳಿಯುವಿರಿ. ನಿಮ್ಮ ಬೆಳೆಗಳಿಗೆ ಪರಿಣಾಮಕಾರಿಯಾಗಿ ಹೇಗೆ ಅನ್ವಯಿಸಬೇಕು ಎಂಬುದರ ಕುರಿತು ಕೂಡ ಇಲ್ಲಿ ನೀವು ಕಲಿಯುವಿರಿ. ನಮ್ಮ ಅನುಭವಿ ಬೋಧಕರು ಪದಾರ್ಥಗಳ ಸೋರ್ಸಿಂಗ್‌ನಿಂದ ಅಮೃತವನ್ನು ತಯಾರಿಸುವವರೆಗೆ ಮತ್ತು ಅದನ್ನು ನಿಮ್ಮ ಬೆಳೆಗಳಿಗೆ ಅನ್ವಯಿಸುವ ಪ್ರಕ್ರಿಯೆಯ ಮೂಲಕ ನಿಮಗೆ ಮಾರ್ಗದರ್ಶನ ನೀಡುತ್ತಾರೆ.

ಗೋಕೃಪಾಮೃತದ ಹಿಂದಿನ ವಿಜ್ಞಾನ ಮತ್ತು ಮಣ್ಣಿನ ಆರೋಗ್ಯ ಹಾಗೂ ಸಸ್ಯದ ಬೆಳವಣಿಗೆಯನ್ನು ಸುಧಾರಿಸಲು ಅದು ಹೇಗೆ ಕೆಲಸ ಮಾಡುತ್ತದೆ ಎಂದು ತಿಳಿಯುವಿರಿ. ಸಾವಯವ ಕೃಷಿಯ ಮೂಲಕ ತನ್ನ ಜೀವನವನ್ನು ಪರಿವರ್ತಿಸಿದ ಕೃಷಿಕ ಗಣೇಶ್ ಅವರಿಂದ ಕಲಿಯಲು ಈಗಲೇ ಕೋರ್ಸ್‌ ವೀಕ್ಷಿಸಿ.  

 
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
53Min
 
ಪಾಠಗಳ ಸಂಖ್ಯೆ
6 ವೀಡಿಯೊಗಳು
 
ನೀವು ಕಲಿಯುವುದು
Completion Certificate
 

ಸಂಬಂಧಿತ ಕೋರ್ಸ್‌ಗಳು

 

ಟ್ರೆಂಡಿಂಗ್ ಕೋರ್ಸ್‌ಗಳು

 

ಜನಪ್ರಿಯ ಕೋರ್ಸ್‌ಗಳು

 
 

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್ ಅನ್ನು ಈಗಲೇ ಡೌನ್‌ಲೋಡ್ ಮಾಡಿ ಮತ್ತು 244 ಕೋರ್ಸ್‌ಗಳಿಗೆ ಪೂರ್ಣ ಪ್ರವೇಶವನ್ನು ಪಡೆಯಿರಿ