IndianMoney
 5 from 1 ರೇಟಿಂಗ್‌ಗಳು
 3Hrs 38Min

ಸೂಪರ್ ಮಾರ್ಕೆಟ್ ಬಿಸಿನೆಸ್ ಕೋರ್ಸ್

ಸೂಪರ್ ಮಾರ್ಕೆಟ್ ಬಿಸಿನೆಸ್ ಆರಂಭಿಸಿ ಬೇಕಾದ ಎಲ್ಲಾ ಮಾರಗದರ್ಶನ ಈ ಕೋರ್ಸ್ ನಲ್ಲಿ ಸಿಗುತ್ತದೆ

ಈ ಕೋರ್ಸ್ ಇಲ್ಲಿ ಮಾತ್ರ ಲಭ್ಯವಿದೆ:

 
ಕೃಷಿ ಕೋರ್ಸ್‌ಗಳು(157)
ವ್ಯಾಪಾರ ಕೋರ್ಸ್‌ಗಳು(140)
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(52)
 
  • 1
    ಪರಿಚಯ - ಸೂಪರ್ ಮಾರ್ಕೆಟ್ ಬಿಸಿನೆಸ್ ಏಕೆ?

    11m 54s

  • 2
    ಕೋರ್ಸ್ ನ ಮಾರ್ಗದರ್ಶಕರ ಪರಿಚಯ

    14m 48s

  • 3
    ಸೂಪರ್ ಮಾರ್ಕೆಟ್ ಗೆ ಬೇಕಿರುವ ಬಂಡವಾಳ

    17m 50s

  • 4
    ಸೂಪರ್ ಮಾರ್ಕೆಟ್ ಗೆ ಸ್ಥಳದ ಆಯ್ಕೆ

    14m 49s

  • 5
    ಸೂಪರ್ ಮಾರ್ಕೆಟ್ - ನೋಂದಣಿ, ಮಾಲೀಕತ್ವ,ನಿಯಂತ್ರಣ

    9m 26s

  • 6
    ಸೂಪರ್ ಮಾರ್ಕೆಟ್ – ಮಾನವ ಸಂಪನ್ಮೂಲ

    19m 32s

  • 7
    ಸೂಪರ್ ಮಾರ್ಕೆಟ್ - ಫ್ರ್ಯಾಂಚೈಸಿಂಗ್ / ಬ್ರ್ಯಾಂಡಿಂಗ್ / ಮಾರ್ಕೆಟಿಂಗ್

    17m 31s

  • 8
    ಸೂಪರ್ ಮಾರ್ಕೆಟ್ – ಇಂಟೀರಿಯರ್ ಡಿಸೈನ್

    16m 39s

  • 9
    ಸೂಪರ್ ಮಾರ್ಕೆಟ್ - ಉತ್ಪನ್ನ ವರ್ಗೀಕರಣ ಮತ್ತು ರಾಕ್ ನಿರ್ವಹಣೆ

    13m 49s

  • 10
    ಸೂಪರ್ ಮಾರ್ಕೆಟ್- ಸಂಗ್ರಹಣೆ, ಪೂರೈಕೆ ಮತ್ತು ಸಾಲ ನಿರ್ವಹಣೆ

    12m 12s

  • 11
    ಸೂಪರ್ ಮಾರ್ಕೆಟ್ - ಬೆಲೆ ನಿಗದಿ, ರಿಯಾಯಿತಿಗಳು ಮತ್ತು ಸಾಲ ನಿರ್ವಹಣೆ

    11m 30s

  • 12
    ಸೂಪರ್ ಮಾರ್ಕೆಟ್- ದಾಸ್ತಾನು ನಿರ್ವಹಣೆ ಮತ್ತು ಲೆಕ್ಕಪರಿಶೋಧನೆ

    9m 55s

  • 13
    ಸೂಪರ್ ಮಾರ್ಕೆಟ್ - ಗೋಯಿಂಗ್ ಡಿಜಿಟಲ್, ಹೋಮ್ ಡೆಲಿವರಿ

    5m 42s

  • 14
    ಸೂಪರ್ ಮಾರ್ಕೆಟ್- ಲಾಭದ ಲೆಕ್ಕಾಚಾರ ಮತ್ತು ಹಣಕಾಸು ನಿರ್ವಹಣೆ

    7m 38s

  • 15
    ಸೂಪರ್ ಮಾರ್ಕೆಟ್ – ಗ್ರಾಹಕನ ಮನಗೆಲ್ಲುವುದು ಹೇಗೆ?

    4m 55s

  • 16
    ಸೂಪರ್ ಮಾರ್ಕೆಟ್ - ವಿಸ್ತರಣೆ ಮತ್ತು ಪುನರಾವರ್ತನೆ

    10m 38s

  • 17
    ಸೂಪರ್ ಮಾರ್ಕೆಟ್ – ಇನ್ಶೂರೆನ್ಸ್ ಮತ್ತು ಸುರಕ್ಷತೆಯ ಮಹತ್ವ

    7m 49s

  • 18
    ಸೂಪರ್ ಮಾರ್ಕೆಟ್ - ದಿನವಹಿ ನಿರ್ವಹಣೆ, ಕಾನೂನು ಅನುಸರಣೆ

    5m 2s

  • 19
    ಕೊನೆಯ ಮಾತು

    7m 2s

ಕೋರ್ಸ್ : ಸೂಪರ್ ಮಾರ್ಕೆಟ್ ಬಿಸಿನೆಸ್ ಕೋರ್ಸ್

ಸೆಷನ್ : ಕೋರ್ಸ್ ನ ಮಾರ್ಗದರ್ಶಕರ ಪರಿಚಯ,
ಸದಸ್ಯ : Unknown

ಕೋರ್ಸ್ : ಸೂಪರ್ ಮಾರ್ಕೆಟ್ ಬಿಸಿನೆಸ್ ಕೋರ್ಸ್

ಸೆಷನ್ : ಸೂಪರ್ ಮಾರ್ಕೆಟ್ - ನೋಂದಣಿ, ಮಾಲೀಕತ್ವ,ನಿಯಂತ್ರಣ,
ಸದಸ್ಯ : Unknown

ಕೋರ್ಸ್ : ಸೂಪರ್ ಮಾರ್ಕೆಟ್ ಬಿಸಿನೆಸ್ ಕೋರ್ಸ್

ಸೆಷನ್ : ಸೂಪರ್ ಮಾರ್ಕೆಟ್ ಗೆ ಸ್ಥಳದ ಆಯ್ಕೆ ,
ಸದಸ್ಯ : Unknown

ಕೋರ್ಸ್ : ಸೂಪರ್ ಮಾರ್ಕೆಟ್ ಬಿಸಿನೆಸ್ ಕೋರ್ಸ್

ಸೆಷನ್ : ಸೂಪರ್ ಮಾರ್ಕೆಟ್ ಗೆ ಬೇಕಿರುವ ಬಂಡವಾಳ,
ಸದಸ್ಯ : Unknown

ಕೋರ್ಸ್ : ಸೂಪರ್ ಮಾರ್ಕೆಟ್ ಬಿಸಿನೆಸ್ ಕೋರ್ಸ್

ಸೆಷನ್ : ಕೋರ್ಸ್ ನ ಮಾರ್ಗದರ್ಶಕರ ಪರಿಚಯ,
ಸದಸ್ಯ : Unknown

ಕೋರ್ಸ್ : ಸೂಪರ್ ಮಾರ್ಕೆಟ್ ಬಿಸಿನೆಸ್ ಕೋರ್ಸ್

ಸೆಷನ್ : ಸೂಪರ್ ಮಾರ್ಕೆಟ್ – ಮಾನವ ಸಂಪನ್ಮೂಲ ,
ಸದಸ್ಯ : Unknown

ಯಾವುದೇ ದಾಖಲೆಗಳು ಕಂಡುಬಂದಿಲ್ಲ

ಸೂಪರ್ ಮಾರ್ಕೆಟ್ ಬಿಸಿನೆಸ್  ಹೇಗೆ ಪ್ರಾರಂಭಿಸಬೇಕು ಎಂದು ನೀವು ಯೋಚಿಸುತ್ತಿದ್ದರೆ ಮತ್ತು ಅದರ ಸಿದ್ದತೆಯನ್ನು ಎಲ್ಲಿಂದ ಪ್ರಾರಂಭಿಸಬೇಕು ಎಂದು ತಿಳಿದುಕೊಳ್ಳಲು ಬಯಸಿದ್ದರೆ, ಈ ಕೋರ್ಸ್ ನಿಮಗೆ  ಆರಂಭಿಕ ಹಂತದಿಂದ ಮಾಹಿತಿ ಒದಗಿಸಲಿದೆ. ಅಲ್ಲದೆ  ನಿಮಗೆ ಯಶಸ್ವಿ ಉದ್ಯಮವನ್ನು ಕಟ್ಟಲು ಮತ್ತು ಮುನ್ನಡೆಸಲು ಅಗತ್ಯವಿರುವ ಜ್ಞಾನ ಮತ್ತು ಕೌಶಲ್ಯಗಳನ್ನು ಒದಗಿಸುತ್ತದೆ.  ಅನುಭವಿ ಉದ್ಯಮ ತಜ್ಞರು ಈ ಕೋರ್ಸ್ ನಲ್ಲಿ ನಿಮ್ಮ ಮಾರ್ಗದರ್ಶಕರಾಗಿರುತ್ತಾರೆ.

ಈ ಕೋರ್ಸ್ ಮಾರ್ಕೆಟ್ ರಿಸರ್ಚ್, ಬಿಸಿನೆಸ್ ಪ್ಲಾನ್ , ಹಣಕಾಸು ನಿರ್ವಹಣೆ, ಮಾರ್ಕೆಟಿಂಗ್ ಮತ್ತು ಬ್ರ್ಯಾಂಡಿಂಗ್, ಆಪರೇಷನ್ಸ್ ಮ್ಯಾನೇಜ್ಮೆಂಟ್ ಮತ್ತು ಕಸ್ಟಮರ್ ಸರ್ವಿಸ್ ಸೇರಿದಂತೆ ವಿವಿಧ ವಿಷಯಗಳನ್ನು ಒಳಗೊಂಡಿದೆ. ಸೂಕ್ತವಾದ ಗ್ರಾಹಕರ ನೆಲೆಯನ್ನು ಗುರುತಿಸಲು ಮತ್ತು ಗುರಿಯಾಗಿಸಲು ಮಾರ್ಕೆಟ್ ರಿಸರ್ಚ್  ಹೇಗೆ ನಡೆಸುವುದು, ಜೊತೆಗೆ ಸೂಪರ್ ಮಾರ್ಕೆಟ್ ಬಿಸಿನೆಸ್ ನ ಯಶಸ್ವಿ ತಂತ್ರಗಳನ್ನು ಮತ್ತು ಗುರಿಗಳನ್ನು ವಿವರಿಸುವ ನಿಟ್ಟಿನಲ್ಲಿ ಸೂಪರ್ ಮಾರ್ಕೆಟ್ ಬಿಸಿನೆಸ್ ಪ್ಲಾನ್  ಹೇಗೆ ಅಭಿವೃದ್ಧಿಪಡಿಸುವುದು ಜೊತೆಗೆ ಬಜೆಟಿಂಗ್ ಮತ್ತು ಫೋರ್ ಕ್ಯಾಸ್ಟಿಂಗ್ ಮಾಡುವುದನ್ನು ಇದು ಒಳಗೊಂಡಿರುತ್ತದೆ. ಇದರೊಟ್ಟಿಗೆ ಹಣಕಾಸಿನ ಯೋಜನೆಯನ್ನು ಹೇಗೆ ರೂಪಿಸಬೇಕು ಎಂಬುದನ್ನು ನೀವು ಇಲ್ಲಿ ಕಲಿಯುವಿರಿ.

ಹೆಚ್ಚುವರಿಯಾಗಿ, ಪ್ರಬಲ ಬ್ರಾಂಡ್  ನಿರ್ಮಿಸುವುದು ಮತ್ತು ಪೊಟೆನ್ಷಿಯಲ್ ಗ್ರಾಹಕರನ್ನು ತಲುಪಲು ಪರಿಣಾಮಕಾರಿಯಾಗಿ ಹೇಗೆ ಮಾರ್ಕೆಟಿಂಗ್ ತಂತ್ರಗಳನ್ನು ಅಭಿವೃದ್ಧಿಪಡಿಸುವುದು ಸೇರಿದಂತೆ ಸೂಪರ್ ಮಾರ್ಕೆಟ್ ಬಿಸಿನೆಸ್ ಗೆ ಅಗತ್ಯವಿರುವ ಮಾರ್ಕೆಟಿಂಗ್ ಮತ್ತು ಬ್ರ್ಯಾಂಡಿಂಗ್‌ನ ಪ್ರಾಮುಖ್ಯತೆಯ ಬಗ್ಗೆ ಕೂಡ ನೀವು ಕಲಿಯುವಿರಿ. ದಾಸ್ತಾನು ನಿರ್ವಹಣೆ, ಲಾಜಿಸ್ಟಿಕ್ಸ್ ಮತ್ತು ಸಪ್ಲೈ ಚೈನ್ ನಿರ್ವಹಣೆ ಸೇರಿದಂತೆ ವಿವಿಧ ಕಾರ್ಯಾಚರಣೆಗಳ ನಿರ್ವಹಣೆಯ ಬಗ್ಗೆ ವಿವರವಾಗಿ ಕಲಿಯುವಿರಿ.  

ಈ ಕೋರ್ಸ್ ಗ್ರಾಹಕ ಸೇವೆಯ ಪ್ರಾಮುಖ್ಯತೆ ಬಗ್ಗೆ ಮತ್ತು ಗ್ರಾಹಕರಿಗೆ ಸಕಾರಾತ್ಮಕ ಅನುಭವವನ್ನು ಹೇಗೆ ನೀಡುವುದು ಎಂಬುದರ ಬಗ್ಗೆ ಅಗತ್ಯ ಮಾಹಿತಿಯನ್ನು ಇದು ನೀಡುತ್ತದೆ. ಒಟ್ಟಿನಲ್ಲಿ ಯಶಸ್ವಿ ಸೂಪರ್ ಮಾರ್ಕೆಟ್ ಬಿಸಿನೆಸ್  ಪ್ರಾರಂಭಿಸಲು ಮತ್ತು ಮುನ್ನಡೆಸಲು ಅಗತ್ಯವಾದ ಜ್ಞಾನ ಮತ್ತು ಕೌಶಲ್ಯಗಳನ್ನು ಈ ಕೋರ್ಸ್ ನಿಮಗೆ ನೀಡುತ್ತದೆ. ತಮ್ಮ ಸೂಪರ್ ಮಾರ್ಕೆಟ್ ಬಿಸಿನೆಸ್ ನ ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗಲು ಬಯಸುವ ಬಿಸಿನೆಸ್ ಮಾಲೀಕರಿಗೆ ಕೂಡ ಇದು ಹೆಚ್ಚು ಸೂಕ್ತವಾಗಿದೆ. 

 
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
3Hrs 38Min
 
ಪಾಠಗಳ ಸಂಖ್ಯೆ
19 ವೀಡಿಯೊಗಳು
 
ನೀವು ಕಲಿಯುವುದು
Completion Certificate
 

ಸಂಬಂಧಿತ ಕೋರ್ಸ್‌ಗಳು

 

ಟ್ರೆಂಡಿಂಗ್ ಕೋರ್ಸ್‌ಗಳು

 

ಜನಪ್ರಿಯ ಕೋರ್ಸ್‌ಗಳು

 
 

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್ ಅನ್ನು ಈಗಲೇ ಡೌನ್‌ಲೋಡ್ ಮಾಡಿ ಮತ್ತು 244 ಕೋರ್ಸ್‌ಗಳಿಗೆ ಪೂರ್ಣ ಪ್ರವೇಶವನ್ನು ಪಡೆಯಿರಿ