IndianMoney
 0 from 0 ರೇಟಿಂಗ್‌ಗಳು
 1Hrs 45Min

ಗೌಜುಗ ಹಕ್ಕಿ ಸಾಕಣೆ ಕೋರ್ಸ್

ಗೌಜುಗ ಹಕ್ಕಿ ಅಥವಾ ಕ್ವೈಲ್ ಹಕ್ಕಿ ಸಾಕಣೆ ಮಾಡಿ ಲಾಭ ಗಳಿಸಲು ಬೇಕಾದ ಸಂಪೂರ್ಣ ಮಾರ್ಗದರ್ಶನ ಈ ಕೋರ್ಸ್ ನಲ್ಲಿ ನಿಮಗೆ ಸಿಗಲಿದೆ

ಈ ಕೋರ್ಸ್ ಇಲ್ಲಿ ಮಾತ್ರ ಲಭ್ಯವಿದೆ:

 
ಕೃಷಿ ಕೋರ್ಸ್‌ಗಳು(157)
ವ್ಯಾಪಾರ ಕೋರ್ಸ್‌ಗಳು(140)
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(52)
 
  • 1
    ಕೋರ್ಸ್ ನ ಪರಿಚಯ

    9m 36s

  • 2
    ಮಾರ್ಗದರ್ಶಕರ ಪರಿಚಯ

    1m 10s

  • 3
    ಗೌಜುಗ ಹಕ್ಕಿ ಸಾಕಾಣಿಕೆ ಏಕೆ?

    7m 54s

  • 4
    ಬಂಡವಾಳ ಮತ್ತು ಅನುಮತಿ

    9m 11s

  • 5
    ಮೂಲಸೌಕರ್ಯ ಮತ್ತು ಹವಾಗುಣ

    9m 42s

  • 6
    ಬೆಳವಣಿಗೆ ಹಂತಗಳು ಮತ್ತು ಹ್ಯಾಚರಿ

    12m 28s

  • 7
    ಆಹಾರ ಮತ್ತು ನೀರು ಪೂರೈಕೆ

    6m 48s

  • 8
    ಕಾಯಿಲೆ ಮತ್ತು ಸವಾಲುಗಳು

    7m 35s

  • 9
    ಮೊಟ್ಟೆ - ಮಾಂಸ ಮತ್ತು ಮರಿಗಳ ತೂಕ

    5m 39s

  • 10
    ಕಾರ್ಮಿಕರ ಅವಶ್ಯಕತೆ ಮತ್ತು ನಿರ್ವಹಣೆ

    4m 49s

  • 11
    ಮಾರುಕಟ್ಟೆ ಮತ್ತು ರಫ್ತು

    9m 15s

  • 12
    ಬೇಡಿಕೆ ಮತ್ತು ಪೂರೈಕೆ

    5m 6s

  • 13
    ಆನ್ ಲೈನ್ / ಆಫ್ ಲೈನ್ ಮಾರಾಟ

    4m 53s

  • 14
    ಖರ್ಚು ಮತ್ತು ಲಾಭ

    6m 41s

  • 15
    ಮಾರ್ಗದರ್ಶಕರ ಸಲಹೆ

    4m 18s

ಕೋರ್ಸ್ : ಗೌಜುಗ ಹಕ್ಕಿ ಸಾಕಣೆ ಕೋರ್ಸ್

ಸೆಷನ್ : ಗೌಜುಗ ಹಕ್ಕಿ ಸಾಕಾಣಿಕೆ ಏಕೆ? ,
ಸದಸ್ಯ : Unknown

ಕೋರ್ಸ್ : ಗೌಜುಗ ಹಕ್ಕಿ ಸಾಕಣೆ ಕೋರ್ಸ್

ಸೆಷನ್ : ಗೌಜುಗ ಹಕ್ಕಿ ಸಾಕಾಣಿಕೆ ಏಕೆ? ,
ಸದಸ್ಯ : Unknown

ಕೋರ್ಸ್ : ಗೌಜುಗ ಹಕ್ಕಿ ಸಾಕಣೆ ಕೋರ್ಸ್

ಸೆಷನ್ : ಬಂಡವಾಳ ಮತ್ತು ಅನುಮತಿ ,
ಸದಸ್ಯ : Unknown

ಕೋರ್ಸ್ : ಗೌಜುಗ ಹಕ್ಕಿ ಸಾಕಣೆ ಕೋರ್ಸ್

ಸೆಷನ್ : ಬಂಡವಾಳ ಮತ್ತು ಅನುಮತಿ ,
ಸದಸ್ಯ : Unknown

ಕೋರ್ಸ್ : ಗೌಜುಗ ಹಕ್ಕಿ ಸಾಕಣೆ ಕೋರ್ಸ್

ಸೆಷನ್ : ಮೂಲಸೌಕರ್ಯ ಮತ್ತು ಹವಾಗುಣ,
ಸದಸ್ಯ : Unknown

ಕೋರ್ಸ್ : ಗೌಜುಗ ಹಕ್ಕಿ ಸಾಕಣೆ ಕೋರ್ಸ್

ಸೆಷನ್ : ಮೂಲಸೌಕರ್ಯ ಮತ್ತು ಹವಾಗುಣ,
ಸದಸ್ಯ : Unknown

ಯಾವುದೇ ದಾಖಲೆಗಳು ಕಂಡುಬಂದಿಲ್ಲ

ಬೇರೆ ಬೇರೆ ಕೃಷಿಯ ಜತೆಗೆ ಇನ್ನಷ್ಟು ಲಾಭದಾಯಕ ಕೃಷಿ ಯನ್ನು ಪ್ರಾರಂಭಿಸಲು ನೋಡುತ್ತಿರುವಿರಾ? ಹಾಗಿದ್ದರೆ ನಿಮಗೆ ಗೌಜುಗ ಹಕ್ಕಿ ಸಾಕಾಣೆ ಉತ್ತಮ ಆಯ್ಕೆ.  ಈ ಕೋರ್ಸ್ ನಲ್ಲಿ ನಿಮಗೆ ಗೌಜುಗ ಹಕ್ಕಿ ಸಾಕಣೆಯ ಬಗ್ಗೆ ಬೇಕಾದ ಸಂಪೂರ್ಣ ಮಾರ್ಗದರ್ಶನವಿದೆ. 

ಚಿಕ್ಕಬಳ್ಳಾಪುರ ಜಿಲ್ಲೆ, ಚಿಂತಾಮಣಿ ತಾಲೂಕಿನ ಅನುಭವಿ ರೈತ, ಗೌಜುಗ ಹಕ್ಕಿ ಸಾಕಿ ಯಶಸ್ವಿಯಾಗಿರೋ  ವಿಜಯ್ ಕುಮಾರ್ ಅವರೇ ನಿಮಗೆ ಈ ಕೋರ್ಸ್ ನಲ್ಲಿ ಗೌಜುಕ ಹಕ್ಕಿ ಸಾಕಣೆಯ ಮಾರ್ಗದರ್ಶನ ಮಾಡ್ತಾರೆ. ವಿಜಯ್ ಕುಮಾರ್ ಅವರು ಕಡಕ್ ನಾಥ ಕೋಳಿ ಸಾಕಣೆಯೊಂದಿಗೆ ಗೌಜುಗ ಹಕ್ಕಿಯ ಸಾಕಣೆಯನ್ನು ಯಶಸ್ವಿಯಾಗಿ ಮಾಡ್ತಾ ಲಾಭ ಗಳಿಸ್ತಿದ್ದಾರೆ. ಅವರು  ನಿಮಗೆ ಈ ಕೋರ್ಎಸ್ಲ್ಲ ನಲ್ಲಿ ಲಾಭದ ಸೀಕ್ರೆಟ್ಸ್ ಅನ್ನು ಹೇಲಿಕೊಡ್ತಾರೆ.

ಈ ಕೋರ್ಸ್ನಲ್ಲಿ ನೀವು ಗೌಜುಗ ಹಕ್ಕಿಯ ಸಾಕಣೆಯ ಪ್ರಯೋಜನಗಳು, ಭಾರತದಲ್ಲಿ ಲಭ್ಯವಿರುವ ವಿವಿಧ ರೀತಿಯ ಗೌಜುಗ ಹಕ್ಕಿ ತಳಿಗಳು, ಅದಕ್ಕೆ ನೀಡಬೇಕಾದ ಆಹಾರ, ರೋಗ ನಿರ್ವಹಣೆ, ಮಾರಾಟ ಸೇರಿದಂತೆ ಎಲ್ಲವನ್ನೂ ಕಂಪ್ಲೀಟ್ ಆಗಿ ಕಲಿಯುವಿರಿ.

ಹಾಗಿದ್ರೆ ಗೌಜುಗ ಹಕ್ಕಿ  ಸಾಕಣೆ ಲಾಭದಾಯಕವೇ? ಖಂಡಿತವಾಗಿಯೂ ಹೌದು! ಹಾಗಾಗಿ ನೀವು ಈಗಲೇ  ಈ ಕೋರ್ಸ್‌ ನ್ನು ವೀಕ್ಷಿಸಿ ಮತ್ತು ಲಾಭದಾಯಕ ಗೌಜುಗ ಹಕ್ಕಿ ಸಾಕಿ ಉತ್ತಮ ಲಾಭ ಗಳಿಸಿ

 
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
1Hrs 45Min
 
ಪಾಠಗಳ ಸಂಖ್ಯೆ
15 ವೀಡಿಯೊಗಳು
 
ನೀವು ಕಲಿಯುವುದು
Completion Certificate
 

ಸಂಬಂಧಿತ ಕೋರ್ಸ್‌ಗಳು

 

ಟ್ರೆಂಡಿಂಗ್ ಕೋರ್ಸ್‌ಗಳು

 

ಜನಪ್ರಿಯ ಕೋರ್ಸ್‌ಗಳು

 
 

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್ ಅನ್ನು ಈಗಲೇ ಡೌನ್‌ಲೋಡ್ ಮಾಡಿ ಮತ್ತು 244 ಕೋರ್ಸ್‌ಗಳಿಗೆ ಪೂರ್ಣ ಪ್ರವೇಶವನ್ನು ಪಡೆಯಿರಿ