IndianMoney
 0 from 0 ರೇಟಿಂಗ್‌ಗಳು
 2Hrs 16Min

ಸ್ಟೇಶನರಿ ಬಿಸಿನೆಸ್ ಕೋರ್ಸ್

ಸ್ಟೇಷನರಿ ಬಿಸಿನೆಸ್ ಮಾಡಿ ದೊಡ್ಡ ಆದಾಯ ಗಳಿಸುವುದು ಹೇಗೆ ಎಂಬುದನ್ನು ಈ ಕೋರ್ಸ್ ನಲ್ಲಿ ಕಲಿಯಿರಿ!

ಈ ಕೋರ್ಸ್ ಇಲ್ಲಿ ಮಾತ್ರ ಲಭ್ಯವಿದೆ:

 
ಕೃಷಿ ಕೋರ್ಸ್‌ಗಳು(157)
ವ್ಯಾಪಾರ ಕೋರ್ಸ್‌ಗಳು(140)
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(52)
 
  • 1
    ಕೋರ್ಸ್ ನ ಪರಿಚಯ

    14m 52s

  • 2
    ಮಾರ್ಗದರ್ಶಕರ ಪರಿಚಯ

    2m 53s

  • 3
    ಸ್ಟೇಷನರಿ ಬಿಸಿನೆಸ್ ಯಾಕೆ?

    9m 58s

  • 4
    ಅಗತ್ಯ ಬಂಡವಾಳ

    8m 11s

  • 5
    ಸ್ಥಳದ ಆಯ್ಕೆ ಹೇಗೆ?

    8m 20s

  • 6
    ಅಗತ್ಯ ನೋಂದಣಿ, ಮಾಲೀಕತ್ವ ಮತ್ತು ಅನುಮತಿ

    8m 37s

  • 7
    ಕಡಿಮೆ ಬೆಲೆಯಲ್ಲಿ ಇನ್ವೆಂಟರಿ ಖರೀದಿ ಹೇಗೆ?

    15m 20s

  • 8
    ಸರಬರಾಜುದಾರರು ಮತ್ತು ಪಾವತಿ ನಿರ್ವಹಣೆ

    6m 55s

  • 9
    ದೊಡ್ಡ ಮಟ್ಟದಲ್ಲಿ ಸೇಲ್ಸ್ ಆರ್ಡರ್ ಪಡೆಯುವುದು ಹೇಗೆ?

    6m 2s

  • 10
    ಲಾಭ, ಅಕೌಂಟಿಂಗ್ ಮತ್ತು ತೆರಿಗೆ

    9m 41s

  • 11
    ಸ್ಟೇಷನರಿ ಶಾಪ್ - ಬ್ರಾಂಡಿಂಗ್

    6m 57s

  • 12
    ರ್‍ಯಾಕ್‌‌ ನಿರ್ವಹಣೆ

    6m 16s

  • 13
    ಆನ್‌ಲೈನ್ / ಆಫ್‌ಲೈನ್ ಮಾರಾಟ ಮತ್ತು ಸಿಬ್ಬಂದಿ ಅವಶ್ಯಕತೆ

    4m 34s

  • 14
    ಬೇಡಿಕೆ ಮತ್ತು ಪೂರೈಕೆ

    5m 8s

  • 15
    ಮಾರ್ಕೆಟಿಂಗ್ ಮತ್ತು ಗ್ರಾಹಕ ತೃಪ್ತಿ

    9m

  • 16
    ಸುರಕ್ಷತಾ ಕ್ರಮ

    4m 13s

  • 17
    ಸ್ಟೇಷನರಿ ಶಾಪ್ ಜತೆಗೆ ಪರ್ಯಾಯ ಬಿಸಿನೆಸ್

    5m 15s

  • 18
    ಮಾರ್ಗದರ್ಶಕರ ಕಿವಿಮಾತು

    4m 39s

ಕೋರ್ಸ್ : ಸ್ಟೇಶನರಿ ಬಿಸಿನೆಸ್ ಕೋರ್ಸ್

ಸೆಷನ್ : ಕೋರ್ಸ್ ನ ಪರಿಚಯ,
ಸದಸ್ಯ : Unknown

ಕೋರ್ಸ್ : ಸ್ಟೇಶನರಿ ಬಿಸಿನೆಸ್ ಕೋರ್ಸ್

ಸೆಷನ್ : ಸ್ಟೇಷನರಿ ಬಿಸಿನೆಸ್ ಯಾಕೆ?,
ಸದಸ್ಯ : Unknown

ಕೋರ್ಸ್ : ಸ್ಟೇಶನರಿ ಬಿಸಿನೆಸ್ ಕೋರ್ಸ್

ಸೆಷನ್ : ಕಡಿಮೆ ಬೆಲೆಯಲ್ಲಿ ಇನ್ವೆಂಟರಿ ಖರೀದಿ ಹೇಗೆ?,
ಸದಸ್ಯ : Unknown

ಕೋರ್ಸ್ : ಸ್ಟೇಶನರಿ ಬಿಸಿನೆಸ್ ಕೋರ್ಸ್

ಸೆಷನ್ : ಕೋರ್ಸ್ ನ ಪರಿಚಯ,
ಸದಸ್ಯ : Unknown

ಕೋರ್ಸ್ : ಸ್ಟೇಶನರಿ ಬಿಸಿನೆಸ್ ಕೋರ್ಸ್

ಸೆಷನ್ : ಕಡಿಮೆ ಬೆಲೆಯಲ್ಲಿ ಇನ್ವೆಂಟರಿ ಖರೀದಿ ಹೇಗೆ?,
ಸದಸ್ಯ : Unknown

ಯಾವುದೇ ದಾಖಲೆಗಳು ಕಂಡುಬಂದಿಲ್ಲ

ಸ್ವಂತ ಬಿಸಿನೆಸ್ ಮಾಡಬೇಕು ಅನ್ನುವರಿಗೆ ಸ್ಟೇಶನರಿ ಬಿಸಿನೆಸ್ಒಂದು ಉತ್ತಮ ಆಯ್ಕೆ, ನಿಮಗೆ ಸ್ಟೇಶನರಿ ಬಿಸಿನೆಸ್ ಮಾಡೋ ಆಸಕ್ತಿ ಇದ್ರೆ ಈಗಲೇ ಈ ಕೋರ್ಸ್ ನ್ನು ಸಂಪೂರ್ಣವಾಗಿ ನೋಡಿ.ಈ ಕೋರ್ಸ್ ಸ್ವಂತ ಸ್ಟೇಷನರಿ ಅಂಗಡಿ ಬಿಸಿನೆಸ್‌ ಪ್ರಾರಂಭಿಸಲು ಆಸಕ್ತಿ ಹೊಂದಿರುವ ವ್ಯಕ್ತಿಗಳಿಗೆ ಅತ್ಯುತ್ತಮ ಸಂಪನ್ಮೂಲವಾಗಿದೆ.

ಹಲವಾರು ವರ್ಷಗಳಿಂದ ಸ್ಟೇಶನರಿ ಬಿಸಿನೆಸ್ ಮಾಡಿ ಲಾಭ ಗಳಿಸ್ತಿರೋ ಅನುಭವಿ ಉದ್ಯಮಿ ನವೀನ್ ಶೆಟ್ಟಿ ಅವರೇ ನಿಮಗೆ ಈ ಕೋರ್ಸ್ ನಲ್ಲಿ ಮಾರ್ಗದರ್ಶನ ಮಾಡ್ತಾರೆ.

ಈ ಕೋರ್ಸ್ ನಲ್ಲಿ  ಸ್ಚೇಶನರಿ ಬಿಸಿನೆಸ್‌ ಹೇಗೆ ಪ್ರಾರಂಭಿಸುವುದು, ಸ್ಟೇಶನರಿ ಶಾಪ್ ಗೆ ಸ್ಥಳದ ಆಯ್ಕೆ, ಬೇಕಾಗೋ ಬಂಡವಾಳ, ಶಾಪ್ ನಲ್ಲಿ ಇಟಬೇಕಾಗಿರೋ ಸ್ಟೇಶನರಿ ವಸ್ತುಗಳು, ಖರ್ಚು ವೆಚ್ಚಗಳು, ಗ್ರಾಹಕರನ್ನು ಆಕರ್ಷಿಸವುದು ಸೇರಿದಂತೆ ಸ್ಟೇಶನರಿ ಬಿಸಿನೆಸ್ ಲಾಭಯುತವಾಗಿ ನಡೆಸುವುದಕ್ಕೆ ಬೇಕಾದ ಎಲ್ಲವನ್ನೂ ನೀವು ಈ ಕೋರ್ಸ್ ನಲ್ಲಿ ಕಲಿಯಬಹುದು. 

ನೀವು ಸ್ಟೇಶನರಿ ಬಿಸಿನೆಸ್ ಮಾಡಿ ಯಶಸ್ವಿಯಾಗುವುದರ ಜತೆಗೆ ಲಾಭ ಗಳಿಸೋದಕ್ಕೆ ಯೋಚಿಸ್ತಿದ್ದೀರಿ ಅಂದ್ರೆ ಈಗಲೇ ಈ ಕೋರ್ಸ್ ನ್ನು ಸಂಪೂರ್ಣವಾಗಿ ನೋಡಿ ಮತ್ತು ಯಶಸ್ವಿಯಾಗಿ

 
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
2Hrs 16Min
 
ಪಾಠಗಳ ಸಂಖ್ಯೆ
18 ವೀಡಿಯೊಗಳು
 
ನೀವು ಕಲಿಯುವುದು
Completion Certificate
 

ಸಂಬಂಧಿತ ಕೋರ್ಸ್‌ಗಳು

 

ಟ್ರೆಂಡಿಂಗ್ ಕೋರ್ಸ್‌ಗಳು

 

ಜನಪ್ರಿಯ ಕೋರ್ಸ್‌ಗಳು

 
 

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್ ಅನ್ನು ಈಗಲೇ ಡೌನ್‌ಲೋಡ್ ಮಾಡಿ ಮತ್ತು 244 ಕೋರ್ಸ್‌ಗಳಿಗೆ ಪೂರ್ಣ ಪ್ರವೇಶವನ್ನು ಪಡೆಯಿರಿ