IndianMoney
 0 from 0 ರೇಟಿಂಗ್‌ಗಳು
 1Hrs 34Min

ಮುದ್ರಾ ಲೋನ್ ಕೋರ್ಸ್

ಮುದ್ರಾ ಲೋನ್ ಪಡೆಯುವುದು ಹೇಗೆ ಎಂಬುದನ್ನು ಈ ಕೋರ್ಸ್ ನಲ್ಲಿ ಸಂಪೂರ್ಣವಾಗಿ ಕಲಿಯಿರಿ

ಈ ಕೋರ್ಸ್ ಇಲ್ಲಿ ಮಾತ್ರ ಲಭ್ಯವಿದೆ:

 
ಕೃಷಿ ಕೋರ್ಸ್‌ಗಳು(157)
ವ್ಯಾಪಾರ ಕೋರ್ಸ್‌ಗಳು(140)
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(52)
 
  • 1
    ಕೋರ್ಸ್ ನ ಪರಿಚಯ

    7m 55s

  • 2
    ವಿವಿಧ ರೀತಿಯ ಮುದ್ರಾ ಲೋನ್ ಗಳು

    8m 23s

  • 3
    ಮುದ್ರಾ ಲೋನ್ ವರ್ಗೀಕರಣ

    7m 41s

  • 4
    ಮುದ್ರಾ ಲೋನ್ ಅರ್ಹತಾ ಮಾನದಂಡ

    9m 11s

  • 5
    ಮುದ್ರಾ ಲೋನ್ ಆಫ್ ಲೈನ್ ಮತ್ತು ಆನ್ ಲೈನ್ ಅರ್ಜಿ ಸಲ್ಲಿಕೆ ಹೇಗೆ?

    20m 31s

  • 6
    ವಿವಿಧ ಬ್ಯಾಂಕ್ ಗಳಲ್ಲಿ ಮುದ್ರಾ ಬಡ್ಡಿ ದರ

    7m 16s

  • 7
    ಯಾವೆಲ್ಲಾ ಉದ್ದಿಮೆಗಳಿಗೆ ಮುದ್ರಾ ಲೋನ್ ಸಿಗುತ್ತೆ?

    9m 38s

  • 8
    ಮುದ್ರಾ ಲೋನ್ ಅನುಕೂಲಗಳು

    9m 4s

  • 9
    ಮತ್ತೆ ಮತ್ತೆ ಕೇಳುವ ಪ್ರಶ್ನೆಗಳು?

    9m 7s

  • 10
    ಕೋರ್ಸ್ ನ ಸಾರಾಂಶ

    6m 2s

ಕೋರ್ಸ್ : ಮುದ್ರಾ ಲೋನ್ ಕೋರ್ಸ್

ಸೆಷನ್ : ಮತ್ತೆ ಮತ್ತೆ ಕೇಳುವ ಪ್ರಶ್ನೆಗಳು?,
ಸದಸ್ಯ : Unknown

ಕೋರ್ಸ್ : ಮುದ್ರಾ ಲೋನ್ ಕೋರ್ಸ್

ಸೆಷನ್ : ಮುದ್ರಾ ಲೋನ್ ವರ್ಗೀಕರಣ,
ಸದಸ್ಯ : Unknown

ಕೋರ್ಸ್ : ಮುದ್ರಾ ಲೋನ್ ಕೋರ್ಸ್

ಸೆಷನ್ : ಕೋರ್ಸ್ ನ ಪರಿಚಯ,
ಸದಸ್ಯ : Unknown

ಕೋರ್ಸ್ : ಮುದ್ರಾ ಲೋನ್ ಕೋರ್ಸ್

ಸೆಷನ್ : ಮುದ್ರಾ ಲೋನ್ ಅರ್ಹತಾ ಮಾನದಂಡ,
ಸದಸ್ಯ : Unknown

ಕೋರ್ಸ್ : ಮುದ್ರಾ ಲೋನ್ ಕೋರ್ಸ್

ಸೆಷನ್ : ವಿವಿಧ ರೀತಿಯ ಮುದ್ರಾ ಲೋನ್ ಗಳು,
ಸದಸ್ಯ : Unknown

ಕೋರ್ಸ್ : ಮುದ್ರಾ ಲೋನ್ ಕೋರ್ಸ್

ಸೆಷನ್ : ಕೋರ್ಸ್ ನ ಪರಿಚಯ,
ಸದಸ್ಯ : Unknown

ಯಾವುದೇ ದಾಖಲೆಗಳು ಕಂಡುಬಂದಿಲ್ಲ

ಬಹುತೇಕರಿಗೆ ಬಿಸಿನೆಸ್ ಮಾಡಬೇಕು ಅಂತಾ ಇರುತ್ತೆ. ಆದ್ರೆ ಬಿಸಿನೆಸ್ ಗೆ ಬೇಕಾದ ಬಂಡವಾಳ ಹೊಂದಿಸುವುದ ಕಷ್ಟ. ಅದಕ್ಕಾಗೆ ಸರ್ಕಾರ ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳಿಗೆ ಆರ್ಥಿಕ ನೆರವು ನೀಡಬೇಕು ಬಿಸಿನೆಸ್ ಮಾಡೋರಿಗೆ ಸಪೋರ್ಟ್ ಮಾಡಬೇಕು ಅನ್ನೋ ಕಾರಣಕ್ಕೆ ಮುದ್ರಾ ಲೋನ್ ಸ್ಕೀಮ್ ಅನ್ನು ಜಾರಿಗೆ ತಂದಿದೆ. ನೀವು ಬಿಸಿನೆಸ್ ಮಾಡಬೇಕು ಆದ್ರ ಬಂಡವಾಳದ ಕೊರತೆ ಇದೆ ಅಂತಾ ಯೋಚಿಸ್ತಿದ್ರೆ ಮುದ್ರಾ ಲೋನ್ ಬಗೆಗಿನ ಈ ಕೋರ್ಸ್ ನ್ನು ನೋಡಿ ಹಾಗೂ ನಿಮ್ಮ ಬಿಸಿನೆಸ್ ಗೆ ಬಂಡವಾಳ ಹೊಂದಿಸಿ ಬಿಸಿನೆಸ್ ಮಾಡಿ ಸಕ್ಸಸ್ ಆಗಬಹುದು. 

ಈ ಕೋರ್ಸ್‌ನಲ್ಲಿ ಮುದ್ರಾ ಲೋನ್‌ಗಳ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲ ಮಾಹಿತಿಗಳು ಇವೆ. ಮುದ್ರಾ ಲೋನ್ ಯಾವ್ಯವ ಬಿಸಿನೆಸ್ ಗಳಿಗೆ ಸಿಗುತ್ತೆ, ಗರಿಷ್ಟ 20 ಲಕ್ಷ ಮುದ್ರಾ ಲೋನ್ ಪಡೆಯುವುದು ಹೇಗೆ, ಈ ಲೋನ್ ಪಡೆಯಲು ಬೇಕಾದ ಅರ್ಹತೆ ಹಾಗೂ ಮಾನದಂಡಗಳೇನು, ಎಷ್ಟು ಲೋನ್ ಸಿಗತ್ತೆ, ಲೋನ್ ಗೆ ಅರ್ಜಿ ಸಲ್ಲಿಸುವ ವಿಧಾನ ಹೇಗೆ, ಏನೇನು ದಾಖಲೆಗಳು ಬೇಕಾಗುತ್ತದೆ. ಎಲ್ಲಿ ಅರ್ಜಿ ಸಲ್ಲಿಸಬೇಕು, ಮುದ್ರಾ ಲೋನ್ ಯೋಜನೆಯ ಉದ್ದೇಶಗಳು, ಪ್ರಯೋಜನಗಳು ಮತ್ತು ಲಭ್ಯವಿರುವ ವಿವಿಧ ರೀತಿಯ ಸಾಲಗಳನ್ನು ಒಳಗೊಂಡಂತೆ  ನೀವು ಸಂಪೂರ್ಣವಾಗಿ ಕಲಿಯಬಹುದು. 

ಹಾಗಾದರೆ ಇನ್ಯಾಕೆ ತಡ?  ಬಂಡವಾಳ ಇಲ್ಲದೇ  ಬಿಸಿನೆಸ್ ಆರಂಭಿಸೋದಕ್ಕಾಗದೇ ಯೋಚಿಸ್ತಿದ್ದೀರಾ..ಈಗಲೇ ಈ ಕೋರ್ಸ್ ನೋಡಿ ಮುದ್ರಾ ಲೋನ್ ಪಡೆದು ಬಿಸಿನೆಸ್ ಆರಂಭಿಸಿ ನಿಮ್ಮ ಆರ್ಥಿಕ ಸ್ವಾತಂತ್ರ್ಯದತ್ತ ನಿಮ್ಮ ಮೊದಲ ಹೆಜ್ಜೆ ಇರಿಸಿ!

 
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
1Hrs 34Min
 
ಪಾಠಗಳ ಸಂಖ್ಯೆ
10 ವೀಡಿಯೊಗಳು
 
ನೀವು ಕಲಿಯುವುದು
Completion Certificate
 

ಸಂಬಂಧಿತ ಕೋರ್ಸ್‌ಗಳು

 

ಟ್ರೆಂಡಿಂಗ್ ಕೋರ್ಸ್‌ಗಳು

 

ಜನಪ್ರಿಯ ಕೋರ್ಸ್‌ಗಳು

 
 

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್ ಅನ್ನು ಈಗಲೇ ಡೌನ್‌ಲೋಡ್ ಮಾಡಿ ಮತ್ತು 244 ಕೋರ್ಸ್‌ಗಳಿಗೆ ಪೂರ್ಣ ಪ್ರವೇಶವನ್ನು ಪಡೆಯಿರಿ