IndianMoney
 5 from 13 ರೇಟಿಂಗ್‌ಗಳು
 4Hrs 23Min

ಜೇನು ಸಾಕಣೆ ಕೋರ್ಸ್

ಈ ಕೋರ್ಸ್‌ ಮೂಲಕ ನೀವು ಲಾಭದಾಯ ಜೇನು ಕೃಷಿ ಬಗ್ಗೆ A to Z ಕಲಿಯುತ್ತೀರಿ

ಈ ಕೋರ್ಸ್ ಇಲ್ಲಿ ಮಾತ್ರ ಲಭ್ಯವಿದೆ:

 
ಕೃಷಿ ಕೋರ್ಸ್‌ಗಳು(157)
ವ್ಯಾಪಾರ ಕೋರ್ಸ್‌ಗಳು(140)
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(52)
 
  • 1
    ಜೇನು ಸಾಕಣೆ – ಪರಿಚಯ

    11m 33s

  • 2
    ಜೇನು ಸಾಕಣೆ- ಕೋರ್ಸ್ ನ ಮೆಂಟರ್ಸ್ ಪರಿಚಯ

    20m 55s

  • 3
    ಜೇನು ಸಾಕಣೆಯ ಉದ್ಯೋಗ ಏಕೆ ಮತ್ತು ಹೇಗೆ?

    9m 34s

  • 4
    ಜೇನು ಸಾಕಣೆ- ಬಂಡವಾಳ, ಸಂಪನ್ಮೂಲ, ಮಾಲೀಕತ್ವ, ನೋಂದಣಿ

    15m 34s

  • 5
    ಜೇನು ಸಾಕಣೆಯಲ್ಲಿ ಸುರಕ್ಷತೆಯ ಮಹತ್ವ

    20m 56s

  • 6
    ಜೇನು ಸಾಕಣೆ ಉದ್ದಿಮೆ ಆರಂಭಿಸುವ ಮುನ್ನ ತಯಾರಿ ಹೇಗಿರಬೇಕು?

    16m 30s

  • 7
    ಜೇನಿನ ವಿವಿಧ ತಳಿಗಳನ್ನು ಹೇಗೆ ಬೆಳೆಸಬೇಕು?

    28m 25s

  • 8
    ಜೇನು ಹುಳುವಿನಲ್ಲಿ ವಿವಿಧ ತಳಿಗಳು

    12m 34s

  • 9
    ಜೇನು ಸಾಕಣೆಯಲ್ಲಿ ಋತುಮಾನದ ಅವಲಂಬನೆ

    27m 59s

  • 10
    ಜೇನು ಸಾಕಣೆಗೆ ಬೇಕಾಗುವ ಮಾನವ ಸಂಪನ್ಮೂಲ

    7m 9s

  • 11
    ಜೇನು ಸಾಕಣೆಗೆ ಬೇಕಿರುವ ಮೂಲಸೌಕರ್ಯವೇನು?

    29m 46s

  • 12
    ಜೇನು ಸಾಕಣೆಯಿಂದ ಸಿಗುವ ಉಪ ಉತ್ಪನ್ನಗಳು

    12m 19s

  • 13
    ಜೇನು ಮಾರಕಟ್ಟೆ ಮತ್ತು ಹಂಚಿಕೆ

    26m 43s

  • 14
    ಜೇನು ಸಾಕಣೆಯ ವಿಸ್ತರಣೆ ಮತ್ತು ಲಾಭ

    9m 38s

  • 15
    ಜೇನು ಸಾಕಣೆಗೆ ಸರ್ಕಾರ ದಿಂದ ಸಿಗುವ ಸವಲತ್ತುಗಳು

    13m 39s

ಕೋರ್ಸ್ : ಜೇನು ಸಾಕಣೆ ಕೋರ್ಸ್

ಸೆಷನ್ : ಜೇನು ಸಾಕಣೆಗೆ ಸರ್ಕಾರ ದಿಂದ ಸಿಗುವ ಸವಲತ್ತುಗಳು,
ಸದಸ್ಯ : Unknown

ಕೋರ್ಸ್ : ಜೇನು ಸಾಕಣೆ ಕೋರ್ಸ್

ಸೆಷನ್ : ಜೇನು ಸಾಕಣೆ – ಪರಿಚಯ,
ಸದಸ್ಯ : Unknown

ಕೋರ್ಸ್ : ಜೇನು ಸಾಕಣೆ ಕೋರ್ಸ್

ಸೆಷನ್ : ಜೇನು ಸಾಕಣೆಗೆ ಬೇಕಾಗುವ ಮಾನವ ಸಂಪನ್ಮೂಲ,
ಸದಸ್ಯ : Unknown

ಕೋರ್ಸ್ : ಜೇನು ಸಾಕಣೆ ಕೋರ್ಸ್

ಸೆಷನ್ : ಜೇನು ಸಾಕಣೆಯಲ್ಲಿ ಋತುಮಾನದ ಅವಲಂಬನೆ,
ಸದಸ್ಯ : Unknown

ಕೋರ್ಸ್ : ಜೇನು ಸಾಕಣೆ ಕೋರ್ಸ್

ಸೆಷನ್ : ಜೇನು ಸಾಕಣೆಯ ಉದ್ಯೋಗ ಏಕೆ ಮತ್ತು ಹೇಗೆ?,
ಸದಸ್ಯ : Unknown

ಕೋರ್ಸ್ : ಜೇನು ಸಾಕಣೆ ಕೋರ್ಸ್

ಸೆಷನ್ : ಜೇನು ಸಾಕಣೆಗೆ ಸರ್ಕಾರ ದಿಂದ ಸಿಗುವ ಸವಲತ್ತುಗಳು,
ಸದಸ್ಯ : Unknown

ಯಾವುದೇ ದಾಖಲೆಗಳು ಕಂಡುಬಂದಿಲ್ಲ

ಜೇನು ಕೃಷಿ ಈಗ ಲಾಭದಾಯಕ ಬಿಸಿನೆಸ್‌. ಜಾಗತಿಕ ಮಟ್ಟದಲ್ಲಿ ಜೇನು ತುಪ್ಪಕ್ಕೆ ಮತ್ತು ಜೇನಿನ ಇತರ ಉತ್ಪನ್ನಗಳಿಗೆ ಸಖತ್‌ ಡಿಮ್ಯಾಂಡ್‌ ಇದೆ.  ಹಾಗಾಗಿ ನಾವು ಈ ಕೋರ್ಸ್‌ ಡಿಸೈನ್‌ ಮಾಡಿದ್ದೇವೆ. ಈ ಸಮಗ್ರ ಕೋರ್ಸ್ ಜೇನುಸಾಕಣೆಯ ಮೂಲಗಳಿಂದ ಹಿಡಿದು ಜೇನು ಉತ್ಪಾದನೆಯನ್ನು ಗರಿಷ್ಠಗೊಳಿಸಲು ನಿಮಗೆ ಸಹಾಯ ಮಾಡುತ್ತದೆ. 

ನಮ್ಮ ಪರಿಣಿತ ಬೋಧಕರು ಈ ಕ್ಷೇತ್ರದಲ್ಲಿ ಹಲವಾರು ವರ್ಷಗಳ ಅನುಭವವನ್ನು ಹೊಂದಿದ್ದಾರೆ. ನೀವು ಯಶಸ್ವಿಯಾಗಲು ಅಗತ್ಯವಿರುವ ಜ್ಞಾನ ಮತ್ತು ಕೌಶಲ್ಯಗಳನ್ನು ನಿಮಗೆ ಒದಗಿಸುತ್ತಾರೆ. ಜೇನುನೊಣಗಳ ಆಯ್ಕೆ, ಜೇನುಗೂಡುಗಳನ್ನು ಸರಿಯಾಗಿ ನಿರ್ವಹಿಸುವುದು ಮತ್ತು ಜೇನುತುಪ್ಪ ತೆಗೆಯವುದು ಮೊದಲಾದವುಗಳನ್ನು ಇಲ್ಲಿ ಕಲಿಯುತ್ತೀರಿ. ಜೇನುಸಾಕಣೆಯಲ್ಲಿನ ಇತ್ತೀಚಿನ ಆವಿಷ್ಕಾರಗಳು ಮತ್ತು ನಿಮ್ಮ ಉತ್ಪನ್ನಗಳನ್ನು ಗ್ರಾಹಕರಿಗೆ ಹೇಗೆ ಮಾರಾಟ ಮಾಡುವುದು ಎಂಬುದರ ಕುರಿತು ಸಹ ನೀವು ಇಲ್ಲಿ ಕಲಿಯುವಿರಿ. 

ನೀವು ನಿಮ್ಮ ಸ್ವಂತ ಜೇನುಸಾಕಣೆ ಬಿಸಿನೆಸ್‌ ಆರಂಭಿಸಲು ಬಯಸುವ ವ್ಯಕ್ತಿ ಆಗಿರಲಿ ಅಥವಾ ನಿಮ್ಮ ಜೇನು ಕೃಷಿಯನ್ನು ಮುಂದಿನ ಹಂತಕ್ಕೆ ತೆಗೆದುಕೊಳ್ಳಲು ಅನುಭವಿ ಜೇನುಸಾಕಣೆದಾರರಾಗಿರಲಿ, ಈ ಕೋರ್ಸ್ ನಿಮಗೆ ಬೇಕಿರುವ ಎಲ್ಲ ರೀತಿಯ ಮಾಹಿತಿಯನ್ನು ಒಳಗೊಂಡಿದೆ. ಈಗಲೇ ಕೋರ್ಸ್‌ ವೀಕ್ಷಿಸಿ, ಜೇನು ಕೃಷಿಯಲ್ಲಿ ಯಶಸ್ಸಿನತ್ತ ಹೆಜ್ಜೆ ಹಾಕಿ.

 
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
4Hrs 23Min
 
ಪಾಠಗಳ ಸಂಖ್ಯೆ
15 ವೀಡಿಯೊಗಳು
 
ನೀವು ಕಲಿಯುವುದು
Completion Certificate
 

ಸಂಬಂಧಿತ ಕೋರ್ಸ್‌ಗಳು

 

ಟ್ರೆಂಡಿಂಗ್ ಕೋರ್ಸ್‌ಗಳು

 

ಜನಪ್ರಿಯ ಕೋರ್ಸ್‌ಗಳು

 
 

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್ ಅನ್ನು ಈಗಲೇ ಡೌನ್‌ಲೋಡ್ ಮಾಡಿ ಮತ್ತು 244 ಕೋರ್ಸ್‌ಗಳಿಗೆ ಪೂರ್ಣ ಪ್ರವೇಶವನ್ನು ಪಡೆಯಿರಿ