IndianMoney
 0 from 0 ರೇಟಿಂಗ್‌ಗಳು
 1Hrs 54Min

ತುಡುವೆ ಜೇನು ಸಾಕಣೆ ಕೋರ್ಸ್

ಅಧಿಕ ಲಾಭ ತರೋ ತುಡುವೆ ಜೇನು ಸಾಕಣೆ ಬಗ್ಗೆ ಸಂಪೂರ್ಣವಾಗಿ ಈ ಕೋರ್ಸ್ ನಲ್ಲಿ ಕಲಿಯಿರಿ.

ಈ ಕೋರ್ಸ್ ಇಲ್ಲಿ ಮಾತ್ರ ಲಭ್ಯವಿದೆ:

 
ಕೃಷಿ ಕೋರ್ಸ್‌ಗಳು(157)
ವ್ಯಾಪಾರ ಕೋರ್ಸ್‌ಗಳು(140)
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(52)
 
  • 1
    ಕೋರ್ಸ್ ಟ್ರೈಲರ್

    3m

  • 2
    ಕೋರ್ಸ್ ನ ಪರಿಚಯ

    10m 41s

  • 3
    ಮಾರ್ಗದರ್ಶಕರ ಪರಿಚಯ

    1m 44s

  • 4
    ತುಡುವೆ ಜೇನು ಸಾಕಣೆ ಮೂಲ ಪ್ರಶ್ನೆಗಳು

    8m 51s

  • 5
    ಬಂಡವಾಳ, ಸರ್ಕಾರದ ಸೌಲಭ್ಯ ಮತ್ತು ನೋಂದಣಿ

    9m 52s

  • 6
    ಗೂಡಿನ ವಿನ್ಯಾಸ

    7m 41s

  • 7
    ಅಗತ್ಯ ಸ್ಥಳ ಮತ್ತು ಉಪಕರಣಗಳು

    8m 44s

  • 8
    ಜೇನು ನೊಣ ಪಡೆಯೋದು ಹೇಗೆ? ನಿರ್ವಹಣೆ ಹೇಗೆ?

    7m 57s

  • 9
    ತುಡುವೆ ಜೇನು ಸಾಕಣೆ - ಪ್ರಾಯೋಗಿಕ ವಿವರಣೆ

    10m 20s

  • 10
    ತುಡುವೆ ಜೇನಿನ ಜೀವನ ಚಕ್ರ

    8m 3s

  • 11
    ಜೇನುತುಪ್ಪ - ಪಡೆಯುವ ಬಗೆ

    5m 29s

  • 12
    ಬೆಲೆ ನಿಗದಿ, ಪ್ಯಾಕಿಂಗ್ ಮತ್ತು ಸಂಗ್ರಹಣೆ

    6m 23s

  • 13
    ಮಾರುಕಟ್ಟೆ ಮತ್ತು ರಫ್ತು

    4m 57s

  • 14
    ಖರ್ಚು-ವೆಚ್ಚ ಮತ್ತು ಲಾಭ

    7m 7s

  • 15
    ಬೇಡಿಕೆ ಮತ್ತು ಪೂರೈಕೆ

    4m 33s

  • 16
    ಮಾರ್ಗದರ್ಶಕರ ಸಲಹೆ

    8m 43s

ಯಾವುದೇ ದಾಖಲೆಗಳು ಕಂಡುಬಂದಿಲ್ಲ

ಜೇನು ಸಾಕಣೆಯಿಂದ  ಸಾಕಷ್ಟು ಲಾಭ ಇದೆ.  ಜೇನು ತುಪ್ಪದಿಂದ ಆದಾಯ ಹಾಗೂ ಜೇನು ನೋಣಗಳು ಪರಾಗ ಸ್ಪರ್ಶ ಮಾಡುವುದರಿಂದ ಜಾಸ್ತಿ ಇಳುವರಿ ಸಿಗುತ್ತದೆ. ಹಾಗಾಗಿ ಜೇನು ಸಾಕಣೆ ಮಾಡಿದ್ರೆ ರೈತರಿಗೆ ಡಬಲ್ ಲಾಭ. ಈ ಕಾರಣಕ್ಕೇನೇ ತುಡುವೆ ಜೇನು ಸಾಕಣೆ ಕೋರ್ಸ್ ನ್ನು ಸಿದ್ಧಪಡಿಸಲಾಗಿದೆ. ನೀವು ಜೇನು ಸಾಕಣೆ ಮಾಡಿ ಲಾಭ ಗಳಿಸಬೇಕು ಅಂತಿದ್ರೆ ಈ ತುಡುವೆ ಜೇನು ಸಾಕಣೆ ಕೋರ್ಸ್ ನಿಮಗೆ ಉತ್ತಮ ಆಯ್ಕೆ.

ದಕ್ಷಿಣ ಕನ್ನಡ ಜಿಲ್ಲೆ, ಪುತ್ತೂರು ತಾಲೂಕಿನ ಬೆಟ್ಟಂಪಾಡಿ ಗ್ರಾಮದಲ್ಲಿ ಜೇನು ಕೃಷಿ ಮಾಡ್ತಾ ಹಲವಾರು ವರ್ಷಗಳ ಅನುಭವ ಹೊಂದಿರುವ ಯುವ ಜೇನು ಕೃಷಿಕ ಮನಮೋಹನ್‌ ಅವರೇ ನಿಮಗೆ ಜೇನು ಸಾಕಣೆ ಬಗ್ಗೆ ಸಂಪೂರ್ಣ ಮಾರ್ಗದರ್ಶನ ಮಾಡ್ತಾರೆ. ಜೇನು ಪಟ್ಟೆಗೆಯನ್ನು ಇಡುವುದರಿಂದ ಹಿಡಿದು ಜೇನು ಇಳುವರಿ ಪಡೆಯುವವರೆಗೆ ಅವರೇ ನಿಮಗೆ ಕಲಿಸುತ್ತಾರೆ. 

ಜೇನುನೊಣಗಳ ಕಾರ್ಯ ವೈಖರಿ, ಜೇನು ಸಾಕಣೆಗೆ ಬೇಕಾದ ಉಪಕರಣಗಳು, ಜೇನುಗೂಡಿನ ನಿರ್ವಹಣೆ, ಜೇನುತುಪ್ಪದ ಮಾರುಕಟ್ಟೆ, ಜೇನು ಪೆಟ್ಟಿಗೆಗಳನ್ನು ಇಡಲು ಸೂಕ್ತವಾದ ಜಾಗ,ಆರಿಸುವುದು, ವರ್ಷಪೂರ್ತಿ ನಿಮ್ಮ ಜೇನುನೊಣಗಳನ್ನು ಹೇಗೆ ಕಾಳಜಿ ವಹಿಸುವುದು ಸೇರಿದಂತೆ ಜೇನು ತಪ್ಪದ ಸಂಗ್ರಹಣೆ ಮತ್ತು ಸಂಸ್ಕರಣೆ , ಪ್ಯಾಕಿಂಗ್  ಮಾಡುವುದು ಹೀಗೇ ಸಂಪೂರ್ಣ ಮಾರ್ಗದರ್ಶನವನ್ನು ನೀವು ಪಡೆಯಬಹುದು.

ನೀವು ಜೇನು ಕೃಷಿ ಆರಂಭಿಸಬೇಕು ಅಂತಿದ್ರೆ ಈಗಲೇ ಈ ಕೋರ್ಸ್ ಅನ್ನು ವೀಕ್ಷಿಸಿ ಮತ್ತು ಜೇನು ಕೃಷಿಯ ಸಿಹಿ ಮತ್ತು ಲಾಭದಾಯಕ ಜಗತ್ತಿನಲ್ಲಿ ನಿಮ್ಮ ಪಯಣ ಆರಂಭಿಸಿ! 

 
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
1Hrs 54Min
 
ಪಾಠಗಳ ಸಂಖ್ಯೆ
16 ವೀಡಿಯೊಗಳು
 
ನೀವು ಕಲಿಯುವುದು
Completion Certificate
 

ಸಂಬಂಧಿತ ಕೋರ್ಸ್‌ಗಳು

 

ಟ್ರೆಂಡಿಂಗ್ ಕೋರ್ಸ್‌ಗಳು

 

ಜನಪ್ರಿಯ ಕೋರ್ಸ್‌ಗಳು

 
 

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್ ಅನ್ನು ಈಗಲೇ ಡೌನ್‌ಲೋಡ್ ಮಾಡಿ ಮತ್ತು 244 ಕೋರ್ಸ್‌ಗಳಿಗೆ ಪೂರ್ಣ ಪ್ರವೇಶವನ್ನು ಪಡೆಯಿರಿ