IndianMoney
 0 from 0 ರೇಟಿಂಗ್‌ಗಳು
 1Hrs 15Min

ಹೆಲ್ತ್ ಇನ್ಶೂರೆನ್ಸ್ ಕೋರ್ಸ್

ಹೆಲ್ತ್ ಇನ್ಶೂರೆನ್ಸ್ ಬಗ್ಗೆ ಸಂಪೂರ್ಣವಾಗಿ ಈ ಕೋರ್ಸ್ ನಲ್ಲಿ ಕಲಿಯುವಿರಿ

ಈ ಕೋರ್ಸ್ ಇಲ್ಲಿ ಮಾತ್ರ ಲಭ್ಯವಿದೆ:

 
ಕೃಷಿ ಕೋರ್ಸ್‌ಗಳು(157)
ವ್ಯಾಪಾರ ಕೋರ್ಸ್‌ಗಳು(140)
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(52)
 
  • 1
    ಕೋರ್ಸ್ ಪರಿಚಯ

    8m 15s

  • 2
    ನೀವು ಏಕೆ ಹೆಲ್ತ್ ಇನ್ಶೂರೆನ್ಸ್ ಖರೀದಿಸಬೇಕು?

    4m 24s

  • 3
    ಹೆಲ್ತ್ ಇನ್ಶೂರೆನ್ಸ್ ಪದ ಬಳಕೆ ಪರಿಚಯ

    5m 6s

  • 4
    ವಿವಿಧ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಳು

    6m 40s

  • 5
    ಸರಿಯಾದ ಹೆಲ್ತ್ ಇನ್ಶೂರೆನ್ಸ್ ಆಯ್ಕೆ ಹೇಗೆ?

    2m 28s

  • 6
    ಹೆಲ್ತ್ ಇನ್ಶೂರೆನ್ಸ್ ನಲ್ಲಿ ಪರಿಗಣಿಸದ ಅಂಶಗಳು

    4m 42s

  • 7
    ಸರಿಯಾದ ಆರೋಗ್ಯ ವಿಮೆ ಆಯ್ಕೆ ಹೇಗೆ?

    5m 35s

  • 8
    ಹೆಲ್ತ್ ಇನ್ಶೂರೆನ್ಸ್ ಪೋರ್ಟ್ ಮಾಡುವುದು ಹೇಗೆ??

    3m 53s

  • 9
    ಹೆಲ್ತ್ ಇನ್ಶೂರೆನ್ಸ್ - ಕ್ಲೇಮ್ ಸೆಟಲ್ಮೆಂಟ್ ಹೇಗೆ?

    14m 57s

  • 10
    ಹೆಲ್ತ್ ಇನ್ಶೂರೆನ್ಸ್ ಪಾಲಿಸಿ ವಿಸ್ತರಿಸಿಕೊಳ್ಳುವುದು ಹೇಗೆ?

    7m 10s

  • 11
    ಆರೋಗ್ಯ ವಿಮೆ ಬಗ್ಗೆ ಮತ್ತೆ ಮತ್ತೆ ಕೇಳುವ ಪ್ರಶ್ನೆಗಳು

    12m 5s

ಕೋರ್ಸ್ : ಹೆಲ್ತ್ ಇನ್ಶೂರೆನ್ಸ್ ಕೋರ್ಸ್

ಸೆಷನ್ : ಸರಿಯಾದ ಹೆಲ್ತ್ ಇನ್ಶೂರೆನ್ಸ್ ಆಯ್ಕೆ ಹೇಗೆ?,
ಸದಸ್ಯ : Unknown

ಕೋರ್ಸ್ : ಹೆಲ್ತ್ ಇನ್ಶೂರೆನ್ಸ್ ಕೋರ್ಸ್

ಸೆಷನ್ : ವಿವಿಧ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಳು,
ಸದಸ್ಯ : Unknown

ಕೋರ್ಸ್ : ಹೆಲ್ತ್ ಇನ್ಶೂರೆನ್ಸ್ ಕೋರ್ಸ್

ಸೆಷನ್ : ಕೋರ್ಸ್ ಪರಿಚಯ,
ಸದಸ್ಯ : Unknown

ಕೋರ್ಸ್ : ಹೆಲ್ತ್ ಇನ್ಶೂರೆನ್ಸ್ ಕೋರ್ಸ್

ಸೆಷನ್ : ವಿವಿಧ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಳು,
ಸದಸ್ಯ : Unknown

ಕೋರ್ಸ್ : ಹೆಲ್ತ್ ಇನ್ಶೂರೆನ್ಸ್ ಕೋರ್ಸ್

ಸೆಷನ್ : ಹೆಲ್ತ್ ಇನ್ಶೂರೆನ್ಸ್ ಪಾಲಿಸಿ ವಿಸ್ತರಿಸಿಕೊಳ್ಳುವುದು ಹೇಗೆ?,
ಸದಸ್ಯ : Unknown

ಕೋರ್ಸ್ : ಹೆಲ್ತ್ ಇನ್ಶೂರೆನ್ಸ್ ಕೋರ್ಸ್

ಸೆಷನ್ : ನೀವು ಏಕೆ ಹೆಲ್ತ್ ಇನ್ಶೂರೆನ್ಸ್ ಖರೀದಿಸಬೇಕು? ,
ಸದಸ್ಯ : Unknown

ಯಾವುದೇ ದಾಖಲೆಗಳು ಕಂಡುಬಂದಿಲ್ಲ

ಹೆಲ್ತ್ ಇನ್ಸೂರೆನ್ಸ್. ಪ್ರತಿಯೊಬ್ಬರೂ ಹೆಲ್ತ್ ಇನ್ಶೂರೆನ್ಸ್ ಮಾಡಿಸಿದರೆ ಉತ್ತಮ. ಇದು ದೊಡ್ಡ ಆರ್ಥಿಕ ಸಂಕಷ್ಟದಿಂದ ನಿಮ್ಮನ್ನು ಹೊರಗಿಡುತ್ತದೆ. ಆದ್ರೆ ಹೆಲ್ತ್ ಇನ್ಶೂರೆನ್ಸ್ ಆಯ್ಕೆ ಮಾಡುವ ಸಂದರ್ಭದಲ್ಲಿ ತುಂಬಾ ಮುತುವರ್ಜಿ ವಹಿಸಬೇಕು. ನೀವು ಹೆಲ್ತ್ ಇನ್ಶೂರೆನ್ಸ್ ಮಾಡಿಸಬೇಕು ಅಥವಾ ಆ ಬಗ್ಗೆ ತಿಳಿದುಕೊಳ್ಳಬೇಕು ಅಂತ ಇದ್ರೆ ಈ ಕೋರ್ಸ್ ನ್ನು ನೋಡಿ. 
 

ಈ ಕೋರ್ಸ್ ನಲ್ಲಿ ಹೆಲ್ತ್ ಇನ್ಶೂರೆನ್ಸ್ ಅಂದ್ರೇನು, ಇದರಿಂದ ಸಿಗೋ ಪ್ರಯೋಜನವೇನು, ಅತ್ಯುತ್ತಮ ಆರೋಗ್ಯ ವಿಮಾ ಪಾಲಿಸಿಯನ್ನು ಹೇಗೆ ಆಯ್ಕೆ ಮಾಡುವುದು , ಅತ್ಯುತ್ತಮ ಹೆಲ್ತ್ ಇನ್ಶೂರೆನ್ಸ್ ನ್ನು ಆಯ್ಕೆ ಮಾಡೋ ಸಂದರ್ಭದಲ್ಲಿ ಗಮನಿಸಬೇಕಾಗ ಅಂಶಗಳೇನು, ಎಷ್ಟು ಹಣವನ್ನು ವಿಮೆ ಗೆ ಪಾವತಿಸಬೇಕಾಗುತ್ತದೆ, ಯಾವ್ಯಾ ಆಸ್ಪತ್ರೆಗಳು ನೀವು ಆರಿಸೋ ಹೆಲ್ತ್ ಇನ್ಶೂರೆನ್ಸ್ ನ ವ್ಯಾಪ್ತಿಯಲ್ಲಿ ಬರುತ್ತದೆ, ವೈಯಕ್ತಿಕ ಯೋಜನೆಗಳಿಂದ ಕುಟುಂಬ ಫ್ಲೋಟರ್‌ ಯೋಜನೆಗಳವರೆಗೆ ಭಾರತದಲ್ಲಿ ಲಭ್ಯವಿರುವ ವಿವಿಧ ರೀತಿಯ ಆರೋಗ್ಯ ವಿಮಾ ಪಾಲಿಸಿಗಳು ಯಾವುವು. ನಿಮ್ಮ ಅಗತ್ಯತೆಗಳು ಮತ್ತು ಬಜೆಟ್‌ಗೆ ಸೂಕ್ತವಾದದನ್ನು ಆಯ್ಕೆ ಮಾಡುವುದು ಹೇಗೆ. ಆಸ್ಪತ್ರೆಗೆ ದಾಖಲು, ಗಂಭೀರ ಕಾಯಿಲೆಗಳು, ಮೊದಲೇ ಅಸ್ತಿತ್ವದಲ್ಲಿರುವ ಕಾಯಿಲೆಗಳು ಮತ್ತು ಹೆಚ್ಚಿನ ವಿಷಯಗಳ ಬಗ್ಗೆ ನಿಮಗೆ ಗೊತ್ತಿರಲೇ ಬೇಕು. ಅವೆಲ್ಲವನ್ನೂ ಈ ಕೋರ್ಸ್ ನಲ್ಲಿ ನೀವು ಕಲಿಯಬಹುದು.

ಜತೆಗೆ ಆಸ್ಪತ್ರೆಗಳು ಮತ್ತು ಆರೋಗ್ಯ ಸೇವೆ ಒದಗಿಸುವವರ ಸರಿಯಾದ ನೆಟ್‌ವರ್ಕ್ ಬಗ್ಗೆ, ಕ್ಲೈಮ್‌ ಹೇಗೆ ಸಲ್ಲಿಸುವುದು ಮತ್ತು ನಿಮ್ಮ ಆರೋಗ್ಯ ಯೋಜನೆಯನ್ನು ಹೆಚ್ಚು ಮಾಡುವುದು ಎಂಬುದನ್ನು ತಿಳಿಯುವಿರಿ.

ನೀವು ಮೊದಲ ಬಾರಿಗೆ ವಿಮಾ ಖರೀದಿಸಲು ಅಥವಾ ಹೊಸ ಪಾಲಿಸಿಗೆ ಬದಲಾಯಿಸಲು ಬಯಸುತ್ತಿರಲಿ, ನಿಮ್ಮ ಆರೋಗ್ಯ ಪಾಲಿಸಿಯ ಬಗ್ಗೆ ತಿಳಿವಳಿಕೆಯುಳ್ಳ ನಿರ್ಧಾರ ತೆಗೆದುಕೊಳ್ಳಲು ಬಯಸಿದರೆ ಈಗಲೇ  ಈ ಕೋರ್ಸ್‌ ನೋಡಿ ಉತ್ತಮ ಆರೋಗ್ಯ ವಿಮೆ ಖರೀದಿಸಿ ಆರ್ಥಿಕ ಭದ್ರತೆಗಾಗಿ ನಿಮ್ಮ ಪ್ರಯಾಣವನ್ನು ಆರಂಭಿಸಿ!

 
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
1Hrs 15Min
 
ಪಾಠಗಳ ಸಂಖ್ಯೆ
11 ವೀಡಿಯೊಗಳು
 
ನೀವು ಕಲಿಯುವುದು
Completion Certificate
 

ಸಂಬಂಧಿತ ಕೋರ್ಸ್‌ಗಳು

 

ಟ್ರೆಂಡಿಂಗ್ ಕೋರ್ಸ್‌ಗಳು

 

ಜನಪ್ರಿಯ ಕೋರ್ಸ್‌ಗಳು

 
 

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್ ಅನ್ನು ಈಗಲೇ ಡೌನ್‌ಲೋಡ್ ಮಾಡಿ ಮತ್ತು 244 ಕೋರ್ಸ್‌ಗಳಿಗೆ ಪೂರ್ಣ ಪ್ರವೇಶವನ್ನು ಪಡೆಯಿರಿ