IndianMoney
 0 from 0 ರೇಟಿಂಗ್‌ಗಳು
 2Hrs 26Min

ಕೃಷಿ ಉದ್ಯಮ ಕೋರ್ಸ್: ನುಗ್ಗೆ ಸೊಪ್ಪು ಪೌಡರ್

ಮೊರಿಂಗಾ ಕೃಷಿಯನ್ನು ಲಾಭದಾಯಕ ವ್ಯವಹಾರವನ್ನಾಗಿ ಮಾಡುವುದು ಹೇಗೆ ಎಂದು ಈ ಕೋರ್ಸ್ ನಲ್ಲಿ ತಿಳಿಯಿರಿ

ಈ ಕೋರ್ಸ್ ಇಲ್ಲಿ ಮಾತ್ರ ಲಭ್ಯವಿದೆ:

 
ಕೃಷಿ ಕೋರ್ಸ್‌ಗಳು(157)
ವ್ಯಾಪಾರ ಕೋರ್ಸ್‌ಗಳು(140)
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(52)
 
  • 1
    ಕೋರ್ಸ್ ನ ಪರಿಚಯ

    8m 17s

  • 2
    ಮಾರ್ಗದರ್ಶಕರ ಪರಿಚಯ

    2m 26s

  • 3
    ನುಗ್ಗೆಸೊಪ್ಪಿನ ಮಹತ್ವ, ಜಾಗತಿಕ ಬೇಡಿಕೆ ಮತ್ತು ಮಾರುಕಟ್ಟೆ

    10m 16s

  • 4
    ನುಗ್ಗೆ ಕೃಷಿ - ಪೂರ್ಣ ಮಾಹಿತಿ

    15m 19s

  • 5
    ಜೀವಾಮೃತ ಮತ್ತು ಗೋಕೃಪಾಮೃತದ ಮಹತ್ವ

    8m 47s

  • 6
    ನುಗ್ಗೆ ಕೃಷಿ - ಅಂತರ್ ಬೆಳೆ, ನೀರಾವರಿ ಯೋಜನೆ, ನೈಸರ್ಗಿಕ ಬೇಲಿ

    7m 30s

  • 7
    ನುಗ್ಗೆ ಸೊಪ್ಪು ಕಟಾವು ಮಾಡುವ ವಿಧಾನ

    10m 33s

  • 8
    ಕಟಾವಿನ ನಂತರದ ವಿಧಾನ

    5m 24s

  • 9
    ನುಗ್ಗೆ ಸೊಪ್ಪು ಒಣಗಿಸುವ ವಿಧಾನ

    13m 30s

  • 10
    ಸಂಸ್ಕರಣೆ ಮತ್ತು ಮೌಲ್ಯವರ್ಧನೆ(Value Addition

    21m 14s

  • 11
    ಇತರ ಉತ್ಪನ್ನಗಳು ಮತ್ತು ಪ್ಯಾಕಿಂಗ್

    16m 40s

  • 12
    ಮಾರ್ಕೆಟಿಂಗ್ ಮತ್ತು ವಿತರಣೆ

    17m 30s

  • 13
    ಕೋರ್ಸ್ ನ ತಿರುಳು

    9m 31s

ಕೋರ್ಸ್ : ಕೃಷಿ ಉದ್ಯಮ ಕೋರ್ಸ್: ನುಗ್ಗೆ ಸೊಪ್ಪು ಪೌಡರ್

ಸೆಷನ್ : ನುಗ್ಗೆ ಸೊಪ್ಪು ಕಟಾವು ಮಾಡುವ ವಿಧಾನ,
ಸದಸ್ಯ : Unknown

ಕೋರ್ಸ್ : ಕೃಷಿ ಉದ್ಯಮ ಕೋರ್ಸ್: ನುಗ್ಗೆ ಸೊಪ್ಪು ಪೌಡರ್

ಸೆಷನ್ : ನುಗ್ಗೆ ಕೃಷಿ - ಅಂತರ್ ಬೆಳೆ, ನೀರಾವರಿ ಯೋಜನೆ, ನೈಸರ್ಗಿಕ ಬೇಲಿ,
ಸದಸ್ಯ : Unknown

ಕೋರ್ಸ್ : ಕೃಷಿ ಉದ್ಯಮ ಕೋರ್ಸ್: ನುಗ್ಗೆ ಸೊಪ್ಪು ಪೌಡರ್

ಸೆಷನ್ : ನುಗ್ಗೆಸೊಪ್ಪಿನ ಮಹತ್ವ, ಜಾಗತಿಕ ಬೇಡಿಕೆ ಮತ್ತು ಮಾರುಕಟ್ಟೆ,
ಸದಸ್ಯ : Unknown

ಕೋರ್ಸ್ : ಕೃಷಿ ಉದ್ಯಮ ಕೋರ್ಸ್: ನುಗ್ಗೆ ಸೊಪ್ಪು ಪೌಡರ್

ಸೆಷನ್ : ಮಾರ್ಕೆಟಿಂಗ್ ಮತ್ತು ವಿತರಣೆ,
ಸದಸ್ಯ : Unknown

ಕೋರ್ಸ್ : ಕೃಷಿ ಉದ್ಯಮ ಕೋರ್ಸ್: ನುಗ್ಗೆ ಸೊಪ್ಪು ಪೌಡರ್

ಸೆಷನ್ : ನುಗ್ಗೆಸೊಪ್ಪಿನ ಮಹತ್ವ, ಜಾಗತಿಕ ಬೇಡಿಕೆ ಮತ್ತು ಮಾರುಕಟ್ಟೆ,
ಸದಸ್ಯ : Unknown

ಕೋರ್ಸ್ : ಕೃಷಿ ಉದ್ಯಮ ಕೋರ್ಸ್: ನುಗ್ಗೆ ಸೊಪ್ಪು ಪೌಡರ್

ಸೆಷನ್ : ನುಗ್ಗೆಸೊಪ್ಪಿನ ಮಹತ್ವ, ಜಾಗತಿಕ ಬೇಡಿಕೆ ಮತ್ತು ಮಾರುಕಟ್ಟೆ,
ಸದಸ್ಯ : Unknown

ಯಾವುದೇ ದಾಖಲೆಗಳು ಕಂಡುಬಂದಿಲ್ಲ

ರೈತರು ಕೃಷಿ ಮಾಡ್ತಾ ಕೇವಲ ರೈತರಾಗೇ ಉಳಿಯದೆ ಉದ್ಯಮಿಗಳಾಬೇಕು ಅನ್ನೋ ಕಾರಣಕ್ಕೆ ಈ ಕೋರ್ಸ್ ನ್ನು ಸಿದ್ಧಪಡಿಸಲಾಗಿದೆ. ಇಲ್ಲಿ ಮೊರಿಂಗಾ ಅಥವಾ ನುಗ್ಗೆಯನ್ನು ಬೆಳೆದು ಅದರ ಸೊಪ್ಪಿನ ಪೌಡರ್ ತಯಾರಿಸಿ ಮಾರಾಟ ಮಾಡಿ ಹೇಗೆ ಬಿಸಿನೆಸ್ ಮಾಡಬಹುದು ಅನ್ನುವುದನ್ನು ನೀವು ಕಲಿಯಬಹುದು.

ಮೊರಿಂಗಾ ಒಂದು ಸೂಪರ್ ಫುಡ್ ಆಗಿದ್ದು ಅದು ಜಾಗತಿಕವಾಗಿ ಜನಪ್ರಿಯತೆಯನ್ನು ಗಳಿಸುತ್ತಿದೆ. ಅದರ ಹಲವಾರು ಆರೋಗ್ಯ ಪ್ರಯೋಜನಗಳು ಮತ್ತು ಹೆಚ್ಚುತ್ತಿರುವ ಬೇಡಿಕೆಯೊಂದಿಗೆ, ಮೊರಿಂಗಾ-ಆಧಾರಿತ ಬಿಸಿನೆಸ್ ಅನ್ನು ಪ್ರಾರಂಭಿಸುವುದು ರೈತೋದ್ಯಮಿಗಳಾಗಬಯಸುವವರಿಗೆ ಲಾಭದಾಯಕ ಅವಕಾಶವಾಗಿದೆ.

ಹಲವಾರು ವರ್ಷಗಳಿಂದ ಮೊರಿಂಗಾ ಪೌಡರ್ ಬಿಸಿನೆಸ್ ಮಾಡಿ ಸಕ್ಸಸ್ ಆಗಿರೋ ಅನುಭವಿ ಕೃಷಿಕ ಬಸಯ್ಯ ಹಿರೇಮಠ್ ಅವ್ರೇ ನಿಮಗೆ  ಈ ಕೋರ್ಸ್ ನಲ್ಲಿ ಮಾರ್ಗದರ್ಶನ ಮಾಡ್ತಾರೆ. ಜೊತೆಗೆ ಅವರು ಈ ಯಶಸ್ವಿ ಮೊರಿಂಗಾ ಆಧಾರಿತ ವ್ಯವಹಾರವನ್ನು ತಳಮಟ್ಟದಿಂದ ಹೇಗೆ ನಿರ್ಮಿಸಿದ್ರು, ಮೊರಿಂಗಾ ಪುಡಿ ಉತ್ಪನ್ನಗಳ ಮಾರುಕಟ್ಟೆ ಮತ್ತು ಬೇಡಿಕೆಯನ್ನು ಅರ್ಥಮಾಡಿಕೊಳ್ಳುವುದರಿಂದ ಹಿಡಿದು ಮೊರಿಂಗಾವನ್ನು ಹೇಗೆ ಬೆಳೆಯುವುದು ಮತ್ತು ಕೊಯ್ಲು ಮಾಡುವುದು ಎಂಬುದನ್ನೂ ಸಹ ಹೇಳಿಕೊಡ್ತಾರೆ. ಇದರ ಜೊತೆಗೆ ನಿಮ್ಮದೇ ಆದ ವಿಶಿಷ್ಟವಾದ ಮೊರಿಂಗಾ ಆಧಾರಿತ ಉತ್ಪನ್ನಗಳನ್ನು ಹೇಗೆ ತಯಾರಿಸುವುದು ಮತ್ತು ಮಾರುಕಟ್ಟೆ ಮಾಡುವುದು ಎಂಬುದನ್ನೂ ವಿವರವಾಗಿ ತಿಳಿಸುತ್ತಾರೆ. 

ನೀವೂ ಕೂಡಾ ನುಗ್ಗೆ ಅಥವಾ ಮೊರಿಂಗಾ ಬೆಳೆದು ಸೊಪ್ಪಿನಿಂದ ಪೌಡರ್ ತಯಾರಿಸಿ ಮಾರಾಟ ಮಾಡೋದರ ಮೂಲಕ ಕೃಷಿ ಉದ್ಯಮಿಗಳಾಗಬೇಕು ಅನ್ನೋ ಯೋಚನೆಯಲ್ಲಿದ್ದರೆ ಈಗಲೇ ಈ ಕೋರ್ಸ್ ನ್ನು ಸಂಪೂರ್ಣವಾಗಿ ನೋಡಿ ಮತ್ತು  ಯಶಸ್ಸನ್ನು ಪಡೆಯುವ ನಿಟ್ಟಿನಲ್ಲಿ ನಿಮ್ಮ ಪ್ರಯಾಣವನ್ನು ಪ್ರಾರಂಭಿಸಿ.

 
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
2Hrs 26Min
 
ಪಾಠಗಳ ಸಂಖ್ಯೆ
13 ವೀಡಿಯೊಗಳು
 
ನೀವು ಕಲಿಯುವುದು
Completion Certificate
 

ಸಂಬಂಧಿತ ಕೋರ್ಸ್‌ಗಳು

 

ಟ್ರೆಂಡಿಂಗ್ ಕೋರ್ಸ್‌ಗಳು

 

ಜನಪ್ರಿಯ ಕೋರ್ಸ್‌ಗಳು

 
 

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್ ಅನ್ನು ಈಗಲೇ ಡೌನ್‌ಲೋಡ್ ಮಾಡಿ ಮತ್ತು 244 ಕೋರ್ಸ್‌ಗಳಿಗೆ ಪೂರ್ಣ ಪ್ರವೇಶವನ್ನು ಪಡೆಯಿರಿ