ಕೋರ್ಸ್ : ಯಳಗಾ ಕುರಿ ಸಾಕಣೆ ಕೋರ್ಸ್
ಸೆಷನ್ : ಖರ್ಚು ಮತ್ತು ಲಾಭ,
ಸದಸ್ಯ : Unknown
ಕೋರ್ಸ್ : ಯಳಗಾ ಕುರಿ ಸಾಕಣೆ ಕೋರ್ಸ್
ಸೆಷನ್ : ಕೋರ್ಸ್ ಪರಿಚಯ,
ಸದಸ್ಯ : Unknown
6m 56s
1m 35s
10m 34s
9m 17s
9m 19s
19m 36s
5m 52s
8m 12s
8m 50s
ಸೆಷನ್ : ಖರ್ಚು ಮತ್ತು ಲಾಭ,
ಸದಸ್ಯ : Unknown
ಸೆಷನ್ : ಕೋರ್ಸ್ ಪರಿಚಯ,
ಸದಸ್ಯ : Unknown
ಯಲಗಾ ಕುರಿ ಸಾಕಾಣಿಕೆ ಪ್ರಾರಂಭಿಸಲು ಬಯಸುವವರಿಗೆ ಈ ಕೋರ್ಸ್ ಉತ್ತಮ ಮಾರ್ಗದರ್ಶಿಯನ್ನು ಒದಗಿಸುತ್ತದೆ. ಉತ್ತಮವಾದ ಯಲಗ ಕುರಿ ತಳಿಯನ್ನು ಆಯ್ಕೆ ಮಾಡಿ ಅದನ್ನು ಬೆಳೆಸುವುದರಿಂದ ಹಿಡಿದು ಅವುಗಳ ಆರೋಗ್ಯ ಮತ್ತು ಪೋಷಣೆಯನ್ನು ನಿರ್ವಹಿಸುವವರೆಗೆ ಎಲ್ಲ ಅಗತ್ಯ ಮಾಹಿತಿಯನ್ನು ಒದಗಿಸಲು ಈ ಕೋರ್ಸ್ ವಿನ್ಯಾಸಗೊಳಿಸಲಾಗಿದೆ.
ಯಲಗಾ ಕುರಿ ತಳಿಯು ಉತ್ತಮ ಗುಣಮಟ್ಟದ ಉಣ್ಣೆ ಮತ್ತು ಮಾಂಸಕ್ಕೆ ಹೆಸರುವಾಸಿಯಾಗಿದೆ. ಹೀಗಾಗಿ ಇದನ್ನು ಸಾಕಣೆ ಮಾಡುವುದು ಒಂದು ಲಾಭದಾಯಕ ಬಿಸಿನೆಸ್ ಆಗಿದೆ. ಯಶಸ್ವಿ ಕುರಿ ಸಾಕಾಣಿಕೆಗಾಗಿ ಉತ್ತಮ ಬ್ಯುಸಿನೆಸ್ ಪ್ಲಾನ್ ಅನ್ನು ಹೇಗೆ ರೂಪಿಸುವುದು ಎಂಬುದರ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲ ಅಗತ್ಯ ವಿವರವನ್ನು ಈ ಕೋರ್ಸ್ ನಿಮಗೆ ಕಲಿಸುತ್ತದೆ.
ಕುರಿ ಸಾಕಣೆಯು ಲಾಭದಾಯಕ ವ್ಯವಹಾರವೇ? ಎಂಬ ಪ್ರಶ್ನೆಯನ್ನು ನೀವು ಕೇಳಿದರೆ ಅದಕ್ಕೆ ಉತ್ತರ ಖಂಡಿತ ಹೌದು, ಸರಿಯಾದ ಜ್ಞಾನ ಮತ್ತು ಕೌಶಲ್ಯದೊಂದಿಗೆ, ನೀವೂ ಸಹ ಯಲಗಾ ಕುರಿ ಸಾಕಾಣಿಕೆ ಬಿಸಿನೆಸ್ ಅನ್ನು ಲಾಭದಾಯಕ ಬಿಸಿನೆಸ್ ಆಗಿ ಪರಿವರ್ತಿಸಬಹುದಾಗಿದೆ.
ಈ ಕೋರ್ಸ್ಗೆ ಮಾರ್ಗದರ್ಶಕಿಯಾಗಿರುವ ಮಂಗಳಮ್ಮ ಅವರು ಹಲವು ವರ್ಷಗಳಿಂದ ತಮ್ಮದೇ ಆದ ಯಲಗಾ ಕುರಿ ಸಾಕಾಣಿಕೆಯನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಹೀಗಾಗಿ ಅವರ ಅನುಭವ ಮತ್ತು ಜ್ಞಾನವು ಅತ್ಯಂತ ಅಮೂಲ್ಯವಾಗಿದೆ.ಈ ಕೋರ್ಸ್ ನಲ್ಲಿ ಅವರು ತಮ್ಮ ಅನುಭವ ಮತ್ತು ಸ್ಟ್ರಾಟೆಜಿಗಳನ್ನು ಹಂಚಿಕೊಂಡಿದ್ದಾರೆ.
ಈ ಸಮಗ್ರ ಕೋರ್ಸ್ ಯಶಸ್ವಿ ಯಲಗಾ ಕುರಿ ಸಾಕಾಣಿಕೆ ಬಿಸಿನೆಸ್ ಅನ್ನು ಪ್ರಾರಂಭಿಸಲು ಮತ್ತು ನಡೆಸಲು ಅಗತ್ಯವಿರುವ ಎಲ್ಲವನ್ನು ನಿಮಗೆ ಒದಗಿಸುತ್ತದೆ. ಹೀಗಾಗಿ ಇನ್ನು ಹೆಚ್ಚು ತಡಮಾಡಬೇಡಿ; ಕುರಿ ಸಾಕಾಣಿಕೆ ಬಿಸಿನೆಸ್ ನಲ್ಲಿ ಸಾಟಿಯಿಲ್ಲದ ಯಶಸ್ಸಿನತ್ತ ನಿಮ್ಮ ಪ್ರಯಾಣವನ್ನು ಪ್ರಾರಂಭಿಸಲು ಇಂದೇ ಈ ಕೋರ್ಸ್ ವೀಕ್ಷಿಸಿ.
ಈ ಕೋರ್ಸ್ ಒಳಗೊಂಡಿದೆ