ಕೋರ್ಸ್ : ಕಡಿಮೆ ಜಾಗದಲ್ಲಿ ತೈವಾನ್ ಸೀಬೆ ಕೃಷಿ
ಸೆಷನ್ : ಮಾರ್ಗದರ್ಶಕರ ಪರಿಚಯ,
ಸದಸ್ಯ : Unknown
5m 52s
2m 8s
8m 14s
5m 54s
11m 2s
6m 27s
11m 1s
15m 13s
12m 35s
13m 52s
9m 44s
ಸೆಷನ್ : ಮಾರ್ಗದರ್ಶಕರ ಪರಿಚಯ,
ಸದಸ್ಯ : Unknown
ನೀವು ಈ ತೈವಾನ್ ಸೀಬೆ ಕೃಷಿಯಲ್ಲಿ ಆಸಕ್ತಿ ಹೊಂದಿದ್ದಿರಾ? ಹಾಗಾದರೆ ತಡ ಮಾಡಬೇಡಿ. ಈ ಕೋರ್ಸ್ ವೀಕ್ಷಿಸಿ. ತೈವಾನ್ ಸೀಬೆ ಕೃಷಿಯ ಸಂಪೂರ್ಣ ತಂತ್ರಗಳನ್ನು ಈ ಕೋರ್ಸ್ ಕಲಿಸುತ್ತದೆ. ತೈವಾನ್ ಸೀಬೆ ಭಾರತದಾದ್ಯಂತ ಹೆಚ್ಚಿನ ಬೇಡಿಕೆಯಲ್ಲಿರುವ ರುಚಿಕರವಾದ ಮತ್ತು ರಸಭರಿತವಾದ ಹಣ್ಣು. ಹೀಗಾಗಿ ಈ ಹಣ್ಣಿನ ಕೃಷಿ ಲಾಭದಾಯಕ. ಹೀಗಾಗಿ ನಾವು ಈ ಕೋರ್ಸ್ ಡಿಸೈನ್ ಮಾಡಿದ್ದೇವೆ.
ತೈವಾನ್ ಪೇರಳೆ ಹಣ್ಣಿನ ಕೃಷಿಯಲ್ಲಿ ಅನುಭವ ಹೊಂದಿರುವ ಎಸ್ ಸಂತೋಷ್ ಈ ಕೋರ್ಸ್‌ನ ಮಾರ್ಗದರ್ಶಕರಾಗಿದ್ದು, ಈ ಕೃಷಿಯ ನಾಟಿಯಿಂದ ಕಟಾವು ಮಾಡುವವರೆಗೆ ನಿಮಗೆ ತಿಳಿದುಕೊಳ್ಳಬೇಕಾದ ಎಲ್ಲವನ್ನೂ ಅವರು ನಿಮಗೆ ಕಲಿಸುತ್ತಾರೆ. ಅಲ್ಲದೆ ಇಳುವರಿಯನ್ನು ಹೇಗೆ ಮಾರಾಟ ಮಾಡುವುದು ಮತ್ತು ಅವುಗಳಿಂದ ಲಾಭ ಗಳಿಸುವುದು ಎಂಬುದನ್ನು ಸಹ ನೀವು ಕಲಿಯುವಿರಿ.
ನೀವು ಈ ಕೋರ್ಸ್ ಮೂಲಕ ತೈವಾನ್ ಸೀಬೆ ಕೃಷಿಯ ಸಂಪೂರ್ಣ ಮಾಹಿತಿಯನ್ನು ಪಡೆಯುತ್ತೀರಿ. ಹಾಗಾದರೆ ಇನ್ನೇಕೆ ಕಾಯಬೇಕು? ಹಾಗಾಗಿ ಈಗಲೇ ಕೋರ್ಸ್ ವೀಕ್ಷಿಸಿ ಮತ್ತು ತೈವಾನ್ ಸೀಬೆ ಕೃಷಿ ಯನ್ನು ಆರಂಭಿಸಿ.
ಈ ಕೋರ್ಸ್ ಒಳಗೊಂಡಿದೆ