ಸೀ ಬಾಸ್ - ಇದು ಸಮುದ್ರದಲ್ಲಿ ಬೆಳೆಯೋ ಮೀನು. ಫಿಶ್ ಪುಡ್ ಪ್ರಿಯರ ಫೇವರೇಟ್ ಇದು. ಹಾಗಾಗಿ ಸಿ ಬಾಸ್ ಮೀನಿಗೆ ಸಿಕ್ಕಾಪಟ್ಟೆ ಬೇಡಿಕೆ. ಹಿಂದೆ ಈ ಮೀನನ್ನು ಸಮುದ್ರದಿಂದ ಹಿಡಿದು ಮಾರಾಟ ಮಾಡ್ತಿದ್ರು. ಆದ್ರೆ ಈಗ ಸಿಹಿ ನೀರಿನಲ್ಲೂ ಬೆಳೆಯುವಂತೆ ಡೆವಲಪ್ ಮಾಡಲಾಗಿದೆ. ಹಾಗಾಗಿಲ ರೈತರು ಸೀ ಬಾಸ್ ಫಿಶ್ ಪಾರ್ಮಿಂಗ್ ಮಾಡಿ ಉತ್ತಮ ಆದಾಯ ಗಳಿಸೋದಕ್ಕೆ ಅವಕಾಶವಿರೋದ್ರಿಂದ ಈ ಸೀ ಬಾಸ್ ಮಾನು ಸಾಕಣೆ ಕೋರ್ಸ್ ನ್ನು ಸಿದ್ಧಪಡಿಸಲಾಗಿದೆ.
ಸೀ ಬಾಸ್ ಸಾಕಣೆ ಇತರ ಮೀನು ಕೃಷಿ ಗಿಂತ ಹೆಚ್ಚು ಲಾಭದಾಯಕ ರಾಜೀವ್ ಗಾಂಧಿ ಜಲಕೃಷಿ ಕೇಂದ್ರವು ಮೀನುಗಾರರಿಗೆ, ಸೀಗಡಿ ಕೃಷಿಗಿಂತ ರಫ್ತು ಮಾಡುವ ಸೀಬಾಸ್ ಕೃಷಿ ಹೆಚ್ಚು ಲಾಭವನ್ನು ತರುತ್ತದೆ ಎಂದು ರೀಸರ್ಚ್ ಮಾಡಿ ಹೇಳಿದೆ. ಸೀ ಬಾಸ್ ಮೀನು 15 ಸೆಂ.ಮೀ ನಿಂದ 1 ಮೀಟರ್ ವರೆಗೆ ಉದ್ದವಾಗಿ ಬೆಳೆಯಬಹುದು ಮತ್ತು 1 ರಿಂದ 15 ಕಿಲೋಗ್ರಾಂಗಳಷ್ಟು ತೂಕವಿರುತ್ತದೆ. ಅದರ ಆಕಾರ ಮತ್ತು ನೋಟದಲ್ಲಿ, ಇದು ನದಿಯ ಪರ್ಚ್ ಅನ್ನು ಹೋಲುತ್ತದೆ. ಈ ಮೀನು ತುಂಬಾ ತೀಕ್ಷ್ಣವಾದ ರೆಕ್ಕೆಗಳನ್ನು ಹೊಂದಿದೆ.
ಈ ಕೋರ್ಸ್ ನಲ್ಲಿ ನೀವು ಸೀ ಬಾಸ್ ಮೀನನ್ನು ಸಿಹಿನೀರಿನಲ್ಲಿ ಸಾಕುವುದು ಹೇಗೆ, ಮರಿಗಳನ್ನು ತರುವುದು ಎಲ್ಲಿಂದ, ಬೆಳೆಸುವ ವಿಧಾನ, ಆಹಾರ, ನಿರ್ವಹಣೆ , ಮಾರಾಟ ಸೇರಿದಂತೆ ಸೀ ಬಾಸ್ ಫಿಶ್ ಗೆ ಸಂಬಂಧಿಸಿದ ಎಲ್ಲವನ್ನೂ ಕಲಿಯುವಿರಿ. ಸಾಕಷ್ಟು ವರ್ಷಗಳಿಂದ ಸೀ ಬಾಸ್ ಕೃಷಿ ಮಾಡಿ ಸಕ್ಸಸ್ ಆಗಿರು ಸಾಧಕರೇ ನಿಮಗೆ ಇಲ್ಲಿ ಮಾರ್ಗದರ್ಶನ ಮಾಡ್ತಾರೆ
ನೀವು ಸೀ ಬಾಸ್ ಸಾಕಾಣಿಕೆ ಮಾಡಿ ಲಾಭ ಗಳಿಸಬೇಕು ಅಂದ್ರೆ ಈಗಲೇ ಈ ಕೋರ್ಸ್ ನೋಡಿ ಹಾಗೂ ಸೀ ಬಾಸ್ ಬೆಳೆದು ಲಾಭ ಗಳಿಸಿ
ಈ ಕೋರ್ಸ್ ಒಳಗೊಂಡಿದೆ
ಒಟ್ಟು ಕೋರ್ಸ್ ಲೆಂತ್
2Hrs 39Min
ಪಾಠಗಳ ಸಂಖ್ಯೆ
15 ವೀಡಿಯೊಗಳು
ನೀವು ಕಲಿಯುವುದು
Completion Certificate