IndianMoney
 0 from 0 ರೇಟಿಂಗ್‌ಗಳು
 1Hrs 44Min

ಆಯುಷ್ ವೆಲ್‌ನೆಸ್ ಬಿಸಿನೆಸ್ ಕೋರ್ಸ್

ನಿಮ್ಮ ಸ್ವಂತ ಆಯುಷ್ ವೆಲ್‌ನೆಸ್‌ ಬಿಸಿನೆಸ್ ಆರಂಭಿಸುವ ಆಸಕ್ತಿ ಇದ್ದವರಿಗೆ ಈ ಕೋರ್ಸ್‌ ಮಾರ್ಗದರ್ಶನ ನೀಡುತ್ತದೆ

ಈ ಕೋರ್ಸ್ ಇಲ್ಲಿ ಮಾತ್ರ ಲಭ್ಯವಿದೆ:

 
ಕೃಷಿ ಕೋರ್ಸ್‌ಗಳು(157)
ವ್ಯಾಪಾರ ಕೋರ್ಸ್‌ಗಳು(140)
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(52)
 
  • 1
    ಕೋರ್ಸ್ ಪರಿಚಯ

    5m 59s

  • 2
    ಮಾರ್ಗದರ್ಶಕರ ಪರಿಚಯ

    1m 22s

  • 3
    ಏನಿದು ಆಯುಷ್ ವೆಲ್‌ನೆಸ್‌ ಬಿಸಿನೆಸ್?

    10m 46s

  • 4
    ಬಂಡವಾಳ, ಮೂಲಸೌಕರ್ಯ, ಸ್ಥಳದ ಆಯ್ಕೆ ಮತ್ತು ಸಿಬ್ಬಂದಿ

    13m 26s

  • 5
    ಅನುಮತಿ, ಪರವಾನಗಿ, ನೋಂದಣಿ, ಮಾಲೀಕತ್ವ

    9m 46s

  • 6
    ಎ - ಆಯುರ್ವೇದ

    7m 7s

  • 7
    ವೈ- ಯೋಗ

    3m 58s

  • 8
    ಯು - ಯುನಾನಿ

    4m 41s

  • 9
    ಎಸ್ - ಸಿದ್ದ & ಎಚ್ - ಹೋಮಿಯೋಪತಿ

    11m 39s

  • 10
    ಪ್ರಕೃತಿ ಚಿಕಿತ್ಸೆ

    5m 9s

  • 11
    ಮಾರ್ಕೆಟಿಂಗ್, ಖರ್ಚು ಮತ್ತು ಆದಾಯ

    9m 26s

  • 12
    ಮಾರ್ಕೆಟಿಂಗ್, ಖರ್ಚು ಮತ್ತು ಆದಾಯ

    9m 26s

  • 13
    ಸವಾಲು ಮತ್ತು ಕಿವಿಮಾತು

    11m 40s

ಕೋರ್ಸ್ : ಆಯುಷ್ ವೆಲ್‌ನೆಸ್ ಬಿಸಿನೆಸ್ ಕೋರ್ಸ್

ಸೆಷನ್ : ಏನಿದು ಆಯುಷ್ ವೆಲ್‌ನೆಸ್‌ ಬಿಸಿನೆಸ್?,
ಸದಸ್ಯ : Unknown

ಕೋರ್ಸ್ : ಆಯುಷ್ ವೆಲ್‌ನೆಸ್ ಬಿಸಿನೆಸ್ ಕೋರ್ಸ್

ಸೆಷನ್ : ಏನಿದು ಆಯುಷ್ ವೆಲ್‌ನೆಸ್‌ ಬಿಸಿನೆಸ್?,
ಸದಸ್ಯ : Unknown

ಕೋರ್ಸ್ : ಆಯುಷ್ ವೆಲ್‌ನೆಸ್ ಬಿಸಿನೆಸ್ ಕೋರ್ಸ್

ಸೆಷನ್ : ಬಂಡವಾಳ, ಮೂಲಸೌಕರ್ಯ, ಸ್ಥಳದ ಆಯ್ಕೆ ಮತ್ತು ಸಿಬ್ಬಂದಿ,
ಸದಸ್ಯ : Unknown

ಕೋರ್ಸ್ : ಆಯುಷ್ ವೆಲ್‌ನೆಸ್ ಬಿಸಿನೆಸ್ ಕೋರ್ಸ್

ಸೆಷನ್ : ಬಂಡವಾಳ, ಮೂಲಸೌಕರ್ಯ, ಸ್ಥಳದ ಆಯ್ಕೆ ಮತ್ತು ಸಿಬ್ಬಂದಿ,
ಸದಸ್ಯ : Unknown

ಕೋರ್ಸ್ : ಆಯುಷ್ ವೆಲ್‌ನೆಸ್ ಬಿಸಿನೆಸ್ ಕೋರ್ಸ್

ಸೆಷನ್ : ಅನುಮತಿ, ಪರವಾನಗಿ, ನೋಂದಣಿ, ಮಾಲೀಕತ್ವ,
ಸದಸ್ಯ : Unknown

ಕೋರ್ಸ್ : ಆಯುಷ್ ವೆಲ್‌ನೆಸ್ ಬಿಸಿನೆಸ್ ಕೋರ್ಸ್

ಸೆಷನ್ : ಅನುಮತಿ, ಪರವಾನಗಿ, ನೋಂದಣಿ, ಮಾಲೀಕತ್ವ,
ಸದಸ್ಯ : Unknown

ಯಾವುದೇ ದಾಖಲೆಗಳು ಕಂಡುಬಂದಿಲ್ಲ

ನಿಮ್ಮ ಸ್ವಂತ ಆಯುಷ್ ವೆಲ್‌ನೆಸ್‌ ಬಿಸಿನೆಸ್ ಆರಂಭಿಸಲು ಸಿದ್ದರಿದ್ದೀರಾ? ನೀವು ಆಯುಷ್ ವೆಲ್‌ನೆಸ್ ಸೆಂಟರ್, ಆಯುಷ್ ವೆಲ್‌ನೆಸ್ ಸ್ಪಾ, ಆಯುಷ್ ಹೆಲ್ತ್ ಕೇರ್ ಅಥವಾ ಆಯುಷ್ ಹೆಲ್ತ್ ಸೆಂಟರ್ ತೆರೆಯಲು ಆಸಕ್ತಿ ಹೊಂದಿದ್ದೀರಾ?  ನಿಮ್ಮ ಈ ಆಸಕ್ತಿಯನ್ನು ಯಶಸ್ವಿ ಬಿಸಿನೆಸ್‌ ಆಗಿ ಮಾಡಲು ನಮ್ಮ ಕೋರ್ಸ್‌  ಸಜ್ಜುಗೊಳಿಸಲಾಗಿದೆ.

ಆಯುಷ್, ಆಯುರ್ವೇದ, ಯೋಗ ಮತ್ತು ನ್ಯಾಚುರೋಪತಿ, ಯುನಾನಿ, ಸಿದ್ಧ ಮತ್ತು ಹೋಮಿಯೋಪತಿಯ ಸಂಕ್ಷಿಪ್ತ ರೂಪವಾಗಿದೆ. ಇದು ಇತ್ತೀಚಿನ ವರ್ಷಗಳಲ್ಲಿ ನ್ಯಾಚುರಲ್‌ ಟ್ರೀಟ್‌ಮೆಂಟ್‌ ಮತ್ತು ಸ್ವಾಸ್ಥ್ಯದ ಮೇಲೆ ಗಮನಹರಿಸುವುದರಿಂದ ಜನಪ್ರಿಯತೆಯನ್ನು ಗಳಿಸಿರುವ ಪ್ರಾಚೀನ ವೈದ್ಯಕೀಯ ಪದ್ಧತಿಯಾಗಿದೆ. ಇಂದು ಆಯುಷ್ ವೆಲ್‌ನೆಸ್‌ ಬಿಸಿನೆಸ್ ಆರಂಭಿಸಿರುವುದರಿಂದ  ಜನರ ಜೀವನದ ಮೇಲೆ ಸಕರಾತ್ಮಕ ಪರಿಣಾಮ ಬೀರುವುದರ ಜೊತೆಗೆ ಉತ್ತಮ ಮಾರುಕಟ್ಟೆ ವ್ಯವಸ್ಥೆಯನ್ನು ಕೂಡ ಹೊಂದಿದೆ. ಆಯುಷ್ ವೆಲ್‌ನೆಸ್ ಸೆಂಟರ್, ಆಯುಷ್ ವೆಲ್‌ನೆಸ್ ಸ್ಪಾ, ಆಯುಷ್ ಹೆಲ್ತ್ ಕೇರ್ ಅಥವಾ ಆಯುಷ್ ಹೆಲ್ತ್ ಸೆಂಟರ್ ಗೆ ಇಂದು ಗ್ರಾಹಕರಿಂದ ಹೆಚ್ಚಿನ ಬೇಡಿಕೆ ಹೆಚ್ಚಿರುವುದರಿಂದ ಈ ಉದ್ಯಮ ಲಾಭದಾಯಕವಾಗಿದೆ. 

ಆಯುಷ್‌ ಸೆಂಟರ್‌ ನ ಹೆಸರಾಂತ ವೈದ್ಯರು ಮತ್ತು ಪ್ರೊಫೆಸರ್‌ ಆಗಿರುವ ಡಾ. ಹೈದರ್ ಅಲಿ ಇವರ ಮಾರ್ಗದರ್ಶನದಲ್ಲಿ ಈ ಕೋರ್ಸ್‌ ಡಿಸೈನ್‌ ಮಾಡಲಾಗಿದೆ. ಈ ಕೋರ್ಸ್‌ನಲ್ಲಿ ನೀವು ಆಯುಷ್ ಮಾರುಕಟ್ಟೆ ಮತ್ತು ಅದರ ಮೌಲ್ಯಮಾಪನದ ಬಗ್ಗೆ ತಿಳುವಳಿಕೆಯ ಜೊತೆಗೆ ಸಂಪೂರ್ಣ ಪ್ರಾಕ್ಟಿಕಲ್‌ ಮಾಹಿತಿಯನ್ನು ಪಡೆಯುವಿರಿ.    ಆಯುಷ್‌ ಸೆಂಟರ್‌ ಸ್ಥಾಪಿಸುವುದರಿಂದ ಹಿಡಿದು, ಮಾರ್ಕೆಟಿಂಗ್‌ ಮಾಡುವವರೆಗೆ ಈ ಕೋರ್ಸ್‌ ಮಾಹಿತಿ ನೀಡುತ್ತದೆ. ಈ ಕೋರ್ಸ್‌ನ ಕೊನೆಯಲ್ಲಿ ನಿಮ್ಮದೇ ಸ್ವಂತ ಆಯುಷ್‌ ವೆಲ್‌ನೆಸ್‌ ಸೆಂಟರ್‌, ಆಯುಷ್ ವೆಲ್‌ನೆಸ್ ಸ್ಪಾ, ಆಯುಷ್ ಹೆಲ್ತ್ ಕೇರ್ ಅಥವಾ ಆಯುಷ್ ಹೆಲ್ತ್ ಸೆಂಟರ್ ಬಿಸಿನೆಸ್‌ ಆರಂಭಿಸಲು ನೀವು ಎಲ್ಲಾ ಮಾಹಿತಿ ಮತ್ತು ಕೌಶಲ್ಯಗಳನ್ನು ಪಡೆದುಕೊಳ್ಳುವಿರಿ. 

ನೀವು ನಿಮ್ಮದೇ ಸ್ವಂತ ಬಿಸಿನೆಸ್‌ ಆರಂಭಿಸುವ ಯೋಚನೆಯಲ್ಲಿದ್ದರೆ, ಅಥವಾ ಯಾವುದೇ ಅಡೆತಡೆಗಳನ್ನು ನಿವಾರಿಸಲು ನಿಮಗೆ ಸಹಾಯದ ಅಗತ್ಯವಿದ್ದರೆ ಈ ಕೋರ್ಸ್‌ ನಿಮಗೆ ಸಹಾಯ ಮಾಡುತ್ತದೆ. ನಿಮ್ಮ ಆಯುಷ್ ವೆಲ್‌ನೆಸ್ ಸೆಂಟರ್, ಆಯುಷ್ ವೆಲ್‌ನೆಸ್ ಸ್ಪಾ, ಆಯುಷ್ ಹೆಲ್ತ್ ಕೇರ್ ಅಥವಾ ಆಯುಷ್ ಹೆಲ್ತ್ ಸೆಂಟರ್ ಬಿಸಿನೆಸ್ ಅನ್ನು  ಮುಂದಿನ ಹಂತಕ್ಕೆ ಕೊಂಡೊಯ್ಯಲು ಪ್ರಾಯೋಗಿಕ ಪರಿಹಾರಗಳನ್ನು ಈ ಕೋರ್ಸ್‌ ಒದಗಿಸುತ್ತದೆ.  ಯಶಸ್ವಿ ಆಯುಷ್ ವೆಲ್‌ನೆಸ್‌ ಬಿಸಿನೆಸ್ ಹೊಂದುವ ನಿಮ್ಮ ಕನಸನ್ನು ಕನಸಾಗಿಯೇ ಹಾಗೆಯೇ ಉಳಿಯಲು ಬಿಡಬೇಡಿ - ಇಂದೇ ಈ ಕೋರ್ಸ್‌ ವೀಕ್ಷಿಸಿ.   

 
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
1Hrs 44Min
 
ಪಾಠಗಳ ಸಂಖ್ಯೆ
13 ವೀಡಿಯೊಗಳು
 
ನೀವು ಕಲಿಯುವುದು
Completion Certificate
 

ಸಂಬಂಧಿತ ಕೋರ್ಸ್‌ಗಳು

 

ಟ್ರೆಂಡಿಂಗ್ ಕೋರ್ಸ್‌ಗಳು

 

ಜನಪ್ರಿಯ ಕೋರ್ಸ್‌ಗಳು

 
 

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್ ಅನ್ನು ಈಗಲೇ ಡೌನ್‌ಲೋಡ್ ಮಾಡಿ ಮತ್ತು 244 ಕೋರ್ಸ್‌ಗಳಿಗೆ ಪೂರ್ಣ ಪ್ರವೇಶವನ್ನು ಪಡೆಯಿರಿ