IndianMoney
 4 from 1 ರೇಟಿಂಗ್‌ಗಳು
 38Min

ಉತ್ತಮ ಹೆಲ್ತ್‌ಕೇರ್‌ ಬಿಸಿನೆಸ್‌ ಆರಂಭಿಸಿ, ಸಕ್ಸಸ್‌ ಆಗೋದು ಹೇಗೆ?

ಆರೋಗ್ಯ ರಕ್ಷಣೆಯ ಭವಿಷ್ಯವನ್ನು ಸಶಕ್ತಗೊಳಿಸುವುದು: ಕೈಗೆಟುಕುವ ಪರಿಹಾರಗಳನ್ನು ನಿರ್ಮಿಸಲು ಕಲಿಯಿರಿ

ಈ ಕೋರ್ಸ್ ಇಲ್ಲಿ ಮಾತ್ರ ಲಭ್ಯವಿದೆ:

 
ಕೃಷಿ ಕೋರ್ಸ್‌ಗಳು(157)
ವ್ಯಾಪಾರ ಕೋರ್ಸ್‌ಗಳು(140)
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(52)
 
  • 1
    ಕೋರ್ಸ್ ಪರಿಚಯ

    7m 26s

  • 2
    ಮಾರ್ಗದರ್ಶಕರ ಪರಿಚಯ

    2m 38s

  • 3
    ಹೆಲ್ತ್ ಕೇರ್ ಬಿಸಿನೆಸ್ ಮತ್ತು ಸವಾಲುಗಳು

    6m 15s

  • 4
    ಕೈಗೆಟುಕುವ ದರದಲ್ಲಿ ಆರೋಗ್ಯ ಸೇವೆ

    6m 36s

  • 5
    ಹೆಲ್ತ್ ಕೇರ್ ಬಿಸಿನೆಸ್ ಗೆ ಬಂಡವಾಳ ಸಂಗ್ರಹ

    2m 51s

  • 6
    ಅಗ್ಗ ಮತ್ತು ಗುಣಮಟ್ಟದ ವೈದ್ಯಕೀಯ ಶಿಕ್ಷಣ

    4m 5s

  • 7
    ಆರೋಗ್ಯ ಕ್ಷೇತ್ರದಲ್ಲಿ ಬೆಲೆ ಏರಿಕೆ

    6m 15s

  • 8
    ದೊಡ್ಡ ಮಟ್ಟದಲ್ಲಿ ಹೆಲ್ತ್ ಕೇರ್ ಬಿಸಿನೆಸ್ ಕಟ್ಟುವ ಪ್ರಕ್ರಿಯೆ

    2m 51s

ಕೋರ್ಸ್ : ಉತ್ತಮ ಹೆಲ್ತ್‌ಕೇರ್‌ ಬಿಸಿನೆಸ್‌ ಆರಂಭಿಸಿ, ಸಕ್ಸಸ್‌ ಆಗೋದು ಹೇಗೆ?

ಸೆಷನ್ : ಕೋರ್ಸ್ ಪರಿಚಯ,
ಸದಸ್ಯ : Unknown

ಯಾವುದೇ ದಾಖಲೆಗಳು ಕಂಡುಬಂದಿಲ್ಲ

ಭಾರತದಲ್ಲಿನ ಹೆಲ್ತ್‌ಕೇರ್ ಮ್ಯಾನೇಜ್‌ಮೆಂಟ್ ಮತ್ತು ಬಿಸಿನೆಸ್‌  ಬಗ್ಗೆ ಕಲಿಯಲು ಆಸಕ್ತಿ ಹೊಂದಿರುವವರಿಗೆ ಈ ಹೆಲ್ತ್‌ಕೇರ್ ಬಿಸಿನೆಸ್ ಕೋರ್ಸ್ ಅನ್ನು ವಿನ್ಯಾಸಗೊಳಿಸಲಾಗಿದೆ. ಈ ಕೋರ್ಸ್‌ ಆರೋಗ್ಯ ನಿರ್ವಹಣೆಯ ಮೂಲಭೂತ ಅಂಶಗಳು, ಭಾರತದಲ್ಲಿನ ಆರೋಗ್ಯ ರಕ್ಷಣೆಯ ಪ್ರಸ್ತುತ ಸ್ಥಿತಿ, ಆರೋಗ್ಯ ಪೂರೈಕೆದಾರರು ಎದುರಿಸುತ್ತಿರುವ ಸವಾಲುಗಳು ಮತ್ತು ಉದ್ಯಮದಲ್ಲಿ ಲಭ್ಯವಿರುವ ಅವಕಾಶಗಳನ್ನು ಈ ಕೋರ್ಸ್‌ ಒಳಗೊಂಡಿದೆ. ಇದಲ್ಲದೆ ಈ ಕೋರ್ಸ್‌ನಲ್ಲಿ ಆರೋಗ್ಯ ನಿಯಮಗಳು, ಆರೋಗ್ಯ ಹಣಕಾಸು ಮತ್ತು ಆರೋಗ್ಯ ತಂತ್ರಜ್ಞಾನದಂತಹ ಪ್ರಮುಖ ವಿಷಯಗಳನ್ನು ಒಳಗೊಂಡಿದೆ. ನೀವು ಭಾರತದಲ್ಲಿನ  ಹೆಲ್ತ್‌ ಬಿಸಿನೆಸ್‌ ಬಗ್ಗೆ ಸಮಗ್ರ ತಿಳುವಳಿಕೆಯನ್ನು ಹಾಗೂ ಬಿಸಿನೆಸ್‌ನಲ್ಲಿ ಯಶಸ್ವಿಯಾಗಲು ಯಾವ ರೀತಿಯ  ಜ್ಞಾನ ಮತ್ತು ಕೌಶಲ್ಯಗಳನ್ನು ಹೊಂದಬೇಕು ಎಂಬುವುದನ್ನು ಈ ಕೋರ್ಸ್‌ನಲ್ಲಿ ತಿಳಿಯಬಹುದು. ಹೆಲ್ತ್‌ ಬಿಸಿನೆಸ್‌ ಬಗ್ಗೆ ತಿಳಿಯಲು ಮತ್ತು ಆರೋಗ್ಯ ನಿರ್ವಹಣೆಯಲ್ಲಿ ವೃತ್ತಿಜೀವನದತ್ತ ಮೊದಲ ಹೆಜ್ಜೆ ಇಡಲು ಈಗಲೇ ಈ ಕೋರ್ಸ್‌ಗೆ ಸೇರ್ಪಡೆಗೊಳ್ಳಿ. 

 

 
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
38Min
 
ಪಾಠಗಳ ಸಂಖ್ಯೆ
8 ವೀಡಿಯೊಗಳು
 
ನೀವು ಕಲಿಯುವುದು
Completion Certificate
 

ಸಂಬಂಧಿತ ಕೋರ್ಸ್‌ಗಳು

 

ಟ್ರೆಂಡಿಂಗ್ ಕೋರ್ಸ್‌ಗಳು

 

ಜನಪ್ರಿಯ ಕೋರ್ಸ್‌ಗಳು

 
 

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್ ಅನ್ನು ಈಗಲೇ ಡೌನ್‌ಲೋಡ್ ಮಾಡಿ ಮತ್ತು 244 ಕೋರ್ಸ್‌ಗಳಿಗೆ ಪೂರ್ಣ ಪ್ರವೇಶವನ್ನು ಪಡೆಯಿರಿ