IndianMoney
 0 from 0 ರೇಟಿಂಗ್‌ಗಳು
 2Hrs 17Min

ಡ್ರ್ಯಾಗನ್ ಫ್ರೂಟ್ ಕೃಷಿ ಕೋರ್ಸ್: ಅಡ್ವಾನ್ಸ್ಡ್

ಡ್ರ್ಯಾಗನ್ ಫ್ರೂಟ್‌ ಕೃಷಿಯನ್ನು ಪ್ರಾರಂಭಿಸುವ ಮತ್ತು ನಿರ್ವಹಿಸುವ ನಿಟ್ಟಿನಲ್ಲಿ ಎಲ್ಲಾ ಅಗತ್ಯ ಮಾಹಿತಿಯನ್ನು ನಿಮಗೆ ಕಲಿಸಲು ಈ ಕೋರ್ಸ್  ವಿನ್ಯಾಸಗೊಳಿಸಲಾಗಿದೆ.

ಈ ಕೋರ್ಸ್ ಇಲ್ಲಿ ಮಾತ್ರ ಲಭ್ಯವಿದೆ:

 
ಕೃಷಿ ಕೋರ್ಸ್‌ಗಳು(157)
ವ್ಯಾಪಾರ ಕೋರ್ಸ್‌ಗಳು(140)
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(52)
 
  • 1
    ಕೋರ್ಸ್ ಪರಿಚಯ

    9m 17s

  • 2
    ಮಾರ್ಗದರ್ಶಕರ ಪರಿಚಯ

    14m 9s

  • 3
    ಏನಿದು ಡ್ರ್ಯಾಗನ್ ಫ್ರೂಟ್ ಕೃಷಿ?

    12m 23s

  • 4
    ಭೂಮಿ ಸಿದ್ದತೆ, ಕಂಬಗಳ ನಿಯೋಜನೆ, ಗೊಬ್ಬರ ಮತ್ತು ನೀರಿನ ವ್ಯವಸ್ಥೆ

    23m 35s

  • 5
    ಬಂಡವಾಳ, ಸಾಲ ಸೌಲಭ್ಯ ಮತ್ತು ಸಬ್ಸಿಡಿ

    12m 14s

  • 6
    ಕಟಾವು ಮತ್ತು ಸಂಸ್ಕರಣೆ

    14m 29s

  • 7
    ಡ್ರ್ಯಾಗನ್ ಫ್ರೂಟ್ ನರ್ಸರಿ

    13m 51s

  • 8
    ಕೀಟಬಾಧೆ- ರೋಗಬಾಧೆ, ರಾಸಾಯನಿಕ ಬಳಕೆ ಮತ್ತು ಕಾರ್ಮಿಕರ ಅಗತ್ಯತೆ

    12m 30s

  • 9
    ಮಾರುಕಟ್ಟೆ, ರಫ್ತು,, ಖರ್ಚು ಮತ್ತು ಲಾಭ

    14m 58s

  • 10
    ಸವಾಲುಗಳು ಮತ್ತು ಮಾರ್ಗದರ್ಶಕರ ಕಿವಿಮಾತು

    10m 32s

ಕೋರ್ಸ್ : ಡ್ರ್ಯಾಗನ್ ಫ್ರೂಟ್ ಕೃಷಿ ಕೋರ್ಸ್: ಅಡ್ವಾನ್ಸ್ಡ್

ಸೆಷನ್ : ಮಾರ್ಗದರ್ಶಕರ ಪರಿಚಯ,
ಸದಸ್ಯ : Unknown

ಕೋರ್ಸ್ : ಡ್ರ್ಯಾಗನ್ ಫ್ರೂಟ್ ಕೃಷಿ ಕೋರ್ಸ್: ಅಡ್ವಾನ್ಸ್ಡ್

ಸೆಷನ್ : ಮಾರ್ಗದರ್ಶಕರ ಪರಿಚಯ,
ಸದಸ್ಯ : Unknown

ಕೋರ್ಸ್ : ಡ್ರ್ಯಾಗನ್ ಫ್ರೂಟ್ ಕೃಷಿ ಕೋರ್ಸ್: ಅಡ್ವಾನ್ಸ್ಡ್

ಸೆಷನ್ : ಮಾರ್ಗದರ್ಶಕರ ಪರಿಚಯ,
ಸದಸ್ಯ : Unknown

ಕೋರ್ಸ್ : ಡ್ರ್ಯಾಗನ್ ಫ್ರೂಟ್ ಕೃಷಿ ಕೋರ್ಸ್: ಅಡ್ವಾನ್ಸ್ಡ್

ಸೆಷನ್ : ಏನಿದು ಡ್ರ್ಯಾಗನ್ ಫ್ರೂಟ್ ಕೃಷಿ?,
ಸದಸ್ಯ : Unknown

ಕೋರ್ಸ್ : ಡ್ರ್ಯಾಗನ್ ಫ್ರೂಟ್ ಕೃಷಿ ಕೋರ್ಸ್: ಅಡ್ವಾನ್ಸ್ಡ್

ಸೆಷನ್ : ಏನಿದು ಡ್ರ್ಯಾಗನ್ ಫ್ರೂಟ್ ಕೃಷಿ?,
ಸದಸ್ಯ : Unknown

ಕೋರ್ಸ್ : ಡ್ರ್ಯಾಗನ್ ಫ್ರೂಟ್ ಕೃಷಿ ಕೋರ್ಸ್: ಅಡ್ವಾನ್ಸ್ಡ್

ಸೆಷನ್ : ಏನಿದು ಡ್ರ್ಯಾಗನ್ ಫ್ರೂಟ್ ಕೃಷಿ?,
ಸದಸ್ಯ : Unknown

ಯಾವುದೇ ದಾಖಲೆಗಳು ಕಂಡುಬಂದಿಲ್ಲ

ನೀವು ಆರಂಭಿಕರಾಗಿರಲಿ ಅಥವಾ ನಿಮ್ಮ ಬೆಳೆ ಪೋರ್ಟ್ಫೋಲಿಯೋವನ್ನು ವಿಸ್ತರಿಸಲು ಬಯಸುವ ಅನುಭವಿ ರೈತರಾಗಿರಲಿ, ಡ್ರ್ಯಾಗನ್ ಫ್ರೂಟ್‌ ಕೃಷಿಯನ್ನು ಪ್ರಾರಂಭಿಸುವ ಮತ್ತು ನಿರ್ವಹಿಸುವ ನಿಟ್ಟಿನಲ್ಲಿ ಎಲ್ಲಾ ಅಗತ್ಯ ಮಾಹಿತಿಯನ್ನು ನಿಮಗೆ ಕಲಿಸಲು ಈ ಕೋರ್ಸ್  ವಿನ್ಯಾಸಗೊಳಿಸಲಾಗಿದೆ.

ಈ ಕೋರ್ಸ್ ಡ್ರ್ಯಾಗನ್ ಹಣ್ಣಿನ ಕೃಷಿಯ ಬೇಸಿಕ್ಸ್ ನಿಂದ ಹಿಡಿದು ನಿಮ್ಮ ಬೆಳೆಯನ್ನು ಬೆಳೆಯಲು, ಕೊಯ್ಲು ಮಾಡಲು ಮತ್ತು ಮಾರಾಟ ಮಾಡುವ ನಿಟ್ಟಿನಲ್ಲಿ ಉತ್ತಮ ವಿಧಾನಗಳವರೆಗೆ ಎಲ್ಲವನ್ನೂ ಇದು ಒಳಗೊಂಡಿದೆ. ನಿಮ್ಮ ಕೃಷಿಗೆ ಸರಿಯಾದ ಸ್ಥಳ ಮತ್ತು ಮಣ್ಣನ್ನು ಆರಿಸುವುದು, ನಿಮ್ಮ ಪ್ರದೇಶಕ್ಕೆ ಉತ್ತಮವಾದ ಡ್ರ್ಯಾಗನ್ ಹಣ್ಣಿನ ಪ್ರಭೇದಗಳನ್ನು ಆಯ್ಕೆ ಮಾಡುವುದು ಮತ್ತು ಗರಿಷ್ಠ ಇಳುವರಿಯನ್ನು ಪಡೆಯಲು ನಿಮ್ಮ ಸಸ್ಯಗಳನ್ನು ಸರಿಯಾಗಿ ನೋಡಿಕೊಳ್ಳುವುದು ಹೇಗೆ ಎಂದು ನೀವು ಕಲಿಯುವಿರಿ.

ಈ ಕೋರ್ಸ್ ಅನ್ನು ಇಬ್ಬರು ಮಾರ್ಗದರ್ಶಕರಾದ ವೇಣುಗೋಪಾಲ್ ಮತ್ತು ಶ್ರೀನಿವಾಸ್ ರೆಡ್ಡಿ ಅವರು ಮುನ್ನಡೆಸುತ್ತಿದ್ದಾರೆ, ಅವರು ಈ ವ್ಯವಹಾರದಲ್ಲಿ 25 ವರ್ಷಗಳ ಅನುಭವವನ್ನು ಹೊಂದಿದ್ದಾರೆ. ಇಬ್ಬರೂ ಇತರ ಕೃಷಿಗಿಂತ  ಡ್ರ್ಯಾಗನ್ ಹಣ್ಣಿನ ಕೃಷಿಯಲ್ಲಿ ಯಶಸ್ಸನ್ನು ಕಂಡರು. ಈ ಕೋರ್ಸ್ ನಲ್ಲಿ ಅವರುಗಳು ಡ್ರ್ಯಾಗನ್ ಫ್ರೂಟ್ ಕೃಷಿಯ ಎಲ್ಲಾ ಸಿಕ್ರೇಟ್‌ ಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಾರೆ. 

ನಿಮ್ಮ ಡ್ರಾಗನ್ ಹಣ್ಣನ್ನು ಪರಿಣಾಮಕಾರಿಯಾಗಿ ಮಾರುಕಟ್ಟೆ ಮಾಡುವುದು ಹೇಗೆ ಎಂಬುದನ್ನು ಸಹ ನಾವು ನಿಮಗೆ ಕಲಿಸುತ್ತೇವೆ ಇದರಿಂದ ನಿಮ್ಮ ಹೂಡಿಕೆಯ ಮೇಲೆ ನೀವು ಗಳಿಸಬಹುದಾದ ಸಂಭವನೀಯ ಆದಾಯದ ಬಗ್ಗೆ ನೀವು ಮಾಹಿತಿ ಪಡೆಯಬಹುದು. ನಮ್ಮ ಕೋರ್ಸ್‌ನೊಂದಿಗೆ, ನೀವು ಲಾಭದಾಯಕ ಡ್ರ್ಯಾಗನ್ ಫ್ರೂಟ್ ಫಾರ್ಮ್ ಅನ್ನು ಯಶಸ್ವಿಯಾಗಿ ಪ್ರಾರಂಭಿಸಲು ಮತ್ತು ನಡೆಸಲು ಅಗತ್ಯವಿರುವ ಪರಿಕರಗಳ ಬಗ್ಗೆಯೂ  ಜ್ಞಾನವನ್ನು  ಪಡೆದುಕೊಳ್ಳುತ್ತೀರಿ. 

ನಮ್ಮ ಕೋರ್ಸ್ ಭಾರತದಲ್ಲಿ ಡ್ರ್ಯಾಗನ್ ಹಣ್ಣಿನ ಕೃಷಿಯ ಅನನ್ಯ ಸವಾಲುಗಳು ಮತ್ತು ಅವಕಾಶಗಳ ಕುರಿತು ನಿಮಗೆ ಆಳವಾದ ಮಾಹಿತಿಯನ್ನು ನೀಡುತ್ತದೆ. ನಿಮ್ಮ ಡ್ರ್ಯಾಗನ್ ಹಣ್ಣಿನ ಕೃಷಿ ಪ್ರಯಾಣವನ್ನು ಪ್ರಾರಂಭಿಸಲು ಇನ್ನು ತಡಮಾಡಬೇಡಿ! ಇಂದೇ ನಮ್ಮ ಡ್ರ್ಯಾಗನ್ ಫ್ರೂಟ್ ಫಾರ್ಮಿಂಗ್ ಕೋರ್ಸ್‌ಗೆ ವೀಕ್ಷಿಸಿ ಮತ್ತು ಕೃಷಿಯಲ್ಲಿ ಯಶಸ್ವಿ ಮತ್ತು ಲಾಭದಾಯಕ ವೃತ್ತಿಜೀವನದತ್ತ ನಿಮ್ಮ ಮೊದಲ ಹೆಜ್ಜೆ ಇರಿಸಿ.

 
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
2Hrs 17Min
 
ಪಾಠಗಳ ಸಂಖ್ಯೆ
10 ವೀಡಿಯೊಗಳು
 
ನೀವು ಕಲಿಯುವುದು
Completion Certificate
 

ಸಂಬಂಧಿತ ಕೋರ್ಸ್‌ಗಳು

 

ಟ್ರೆಂಡಿಂಗ್ ಕೋರ್ಸ್‌ಗಳು

 

ಜನಪ್ರಿಯ ಕೋರ್ಸ್‌ಗಳು

 
 

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್ ಅನ್ನು ಈಗಲೇ ಡೌನ್‌ಲೋಡ್ ಮಾಡಿ ಮತ್ತು 244 ಕೋರ್ಸ್‌ಗಳಿಗೆ ಪೂರ್ಣ ಪ್ರವೇಶವನ್ನು ಪಡೆಯಿರಿ