IndianMoney
 0 from 0 ರೇಟಿಂಗ್‌ಗಳು
 2Hrs 4Min

ಲಸ್ಸಿ, ಜ್ಯೂಸ್ & ಐಸ್ ಕ್ರೀಮ್ ಶಾಪ್ ಬಿಸಿನೆಸ್ ಕೋರ್ಸ್

ಈ ಕೋರ್ಸ್‌ ಮೂಲಕ ಸ್ಕ್ರ್ಯಾಚ್‌ನಿಂದ ಲಸ್ಸಿ ಅಂಗಡಿ ವ್ಯಾಪಾರ ಅಥವಾ ಜ್ಯೂಸ್ ಶಾಪ್‌ ಬಿಸಿನೆಸ್‌ ಆರಂಭಿಸಲು ಅಥವಾ  ಫ್ರ್ಯಾಂಚೈಸಿ ಪಡೆಯಲು ಅಗತ್ಯವಿರುವ ಎಲ್ಲವನ್ನೂ ಕಲಿಯುವಿರಿ.

ಈ ಕೋರ್ಸ್ ಇಲ್ಲಿ ಮಾತ್ರ ಲಭ್ಯವಿದೆ:

 
ಕೃಷಿ ಕೋರ್ಸ್‌ಗಳು(157)
ವ್ಯಾಪಾರ ಕೋರ್ಸ್‌ಗಳು(140)
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(52)
 
  • 1
    ಕೋರ್ಸ್‌ ಪರಿಚಯ

    8m 27s

  • 2
    ಮಾರ್ಗದರ್ಶಕರ ಪರಿಚಯ

    1m 51s

  • 3
    ಏನಿದು ಲಸ್ಸಿ, ಜ್ಯೂಸ್‌, ಐಸ್‌ಕ್ರೀಂ ಶಾಪ್‌ ಬಿಸಿನೆಸ್‌..?

    7m 21s

  • 4
    ಬಂಡವಾಳ, ಸರ್ಕಾರದ ಸೌಲಭ್ಯ, ವಿಮೆ, ನೋಂದಣಿ, ಪರವಾನಗಿ, ಮಾಲೀಕತ್ವ

    25m 6s

  • 5
    ಸ್ಥಳ ನಿಗದಿ, ಒಪ್ಪಂದ, ವಿಧಗಳು ಮತ್ತು ಸಲಕರಣೆ

    15m

  • 6
    ಕಚ್ಚಾವಸ್ತುಗಳು, ಸಿಬ್ಬಂದಿ ನೇಮಕ

    11m 40s

  • 7
    ಮಾರ್ಕೇಟಿಂಗ್‌ ಮತ್ತು ಬ್ರಾಂಡಿಂಗ್‌

    13m 44s

  • 8
    ಮೆನು ವಿನ್ಯಾಸ, ದರ ನಿಗದಿ, ಫ್ರಾಂಚೈಸಿ

    17m 8s

  • 9
    ಗ್ರಾಹಕರ ಆಕರ್ಷಣೆ, ಆನ್‌ಲೈನ್‌, ಹೋಂ ಡೆಲಿವರಿ, ಖರ್ಚು ಮತ್ತು ಲಾಭ

    11m 34s

  • 10
    ಸವಾಲು ಮತ್ತು ಕಿವಿಮಾತು

    12m 28s

ಕೋರ್ಸ್ : ಲಸ್ಸಿ, ಜ್ಯೂಸ್ & ಐಸ್ ಕ್ರೀಮ್ ಶಾಪ್ ಬಿಸಿನೆಸ್ ಕೋರ್ಸ್

ಸೆಷನ್ : ಮಾರ್ಗದರ್ಶಕರ ಪರಿಚಯ,
ಸದಸ್ಯ : Unknown

ಕೋರ್ಸ್ : ಲಸ್ಸಿ, ಜ್ಯೂಸ್ & ಐಸ್ ಕ್ರೀಮ್ ಶಾಪ್ ಬಿಸಿನೆಸ್ ಕೋರ್ಸ್

ಸೆಷನ್ : ಕಚ್ಚಾವಸ್ತುಗಳು, ಸಿಬ್ಬಂದಿ ನೇಮಕ,
ಸದಸ್ಯ : Unknown

ಕೋರ್ಸ್ : ಲಸ್ಸಿ, ಜ್ಯೂಸ್ & ಐಸ್ ಕ್ರೀಮ್ ಶಾಪ್ ಬಿಸಿನೆಸ್ ಕೋರ್ಸ್

ಸೆಷನ್ : ಬಂಡವಾಳ, ಸರ್ಕಾರದ ಸೌಲಭ್ಯ, ವಿಮೆ, ನೋಂದಣಿ, ಪರವಾನಗಿ, ಮಾಲೀಕತ್ವ,
ಸದಸ್ಯ : Unknown

ಕೋರ್ಸ್ : ಲಸ್ಸಿ, ಜ್ಯೂಸ್ & ಐಸ್ ಕ್ರೀಮ್ ಶಾಪ್ ಬಿಸಿನೆಸ್ ಕೋರ್ಸ್

ಸೆಷನ್ : ಗ್ರಾಹಕರ ಆಕರ್ಷಣೆ, ಆನ್‌ಲೈನ್‌, ಹೋಂ ಡೆಲಿವರಿ, ಖರ್ಚು ಮತ್ತು ಲಾಭ,
ಸದಸ್ಯ : Unknown

ಕೋರ್ಸ್ : ಲಸ್ಸಿ, ಜ್ಯೂಸ್ & ಐಸ್ ಕ್ರೀಮ್ ಶಾಪ್ ಬಿಸಿನೆಸ್ ಕೋರ್ಸ್

ಸೆಷನ್ : ಏನಿದು ಲಸ್ಸಿ, ಜ್ಯೂಸ್‌, ಐಸ್‌ಕ್ರೀಂ ಶಾಪ್‌ ಬಿಸಿನೆಸ್‌..?,
ಸದಸ್ಯ : Unknown

ಕೋರ್ಸ್ : ಲಸ್ಸಿ, ಜ್ಯೂಸ್ & ಐಸ್ ಕ್ರೀಮ್ ಶಾಪ್ ಬಿಸಿನೆಸ್ ಕೋರ್ಸ್

ಸೆಷನ್ : ಏನಿದು ಲಸ್ಸಿ, ಜ್ಯೂಸ್‌, ಐಸ್‌ಕ್ರೀಂ ಶಾಪ್‌ ಬಿಸಿನೆಸ್‌..?,
ಸದಸ್ಯ : Unknown

ಯಾವುದೇ ದಾಖಲೆಗಳು ಕಂಡುಬಂದಿಲ್ಲ

ಲಸ್ಸಿ ಅಂಗಡಿಯ ಫ್ರ್ಯಾಂಚೈಸ್  ಹೇಗೆ ಪಡೆಯುವುದು ಅಥವಾ ಸ್ಕ್ರ್ಯಾಚ್‌ನಿಂದ ಐಸ್ ಕ್ರೀಮ್ ಅಂಗಡಿಯನ್ನು ಹೇಗೆ ತೆರೆಯುವುದು ಎಂದು ಯೋಚಿಸ್ತಾ ಇದ್ದೀರಾ? ಹಾಗಾದರೆ ಈ ಕೋರ್ಸ್‌ ವೀಕ್ಷಿಸಿ. ಸ್ವಂತ  ಬಿಸಿನೆಸ್‌ ಆರಂಭಿಸುವ ಕನಸಿರುವವರಿಗಾಗಿ ಈ ಕೋರ್ಸ್‌ ಡಿಸೈನ್‌ ಮಾಡಲಾಗಿದೆ. ಇಲ್ಲಿ ನಿಮಗೆ ಲಸ್ಸಿ, ಜ್ಯೂಸ್ ಮತ್ತು ಐಸ್ ಕ್ರೀಮ್ ಶಾಪ್ ಬಿಸಿನೆಸ್ ಆರಂಭಿಸುವುದನ್ನು ಕಲಿಸಿಕೊಡಲಾಗುತ್ತದೆ. 

ಲಸ್ಸಿ, ಜ್ಯೂಸ್ ಮತ್ತು ಐಸ್ ಕ್ರೀಮ್ ಶಾಪ್‌ ಬಿಸಿನೆಸ್‌ ಪ್ರಾರಂಭಿಸುವ ಮೂಲಭೂತ ಅಂಶಗಳಿಂದ ಹಿಡಿದು ವ್ಯಾಪಾರವನ್ನು  ನಡೆಸುವುದರೆಗಿನ ಸೂಕ್ಷ್ಮ ಅಂಶಗಳವರೆಗೆ ಎಲ್ಲವನ್ನೂ ಈ ಕೋರ್ಸ್‌ ಒಳಗೊಂಡಿದೆ. ಮಾರುಕಟ್ಟೆ ಅಧ್ಯಯನ, ಉತ್ಪನ್ನ ಅಭಿವೃದ್ಧಿ, ಬೆಲೆ, ಮಾರ್ಕೆಟಿಂಗ್, ಪ್ರಚಾರ ತಂತ್ರಗಳು ಮತ್ತು ಕಾನೂನು ಮತ್ತು ಹಣಕಾಸಿನ ಪರಿಗಣನೆಗಳನ್ನು ಒಳಗೊಂಡಿದೆ. 

ನಮ್ಮ ಈ ಕೋರ್ಸ್‌ ಮಾರ್ಗದರ್ಶಕರು ನಿತಿನ್‌ ಕುಕ್ಕೆ. ಅವರೇ ನಿಮಗೆ ಯಶಸ್ವಿ ಲಸ್ಸಿ, ಜ್ಯೂಸ್ ಮತ್ತು ಐಸ್ ಕ್ರೀಮ್ ಅಂಗಡಿಯನ್ನು ತೆರೆಯುವ ಮತ್ತು ನಿರ್ವಹಿಸುವ ಬಗ್ಗೆ ಒಳಹೊರಗುಗಳನ್ನು ಕಲಿಸುತ್ತಾರೆ. ಉಪಕರಣಗಳು ಮತ್ತು ಪದಾರ್ಥಗಳನ್ನು ಖರೀದಿಸುವುದು, ಮೆನುಗಳನ್ನು ರಚಿಸುವುದು ಮತ್ತು  ಗುಣಮಟ್ಟವನ್ನು ಕಾಪಾಡುವ ಬಗ್ಗೆಯೂ ಅವರೇ ನಿಮಗೆ ಕಲಿಸುತ್ತಾರೆ. ಅಲ್ಲದೆ ಸ್ಕ್ರ್ಯಾಚ್‌ನಿಂದ ಲಸ್ಸಿ ಅಂಗಡಿ ವ್ಯಾಪಾರ ಅಥವಾ ಜ್ಯೂಸ್ ಅಂಗಡಿ ವ್ಯಾಪಾರವನ್ನು ಪ್ರಾರಂಭಿಸಲು ಅಥವಾ  ಫ್ರ್ಯಾಂಚೈಸಿ ಪಡೆಯಲು ಅಗತ್ಯವಿರುವ ಎಲ್ಲವನ್ನೂ ನೀವು ಕಲಿಯುವಿರಿ.

ನೀವು ಈ ಬಿಸಿನೆಸ್‌ ಆರಂಭಿಸಲು ತಯಾರಿರುವ ಹೊಸಬರಾಗಿರಲಿ ಅಥವಾ  ಅಥವಾ ನಿಮ್ಮ ಬಿಸಿನೆಸ್‌ ಬೆಳೆಸಲು ಬಯಸುವ ಅನುಭವಿ ತಜ್ಞರಾಗಿರಲಿ, ಲಸ್ಸಿ, ಜ್ಯೂಸ್‌ ಅಥವಾ ಐಸ್ ಕ್ರೀಮ್ ಶಾಪ್ ವ್ಯಾಪಾರ ಕೋರ್ಸ್ ನಿಮಗೆ ಅಮೂಲ್ಯವಾದ ಕಲಿಕೆಯನ್ನು ಒದಗಿಸುತ್ತದೆ.  ಹೀಗಾಗಿ ಈಗಲೇ ಈ ಕೋರ್ಸ್‌ ವೀಕ್ಷಿಸಿ ಮತ್ತು ಈ ಬಿಸಿನೆಸ್‌ ನಲ್ಲಿ ಯಶಸ್ಸಿನತ್ತ ಹೆಜ್ಜೆ ಹಾಕಿ. 

 
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
2Hrs 4Min
 
ಪಾಠಗಳ ಸಂಖ್ಯೆ
10 ವೀಡಿಯೊಗಳು
 
ನೀವು ಕಲಿಯುವುದು
Completion Certificate
 

ಸಂಬಂಧಿತ ಕೋರ್ಸ್‌ಗಳು

 

ಟ್ರೆಂಡಿಂಗ್ ಕೋರ್ಸ್‌ಗಳು

 

ಜನಪ್ರಿಯ ಕೋರ್ಸ್‌ಗಳು

 
 

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್ ಅನ್ನು ಈಗಲೇ ಡೌನ್‌ಲೋಡ್ ಮಾಡಿ ಮತ್ತು 244 ಕೋರ್ಸ್‌ಗಳಿಗೆ ಪೂರ್ಣ ಪ್ರವೇಶವನ್ನು ಪಡೆಯಿರಿ