IndianMoney
 0 from 0 ರೇಟಿಂಗ್‌ಗಳು
 2Hrs 5Min

ಏಲಕ್ಕಿ ಕೃಷಿ ಕೋರ್ಸ್

ಈ ಏಲಕ್ಕಿ ಕೃಷಿ ಕೋರ್ಸ್‌ನೊಂದಿಗೆ ಏಲಕ್ಕಿ ಕೃಷಿ ಮಾಡುವುದು ಹೇಗೆ ಮತ್ತು ಉತ್ತಮ ಆದಾಯಗಳಿಸುವುದು ಹೇಗೆ ಎಂಬುವುದನ್ನು ಕಲಿಯುತ್ತೀರಿ

ಈ ಕೋರ್ಸ್ ಇಲ್ಲಿ ಮಾತ್ರ ಲಭ್ಯವಿದೆ:

 
ಕೃಷಿ ಕೋರ್ಸ್‌ಗಳು(157)
ವ್ಯಾಪಾರ ಕೋರ್ಸ್‌ಗಳು(140)
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(52)
 
  • 1
    ಕೋರ್ಸ್ ಪರಿಚಯ

    7m 24s

  • 2
    ಮಾರ್ಗದರ್ಶಕರ ಪರಿಚಯ

    1m 33s

  • 3
    ಏನಿದು ಏಲಕ್ಕಿ ಕೃಷಿ?

    14m 27s

  • 4
    ಭೂಮಿ, ಹವಮಾನ, ಬಂಡವಾಳ, ಸಾಲ ಮತ್ತು ಸರ್ಕಾರಿ ಸೌಲಭ್ಯ

    13m 52s

  • 5
    ಏಲಕ್ಕಿ ತಳಿ & ತಳಿ ಆಯ್ಕೆ ಮತ್ತು ಜೀವನ ಚಕ್ರ

    13m 24s

  • 6
    ಮಣ್ಣು, ಭೂಮಿ ಸಿದ್ಧತೆ, ನಾಟಿ ಮತ್ತು ಕಾರ್ಮಿಕರು

    12m 30s

  • 7
    ನೀರು, ಗೊಬ್ಬರ, ರೋಗ ಬಾಧೆ, ಕೀಟ ಬಾಧೆ ಮತ್ತು ನಿರ್ವಹಣೆ

    25m 48s

  • 8
    ಕಟಾವು, ಪ್ಯಾಕಿಂಗ್ ಮತ್ತು ಸಾಗಾಣಿಕೆ

    9m 47s

  • 9
    ಬೇಡಿಕೆ, ಸಪ್ಲೈ ಚೈನ್, ಮಾರ್ಕೆಟಿಂಗ್, ರಫ್ತು, ಖರ್ಚು ಮತ್ತು ಲಾಭ

    14m 22s

  • 10
    ಸವಾಲುಗಳು ಮತ್ತು ಮಾರ್ಗದರ್ಶಕರ ಕಿವಿಮಾತು

    12m 3s

ಕೋರ್ಸ್ : ಏಲಕ್ಕಿ ಕೃಷಿ ಕೋರ್ಸ್

ಸೆಷನ್ : ಮಾರ್ಗದರ್ಶಕರ ಪರಿಚಯ,
ಸದಸ್ಯ : Unknown

ಕೋರ್ಸ್ : ಏಲಕ್ಕಿ ಕೃಷಿ ಕೋರ್ಸ್

ಸೆಷನ್ : ಏನಿದು ಏಲಕ್ಕಿ ಕೃಷಿ?,
ಸದಸ್ಯ : Unknown

ಕೋರ್ಸ್ : ಏಲಕ್ಕಿ ಕೃಷಿ ಕೋರ್ಸ್

ಸೆಷನ್ : ಏನಿದು ಏಲಕ್ಕಿ ಕೃಷಿ?,
ಸದಸ್ಯ : Unknown

ಕೋರ್ಸ್ : ಏಲಕ್ಕಿ ಕೃಷಿ ಕೋರ್ಸ್

ಸೆಷನ್ : ಭೂಮಿ, ಹವಮಾನ, ಬಂಡವಾಳ, ಸಾಲ ಮತ್ತು ಸರ್ಕಾರಿ ಸೌಲಭ್ಯ,
ಸದಸ್ಯ : Unknown

ಕೋರ್ಸ್ : ಏಲಕ್ಕಿ ಕೃಷಿ ಕೋರ್ಸ್

ಸೆಷನ್ : ಭೂಮಿ, ಹವಮಾನ, ಬಂಡವಾಳ, ಸಾಲ ಮತ್ತು ಸರ್ಕಾರಿ ಸೌಲಭ್ಯ,
ಸದಸ್ಯ : Unknown

ಕೋರ್ಸ್ : ಏಲಕ್ಕಿ ಕೃಷಿ ಕೋರ್ಸ್

ಸೆಷನ್ : ಭೂಮಿ, ಹವಮಾನ, ಬಂಡವಾಳ, ಸಾಲ ಮತ್ತು ಸರ್ಕಾರಿ ಸೌಲಭ್ಯ,
ಸದಸ್ಯ : Unknown

ಯಾವುದೇ ದಾಖಲೆಗಳು ಕಂಡುಬಂದಿಲ್ಲ

ಸಾಂಬಾರ ಪದಾರ್ಥಗಳ ರಾಣಿ ಎಂದೂ ಕರೆಯಲ್ಪಡುವ ಏಲಕ್ಕಿಯು ಲಾಭದಾಯಕ ಬೆಳೆಯಾಗಿದ್ದು, ದೇಶೀಯ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಹೆಚ್ಚಿನ ಬೇಡಿಕೆಯನ್ನು ಹೊಂದಿದೆ. ಈ ಕೋರ್ಸ್, ಏಲಕ್ಕಿಯನ್ನು ಯಶಸ್ವಿಯಾಗಿ ಕೃಷಿ ಮಾಡಲು ಮತ್ತು ಮಾರಾಟಕ್ಕೆ ಅಗತ್ಯವಿರುವ ಕೌಶಲ್ಯ ಮತ್ತು ತಂತ್ರಗಳನ್ನು ರೈತರಿಗೆ ಕಲಿಸಿ ಕೊಡಲು ಈ ಕೋರ್ಸ್‌ ವಿನ್ಯಾಸಗೊಳಿಸಲಾಗಿದೆ.

ಇಂದು ಏಲಕ್ಕಿಗೆ ಹೆಚ್ಚಿನ ಮಾರುಕಟ್ಟೆ ಇರುವುದರಿಂದ ಈ ಕೃಷಿ ಲಾಭದಾಯಕವಾಗಿದೆ. ದೇಶೀಯ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಏಲಕ್ಕಿಗೆ ಹೆಚ್ಚುತ್ತಿರುವ ಬೇಡಿಕೆಯೊಂದಿಗೆ, ಈ ವಲಯದ ಬೆಳವಣಿಗೆಯ ಸಾಮರ್ಥ್ಯವು ದೊಡ್ಡದಾಗಿದೆ. ಈ ಏಲಕ್ಕಿ ಕೃಷಿ ಸಂಪೂರ್ಣ ಪ್ರಾಕ್ಟಿಕಲ್‌ ಆಗಿರುವುದರಿಂದ ಈ ಕೋರ್ಸ್‌ ಮೂಲಕ ಯಾರು ಬೇಕಾದರೂ ಈ ಕೃಷಿಯನ್ನು ಕಲಿಯಬಹುದು. ಈ ಕೋರ್ಸ್‌ನಲ್ಲಿ ಶಿವಮೊಗ್ಗದ ಹಿರಿಯ ಏಲಕ್ಕಿ ಕೃಷಿಕ ಸುಬ್ಬಾರಾವ್‌ ಮಾರ್ಗದರ್ಶನ ನೀಡುತ್ತಾರೆ. 

ಈ ಕೋರ್ಸ್‌ನಲ್ಲಿ ಏಲಕ್ಕಿ ಕೃಷಿಯ ಪ್ರಾಮುಖ್ಯತೆ, ಕೃಷಿ ತಂತ್ರಗಳು, ಮಾರುಕಟ್ಟೆ ಮೌಲ್ಯಮಾಪನ, ಕೊಯ್ಲು ಮತ್ತು ಕೊಯ್ಲಿನ ನಂತರದ ಸಂಸ್ಕರಣೆ, ಹಾಗೆಯೇ ಬೆಳೆಯ ರಫ್ತು ಮತ್ತು ಮಾರುಕಟ್ಟೆ ಸೇರಿದಂತೆ ಹಲವಾರು ವಿಷಯಗಳನ್ನು ಒಳಗೊಂಡಿರುವುದು ಮಾತ್ರವಲ್ಲದೆ, ರೈತರು ಇಳುವರಿಯನ್ನು ಹೆಚ್ಚಿಸುವುದು, ಲಾಭವನ್ನು ಹೆಚ್ಚಿಸುವುದು ಮತ್ತು ವೆಚ್ಚವನ್ನು ಹೇಗೆ ಕಡಿಮೆ ಮಾಡುವುದು ಹೇಗೆ ಎಂಬುವುದನ್ನು ಈ ಕೋರ್ಸ್‌ನಲ್ಲಿ ತಿಳಿಸಲಾಗಿದೆ. ರೈತರು ತಮ್ಮ ಬೆಳೆ ಬಂಡವಾಳವನ್ನು ವೈವಿಧ್ಯಗೊಳಿಸಲು ಮತ್ತು ಅವರ ಆದಾಯವನ್ನು ಹೆಚ್ಚಿಸಲು ಉತ್ತಮ ಅವಕಾಶವನ್ನು ಈ ಕೋರ್ಸ್‌ ನೀಡುತ್ತದೆ. 

 ಮಾರ್ಗದರ್ಶಕರಾದ ಸುಬ್ಬಾರಾವ್‌ ಅವರು ತಮ್ಮ ಅನುಭವ ಮತ್ತು ಪರಿಣತಿಯನ್ನು ಹಂಚಿಕೊಂಡು ರೈತರಿಗೆ ಏಲಕ್ಕಿ ಕೃಷಿಯಲ್ಲಿ ಯಶಸ್ಸಿನತ್ತ ಮಾರ್ಗದರ್ಶನ ನೀಡುತ್ತಾರೆ. ಹೀಗಾಗಿ ಇಂದೇ ಈ ಕೋರ್ಸ್‌ ವೀಕ್ಷಿಸಿ ಮತ್ತು ಏಲಕ್ಕಿ ಕೃಷಿಯನ್ನು ಕಲಿತು ಯಶಸ್ಸಿನತ್ತ ಹೆಜ್ಜೆ ಹಾಕಿ. 

 
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
2Hrs 5Min
 
ಪಾಠಗಳ ಸಂಖ್ಯೆ
10 ವೀಡಿಯೊಗಳು
 
ನೀವು ಕಲಿಯುವುದು
Completion Certificate
 

ಸಂಬಂಧಿತ ಕೋರ್ಸ್‌ಗಳು

 

ಟ್ರೆಂಡಿಂಗ್ ಕೋರ್ಸ್‌ಗಳು

 

ಜನಪ್ರಿಯ ಕೋರ್ಸ್‌ಗಳು

 
 

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್ ಅನ್ನು ಈಗಲೇ ಡೌನ್‌ಲೋಡ್ ಮಾಡಿ ಮತ್ತು 244 ಕೋರ್ಸ್‌ಗಳಿಗೆ ಪೂರ್ಣ ಪ್ರವೇಶವನ್ನು ಪಡೆಯಿರಿ