ನೀವು ಜೇನುಸಾಕಣೆಯಲ್ಲಿ ಆಸಕ್ತಿ ಹೊಂದಿದ್ದೀರಾ? ಆದ್ರೆ ಜೇನು ನೊಣಗಳ ಬಗ್ಗೆ ಭಯ ನಿಮಗಿದ್ಯಾ ಹಾಗಿದ್ರೆ ಸ್ವಲ್ಪವೂ ಅಪಾಯವಿಲ್ಲದ ಹಾಗೂ ಜಾಸ್ತಿ ಲಾಭ ತರೋ ಕಿರು ಜೇನು ಅಥವಾ ಮಿಸ್ರಿ ಜೇನು ಕೃಷಿಯವನ್ನು ನೀವು ಮಾಡಬಹಬುದು. ಈ ಬಗ್ಗೆ ಕಲಿಯೋದಕ್ಕೆ ಈ ಕಿರು ಜೇನು ಕೃಷಿ ಕೋರ್ಸ್ ನಿಮಗೆ ಸೂಕ್ತ . ಇಲ್ಲಿರೋ ಕಿರುಜೇನು ಸಾಕಣೆ ಕೋರ್ಸ್ ನೋಡಿ ನೀವು ಕಿರುಜೇನು ಕೃಷಿ ಪ್ರಾರಂಭಿಸಬಹುದು .
ಕಿರು ಜೇನು ಕೃಷಿಯನ್ನು ಹಲವಾರು ವರ್ಷಗಳಿಂದ ಮಾಡ್ತಾ ಅದರಲ್ಲಿ ಪರಿಣಿತರಾಗಿ ಯಶಸ್ಸು ಕಂಡಿರೋ ವೆಂಕಟ ಕೃಷ್ಣ ಭಟ್ ಅವರೇ ನಿಮಗೆ ಈ ಕೃಷಿ ಬಗ್ಗೆ ಮಾರ್ಗದರ್ಶನ ಮಾಡ್ತಾರೆ ಇಲ್ಲಿ.
ಕಿರು ಜೇನು ಸಾಕಣೆಯನ್ನು ಪ್ರಾರಂಭಿಸುವುದು, ಜೇನುನೊಣಗಳನ್ನು ನಿರ್ವಹಿಸುವುದು, ಕಿರು ಜೇನುನೊಣದ ಪೆಟ್ಟಿಗೆಯಿಂದ ಜೇನನ್ನು ಹೊರತೆಗೆಯುವುದು ಮತ್ತು ಲಾಭಕ್ಕಾಗಿ ಅದನ್ನು ಮಾರಾಟ ಮಾಡುವುದು ಹೀಗೇ ಈ ಕೃಷಿ ಬಗ್ಗೆ ಸಂಪೂರ್ಣ ಮಾರ್ಗದರ್ಶನವನ್ನು ನೀವು ಈ ಕೋರ್ಸ್ ನಲ್ಲಿ ಪಡೆಯಬಹುದು.
ಕಿರು ಜೇನುನೊಣದ ಜೇನು ಅದರ ವಿಶಿಷ್ಟ ಸುವಾಸನೆ ಮತ್ತು ಔಷಧೀಯ ಗುಣಗಳಿಗೆ ಹೆಸರುವಾಸಿಯಾಗಿದೆ, ಇದು ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆಯಲ್ಲಿರುವ ಉತ್ಪನ್ನವಾಗಿದೆ. ಕಿರು ಜೇನು ಸಾಕಣೆಯ ಬಗ್ಗೆ ಕಲಿಯುವ ಮೂಲಕ, ನೀವು ಪರಿಸರ ಸಂರಕ್ಷಣೆಗೆ ಕೊಡುಗೆ ನೀಡುವುದು ಮಾತ್ರವಲ್ಲದೆ ಯೋಗ್ಯ ಆದಾಯವನ್ನು ಗಳಿಸಬಹುದಾಗಿದೆ.
ನೀವು ಜೇನುಸಾಕಣೆಯಲ್ಲಿ ಆಸಕ್ತಿ ಹೊಂದಿದ್ದರೆ ಜೇನು ಕೃಷಿ ಮಾಡಿ ಉತ್ತಮ ಆದಾಯ ಗಳಿಸಬೇಕು ಅಂತಿದ್ರೆ ಈಗಲೇ ಈ ಕಿರು ಜೇನು ಸಾಕಣೆ ಕೋರ್ಸ್ ನ್ನು ವೀಕ್ಷಿಸಿ ಮತ್ತು ಯಶಸ್ವಿ ಕಿರು ಜೇನುನೊಣ ಸಾಕಣೆ ಮಾಡಿ ನಿಮ್ಮ ಪ್ರಯಾಣವನ್ನು ಪ್ರಾರಂಭಿಸಿ.
ಈ ಕೋರ್ಸ್ ಒಳಗೊಂಡಿದೆ
ಒಟ್ಟು ಕೋರ್ಸ್ ಲೆಂತ್
2Hrs 1Min
ಪಾಠಗಳ ಸಂಖ್ಯೆ
15 ವೀಡಿಯೊಗಳು
ನೀವು ಕಲಿಯುವುದು
Completion Certificate