ನೀವು ಲಾಜಿಸ್ಟಿಕ್ಸ್ ಬಿಸಿನೆಸ್ ಆರಂಭಿಸಿ IPO ಯೋಗ್ಯ ಕಂಪನಿಯಾಗಿ ಬೆಳೆಸಲು ಬಯಸುವ ವ್ಯಕ್ತಿ ಆಗಿದ್ದರೆ ಈ ಕೋರ್ಸ್ ನ್ನು ಸಂಪೂರ್ಣವಾಗಿ ನೋಡಿ. ಲಾಜಿಸ್ಟಿಕ್ಸ್ ಬಿಸಿನೆಸ್ ಎಂದರೇನು ಮತ್ತು ಅದನ್ನು ಹೇಗೆ ಆರಂಭಿಸಬೇಕು ಎಂಬುದರ ಕುರಿತು ಸಮಗ್ರ ಮಾಹಿತಿ ಈ ಕೋರ್ಸ್ನಲ್ಲಿದೆ.
ಭಾರತದ ಅತಿದೊಡ್ಡ ಲಾಜಿಸ್ಟಿಕ್ಸ್ ಸಂಸ್ಥೆ VRL ಗ್ರೂಪ್ನ ಅಧ್ಯಕ್ಷರಾದ ವಿಜಯ್ ಸಂಕೇಶ್ವರ್ ಅವ್ರೇ ನಿಮಗೆ ಈ ಉದ್ಯಮದಲ್ಲಿ ಯಶಸ್ವಿಯಾಗಲು ಏನೆಲ್ಲ ಕೌಶಲ್ಯಗಳು ಬೇಕು ಎಂಬುವುದರ ಬಗ್ಗೆ ಮಾರ್ಗದರ್ಶನ ಮಾಡುತ್ತಾರೆ.
ಲಾಜಿಸ್ಟಿಕ್ಸ್ ಬಿಸಿನೆಸ್ ಮತ್ತು ಮಾರುಕಟ್ಟೆ ಸಂಶೋಧನೆಯನ್ನು ಅರ್ಥಮಾಡಿಕೊಳ್ಳುವುದರಿಂದ ಹಿಡಿದು, ಬಿಸಿನೆಸ್ ಪ್ಲಾನ್, ಬಂಡವಾಳ ಹಾಗೂ ನಿಮ್ಮ ಸ್ವಂತ ಲಾಜಿಸ್ಟಿಕ್ಸ್ ಬಿಸಿನೆಸ್ ಆರಂಭಿಸುವುದು ಹೇಗೆ ಎಂಬುವುದನ್ನು ಈ ಕೋರ್ಸ್ ಮೂಲಕ ತಿಳಿದುಕೊಳ್ಳಬಹುದು. ಪರಿಣಾಮಕಾರಿ ಸಪ್ಲೈ ಚೈನ್ ನಿರ್ವಹಣೆಯಿಂದ ಬಲವಾದ ಬ್ರಾಂಡ್ ಅನ್ನು ನಿರ್ಮಿಸುವವರೆಗೆ ಲಾಜಿಸ್ಟಿಕ್ಸ್ ಕಂಪನಿಯನ್ನು ಯಶಸ್ವಿಯಾಗಿಸುವ ಪ್ರಮುಖ ಅಂಶಗಳ ಬಗ್ಗೆ ಸಂಪೂರ್ಣ ಮಾಹಿತಿ ಈ ಕೋರ್ಸ್ ನಲ್ಲಿದೆ
ಭಾರತದಲ್ಲಿ ಲಾಜಿಸ್ಟಿಕ್ಸ್ ಉದ್ಯಮವನ್ನು ಕೇಂದ್ರೀಕರಿಸಿ, ಈ ಮಾರುಕಟ್ಟೆಯಲ್ಲಿ ಲಾಜಿಸ್ಟಿಕ್ಸ್ ಬಿಸಿನೆಸ್ ಆರಂಭಿಸುವಲ್ಲಿ ಇರುವ ನಿರ್ದಿಷ್ಟ ಸವಾಲುಗಳು ಮತ್ತು ಅವಕಾಶಗಳ ಬಗ್ಗೆಯೂ ಇಲ್ಲಿ ಕಲಿಯುವಿರಿ. ಈ ಕೋರ್ಸ್ನ ಕೊನೆಯಲ್ಲಿ ಲಾಜಿಸ್ಟಿಕ್ಸ್ ಕಂಪೆನಿಯನ್ನು ಆರಂಭಿಸಲು ಹೇಗೆ ಅಡಿಪಾಯ ಹಾಕಬೇಕು, ನಿಮ್ಮ ಸ್ವಂತ ಬಿಸಿನೆಸ್ ಆರಂಭಿಸಲು ಅಥವಾ ನಿಮ್ಮ ಬಿಸಿನೆಸ್ ಅನ್ನು ಲಾಜಿಸ್ಟಿಕ್ ಗೆ ವಿಸ್ತರಿಸುವುದು ಹೇಗೆ ಅನ್ನುವುದನ್ನು ಹೇಳಿಕೊಡ್ತಾರೆ
ನೀವು ಈ ತರಹದ ಬಿಸಿನೆಸ್ ಅನ್ನು ಕಟ್ಟಿ ಗೆಲ್ಲಬೇಕು ಅಂತಿದ್ರೆ ಈಗಲೇ ಈ ಕೋರ್ಸ್ ನ್ನು ವೀಕ್ಷಿಸಿ. ಅನುಭವಿಗಳ, ಸಾಧಕರ ಮಾರ್ಗದರ್ಶನದಂತೆ ಬಿಸಿನೆಸ್ ರನ್ ಮಾಡಿ ಸಕ್ಸಸ್ ಆಗಿ
ಈ ಕೋರ್ಸ್ ಒಳಗೊಂಡಿದೆ
ಒಟ್ಟು ಕೋರ್ಸ್ ಲೆಂತ್
2Hrs 9Min
ಪಾಠಗಳ ಸಂಖ್ಯೆ
13 ವೀಡಿಯೊಗಳು
ನೀವು ಕಲಿಯುವುದು
Completion Certificate