ಕೋರ್ಸ್ : ಬರಡು ಭೂಮಿಯಲ್ಲಿ ಡ್ರ್ಯಾಗನ್ ಫ್ರೂಟ್ ಕೃಷಿ ಕೋರ್ಸ್
ಸೆಷನ್ : ಏನಿದು ಡ್ರ್ಯಾಗನ್ ಫ್ರೂಟ್ ಕೃಷಿ ?,
ಸದಸ್ಯ : Unknown
ಕೋರ್ಸ್ : ಬರಡು ಭೂಮಿಯಲ್ಲಿ ಡ್ರ್ಯಾಗನ್ ಫ್ರೂಟ್ ಕೃಷಿ ಕೋರ್ಸ್
ಸೆಷನ್ : ಮಾರುಕಟ್ಟೆ ಮತ್ತು ರಫ್ತು,
ಸದಸ್ಯ : Unknown
8m 9s
3m 42s
16m 13s
13m 42s
10m 59s
7m 30s
9m 4s
6m 25s
6m 22s
7m 27s
5m 44s
9m 47s
4m 39s
ಸೆಷನ್ : ಏನಿದು ಡ್ರ್ಯಾಗನ್ ಫ್ರೂಟ್ ಕೃಷಿ ?,
ಸದಸ್ಯ : Unknown
ಸೆಷನ್ : ಮಾರುಕಟ್ಟೆ ಮತ್ತು ರಫ್ತು,
ಸದಸ್ಯ : Unknown
ಡ್ರ್ಯಾಗನ್ ಫ್ರೂಟ್ ಕೃಷಿ ಇತ್ತೀಚಿನ ದಿನಗಳಲ್ಲಿ ಸಿಕ್ಕಾಪಟ್ಟೆ ಪೇಮಸ್ ಆಗ್ತಿದೆ. ಅದಕ್ಕೆ ಕಾರಣ ಅದರಲ್ಲಿರೋ ಹಲವಾರು ಆರೋಗ್ಯ ಪ್ರಯೋಜನಗಳು. ಈ ಹಣ್ಣಿಗೆ ಬೇಡಿಕೆ ಹೆಚ್ಚಾಗ್ತಿರೋದ್ರಿಂದ ಈ ಅವಕಾಶವನ್ನು ಬಳಸಿಕೊಂಡು ಡ್ರ್ಯಾಗನ್ ಫ್ರೂಟ್ ಕೃಷಿ ಮಾಡಿದ್ದೇ ಆದಲ್ಲಿ ಹೆಚ್ಚಿನ ಲಾಪ ಪಡೆಯೋದಕ್ಕೆ ಸಾಧ್ಯತೆ ಇದೆ. ಬಹಳಷ್ಟು ರೈತರ ಸಮಸ್ಯೆ ಅಂದ್ರೆ ಬಂಜರು ಭೂಮಿ ಇದೆ ಅಲ್ಲಿ ಏನೂ ಕೃಷಿ ಮಾಡುವುದಕ್ಕೆ ಆಗಲ್ಲ ಅಂತಾ. ಆದ್ರೆ ಬಂಜರು ಭೂಮಿಯಲ್ಲೂ ಡ್ರ್ಯಾಗನ್ ಫ್ರೂಟ್ ಬೆಳೆದು ಲಾಭ ಗಳಿಸಬಹುದು ಅನ್ನುವುದನ್ನು ನೀವು ಈ ಕೋರ್ಸ್ ನಿಂದ ಕಲಿಯಬಹುದು.
ತಮ್ಮ ಬಂಜರು ಭೂಮಿಯಲ್ಲಿ ಡ್ರ್ಯಾಗನ್ ಫ್ರೂಟ್ ಕೃಷಿ ಮಾಡಿ ಯಶಸ್ವಿಯಾಗಿರೋ ಪ್ರಶಾಂತ್ ಕುಮಾರ್ ಅವರೇ ನಿಮಗೆ ಈ ಕೋರ್ಸ್ ನಲ್ಲಿ ಸಂಪೂರ್ಣ ಮಾರ್ಗದರ್ಶನ ಮಾಡ್ತಾರೆ. ಬಂಜರು ಭೂಮಿಯಲ್ಲಿ ಡ್ರ್ಯಾಗನ್ ಫ್ರೂಟ್ ಬೆಳೆಯಲು ಮೊದಲಿಗೆ ಭೂಮಿಯನ್ನು ಹೇಗೆ ಸಿದ್ಧಪಡಿಸಬೇಕು. ಡ್ರ್ಯಾಗನ್ ಫ್ರೂಟ್ ನ ಗಿಡಗಳ ಆಯ್ಕೆ, ಯಾವ ತಳಿ ಸೂಕ್ತ, ನಾಟಿ ವಿಧಾನ, ಗೊಬ್ಬರ, ನೀರು, ನಿರ್ವಹಣೆ, ಇಳುವರಿ, ಕಟಾವು ಹಾಗೂ ಮಾರಾಟ ಹೀಗೇ, ನಾಟಿ ಮಾಡುವಲ್ಲಿಂದ ಮಾರಾಟದ ವರೆಗೂ ಇವರು ನಿಮಗೆ ಸಂಪೂರ್ಣವಾಗಿ ಗೈಡ್ ಮಾಡ್ತಾರೆ.
ಡ್ರ್ಯಾಗನ್ ಹಣ್ಣಿನ ಕೃಷಿಯ ಒಂದು ಪ್ರಮುಖ ಪ್ರಯೋಜನವೆಂದರೆ ಅದರ ಕಡಿಮೆ ಹೂಡಿಕೆ ವೆಚ್ಚ, ಹೀಗಾಗಿ ಇದು ಸಣ್ಣ-ಪ್ರಮಾಣದ ರೈತರಿಗೆ ಸೂಕ್ತವಾದ ಆಯ್ಕೆಯಾಗಿದೆ. ಹೆಚ್ಚುವರಿಯಾಗಿ, ತೋಟಗಾರಿಕೆ ಆಧಾರಿತ ಕೃಷಿಗೆ ಸರ್ಕಾರದ ಬೆಂಬಲ ಮತ್ತು ಸಬ್ಸಿಡಿಗಳಿಂದಾಗಿ ಭಾರತದಲ್ಲಿ ಡ್ರ್ಯಾಗನ್ ಹಣ್ಣಿನ ಕೃಷಿಯು ವೇಗವನ್ನು ಪಡೆದುಕೊಂಡಿದೆ.
ನಿಮ್ಮಲ್ಲಿ ಬಂಜರು ಭೂಮಿಯಿದ್ದು ಕೃಷಿ ಮಾಡೋದಕ್ಕಾಗ್ತಿಲ್ಲ ಅನ್ನೋ ಚಿಂತಿಯಲ್ಲಿದ್ರೆ ಈಗಲೇ ಚಿಂತೆ ಬಿಡಿ ಈ ಕೋರ್ಸ್ ನ್ನು ಸಂಪೂರ್ಣವಾಗಿ ವೀಕ್ಷಿಸಿ ಮತ್ತು ಮಾರ್ಗದರ್ಶಕರ ಸಲಹೆಯಂತೆ ಕ-ಷಿ ಮಾಡಿ ಯಶಸ್ವಿಯಾಗಿ.
ಈ ಕೋರ್ಸ್ ಒಳಗೊಂಡಿದೆ