IndianMoney
 0 from 0 ರೇಟಿಂಗ್‌ಗಳು
 1Hrs 29Min

ಬೀಟಲ್ ಮೇಕೆ ಸಾಕಣೆ ಕೋರ್ಸ್

ಬೀಟಲ್ ಗೋಟ್ ಸಾಕಣೆ ಕೋರ್ಸ್‌ನೊಂದಿಗೆ ಈ ಸಾಕಣೆ ಬಗ್ಗೆ ಎಲ್ಲವನ್ನು ತಿಳಿಯಿರಿ ಮತ್ತು ಒಂದು ವರ್ಷದಲ್ಲಿ 100 ಮೇಕೆಯಿಂದ 25 ಲಕ್ಷ ಗಳಿಸಿ

ಈ ಕೋರ್ಸ್ ಇಲ್ಲಿ ಮಾತ್ರ ಲಭ್ಯವಿದೆ:

 
ಕೃಷಿ ಕೋರ್ಸ್‌ಗಳು(157)
ವ್ಯಾಪಾರ ಕೋರ್ಸ್‌ಗಳು(140)
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(52)
 
  • 1
    ಕೋರ್ಸ್ ನ ಪರಿಚಯ

    12m 53s

  • 2
    ಮಾರ್ಗದರ್ಶಕರ ಪರಿಚಯ

    1m 38s

  • 3
    ಬೀಟಲ್ ಮೇಕೆ ಸಾಕಾಣಿಕೆ ಏಕೆ?

    8m 18s

  • 4
    ಬೀಟಲ್ ಗುಣಲಕ್ಷಣಗಳು

    8m 2s

  • 5
    ಬೀಟಲ್ - ಉಪಯೋಗಗಳು , ಜೀವನ ಚಕ್ರ

    8m 37s

  • 6
    ಮರಿಗಳ ಆಯ್ಕೆ ಹೇಗೆ?

    5m 2s

  • 7
    ಬೀಟಲ್ ಮೇಕೆ - ಬೆಳವಣಿಗೆಯ ಹಂತಗಳು

    5m 17s

  • 8
    ಶೆಡ್ ನಿರ್ಮಾಣ

    5m 23s

  • 9
    ಆಹಾರ ಮತ್ತು ನೀರು ಪೂರೈಕೆ

    6m 15s

  • 10
    ರೋಗ, ಲಸಿಕೆ ಮತ್ತು ಸವಾಲುಗಳು

    5m 32s

  • 11
    ಮೌಲ್ಯವರ್ಧನೆ ಮತ್ತು ಬೆಲೆ ನಿಗದಿ

    7m 33s

  • 12
    ಮಾರುಕಟ್ಟೆ ಮತ್ತು ರಫ್ತು

    4m 35s

  • 13
    ಆದಾಯ ಮತ್ತು ಲಾಭ

    6m 8s

  • 14
    ಮಾರ್ಗದರ್ಶಕರ ಸಲಹೆ

    4m 22s

ಕೋರ್ಸ್ : ಬೀಟಲ್ ಮೇಕೆ ಸಾಕಣೆ ಕೋರ್ಸ್

ಸೆಷನ್ : ಮೌಲ್ಯವರ್ಧನೆ ಮತ್ತು ಬೆಲೆ ನಿಗದಿ,
ಸದಸ್ಯ : Unknown

ಕೋರ್ಸ್ : ಬೀಟಲ್ ಮೇಕೆ ಸಾಕಣೆ ಕೋರ್ಸ್

ಸೆಷನ್ : ಬೀಟಲ್ ಮೇಕೆ - ಬೆಳವಣಿಗೆಯ ಹಂತಗಳು,
ಸದಸ್ಯ : Unknown

ಕೋರ್ಸ್ : ಬೀಟಲ್ ಮೇಕೆ ಸಾಕಣೆ ಕೋರ್ಸ್

ಸೆಷನ್ : ಕೋರ್ಸ್ ನ ಪರಿಚಯ,
ಸದಸ್ಯ : Unknown

ಕೋರ್ಸ್ : ಬೀಟಲ್ ಮೇಕೆ ಸಾಕಣೆ ಕೋರ್ಸ್

ಸೆಷನ್ : ಆದಾಯ ಮತ್ತು ಲಾಭ,
ಸದಸ್ಯ : Unknown

ಯಾವುದೇ ದಾಖಲೆಗಳು ಕಂಡುಬಂದಿಲ್ಲ

ಮೇಕೆ ಸಾಕಣೆ ಲಾಭದಾಯಕ ಕೃಷಿಯಾಗಿದ್ದು, ಮಾರುಕಟ್ಟೆಯಲ್ಲಿ ಮೇಕೆ ಮಾಂಸ ಮತ್ತು ಹಾಲಿಗೆ ಹೆಚ್ಚಿನ ಬೇಡಿಕೆಯಿದೆ. ಬೀಟಲ್ ಮೇಕೆ ತಳಿಯು ಈ ರೀತಿಯ ಸಾಕಣೆಗೆ ಹೆಚ್ಚು ಸೂಕ್ತವಾಗಿರುತ್ತದೆ. ಇದು ಹೆಚ್ಚಿನ ಹಾಲು ಮತ್ತು ಮಾಂಸ ಉತ್ಪಾದನೆ ಜೊತೆಗೆ ವಿವಿಧ ಹವಾಮಾನಗಳಿಗೆ ಹೊಂದಿಕೊಳ್ಳುವುದರಿಂದ ಸಾಕಣೆ ಮತ್ತು ನಿರ್ವಹಣೆ ರೈತರಿಗೆ ತುಂಬಾ ಸುಲಭ. ನೀವು ಬೀಟಲ್ ಮೇಕೆ ಸಾಕಾಣಿಕೆಯನ್ನು ಪ್ರಾರಂಭಿಸಲು ಆಸಕ್ತಿ ಹೊಂದಿದ್ದರೆ, ಈ ಕೋರ್ಸ್ ನಿಮಗೆ ಅತ್ಯುತ್ತಮ ಆಯ್ಕೆ ಆಗಿದೆ. 

ಈ ಕೋರ್ಸ್ ನಲ್ಲಿ ಮೇಕೆ ಸಾಕಣಿಕೆಗೆ ಬೇಕಾದ ಮಾಹಿತಿಯನ್ನು ನೀವು ಪಡೆಯುವಿರಿ. ಬೀಟಲ್ ಮೇಕೆ ಮರಿಗಳ ಆಯ್ಕೆ, ಸಾಕಣೆ, ಮೇಕೆ ಸಾಕಮೆಗೆ ಬೇಕಾದ ಸೂಕ್ತ ಸ್ಥಳ, ಆಹಾರ, ಶೆಡ್ ನಿರ್ಮಾಣ, ನಿರ್ವಹಣೆಯಿಂದ ಮಾರಾಟದವರೆಗೆ ಸಂಪೂರ್ಣವಾಗಿ ಕಲಿಯಬಹುದು. 

ಯಶಸ್ವಿ ಬೀಟಲ್ ಮೇಕೆ ಕೃಷಿಕ ಮೊಹಮ್ಮದ್ ಯಾಹಿಯಾ ಅವರು ಈ ಕೋರ್ಸ್‌ನಲ್ಲಿ ನಿಮಗೆ ಮಾರ್ಗದರ್ಶನ ಮಾಡಲಿದ್ದಾರೆ. ಬೀಟಲ್ ಮೇಕೆ ಸಾಕಿ ಲಾಭ ಗಳಿಸಬೇಕು ಅನ್ನೋ ಯೋಚನೆ ನಿಮ್ಮಲ್ಲಿದ್ದರೆ ಈಗಲೇ ಈ ಕೋರ್ಸ್ ನ್ನು ವೀಕ್ಷಿಸಿ ಮತ್ತು ಬೀಟಲ್ ಮೆಕೆ ಸಾಕಣೆಯನ್ನು ಆರಂಭಿಸಿ ಯಶಸ್ವಿಯಾಗಿ.

 
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
1Hrs 29Min
 
ಪಾಠಗಳ ಸಂಖ್ಯೆ
14 ವೀಡಿಯೊಗಳು
 
ನೀವು ಕಲಿಯುವುದು
Completion Certificate
 

ಸಂಬಂಧಿತ ಕೋರ್ಸ್‌ಗಳು

 

ಟ್ರೆಂಡಿಂಗ್ ಕೋರ್ಸ್‌ಗಳು

 

ಜನಪ್ರಿಯ ಕೋರ್ಸ್‌ಗಳು

 
 

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್ ಅನ್ನು ಈಗಲೇ ಡೌನ್‌ಲೋಡ್ ಮಾಡಿ ಮತ್ತು 244 ಕೋರ್ಸ್‌ಗಳಿಗೆ ಪೂರ್ಣ ಪ್ರವೇಶವನ್ನು ಪಡೆಯಿರಿ