IndianMoney
 4.9 from 11 ರೇಟಿಂಗ್‌ಗಳು
 1Hrs 31Min

ಹೋಮ್ ಲೋನ್ ಕೋರ್ಸ್

ಈ ಕೋರ್ಸ್‌ ನಿಮಗೆ ಸರಳವಾದ ಭಾಷೆಯಲ್ಲಿ ಹೋಮ್‌ಲೋನ್‌ ಬಗ್ಗೆ ವಿವರವಾಗಿ ತಿಳಿಸಿಕೊಡುತ್ತದೆ

ಈ ಕೋರ್ಸ್ ಇಲ್ಲಿ ಮಾತ್ರ ಲಭ್ಯವಿದೆ:

 
ಕೃಷಿ ಕೋರ್ಸ್‌ಗಳು(157)
ವ್ಯಾಪಾರ ಕೋರ್ಸ್‌ಗಳು(140)
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(52)
 
  • 1
    ಗೃಹ ಸಾಲ ಪರಿಚಯ

    17m 49s

  • 2
    ಗೃಹ ಸಾಲ ವಿಧಗಳು

    12m 52s

  • 3
    ಗೃಹ ಸಾಲದ ಬಡ್ಡಿ ದರದ ಮೇಲೆ ಪರಿಣಾಮ ಬೀರುವ ಅಂಶಗಳು

    5m 55s

  • 4
    ಭಾರತದಲ್ಲಿ ಕಡಿಮೆ ಬಡ್ಡಿ ದರಕ್ಕೆ ಗೃಹ ಸಾಲ ಪಡೆಯುವುದು ಹೇಗೆ?

    4m 48s

  • 5
    ಗೃಹ ಸಾಲಕ್ಕೆ ವಿಧಿಸುವ ಶುಲ್ಕಗಳು

    8m 8s

  • 6
    ಗೃಹ ಸಾಲ- ಏನು ಮಾಡಬೇಕು? ಏನು ಮಾಡಬಾರದು?

    11m 26s

  • 7
    ಗೃಹ ಸಾಲದ ಅರ್ಜಿ ತಿರಸ್ಕೃತಗೊಂಡರೆ ಏನು ಮಾಡಬೇಕು?

    7m 27s

  • 8
    ಗೃಹ ಸಾಲದ ಬಗ್ಗೆ ಮತ್ತೆ ಮತ್ತೆ ಕೇಳುವ ಪ್ರಶ್ನೆಗಳು

    13m 1s

  • 9
    ಗೃಹ ಸಾಲ ಅರ್ಹತೆ ಮತ್ತು ಮಾನದಂಡ

    10m 17s

ಕೋರ್ಸ್ : ಹೋಮ್ ಲೋನ್ ಕೋರ್ಸ್

ಸೆಷನ್ : ಗೃಹ ಸಾಲ ಪರಿಚಯ,
ಸದಸ್ಯ : Unknown

ಕೋರ್ಸ್ : ಹೋಮ್ ಲೋನ್ ಕೋರ್ಸ್

ಸೆಷನ್ : ಗೃಹ ಸಾಲ ಪರಿಚಯ,
ಸದಸ್ಯ : Unknown

ಕೋರ್ಸ್ : ಹೋಮ್ ಲೋನ್ ಕೋರ್ಸ್

ಸೆಷನ್ : ಗೃಹ ಸಾಲ ಪರಿಚಯ,
ಸದಸ್ಯ : Unknown

ಕೋರ್ಸ್ : ಹೋಮ್ ಲೋನ್ ಕೋರ್ಸ್

ಸೆಷನ್ : ಗೃಹ ಸಾಲ- ಏನು ಮಾಡಬೇಕು? ಏನು ಮಾಡಬಾರದು?,
ಸದಸ್ಯ : Unknown

ಕೋರ್ಸ್ : ಹೋಮ್ ಲೋನ್ ಕೋರ್ಸ್

ಸೆಷನ್ : ಗೃಹ ಸಾಲಕ್ಕೆ ವಿಧಿಸುವ ಶುಲ್ಕಗಳು,
ಸದಸ್ಯ : Unknown

ಕೋರ್ಸ್ : ಹೋಮ್ ಲೋನ್ ಕೋರ್ಸ್

ಸೆಷನ್ : ಗೃಹ ಸಾಲದ ಬಗ್ಗೆ ಮತ್ತೆ ಮತ್ತೆ ಕೇಳುವ ಪ್ರಶ್ನೆಗಳು,
ಸದಸ್ಯ : Unknown

ಯಾವುದೇ ದಾಖಲೆಗಳು ಕಂಡುಬಂದಿಲ್ಲ

ನೀವು ಹೋಮ್‌ ಲೋನ್‌ ಮಾಡಿ ಮನೆ ಕೊಂಡುಕೊಳ್ಳುವ ಯೋಚನೆಯಲ್ಲಿದ್ದೀರಾ? ಹಾಗಾದರೆ ಲಭ್ಯವಿರುವ ವಿವಿಧ ರೀತಿಯ ಗೃಹ ಸಾಲಗಳನ್ನು ಮತ್ತು ಗೃಹ ಸಾಲವನ್ನು ಪಡೆಯುವ ಪ್ರಕ್ರಿಯೆಯನ್ನು ಮೊದಲು ಅರ್ಥಮಾಡಿಕೊಳ್ಳುವುದು ಮುಖ್ಯ. ಅದನ್ನು ನಾವು ಈ ಕೋರ್ಸ್‌ ಮೂಲಕ ಹೇಳಿಕೊಡುತ್ತೇವೆ. ಅಲ್ಲದೆ ಗೃಹ ಸಾಲದ ಅರ್ಹತೆ ಮತ್ತು ಅರ್ಜಿಯ ಸಂಕೀರ್ಣ ವಿಚಾರಗಳನ್ನು ಕೂಡ ನಿಮಗೆ ಇಲ್ಲಿ ಹೇಳಿ ಕೊಡಲಾಗುತ್ತದೆ.   

ಹೋಮ್‌ಲೋನ್‌ ಗೆ ಅಪ್ಲೈ ಮಾಡಲು ಅಗತ್ಯವಿರುವ ಎಲ್ಲ ಸಮಗ್ರ ಮಾಹಿತಿ ಮತ್ತು ಜ್ಞಾನವನ್ನು ನಿಮಗೆ ನಾವು ಈ ಕೋರ್ಸ್‌ ಮೂಲಕ ಕೊಡುತ್ತಿದ್ದೇವೆ.  ಸಿ.ಎಸ್.ಸುಧೀರ್‌ ಅವರು  ನಿಮಗೆ ಇಲ್ಲಿ ಮಾರ್ಗದರ್ಶನ ನೀಡುತ್ತಾರೆ.  ಮನೆ ಖರೀದಿಗೆ ಸರಿಯಾದ ಬಜಟ್‌ ಮಾಡುವುದು ಹೇಗೆ, ಉತ್ತಮ ಕ್ರೆಡಿಟ್‌ ಸ್ಕೋರ್‌ನ ಪ್ರಾಮುಖ್ಯತೆಯನ್ನು ಅರ್ಥ ಮಾಡಿಕೊಳ್ಳುವುದು ಮತ್ತು ಲಭ್ಯವಿರುವ ವಿವಿಧ ರೀತಿಯ ಗೃಹ ಸಾಲಗಳ ಬಗ್ಗೆ ನೀವು ತಿಳಿಯುವಿರಿ. ಬಡ್ಡಿ ದರ ಮತ್ತು ನಿಯಮಗಳನ್ನು ಹೇಗೆ ಹೋಲಿಸುವುದು ಮತ್ತು ನಿಮ್ಮ ನಿರ್ದಿಷ್ಟ ಅಗತ್ಯಗಳಿಗಾಗಿ ಉತ್ತಮ ಸಾಲವನ್ನು ಹೇಗೆ ಆಯ್ಕೆ ಮಾಡುವುದು ಎಂಬುವುದನ್ನು ಕೂಡ ನೀವು ಕಲಿಯುವಿರಿ.

ಈ ಕೋರ್ಸ್‌ ಅಂತ್ಯದ ವೇಳೆಗೆ ನಿಮ್ಮ ಹೋಮ್‌ಲೋನ್‌ ಬಗ್ಗೆ ತಿಳಿವಳಿಕೆಯುಳ್ಳ ನಿರ್ಧಾರಗಳನ್ನು ತೆಗೆದುಕೊಳ್ಳಲು ಮತ್ತು ನಿಮ್ಮ ಕನಸಿನ ಮನೆಯನ್ನು ಹೊಂದಲು ಅಗತ್ಯವಿರುವ ಎಲ್ಲಾ ಕ್ರಮಗಳ ಬಗ್ಗೆ ಅರಿಯುವಿರಿ. ನೀವು ಮೊದಲ ಬಾರಿಗೆ ಮನೆ ಖರೀದಿ ಮಾಡುವವರಾಗಿರಲಿ ಅಥವಾ ಈಗಾಗಲೇ ಮನೆ ಕೊಂಡುಕೊಂಡವರಾಗಿರಲಿ, ಈ ಕೋರ್ಸ್‌ ನಿಮಗೆ ಸರಳವಾದ ಭಾಷೆಯಲ್ಲಿ ಹೋಮ್‌ಲೋನ್‌ ಬಗ್ಗೆ ತಿಳಿಸಿಕೊಡುತ್ತದೆ. ಅದರಲ್ಲಿ ಇರುವ ಎಲ್ಲ ಹಂತಗಳು ಮತ್ತು ಪ್ರಕ್ರಿಯೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಒದಗಿಸುತ್ತದೆ. ಇನ್ಯಾಕೆ ಯೋಚನೆ ಈಗಲೇ ಹೋಮ್‌ಲೋನ್‌ ಕೋರ್ಸ್‌ ವೀಕ್ಷಿಸಿ.  

 
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
1Hrs 31Min
 
ಪಾಠಗಳ ಸಂಖ್ಯೆ
9 ವೀಡಿಯೊಗಳು
 
ನೀವು ಕಲಿಯುವುದು
Completion Certificate
 

ಸಂಬಂಧಿತ ಕೋರ್ಸ್‌ಗಳು

 

ಟ್ರೆಂಡಿಂಗ್ ಕೋರ್ಸ್‌ಗಳು

 

ಜನಪ್ರಿಯ ಕೋರ್ಸ್‌ಗಳು

 
 

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್ ಅನ್ನು ಈಗಲೇ ಡೌನ್‌ಲೋಡ್ ಮಾಡಿ ಮತ್ತು 244 ಕೋರ್ಸ್‌ಗಳಿಗೆ ಪೂರ್ಣ ಪ್ರವೇಶವನ್ನು ಪಡೆಯಿರಿ