IndianMoney
 0 from 0 ರೇಟಿಂಗ್‌ಗಳು
 1Hrs 31Min

ಅನಾನಸ್ ಕೃಷಿ ಕೋರ್ಸ್

ಪೈನಾಪಲ್ ಅಥವಾ ಅನಾನಸ್ ಕೃಷಿ ಬಗ್ಗೆ ಸಂಪೂರ್ಣ ಮಾರ್ಗದರ್ಶನ ಈ ಕೋರ್ಸ್ ನಲ್ಲಿದೆ

ಈ ಕೋರ್ಸ್ ಇಲ್ಲಿ ಮಾತ್ರ ಲಭ್ಯವಿದೆ:

 
ಕೃಷಿ ಕೋರ್ಸ್‌ಗಳು(157)
ವ್ಯಾಪಾರ ಕೋರ್ಸ್‌ಗಳು(140)
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(52)
 
  • 1
    ಕೋರ್ಸ್ ನ ಪರಿಚಯ

    11m 43s

  • 2
    ಮಾರ್ಗದರ್ಶಕರ ಪರಿಚಯ

    1m 18s

  • 3
    ಅನಾನಸ್ ಕೃಷಿ - ಮೂಲ ಪ್ರಶ್ನೆಗಳು

    8m 55s

  • 4
    ಬಂಡವಾಳ ಮತ್ತು ಸರ್ಕಾರದ ಸೌಲಭ್ಯ

    6m 48s

  • 5
    ಅಗತ್ಯ ಭೂಮಿ, ಮಣ್ಣು ಮತ್ತು ಹವಾಮಾನ

    6m 54s

  • 6
    ಅನಾನಸ್ ವೆರೈಟಿಗಳು

    4m 47s

  • 7
    ಭೂಮಿ ಸಿದ್ಧತೆ ಮತ್ತು ಗಿಡ ನೆಡುವಿಕೆ

    5m 23s

  • 8
    ನೀರಾವರಿ, ಗೊಬ್ಬರ ಮತ್ತು ಕೆಲಸಗಾರರು

    7m 34s

  • 9
    ರೋಗ ಮತ್ತು ನಿಯಂತ್ರಣ

    6m 10s

  • 10
    ಕಟಾವಿಗೂ ಮುನ್ನ, ಕಟಾವಿನ ನಂತರ...

    7m 55s

  • 11
    ಮಾರುಕಟ್ಟೆ ಮತ್ತು ರಫ್ತು

    7m 57s

  • 12
    ಮೌಲ್ಯವರ್ಧನೆ

    7m 4s

  • 13
    ಖರ್ಚು-ವೆಚ್ಚ ಮತ್ತು ಲಾಭ

    3m 41s

  • 14
    ಸವಾಲು ಮತ್ತು ಮಾರ್ಗದರ್ಶಕರ ಸಲಹೆ

    5m 31s

ಕೋರ್ಸ್ : ಅನಾನಸ್ ಕೃಷಿ ಕೋರ್ಸ್

ಸೆಷನ್ : ಅನಾನಸ್ ಕೃಷಿ - ಮೂಲ ಪ್ರಶ್ನೆಗಳು,
ಸದಸ್ಯ : Unknown

ಕೋರ್ಸ್ : ಅನಾನಸ್ ಕೃಷಿ ಕೋರ್ಸ್

ಸೆಷನ್ : ಅನಾನಸ್ ಕೃಷಿ - ಮೂಲ ಪ್ರಶ್ನೆಗಳು,
ಸದಸ್ಯ : Unknown

ಕೋರ್ಸ್ : ಅನಾನಸ್ ಕೃಷಿ ಕೋರ್ಸ್

ಸೆಷನ್ : ಅನಾನಸ್ ಕೃಷಿ - ಮೂಲ ಪ್ರಶ್ನೆಗಳು,
ಸದಸ್ಯ : Unknown

ಕೋರ್ಸ್ : ಅನಾನಸ್ ಕೃಷಿ ಕೋರ್ಸ್

ಸೆಷನ್ : ಬಂಡವಾಳ ಮತ್ತು ಸರ್ಕಾರದ ಸೌಲಭ್ಯ,
ಸದಸ್ಯ : Unknown

ಕೋರ್ಸ್ : ಅನಾನಸ್ ಕೃಷಿ ಕೋರ್ಸ್

ಸೆಷನ್ : ಅಗತ್ಯ ಭೂಮಿ, ಮಣ್ಣು ಮತ್ತು ಹವಾಮಾನ,
ಸದಸ್ಯ : Unknown

ಕೋರ್ಸ್ : ಅನಾನಸ್ ಕೃಷಿ ಕೋರ್ಸ್

ಸೆಷನ್ : ಅಗತ್ಯ ಭೂಮಿ, ಮಣ್ಣು ಮತ್ತು ಹವಾಮಾನ,
ಸದಸ್ಯ : Unknown

ಯಾವುದೇ ದಾಖಲೆಗಳು ಕಂಡುಬಂದಿಲ್ಲ

ಲಾಭದಾಯಕ ಕೃಷಿಯನ್ನು ನೀವು ಹುಡುಕ್ತಿದ್ರೆ ಪೈನಾಪಲ್ ಅಥವಾ ಅನಾನಸ್ ಕೃಷಿ ನಿಮಗೆ ಸೂಕ್ತ,. ಈ ಕೃಷಿಯನ್ನು ಸಂಪೂರ್ಣವಾಗಿ ಕಲಿಬೇಕು ಅಂದ್ರೆ ಈ ಅನಾನಸ್ ಕೃಷಿ ಕೋರ್ಸ್ ನ್ನು ನೀವು ಸಂಪೂರ್ಣವಾಗಿ ನೋಡಬೇಕು. ಅನಾನಸ್ ಅನ್ನು ಶತಮಾನಗಳಿಂದಲೂ ಸಹ ಪ್ರಧಾನವಾಗಿ ಬೆಳೆಯಲಾಗುತ್ತಿದೆ ಮತ್ತು ಇದು ಇಂದಿಗೂ ಹೆಚ್ಚಿನ ಬೇಡಿಕೆಯಲ್ಲಿದೆ. ಹೀಗಾಗಿ  ನೀವು ಈ ಕೃಷಿಯಲ್ಲಿ ಆಸಕ್ತಿ ಹೊಂದಿದ್ದರೆ ಈ ಅನಾನಸ್ ಕೃಷಿ ಕೋರ್ಸ್ ನಿಮಗೆ ಅತ್ಯುತ್ತಮ ಆಯ್ಕೆಯಾಗಿದೆ.

ಅನಾನಸ್ ಗಿಡಗಳನ್ನು ನಾಟಿ ಮಾಡುವುದರಿಂದ ಹಿಡಿದು ಕೊಯ್ಲು ಮತ್ತು ಸಂಸ್ಕರಣೆ ಮಾಡುವ ವರೆಗೆ ಈ ಕೋರ್ಸ್ ನಲ್ಲಿ ಅನಾನಸ್ ಕೃಷಿಯ ಎಲ್ಲಾ ಅಗತ್ಯ ಅಂಶಗಳ ಬಗ್ಗೆ ಮಾರ್ಗದರ್ಶನ ಮಾಡಲಾಗಿದೆ. ಮಣ್ಣು ಮತ್ತು ನೀರಿನ ಅವಶ್ಯಕತೆಗಳು, ಕೀಟ ಮತ್ತು ರೋಗ ನಿರ್ವಹಣೆ ಮತ್ತು ಇತ್ತೀಚಿನ ಕೃಷಿ ತಂತ್ರಗಳ ಬಗ್ಗೆ ಸಹ ನೀವು ಈ ಕೋರ್ಸ್ ನಲ್ಲಿ ಕಲಿಯುವಿರಿ. ಈ ಕೋರ್ಸ್ ಸಮಗ್ರ ಅನಾನಸ್ ಕೃಷಿ ಬಿಸಿನೆಸ್ ಪ್ಲಾನ್ ಅನ್ನು ಸಿದ್ಧಪಡಿಸುವುದರ ಬಗ್ಗೆ ಸಹ ನಿಮಗೆ ಅಗತ್ಯ ಮಾರ್ಗಸೂಚಿಯನ್ನು ಒದಗಿಸುತ್ತದೆ. 

ಯಶಸ್ವಿ ಅನಾನಸ್ ಕೃಷಿಕರಾಗಿರುವ ಮತ್ತು ವರ್ಷಗಳ ಅನುಭವವಿರುವ  ವಿಜಯ್ ಅವರ ಮಾರ್ಗದರ್ಶನದಲ್ಲಿ, ನೀವು ಈ ಕೃಷಿಯ ಬಗ್ಗೆ ಅಮೂಲ್ಯವಾದ ಒಳನೋಟಗಳನ್ನು ಪಡೆಯುತ್ತೀರಿ. ಅವರ ಸಹಾಯದಿಂದ, ನೀವು ಅನಾನಸ್ ಕೃಷಿ ಮಾಡಲು ಹಾಗೂ  ಉತ್ತಮ ಲಾಭವನ್ನು ಗಳಿಸಲು ಸಾಧ್ಯವಾಗುತ್ತದೆ. ನಿಮಗೂ ಅನಾನಸ್ ಕೃಷಿ ಮಾಡಬೇಕು ಅಂತಿದ್ರೆ ಈಗಲೇ ಈ ಅನಾನಸ್ ಕೃಷಿ ಕೋರ್ಸ್‌ಗೆ ವೀಕ್ಷಿಸಿ ಮತ್ತು ಕೃಷಿಯ ಮೇಲಿನ ನಿಮ್ಮ ಪ್ಯಾಷನ್ ಅನ್ನು ಲಾಭದಾಯಕ ಬಿಸಿನೆಸ್ ಆಗಿ ಪರಿವರ್ತಿಸಿ!

 
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
1Hrs 31Min
 
ಪಾಠಗಳ ಸಂಖ್ಯೆ
14 ವೀಡಿಯೊಗಳು
 
ನೀವು ಕಲಿಯುವುದು
Completion Certificate
 

ಸಂಬಂಧಿತ ಕೋರ್ಸ್‌ಗಳು

 

ಟ್ರೆಂಡಿಂಗ್ ಕೋರ್ಸ್‌ಗಳು

 

ಜನಪ್ರಿಯ ಕೋರ್ಸ್‌ಗಳು

 
 

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್ ಅನ್ನು ಈಗಲೇ ಡೌನ್‌ಲೋಡ್ ಮಾಡಿ ಮತ್ತು 244 ಕೋರ್ಸ್‌ಗಳಿಗೆ ಪೂರ್ಣ ಪ್ರವೇಶವನ್ನು ಪಡೆಯಿರಿ