IndianMoney
 0 from 0 ರೇಟಿಂಗ್‌ಗಳು
 16Hrs 52Min

ಮೇಕಪ್ ಕೋರ್ಸ್ - Batch 2

ಈ ಕೋರ್ಸ್‌ ಮೂಲಕ ನೀವು ಪ್ರಾಕ್ಟಿಕಲ್‌ ಆಗಿ ಮೇಕಪ್‌ ಮಾಡುವ ಕಲೆಯನ್ನು ಕರಗತ ಮಾಡಿಕೊಳ್ಳುತ್ತೀರಿ

ಈ ಕೋರ್ಸ್ ಇಲ್ಲಿ ಮಾತ್ರ ಲಭ್ಯವಿದೆ:

 
ಕೃಷಿ ಕೋರ್ಸ್‌ಗಳು(157)
ವ್ಯಾಪಾರ ಕೋರ್ಸ್‌ಗಳು(140)
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(52)
 
  • 1
    ಕೋರ್ಸ್ ನ ಪರಿಚಯ ಭಾಗ - 1

    54m 5s

  • 2
    ಕೋರ್ಸ್ ನ ಪರಿಚಯ ಭಾಗ - 2

    50m 56s

  • 3
    ಟೈಪ್ಸ್ ಆಫ್ ಸ್ಕಿನ್, ಸ್ಕಿನ್ ಪ್ರಿಪರೇಷನ್ ಮತ್ತು ಮೇಕಪ್ ಎರ ಭಾಗ - 1

    38m 11s

  • 4
    ಟೈಪ್ಸ್ ಆಫ್ ಸ್ಕಿನ್, ಸ್ಕಿನ್ ಪ್ರಿಪರೇಷನ್ ಮತ್ತು ಮೇಕಪ್ ಎರ ಭಾಗ - 2

    1h 8m 56s

  • 5
    ಬ್ರಷ್ ಗಳು, ಕ್ಲೀನಿಂಗ್ ಟೂಲ್ಸ್ ಮತ್ತು ಕನ್ಸೀಲರ್

    57m 42s

  • 6
    ಕನ್ಸೀಲರ್ ವಿಧಗಳು ಮತ್ತು ಪ್ರೈಮರ್

    53m 58s

  • 7
    ಕಲರ್ ಥಿಯರಿ ಮತ್ತು ಅಪ್ಲಿಕೇಶನ್ ಭಾಗ -1

    51m 26s

  • 8
    ಕಲರ್ ಥಿಯರಿ ಮತ್ತು ಅಪ್ಲಿಕೇಶನ್ ಭಾಗ -2

    50m 59s

  • 9
    ಕಲರ್ ಕರೆಕ್ಟಿಂಗ್

    1h 6m 43s

  • 10
    ಫೌಂಡೇಶನ್

    51m 39s

  • 11
    ಹಿಂದಿನ ಕ್ಲಾಸ್ ನ ರೀಕ್ಯಾಪ್

    1h 38s

  • 12
    ಪೌಡರ್

    58m 56s

  • 13
    ಸ್ಕಿನ್ ಟೋನ್, ಕಾಂಟೂರ್ ಮತ್ತು ಹೈಲೈಟ್

    43m 8s

  • 14
    ಫೇಸ್ ಅನಾಟಮಿ

    1h 6s

  • 15
    ಫೇಸ್ ಅನಾಟಮಿ ರೀಕ್ಯಾಪ್

    50m 37s

  • 16
    ಐ ಬ್ರೋ ಮತ್ತು ಐ ಶೇಪ್ಸ್

    1h 6m 31s

  • 17
    ಲಿಪ್ ಶೆಪ್ಸ್ ಮತ್ತು ಡೌಟ್ ಕ್ಲಾರಿಫಿಕೇಷನ್ಸ್

    45m 30s

  • 18
    ಮೆಲ್ ಗ್ರೂಮಿಂಗ್ ಮತ್ತು ಫೇಸ್ ಸರ್ಜರಿಸ್

    1h 2m 4s

  • 19
    ರಿವಿಶನ್ ಭಾಗ - 1

    56m 46s

  • 20
    ರಿವಿಶನ್ ಭಾಗ - 2

    57m 49s

  • 21
    ಕ್ರಿಸ್ಟಿಯಾನ್ ಬ್ರೈಡಲ್ ಲುಕ್ ಭಾಗ - 1

    1h 12s

  • 22
    ಕ್ರಿಸ್ಟಿಯಾನ್ ಬ್ರೈಡಲ್ ಲುಕ್ ಭಾಗ - 2

    1h 11m 29s

  • 23
    ಮುಸ್ಲಿಂ ಬ್ರೈಡಲ್ ಲುಕ್ ಭಾಗ - 1

    47m 3s

  • 24
    ಮುಸ್ಲಿಂ ಬ್ರೈಡಲ್ ಲುಕ್ ಭಾಗ - 2

    45m 25s

  • 25
    ಸೌತ್ ಇಂಡಿಯನ್ ಬ್ರೈಡಲ್ ಲುಕ್ ಭಾಗ - 1

    1h 10m 8s

  • 26
    ಸೌತ್ ಇಂಡಿಯನ್ ಬ್ರೈಡಲ್ ಲುಕ್ ಭಾಗ - 2

    1h 2m 55s

  • 27
    ನಾರ್ತ್ ಇಂಡಿಯನ್ ಬ್ರೈಡಲ್ ಲುಕ್ ಭಾಗ - 1

    56m 2s

  • 28
    ನಾರ್ತ್ ಇಂಡಿಯನ್ ಬ್ರೈಡಲ್ ಲುಕ್ ಭಾಗ - 2

    48m 3s

  • 29
    ಪ್ರಾಡಕ್ಟ್ ಡಿಟೈಲಿಂಗ್ ಭಾಗ - 1

    1h 13m

  • 30
    ಪ್ರಾಡಕ್ಟ್ ಡಿಟೈಲಿಂಗ್ ಭಾಗ - 2

    40m 20s

  • 31
    ಸ್ಮೋಕಿ ಐ ಮೇಕಪ್ ಲುಕ್ ಭಾಗ - 1

    55m

  • 32
    ಸ್ಮೋಕಿ ಐ ಮೇಕಪ್ ಲುಕ್ ಭಾಗ - 2

    51m 10s

  • 33
    ಡೇ ಮೇಕಪ್ ಲುಕ್ ಭಾಗ - 1

    44m

  • 34
    ಡೇ ಮೇಕಪ್ ಲುಕ್ ಭಾಗ - 2

    45m 34s

  • 35
    ಮೇಲ್ ಮೇಕಪ್ ಲುಕ್ ಭಾಗ - 1

    27m 21s

  • 36
    ಮೇಲ್ ಮೇಕಪ್ ಲುಕ್ ಭಾಗ - 2

    38m 29s

  • 37
    ಕಂಟೆಂಪ್ರರಿ ಮೇಕಪ್ ಲುಕ್ ಭಾಗ -1

    44m 30s

  • 38
    ಕಂಟೆಂಪ್ರರಿ ಮೇಕಪ್ ಲುಕ್ ಭಾಗ -2

    45m 13s

  • 39
    ಸ್ಯಾರಿ ಡ್ರೇಪಿಂಗ್ ಭಾಗ -1

    1h 2m 25s

  • 40
    ಸ್ಯಾರಿ ಡ್ರೇಪಿಂಗ್ ಭಾಗ -2

    44m 7s

  • 41
    ಹೇರ್ ಸ್ಟೈಲಿಂಗ್ ಕ್ಲಾಸ್ ಭಾಗ -1

    59m

  • 42
    ಹೇರ್ ಸ್ಟೈಲಿಂಗ್ ಕ್ಲಾಸ್ ಭಾಗ -2

    54m 20s

  • 43
    ರಿವಿಶನ್ ಕ್ಲಾಸ್ ಭಾಗ - 3

    1h 11m 10s

  • 44
    ರಿವಿಶನ್ ಕ್ಲಾಸ್ ಭಾಗ - 4

    41m 56s

  • 45
    ಸ್ಯಾರಿ ಪ್ಲೀಟಿಂಗ್ ಮತ್ತು ಫೋಲ್ಡಿಂಗ್ ಕ್ಲಾಸ್

    39m 40s

  • 46
    ಮಾರ್ಕೆಟಿಂಗ್ ಸೆಶನ್ ವಿಥ್ ಸಿ ಎಸ್ ಸುಧೀರ್

    46m 55s

ಯಾವುದೇ ದಾಖಲೆಗಳು ಕಂಡುಬಂದಿಲ್ಲ

ಸಿನಿಮಾ, ಮಾಧ್ಯಮ, ಧಾರಾವಾಹಿ, ಮದುವೆ, ಈವೆಂಟ್‌ ಹೀಗೆ ಎಲ್ಲೆಲ್ಲೂ ಈಗ ಮೇಕಪ್ ಆರ್ಟಿಸ್ಟ್ ಗೆ ಬೇಡಿಕೆ ಭಾರೀ ಡಿಮ್ಯಾಂಡ್‌ ಇದೆ. ಮೇಕಪ್ ಕಲಾವಿದರ ಬೇಡಿಕೆ ದೊಡ್ಡ ನಗರಗಳಿಗೆ ಮಾತ್ರ ಸೀಮಿತವಲ್ಲ  ಸಣ್ಣ ಸಣ್ಣ ಹಳ್ಳಿಗಳಲ್ಲೂ ಬೇಡಿಕೆ ಇದೆ. ಹೀಗಾಗಿ ಮೇಕಪ್‌ ಈಗ ಲಾಭದಾಯಕ ಬಿಸಿನೆಸ್‌. ಹೀಗಾಗಿ ನಾವು ಈ ಕೋರ್ಸ್‌ ಡಿಸೈನ್‌ ಮಾಡಿದ್ದೇವೆ. ನಿಮಗೆ ಮೇಕಪ್‌ ಆರ್ಟಿಸ್ಟ್‌ ಆಗುವ ಆಸಕ್ತಿ ಇದ್ದರೆ ಈ ಕೋರ್ಸ್‌ ನಿಮಗೆ ಸೂಕ್ತ ಆಯ್ಕೆ. 

ಈ ಕೋರ್ಸ್‌ನುದ್ದಕ್ಕೂ ಮಾರ್ಗದರ್ಶಕರು  ಮೇಕಪ್‌ ಮಾಡುವ ಕಲೆಯ ಬಗ್ಗೆ  ಪ್ರಾಕ್ಟಿಕಲ್‌ ಮಾಹಿತಿಯನ್ನು ನೀಡುತ್ತಾರೆ.  ಮೇಕಪ್ ಕಲಾವಿದರಾಗಿ ಯಶಸ್ವಿಯಾಗಲು ಅಗತ್ಯವಿರುವ ಎಲ್ಲಾ ಮಾಹಿತಿ ಮತ್ತು ಕೌಶಲ್ಯಗಳನ್ನು  ಕಲಿಸಿ ಕೊಡುತ್ತಾರೆ.

ನೈಸರ್ಗಿಕ ಲುಕ್‌ ಪಡೆಯುವ ಮೇಕಪ್‌ ಸಲಹೆಗಳೊಂದಿಗೆ ಆರಂಭವಾಗುವ ಈ ಕೋರ್ಸ್‌,  ಮೇಕಪ್‌ ಆರ್ಟಿಸ್ಟ್‌ ಆಗುವುದು ಹೇಗೆ? ಮಾರ್ಕೆಟಿಂಗ್‌ ಮಾಡುವುದು ಹೇಗೆ? ಎಂಬುವುದನ್ನು ಈ ಕೋರ್ಸ್‌ನಲ್ಲಿ ಕಳಿಯುವಿರಿ. ನೀವು ಈ ಕ್ಷೇತ್ರಕ್ಕೆ ಹೊಸಬರಾಗಿರಲಿ ಅಥವಾ ಅನುಭವಿ ಮೇಕಪ್ ಕಲಾವಿದರಾಗಿರಲಿ, ಈ ಕೋರ್ಸ್ ನಿಮಗೆ ಉದ್ಯಮದಲ್ಲಿ ಉತ್ತಮ ಸಾಧನೆ ಮಾಡಲು ಅಗತ್ಯವಿರುವ ಜ್ಞಾನ ಮತ್ತು ತಂತ್ರಗಳನ್ನು ಕಲಿಸುತ್ತದೆ. ಹಾಗಾಗಿ ಈಗಲೇ ಈ ಕೋರ್ಸ್‌ ವೀಕ್ಷಿಸಿ ಮತ್ತು ಮೇಕಪ್‌ ಆರ್ಟಿಸ್ಟ್‌ ಆಗಿ ಯಶಸ್ವಿ ವೃತ್ತಿಜೀವನ ಆರಂಭಿಸಿ.

 
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
16Hrs 52Min
 
ಪಾಠಗಳ ಸಂಖ್ಯೆ
46 ವೀಡಿಯೊಗಳು
 
ನೀವು ಕಲಿಯುವುದು
Completion Certificate
 

ಸಂಬಂಧಿತ ಕೋರ್ಸ್‌ಗಳು

 

ಟ್ರೆಂಡಿಂಗ್ ಕೋರ್ಸ್‌ಗಳು

 

ಜನಪ್ರಿಯ ಕೋರ್ಸ್‌ಗಳು

 
 

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್ ಅನ್ನು ಈಗಲೇ ಡೌನ್‌ಲೋಡ್ ಮಾಡಿ ಮತ್ತು 244 ಕೋರ್ಸ್‌ಗಳಿಗೆ ಪೂರ್ಣ ಪ್ರವೇಶವನ್ನು ಪಡೆಯಿರಿ