IndianMoney
 0 from 0 ರೇಟಿಂಗ್‌ಗಳು
 3Hrs 16Min

ಫ್ರಾಕ್ ಹೊಲೆಯುವುದು ಹೇಗೆ?

ಇಂದು ಫ್ಯಾಶನ್‌ ಆಗಿರುವ ಈ ಫ್ರಾಕ್‌ ಅನ್ನು ನೀವು ಸುಲಭವಾಗಿ ಹೊಲಿಬೇಕೇ? ಇಲ್ಲಿದೆ ಮಾಹಿತಿ.

ಈ ಕೋರ್ಸ್ ಇಲ್ಲಿ ಮಾತ್ರ ಲಭ್ಯವಿದೆ:

 
ಕೃಷಿ ಕೋರ್ಸ್‌ಗಳು(157)
ವ್ಯಾಪಾರ ಕೋರ್ಸ್‌ಗಳು(140)
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(52)
 
  • 1
    ಕೋರ್ಸ್ ಪರಿಚಯ

    5m 44s

  • 2
    ಅಳತೆ ಮತ್ತು ಕಟ್ಟಿಂಗ್ ಮಾಡುವ ಪರಿ

    46m 16s

  • 3
    ಫ್ರಾಕ್ ಹೊಲೆಯುವ ಪರಿ

    1h 41m 41s

  • 4
    ಫ್ರಾಕ್‌ಗೆ ಡಿಸೈನ್ ಮಾಡುವ ಪರಿ

    42m 55s

ಕೋರ್ಸ್ : ಫ್ರಾಕ್ ಹೊಲೆಯುವುದು ಹೇಗೆ?

ಸೆಷನ್ : ಕೋರ್ಸ್ ಪರಿಚಯ,
ಸದಸ್ಯ : Unknown

ಕೋರ್ಸ್ : ಫ್ರಾಕ್ ಹೊಲೆಯುವುದು ಹೇಗೆ?

ಸೆಷನ್ : ಕೋರ್ಸ್ ಪರಿಚಯ,
ಸದಸ್ಯ : Unknown

ಕೋರ್ಸ್ : ಫ್ರಾಕ್ ಹೊಲೆಯುವುದು ಹೇಗೆ?

ಸೆಷನ್ : ಕೋರ್ಸ್ ಪರಿಚಯ,
ಸದಸ್ಯ : Unknown

ಯಾವುದೇ ದಾಖಲೆಗಳು ಕಂಡುಬಂದಿಲ್ಲ

ಬ್ರಿಟಿಷ್ ಇಂಗ್ಲಿಷ್ ಮತ್ತು ಕಾಮನ್‌ವೆಲ್ತ್ ದೇಶಗಳಲ್ಲಿ ಈ ಪದವನ್ನು ಹುಡುಗಿಯ ಅಥವಾ ಮಹಿಳೆಯ ಉಡುಗೆಗೆ ಪರ್ಯಾಯ ಪದವಾಗಿ ಫ್ರಾಕ್‌ ಎಂಬ ಪದವನ್ನು ಬಳಸಲಾಗುತ್ತದೆ. ಆಸ್ಟ್ರೇಲಿಯಾದಲ್ಲಿ ಈ ಫ್ರಾಕ್‌ ಅನ್ನು  ವಿಶೇಷ ಸಂದರ್ಭಕ್ಕಾಗಿ ಔಪಚಾರಿಕ ಉಡುಗೆ ಅಥವಾ ನಿಲುವಂಗಿಯನ್ನು ಧರಿಸಲು "ಟು ಫ್ರಾಕ್ ಅಪ್" ಎಂಬ ಪದಗುಚ್ಛದೊಂದಿಗೆ ಬಳಸಲಾಗುತ್ತದೆ. ಈ ಫ್ರಾಕ್‌ಗಳು ಸಡಿಲವಾಗಿದ್ದು, ಮೊಣಕಾಲಿನವರೆಗೆ ಇರುತ್ತದೆ. ಇದನ್ನು ಒಂದೇ ಬಟ್ಟೆಯಿಂದ ಹೊಲಿಯಲಾಗುತ್ತದೆ. ಇಂದು ಈ ಫ್ರಾಕ್‌ ಫ್ಯಾಶ್‌ ಆಗಿದ್ದು, ಸಣ್ಣ ಮಕ್ಕಳಿಂದ ಹಿಡಿದು ಮಹಿಳೆಯರೂ ಹುಡಿಗಿರು ಧರಿಸುತ್ತಾರೆ. ಇಂದು ಫ್ಯಾಶನ್‌ ಆಗಿರುವ ಈ ಫ್ರಾಕ್‌ ಅನ್ನು ಹೊಲಿಯುವುದು ಹೇಗೆ ಎಂಬುವುದನ್ನು ಈ ಕೋರ್ಸ್‌ ನಲ್ಲಿ ತಿಳಿಸುತ್ತೇವೆ. 

 
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
3Hrs 16Min
 
ಪಾಠಗಳ ಸಂಖ್ಯೆ
4 ವೀಡಿಯೊಗಳು
 
ನೀವು ಕಲಿಯುವುದು
Completion Certificate
 

ಸಂಬಂಧಿತ ಕೋರ್ಸ್‌ಗಳು

 

ಟ್ರೆಂಡಿಂಗ್ ಕೋರ್ಸ್‌ಗಳು

 

ಜನಪ್ರಿಯ ಕೋರ್ಸ್‌ಗಳು

 
 

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್ ಅನ್ನು ಈಗಲೇ ಡೌನ್‌ಲೋಡ್ ಮಾಡಿ ಮತ್ತು 244 ಕೋರ್ಸ್‌ಗಳಿಗೆ ಪೂರ್ಣ ಪ್ರವೇಶವನ್ನು ಪಡೆಯಿರಿ