IPO - ಇನೀಶಿಯಲ್ ಪಬ್ಲಿಕ್ ಆಫರಿಂಗ್- ನಿಮ್ಮ ಹಣವನ್ನು ಬಿತ್ತಿ, ನಿಮ್ಮ ಹಣವನ್ನು ಬೆಳೆಸುವುದಕ್ಕೆ ಇದೊಂದು ಉತ್ತಮ ಆಯ್ಕೆ. ಇನಿಷಿಯಲ್ ಪಬ್ಲಿಕ್ ಆಫರಿಂಗ್ (IPOs) ಮತ್ತು ಲಾಭದಾಯಕ ಹೂಡಿಕೆಗಳನ್ನು ಹೇಗೆ ಮಾಡುವುದು ಎಂಬುದರ ಕುರಿತು ತಿಳಿದುಕೊಳ್ಳಲು ಬಯಸುವ ಎಲ್ಲರಿಗೂ ಸಹಾಯವಾಗುವಂತೆ ಈ ಕೋರ್ಸ್ ನ್ನು ಸಿದ್ಧಪಡಿಸಲಾಗಿದೆ.
IPO ಹೂಡಿಕೆಯ ಬಗ್ಗೆ ಜ್ಞಾನವನ್ನು ಪಡೆಯಲು ಪ್ರಸ್ತುತ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗಿದೆ. ಹೀಗಾಗಿ ಯಾರಾದರೂ ಬಳಸಬಹುದಾದ ಪ್ರಾಕ್ಟಿಕಲ್, ರಿಲಯಬಲ್ ಸ್ಟ್ರಾಟೆಜಿ ಗಳ ಬಗ್ಗೆ ಮಾಹಿತಿಯನ್ನು ಒದಗಿಸುವ ಮೂಲಕ ಆ ಅಗತ್ಯವನ್ನು ಪೂರೈಸಲು ಈ ಕೋರ್ಸ್ ಅನ್ನು ವಿನ್ಯಾಸಗೊಳಿಸಲಾಗಿದೆ. ಈ ಕೋರ್ಸ್ ಮೂಲಕ, ಪೊಟೆನ್ಷಿಯಲ್ IPO ಹೂಡಿಕೆಗಳನ್ನು ಹೇಗೆ ಅನಾಲಿಸಿಸ್ ಮಾಡುವುದು ಮತ್ತು ಮೌಲ್ಯಮಾಪನ ಮಾಡುವುದು ಜೊತೆಗೆ ಮಾರುಕಟ್ಟೆ ಪರಿಸ್ಥಿತಿಗಳ ಆಧಾರದ ಮೇಲೆ ತಿಳುವಳಿಕೆಯುಳ್ಳ ನಿರ್ಧಾರಗಳನ್ನು ಹೇಗೆ ಮಾಡುವುದು ಎಂಬುದನ್ನು ನೀವು ಕಲಿಯುವಿರಿ.
ಈ ಕೋರ್ಸ್ ನಿಮಗೆ ಲಾಭದಾಯಕವಾದ ಅಮೂಲ್ಯವಾದ ಹೂಡಿಕೆಯ ಮಾಹಿತಿಯ ಜೊತೆಗೆ ಹಣಕಾಸಿನ ಯಶಸ್ಸಿನ ಪ್ರಾಸ್ಪೆಕ್ಟ್ ಗಳನ್ನು ಒದಗಿಸುತ್ತದೆ. IPO ಗಳನ್ನು ಅಧ್ಯಯನ ಮಾಡುವ ಮೂಲಕ ಮತ್ತು Zerodha, ProStocks ಮತ್ತು ಹೆಚ್ಚಿನವುಗಳ ಮೂಲಕ ಅದರಲ್ಲಿ ಹೂಡಿಕೆ ಮಾಡಿ ನಿಮ್ಮ ಹೂಡಿಕೆಯ ಮೇಲೆ ನೀವು ಗಣನೀಯ ಲಾಭವನ್ನು ಪಡೆಯಬಹುದು.
ಇನಿಷಿಯಲ್ ಪಬ್ಲಿಕ್ ಆಫರಿಂಗ್ (IPOs) ನಲ್ಲಿ ಹೂಡಿಕೆ ಮಾಡುವುದು ಸ್ವಲ್ಪ ರಿಸ್ಕ್ಗ ಆಗಬಹುದು ಆದರೆ ಈ ಕೋರ್ಸ್ ಅಂತಹ ಚಿಂತೆಗಳನ್ನು ನಿವಾರಿಸಲು ಮತ್ತು ಅದಕ್ಕೆ ಪರಿಹಾರವನ್ನು ಒದಗಿುವಂತೆ ವಿನ್ಯಾಸಗೊಳಿಸಲಾಗಿದೆ.
ನೀವು IPO ಗಳಲ್ಲಿ ಹೂಡಿಕೆ ಮಾಡಿ ಕಡಿಮೆ ಅವಧಿಯಲ್ಲಿ ಜಾಸ್ತಿ ರಿಸ್ಕ್ ಇಲ್ಲದೆ ಉತ್ತಮ ಲಾಭ ಗಳಿಸಬೇಕು ಅಂದ್ರೆ ಈಗಲೇ ಈ ಕೋರ್ಸ್ ನ್ನು ಸಂಪೂರ್ಣವಾಗಿ ನೋಡಿ. ಉತ್ತಮ IPO ಗಳಲ್ಲಿ ಹೂಡಿಕೆ ಮಾಡಿ ಲಾಭ ಗಳಿಸಿ
ಈ ಕೋರ್ಸ್ ಒಳಗೊಂಡಿದೆ
ಒಟ್ಟು ಕೋರ್ಸ್ ಲೆಂತ್
1Hrs 26Min
ಪಾಠಗಳ ಸಂಖ್ಯೆ
10 ವೀಡಿಯೊಗಳು
ನೀವು ಕಲಿಯುವುದು
Completion Certificate