IndianMoney
 0 from 0 ರೇಟಿಂಗ್‌ಗಳು
 1Hrs 43Min

ಗಿರ್ ಹಸು ಸಾಕಣೆ ಕೋರ್ಸ್

ಹೈನುಗಾರಿಕೆಯಲ್ಲಿ ಲಾಭ ಮಾಡಬೇಕು ಅಂದ್ರೆ ದೇಸಿ ತಳಿ ಗಿರ್ ಹಸು ಸಾಕಬೇಕು. ಗಿರ್ ಹಸು ಸಾಕಾಣಿಕೆಯನ್ನು ಈ ಕೋರ್ಸ್ ನಲ್ಲಿ ಸಂಪೂರ್ಣವಾಗಿ ಕಲಿಯಿರಿ

ಈ ಕೋರ್ಸ್ ಇಲ್ಲಿ ಮಾತ್ರ ಲಭ್ಯವಿದೆ:

 
ಕೃಷಿ ಕೋರ್ಸ್‌ಗಳು(157)
ವ್ಯಾಪಾರ ಕೋರ್ಸ್‌ಗಳು(140)
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(52)
 
  • 1
    ಕೋರ್ಸ್ ನ ಪರಿಚಯ

    11m 17s

  • 2
    ಮಾರ್ಗದರ್ಶಕರ ಪರಿಚಯ

    1m 25s

  • 3
    ಏನಿದು ಗಿರ್ ಹಸು?

    10m 35s

  • 4
    ಅಗತ್ಯ ಬಂಡವಾಳ, ಸೌಲಭ್ಯ ಮತ್ತು ಅನುಮತಿ

    8m 16s

  • 5
    ತಳಿಗಳ ಆಯ್ಕೆ ಹೇಗೆ?

    5m 32s

  • 6
    ಹವಾಮಾನ, ಮೇವು ಮತ್ತು ನೀರು ಪೂರೈಕೆ

    7m 13s

  • 7
    ಹಾಲಿನ ಪ್ರಮಾಣ ಮತ್ತು ಬಿಸಿನೆಸ್ ಟೈ ಅಪ್ಸ್

    10m 4s

  • 8
    ಗಿರ್ ಹಸುವಿನ ಅನುಕೂಲಗಳೇನು?

    3m 14s

  • 9
    ಗಿರ್ ಹಸುವಿನ ಜೀವನ ಚಕ್ರ

    4m 33s

  • 10
    ಗರ್ಭಧಾರಣೆ ಮತ್ತು ಆರೈಕೆ

    5m 48s

  • 11
    ರೋಗಭಾದೆ ಮತ್ತು ಚಿಕಿತ್ಸೆ

    9m 4s

  • 12
    ಖರ್ಚು ಮತ್ತು ಲಾಭ

    9m 38s

  • 13
    ಶೆಡ್ ನಿರ್ಮಾಣ ಮತ್ತು ಅಗತ್ಯ ವಸ್ತುಗಳು

    7m 1s

  • 14
    ಕಾರ್ಮಿಕರ ಅವಶ್ಯಕತೆ

    2m 54s

  • 15
    ಸವಾಲುಗಳು ಮತ್ತು ಮಾರ್ಗದರ್ಶಕರ ಸಲಹೆ

    7m 14s

ಕೋರ್ಸ್ : ಗಿರ್ ಹಸು ಸಾಕಣೆ ಕೋರ್ಸ್

ಸೆಷನ್ : ಕೋರ್ಸ್ ನ ಪರಿಚಯ,
ಸದಸ್ಯ : Unknown

ಕೋರ್ಸ್ : ಗಿರ್ ಹಸು ಸಾಕಣೆ ಕೋರ್ಸ್

ಸೆಷನ್ : ಏನಿದು ಗಿರ್ ಹಸು?,
ಸದಸ್ಯ : Unknown

ಕೋರ್ಸ್ : ಗಿರ್ ಹಸು ಸಾಕಣೆ ಕೋರ್ಸ್

ಸೆಷನ್ : ಏನಿದು ಗಿರ್ ಹಸು?,
ಸದಸ್ಯ : Unknown

ಕೋರ್ಸ್ : ಗಿರ್ ಹಸು ಸಾಕಣೆ ಕೋರ್ಸ್

ಸೆಷನ್ : ಅಗತ್ಯ ಬಂಡವಾಳ, ಸೌಲಭ್ಯ ಮತ್ತು ಅನುಮತಿ,
ಸದಸ್ಯ : Unknown

ಕೋರ್ಸ್ : ಗಿರ್ ಹಸು ಸಾಕಣೆ ಕೋರ್ಸ್

ಸೆಷನ್ : ಅಗತ್ಯ ಬಂಡವಾಳ, ಸೌಲಭ್ಯ ಮತ್ತು ಅನುಮತಿ,
ಸದಸ್ಯ : Unknown

ಕೋರ್ಸ್ : ಗಿರ್ ಹಸು ಸಾಕಣೆ ಕೋರ್ಸ್

ಸೆಷನ್ : ತಳಿಗಳ ಆಯ್ಕೆ ಹೇಗೆ?,
ಸದಸ್ಯ : Unknown

ಯಾವುದೇ ದಾಖಲೆಗಳು ಕಂಡುಬಂದಿಲ್ಲ

ಇತ್ತೀಚಿನ ದಿನಗಳಲ್ಲಿ ಹೈನುಗಾರಿಕೆಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಇದೆ. ಅದರಲ್ಲೂ ಜನರು ಆರೋಗ್ಯದ ದೃಷ್ಟಿಯಿಂದ ದೇಸಿ ತಳಿ ಹಸುವಿನ ಹಾಲು, ತುಪ್ಪ ಸೇವನೆಗೆ ಮುಂದಾಗ್ತಿದ್ದಾರೆ. ದೇಸೀ ತಳಿ ಅಂದಾಗ ಬಹಳಷ್ಟು ತಳಿಗಳಿವೆ. ಆದರೆ ಅದರಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿರೋ ತಳಿ ಅಂದ್ರೆ ಅದು ಗಿರ್. ಈ ಕೋರ್ಸ್ ನಲ್ಲಿ ನೀವು ಗಿರ್ ಹಾಸು ಸಾಕಣೆಗೆ ಸಂಬಂಧಿಸಿದಂತೆ ಎಲ್ಲವನ್ನೂ ಕಲಿಯಬಹುದು.
ಗಿರ್ ಹಸುವನ್ನು ಬಹಳಷ್ಟು ವರ್ಷಗಳಿಂದ ಸಾಕುತ್ತಾ ಹೈನೋದ್ಯಮ ನಡೆಸ್ತಿರೋ ತಮಿಳುನಾಡು ಮೂಲದ ಅತ್ಯಂತ ಅನುಭವಿ ರೈತ ರಾಮಚಂದ್ರನ್ ಅವರೇ ನಿಮಗೆ ಗಿರ್ ಹಸು ಸಾಕಣೆ ಬಗ್ಗೆ ಸಂಪೂರ್ಣವಾಗಿ ಮಾರ್ಗದರ್ಶನ ಮಾಡ್ತಾರೆ.

ಈ ಕೋರ್ಸ್‌ನಲ್ಲಿ ನೀವು ಗಿರ್‌ ಹಸು ಸಾಕಣೆಯ ಅನುಕೂಲತೆಗಳು, ತಳಿ ಆಯ್ಕೆ, ಹಸುಗಳಿಗೆ ಬೇಕಾಗಿರೋ ಶೆಡ್ ನಿರ್ಮಾಣ, ಆಹಾರ, ಆರೈಕೆ, ರೋಗ ನಿಯಂತ್ರಣ, ನಿರ್ವಹಣೆ, ಅಷ್ಟೇ ಅಲ್ಲದೆ ಹಾಲಿನ ಹೆಚ್ಚಳಕ್ಕೆ ಬೇಕಾದ ಮೇವು ನೀಡೋ ಸೀಕ್ರೆಟ್ ಹೀಗೇ ಹೈನೋದ್ಯಮವನ್ನು ಹೇಗೆ ಲಾಭದಾಯಕ ಉದ್ಯಮವನ್ನಾಗಿ ಮಾಡುವುದು  ಎಂಬುವುದನ್ನು ಕಲಿಯುವಿರಿ.

ನೀವು ಹೈನುಗಾರಿಕೆ ಅದರಲ್ಲೂ ಗಿರರ್ ಹಸು ಸಾಕಿ ಲಾಭ ಗಳಿಸಬೇಕು ಅಂದ್ರೆ ಈಗಲೇ ಈ ಕೋರ್ಸ್ ನ್ನು ಸಂಪೂರ್ಣವಾಗಿ ನೋಡಿ ಹಾಗೂ ಗಿರ್ ಹಸು ಸಾಕಣೆ ಮಾಡಿ ಯಶಸ್ವಿಯಾಗಿ

 
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
1Hrs 43Min
 
ಪಾಠಗಳ ಸಂಖ್ಯೆ
15 ವೀಡಿಯೊಗಳು
 
ನೀವು ಕಲಿಯುವುದು
Completion Certificate
 

ಸಂಬಂಧಿತ ಕೋರ್ಸ್‌ಗಳು

 

ಟ್ರೆಂಡಿಂಗ್ ಕೋರ್ಸ್‌ಗಳು

 

ಜನಪ್ರಿಯ ಕೋರ್ಸ್‌ಗಳು

 
 

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್ ಅನ್ನು ಈಗಲೇ ಡೌನ್‌ಲೋಡ್ ಮಾಡಿ ಮತ್ತು 244 ಕೋರ್ಸ್‌ಗಳಿಗೆ ಪೂರ್ಣ ಪ್ರವೇಶವನ್ನು ಪಡೆಯಿರಿ