IndianMoney
 0 from 0 ರೇಟಿಂಗ್‌ಗಳು
 2Hrs 39Min

ಪ್ರಾವಿಷನ್ ಸ್ಟೋರ್ ಬಿಸಿನೆಸ್ ಕೋರ್ಸ್

ಈ ಕೋರ್ಸ್‌ ಮೂಲಕ ಪ್ರಾವಿಷನ್‌ ಸ್ಟೋರ್‌ ಆರಂಭಿಸಿ ಯಶಸ್ವಿಯಾಗಿ ಮುನ್ನಡೆಸುವ ತಂತ್ರಗಳನ್ನು ಸಂಪೂರ್ಣವಾಗಿ ಕಲಿಯುತ್ತೀರಿ.

ಈ ಕೋರ್ಸ್ ಇಲ್ಲಿ ಮಾತ್ರ ಲಭ್ಯವಿದೆ:

 
ಕೃಷಿ ಕೋರ್ಸ್‌ಗಳು(157)
ವ್ಯಾಪಾರ ಕೋರ್ಸ್‌ಗಳು(140)
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(52)
 
  • 1
    ಕೋರ್ಸ್ ಟ್ರೈಲರ್

    2m 59s

  • 2
    ಬಿಸಿನೆಸ್ ನ ಸ್ಥಿತಿ ಗತಿ ಮತ್ತು ಮಾಲೀಕರ ಪರಿಚಯ

    10m 39s

  • 3
    ಬಿಸಿನೆಸ್ ಕೊರತೆಗಳು, ಸಮಸ್ಯೆಗಳು ಮತ್ತು ಸವಾಲುಗಳು

    46m 36s

  • 4
    ಟ್ರಾನ್ಸ್ ಫಾರ್ ಮೇಷನ್ ಪ್ಲಾನಿಂಗ್

    57m 18s

  • 5
    ಟ್ರಾನ್ಸ್ ಫಾರ್ ಮೇಷನ್ ಪ್ಲಾನ್ ಜಾರಿ

    4m 50s

  • 6
    ಟ್ರಾನ್ಸ್ ಫಾರ್ ಮೇಷನ್ ಸ್ಟೋರಿ

    33m 23s

  • 7
    ನೀವು ಇದನ್ನು ಮಾಡಲು ಸಾಧ್ಯ

    3m 34s

ಕೋರ್ಸ್ : ಪ್ರಾವಿಷನ್ ಸ್ಟೋರ್ ಬಿಸಿನೆಸ್ ಕೋರ್ಸ್

ಸೆಷನ್ : ಕೋರ್ಸ್ ಟ್ರೈಲರ್ ,
ಸದಸ್ಯ : Unknown

ಕೋರ್ಸ್ : ಪ್ರಾವಿಷನ್ ಸ್ಟೋರ್ ಬಿಸಿನೆಸ್ ಕೋರ್ಸ್

ಸೆಷನ್ : ಟ್ರಾನ್ಸ್ ಫಾರ್ ಮೇಷನ್ ಸ್ಟೋರಿ ,
ಸದಸ್ಯ : Unknown

ಕೋರ್ಸ್ : ಪ್ರಾವಿಷನ್ ಸ್ಟೋರ್ ಬಿಸಿನೆಸ್ ಕೋರ್ಸ್

ಸೆಷನ್ : ಬಿಸಿನೆಸ್ ನ ಸ್ಥಿತಿ ಗತಿ ಮತ್ತು ಮಾಲೀಕರ ಪರಿಚಯ ,
ಸದಸ್ಯ : Unknown

ಕೋರ್ಸ್ : ಪ್ರಾವಿಷನ್ ಸ್ಟೋರ್ ಬಿಸಿನೆಸ್ ಕೋರ್ಸ್

ಸೆಷನ್ : ಟ್ರಾನ್ಸ್ ಫಾರ್ ಮೇಷನ್ ಪ್ಲಾನಿಂಗ್ ,
ಸದಸ್ಯ : Unknown

ಕೋರ್ಸ್ : ಪ್ರಾವಿಷನ್ ಸ್ಟೋರ್ ಬಿಸಿನೆಸ್ ಕೋರ್ಸ್

ಸೆಷನ್ : ಟ್ರಾನ್ಸ್ ಫಾರ್ ಮೇಷನ್ ಪ್ಲಾನಿಂಗ್ ,
ಸದಸ್ಯ : Unknown

ಕೋರ್ಸ್ : ಪ್ರಾವಿಷನ್ ಸ್ಟೋರ್ ಬಿಸಿನೆಸ್ ಕೋರ್ಸ್

ಸೆಷನ್ : ಕೋರ್ಸ್ ಟ್ರೈಲರ್ ,
ಸದಸ್ಯ : Unknown

ಯಾವುದೇ ದಾಖಲೆಗಳು ಕಂಡುಬಂದಿಲ್ಲ

ಪ್ರಾವಿಷನ್‌ ಸ್ಟೋರ್‌ ಅಥವಾ ಕಿರಾಣಿ ಅಂಗಡಿ ಪ್ರಾರಂಭಿಸಲು ಆಸಕ್ತಿ ಹೊಂದಿದ್ದೀರಾ? ಹೇಗೆ, ಎಲ್ಲಿಂದ ಪ್ರಾರಂಭಿಸಬೇಕು ಎಂದು ತಿಳಿಯುತ್ತಿಲ್ವಾ? ಹಾಗಾದರೆ ನಮ್ಮ ಈ ಕೋರ್ಸ್‌ ಎಲ್ಲಾ ಕಲಿಸುತ್ತದೆ. ನಿಮ್ಮ ಅಂಗಡಿಯನ್ನು ಆರಂಭ ಮಾಡಲು ಅಗತ್ಯ ಸಲಹೆ, ಸೂಚನೆಗಳನ್ನು ನೀಡುತ್ತದೆ. ಅನುಭವಿ ಬಿಸಿನೆಸ್‌ ವೃತ್ತಿಪರರ ನೇತೃತ್ವದಲ್ಲಿ, ಬಿಸಿನೆಸ್‌ ಪ್ಲಾನ್‌ ರಚನೆ, ಸೋರ್ಸಿಂಗ್‌ ದಾಸ್ತಾನು, ಅಂಗಡಿಯನ್ನು ಮಾರ್ಕೆಟಿಂಗ್‌ ಮಾಡುವುದರ ಬಗ್ಗೆ ಮಾಹಿತಿ ನೀಡುತ್ತದೆ. 

ಹಣಕಾಸು ನಿರ್ವಹಣೆ ಮತ್ತು ವೆಚ್ಚಗಳ ಮಾಹಿತಿ ಸೇರಿದಂತೆ ಪ್ರಾವಿಷನ್‌ ಸ್ಟೋರ್‌ ಪ್ರಾರಂಭಿಸುವ ಹಾಗೂ ನಡೆಸುವ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ಕೋರ್ಸ್‌ ನಿಮಗೆ ಕಲಿಸುತ್ತದೆ. ಪ್ರಾವಿಷನ್‌ ಸ್ಟೋರ್‌ಗಳ ಲಾಭಾಂಶಗಳ ಬಗ್ಗೆ ಹಾಗೂ ನಿಮ್ಮ ಗ್ರಾಹಕರನ್ನು ಸಂತೋಷವಾಗಿಟ್ಟುಕೊಂಡು ನಿಮ್ಮ ಲಾಭ ಹೆಚ್ಚಳ ಹೇಗೆ ಮಾಡಬೇಕು ಎಂಬುದರ ಕುರಿತು ನೀವು ಕಲಿಯುವಿರಿ. 

ಕೋರ್ಸ್‌ನ ಅಂತ್ಯದ ವೇಳಗೆ ನೀವು, ನಿಮ್ಮ ಪ್ರಾವಿಷನ್‌ ಸ್ಟೋರ್‌ ಹೇಗೆ ಪ್ರಾರಂಭಿಸುವುದು ಹಾಗೂ ಬೆಳೆಸುವುದು ಎಂಬುದರ ಕುರಿತು ದೃಢವಾದ ತಿಳಿವಳಿಕೆಯನ್ನು ಹೊಂದಿರುತ್ತೀರಿ.ಹಾಗಾಗಿ ಈಗಲೇ ಈ ಕೋರ್ಸ್‌ ವೀಕ್ಷಿಸಿ, ಪ್ರಾವಿಷನ್‌ ಸ್ಟೋರ್‌ ಬಿಸಿನೆಸ್‌ ನಲ್ಲಿ ಯಶಸ್ಸಿನತ್ತ ಹೆಜ್ಜೆ ಹಾಕಿ.

 
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
2Hrs 39Min
 
ಪಾಠಗಳ ಸಂಖ್ಯೆ
7 ವೀಡಿಯೊಗಳು
 
ನೀವು ಕಲಿಯುವುದು
Completion Certificate
 

ಸಂಬಂಧಿತ ಕೋರ್ಸ್‌ಗಳು

 

ಟ್ರೆಂಡಿಂಗ್ ಕೋರ್ಸ್‌ಗಳು

 

ಜನಪ್ರಿಯ ಕೋರ್ಸ್‌ಗಳು

 
 

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್ ಅನ್ನು ಈಗಲೇ ಡೌನ್‌ಲೋಡ್ ಮಾಡಿ ಮತ್ತು 244 ಕೋರ್ಸ್‌ಗಳಿಗೆ ಪೂರ್ಣ ಪ್ರವೇಶವನ್ನು ಪಡೆಯಿರಿ