ಸೆಷನ್ : ಸಂಗೀತ ಮತ್ತು ನೃತ್ಯ ಹೇಳಿಕೊಡುತ್ತಾ ಯಶಸ್ಸಿನ ಜತೆಗೆ ಸಾಕಷ್ಟು ಹಣ ಸಂಪಾದಿಸುತ್ತಿರುವ ಮಹಿಳೆಯ ಯಶೋಗಾಥೆ!, ಸದಸ್ಯ : Unknown
ಕೋರ್ಸ್ : ಮನೆಯಿಂದಲೇ ಆದಾಯ ಗಳಿಸುವುದು ಹೇಗೆ
ಸೆಷನ್ : ಕೋರ್ಸ್ ನ ಪರಿಚಯ, ಸದಸ್ಯ : Unknown
ಕೋರ್ಸ್ : ಮನೆಯಿಂದಲೇ ಆದಾಯ ಗಳಿಸುವುದು ಹೇಗೆ
ಸೆಷನ್ : ಹತ್ತನೇ ತರಗತಿ ಓದಿದ ಈ ಹುಡುಗಿ ಪ್ರಖ್ಯಾತ ಯೂ ಟ್ಯೂಬ್ ಚಾನೆಲ್ ಕಟ್ಟಿದ್ದು ಹೇಗೆ?, ಸದಸ್ಯ : Unknown
ಕೋರ್ಸ್ : ಮನೆಯಿಂದಲೇ ಆದಾಯ ಗಳಿಸುವುದು ಹೇಗೆ
ಸೆಷನ್ : ಸುಪ್ರಸಿದ್ದ ನಟನ ಪತ್ನಿ ಆಗಿದ್ದರೂ ಇವರು ಮನೆಯಿಂದಲೇ ಕೆಲಸ ಆರಂಭಿಸಿದ್ದು ಏಕೆ?, ಸದಸ್ಯ : Unknown
5.0
ಹವ್ಯಾಸದಿಂದ ಹಣ ಸಂಪಾದಿಸುವುದು ಹೇಗೆ ಎಂಬುದನ್ನು ಸಾರುವ ಸ್ಪೂರ್ತಿದಾಯಕ ಕಥೆ!
Ghss
Unknown ಸದಸ್ಯ | DATE |, ಕುರಿತು ಪರಿಶೀಲಿಸಲಾಗಿದೆ21 May 2021
5.0
ಸುಪ್ರಸಿದ್ದ ನಟನ ಪತ್ನಿ ಆಗಿದ್ದರೂ ಇವರು ಮನೆಯಿಂದಲೇ ಕೆಲಸ ಆರಂಭಿಸಿದ್ದು ಏಕೆ?
Hshdhd
Unknown ಸದಸ್ಯ | DATE |, ಕುರಿತು ಪರಿಶೀಲಿಸಲಾಗಿದೆ21 May 2021
5.0
ಸಂಗೀತ ಮತ್ತು ನೃತ್ಯ ಹೇಳಿಕೊಡುತ್ತಾ ಯಶಸ್ಸಿನ ಜತೆಗೆ ಸಾಕಷ್ಟು ಹಣ ಸಂಪಾದಿಸುತ್ತಿರುವ ಮಹಿಳೆಯ ಯಶೋಗಾಥೆ!
Bddbhd
Unknown ಸದಸ್ಯ | DATE |, ಕುರಿತು ಪರಿಶೀಲಿಸಲಾಗಿದೆ21 May 2021
5.0
ಹತ್ತನೇ ತರಗತಿ ಓದಿದ ಈ ಹುಡುಗಿ ಪ್ರಖ್ಯಾತ ಯೂ ಟ್ಯೂಬ್ ಚಾನೆಲ್ ಕಟ್ಟಿದ್ದು ಹೇಗೆ?
Bdhd hdhd
Unknown ಸದಸ್ಯ | DATE |, ಕುರಿತು ಪರಿಶೀಲಿಸಲಾಗಿದೆ21 May 2021
5.0
ಕೋರ್ಸ್ ನ ಪರಿಚಯ
Vbssb hdjd
Unknown ಸದಸ್ಯ | DATE |, ಕುರಿತು ಪರಿಶೀಲಿಸಲಾಗಿದೆ21 May 2021
ಮನೆಯಿಂದಲೇ ಆದಾಯ ಗಳಿಸೋದಕ್ಕೆ ಅದೆಷ್ಟೋ ಮಂದಿ ದಾರಿಗಳನ್ನು ಹುಡುಕ್ತಿರ್ತಾರೆ. ನೀವೂ ಕೂಡಾ ಮನೆಯಿಂದಲೇ ಸಂಪಾದನೆ ಮಾಡಬೇಕು ಅನ್ನೋ ಯೋಚನೆಯಲ್ಲಿದ್ರೆ ಈ ಕೋರ್ಸ್ ನಿಮಗೆ ಸೂಕ್ತ. ಕೊರೋನಾ ಸಾಂಕ್ರಾಮಿಕದ ನಂತರದಲ್ಲಿ ಹಲವಾರು ಜನರು ಪರ್ಯಾಯ ಆದಾಯದ ಮೂಲಗಳನ್ನು ಹುಡುಕುತ್ತಿದ್ದಾರೆ. ಇನ್ನು ಹಲವಾರು ಮಂದಿ ಬೇರೆಯವರ ಕೆಳಗೆ ಕೆಲ್ಸ ಮಾಡೋ ಬದಲು ನಾವೇ ಸಂಪಾದನೆ ಮಾಡೋಣ ಅಂತಾನೂ ಯೋಚಿಸ್ತಾ ಇರ್ತಾರೆ ಅಂತಹವರಿಗೂ ಸಹ ಈ ಕೋರ್ಸ್ ಹೆಚ್ಚು ಪ್ರಯೋಜನಕಾರಿಯಾಗಿದೆ.
ಈ ಕೋರ್ಸ್ ನಲ್ಲಿ ಮನೆಯಿಂದಲೇ ಮಾಡಬಹುದಾದ ಫ್ರೀಲ್ಯಾನ್ಸ್ ವರ್ಕ್, ಕಂಟೆಂಟ್ ಕ್ರಿಯೇಷನ್ ಮತ್ತು ಅಫಿಲಿಯೆಟ್ ಮಾರ್ಕೆಟಿಂಗ್‌ನಂತಹ ಆನ್‌ಲೈನ್‌ನಲ್ಲಿ ಹಣವನ್ನು ಗಳಿಸುವ ವಿವಿಧ ಮಾರ್ಗಗಳ ಬಗ್ಗೆ ಹೇಳಿಕೊಡಲಾಗುತ್ತದೆ. ಜೊತೆಗೆ ನೀವು ಯಶಸ್ವಿಯಾಗಲು ಬೇಕಾಗೋ ಎಲ್ಲಾ ಮೌಲ್ಯಯುತವಾದ ಮಾಹಿತಿ ಸಹ ಇದರಲ್ಲಿದೆ. ಇದಲ್ಲದೆ, ನಿಮ್ಮ ಪರ್ಸನಲ್ ಬ್ರ್ಯಾಂಡ್ ಅನ್ನು ಅಭಿವೃದ್ಧಿಪಡಿಸುವುದು, ಬಲವಾದ ಆನ್‌ಲೈನ್ ಉಪಯೋಗ,ಮತ್ತು ಸರ್ಚ್ ಇಂಜಿನ್‌ಗಳಿಗಾಗಿ ನಿಮ್ಮ ಕಂಟೆಂಟ್ ಅನ್ನು ಉತ್ತಮಗೊಳಿಸಲು ಪ್ರಾಕ್ಟಿಕಲ್ ಸಲಹೆಗಳು ಮತ್ತು ಕಾರ್ಯತಂತ್ರಗಳನ್ನು ಈ ಕೋರ್ಸ್ ನಿಮಗೆ ಒದಗಿಸುತ್ತದೆ.
ಮನೆಯಿಂದಲೇ ವಿವಿಧ ರೀತಿಯಲ್ಲಿ ಸಂಪಾದನೆ ಮಾಡ್ತಾ ಯಶಸ್ವಿಯಾಗಿರೋ ಮಾರ್ಗದರ್ಶಕರೇ ನಿಮಗೆ ಇಲ್ಲಿ ಮಾರ್ಗದರ್ಶನ ಮಾಡ್ತಾರೆ. ನೀವೇನಾದ್ರೂ ಮನೆಯಿಂದಲೇ ಸಂಪಾದಿಸಬೇಕು ಅನ್ನೋ ಯೋಚನೆಯಲ್ಲಿದ್ರೆ ಈಗಲೇ ಈ ಕೋರ್ಸ್ ನ್ನು ವೀಕ್ಷಿಸಿ ಮತ್ತು ಮನೆಯಿಂದಲೇ ಸಂಪಾದನೆ ಶುರುಮಾಡಿ