IndianMoney
 0 from 0 ರೇಟಿಂಗ್‌ಗಳು
 1Hrs 17Min

ಗೌರಿ ಮೀನು ಸಾಕಣೆ ಕೋರ್ಸ್

ಗೌರಿ ಮೀನು ಸಾಕಣೆ ಮಾಡಿ ಲಾಭ ಗಳಿಸ್ತಾ ಯಶಸ್ವಿಯಾಗೋದು ಹೇಗೆ ಅನ್ನುವುದನ್ನು ಈ ಕೋರ್ಸ ನಲ್ಲಿ ಕಲಿಯಬಹುದು

ಈ ಕೋರ್ಸ್ ಇಲ್ಲಿ ಮಾತ್ರ ಲಭ್ಯವಿದೆ:

 
ಕೃಷಿ ಕೋರ್ಸ್‌ಗಳು(157)
ವ್ಯಾಪಾರ ಕೋರ್ಸ್‌ಗಳು(140)
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(52)
 
  • 1
    ಕೋರ್ಸ್ ನ ಪರಿಚಯ

    10m 22s

  • 2
    ಮಾರ್ಗದರ್ಶಕರ ಪರಿಚಯ

    1m 15s

  • 3
    ಗೌರಿ ಮೀನು ಕೃಷಿ - ಮೂಲ ಪ್ರಶ್ನೆಗಳು

    11m 25s

  • 4
    ಬಂಡವಾಳ, ಸರ್ಕಾರಿ ಸೌಲಭ್ಯ, ನೋಂದಣೆ ಮತ್ತು ಅನುಮತಿ

    5m 12s

  • 5
    ಗೌರಿ ಮೀನಿನ ಪ್ರಯೋಜನಗಳೇನು?

    3m 2s

  • 6
    ಹೊಂಡ ನಿರ್ಮಾಣ ಹೇಗೆ?

    9m 46s

  • 7
    ಸ್ಥಳದ ಆಯ್ಕೆ ಹೇಗೆ?

    6m 53s

  • 8
    ಆಹಾರ ಪೂರೈಕೆ ಹೇಗೆ?

    5m 47s

  • 9
    ಗೌರಿ ಮೀನು - ಮರಿಗಳ ಆಯ್ಕೆ

    5m 50s

  • 10
    ಮೀನುಗಳ ಕಟಾವು ಹೇಗೆ?

    5m 52s

  • 11
    ಮಾರಾಟ ಮತ್ತು ಲಾಭ

    6m

  • 12
    ಮಾರ್ಗದರ್ಶಕರ ಸಲಹೆ

    5m 58s

ಕೋರ್ಸ್ : ಗೌರಿ ಮೀನು ಸಾಕಣೆ ಕೋರ್ಸ್

ಸೆಷನ್ : ಗೌರಿ ಮೀನು ಕೃಷಿ - ಮೂಲ ಪ್ರಶ್ನೆಗಳು,
ಸದಸ್ಯ : Unknown

ಕೋರ್ಸ್ : ಗೌರಿ ಮೀನು ಸಾಕಣೆ ಕೋರ್ಸ್

ಸೆಷನ್ : ಗೌರಿ ಮೀನು ಕೃಷಿ - ಮೂಲ ಪ್ರಶ್ನೆಗಳು,
ಸದಸ್ಯ : Unknown

ಕೋರ್ಸ್ : ಗೌರಿ ಮೀನು ಸಾಕಣೆ ಕೋರ್ಸ್

ಸೆಷನ್ : ಬಂಡವಾಳ, ಸರ್ಕಾರಿ ಸೌಲಭ್ಯ, ನೋಂದಣೆ ಮತ್ತು ಅನುಮತಿ,
ಸದಸ್ಯ : Unknown

ಕೋರ್ಸ್ : ಗೌರಿ ಮೀನು ಸಾಕಣೆ ಕೋರ್ಸ್

ಸೆಷನ್ : ಬಂಡವಾಳ, ಸರ್ಕಾರಿ ಸೌಲಭ್ಯ, ನೋಂದಣೆ ಮತ್ತು ಅನುಮತಿ,
ಸದಸ್ಯ : Unknown

ಕೋರ್ಸ್ : ಗೌರಿ ಮೀನು ಸಾಕಣೆ ಕೋರ್ಸ್

ಸೆಷನ್ : ಗೌರಿ ಮೀನಿನ ಪ್ರಯೋಜನಗಳೇನು?,
ಸದಸ್ಯ : Unknown

ಕೋರ್ಸ್ : ಗೌರಿ ಮೀನು ಸಾಕಣೆ ಕೋರ್ಸ್

ಸೆಷನ್ : ಗೌರಿ ಮೀನಿನ ಪ್ರಯೋಜನಗಳೇನು?,
ಸದಸ್ಯ : Unknown

ಯಾವುದೇ ದಾಖಲೆಗಳು ಕಂಡುಬಂದಿಲ್ಲ

ಮೀನು ಸಾಕಣೆ ಮೂಲಕ ಉತ್ತಮ ಆದಾಯಗಳಿಸಲು ನೋಡುತ್ತಿರುವಿರಾ? ಹಾಗಾದರೆ ಗೌರಿ ಮೀನು ಸಾಕಣೆ ಕೋರ್ಸ್‌ ನಿಮಗೆ ಸೂಕ್ತ. ಮೀನಿ ಗೆ ಡಿಮ್ಯಾಂಡ್ ಹೆಚ್ಚುತ್ತಿರೋದ್ರಿಂದ ರೈತರು ಮೀನು ಸಾಕಣೆ ಮಾಡೋದರ ಮೂಲಕ ಈ ಅವಕಾಶವನ್ನು ಬಳಸಿ ಜಾಸ್ತಿ ಲಾಭ ಗಳಿಸೋದಕ್ಕೆ ಸಾಧ್ಯವಿದೆ. ಈ ಕೋರ್ಸ್ ನಲ್ಲಿ ಗೌರಿ ತಳಿಯ ಮೀನು ಸಾಕಣೆ ಮಾಡುವುದು ಹೇಗೆ ಎಂಬುದನ್ನು ನೀವು ಸಂಪೂರ್ಣವಾಗಿ ಕಲಿಯಹಬಹುದು. ಮೀನಿನ ಮಾರುಕಟ್ಟೆ ನಿರಂತರವಾಗಿ ಬೆಳೆಯುತ್ತಿರುವುದರಿಂದ, ಈ ಕೃಷಿ ಮಾಡಲು ಈಗ ಉತ್ತಮ ಸಮಯ.

ಈ ಕೋರ್ಸ್ ನಲ್ಲಿ ನೀವು ಗೌರಿ ಮೀನು ಅಂದರೇನು ಅನ್ನುವುದರಿಂದ ಹಿಡಿದು ಸಾಕಾಣಿಗೆ ಬಂಕಾದ ಪಾಂಡ್, ಉತ್ತಮ ಮೀನಿನ ಮರಿಗಳ ಆಯ್ಕೆ, ಅವುಗಳಿಗೆ ನೀಡಬೇಕಾದ ಆಹಾರ, ರೋಗ ನಿಯಂತ್ರಣ, ಆರೈಕೆ ಸೇರಿದಂತೆ ಮೀನಿನ ಹಾರ್ವೆಸ್ಟ್ ಪಡೆದು ಮಾರಾಟ ಮಾಡುವ ವರೆಗೂ ಸಂಪೂರ್ಣವಾಗಿ ಕಲಿಯಬಹುದು. ಅಷ್ಟೇ ಅಲ್ಲದೆ ಗೌರಿ ಮೀನು ಸಾಕಣೆ ಮಾಡಿ ಹೆಚ್ಚಿನ ಲಾಭ ಕೂಡಾ ಗಳಿಸಬಹುದು.

ಹಲವಾರು ವರ್ಷಗಳಿಂದ ಗೌರಿ ಮೀನು ಕೃಷಿ ಮಾಡ್ತಾ ಯಶಸ್ಸು ಕಂಡಿರೋ ತಿಮ್ಮಪ್ಪ  ಅವರೇ ನಿಮಗೆ  ಈ ಕೋರ್ಸ್ ನಲ್ಲಿ ಮಾರ್ಗದರ್ಶನ ಮಾಡ್ತಾರೆ. 

ನೀವೇನಾದ್ರೂ ಮೀನು ಸಾಕಣೆ ಮಾಡಿ ಲಾಭ ಗಳಿಸಬೇಕು ಅನ್ನೋ ಯೋಚನೆಯಲ್ಲಿದ್ದರೆ ಈಗಲೇ ಈ ಕೋರ್ಸ್ ನ್ನು ಸಂಪೂರ್ಣವಾಗಿ ನೋಡಿ ಮತ್ತು ಮೀನು ಕೃಷಿ ಮಾಡಿ ಯಶಸ್ಸನ್ನು ಸಾಧಿಸಿ

 
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
1Hrs 17Min
 
ಪಾಠಗಳ ಸಂಖ್ಯೆ
12 ವೀಡಿಯೊಗಳು
 
ನೀವು ಕಲಿಯುವುದು
Completion Certificate
 

ಸಂಬಂಧಿತ ಕೋರ್ಸ್‌ಗಳು

 

ಟ್ರೆಂಡಿಂಗ್ ಕೋರ್ಸ್‌ಗಳು

 

ಜನಪ್ರಿಯ ಕೋರ್ಸ್‌ಗಳು

 
 

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್ ಅನ್ನು ಈಗಲೇ ಡೌನ್‌ಲೋಡ್ ಮಾಡಿ ಮತ್ತು 244 ಕೋರ್ಸ್‌ಗಳಿಗೆ ಪೂರ್ಣ ಪ್ರವೇಶವನ್ನು ಪಡೆಯಿರಿ