IndianMoney
 0 from 0 ರೇಟಿಂಗ್‌ಗಳು
 3Hrs 47Min

ಸಮಗ್ರ ಕೃಷಿ ಕೋರ್ಸ್

ವರ್ಷವಿಡೀ ಕೃಷಿ ಮಾಡುವ ಅವಕಾಶವನ್ನು ಬಳಸಿ ಮತ್ತು ಪ್ರತಿದಿನ ಲಾಭ ಗಳಿಸುವುದು ಹೇಗೆ ಎಂದು ಈ ಕೋರ್ಸ್ ನಲ್ಲಿ ಕಲಿಯಿರಿ.

ಈ ಕೋರ್ಸ್ ಇಲ್ಲಿ ಮಾತ್ರ ಲಭ್ಯವಿದೆ:

 
ಕೃಷಿ ಕೋರ್ಸ್‌ಗಳು(157)
ವ್ಯಾಪಾರ ಕೋರ್ಸ್‌ಗಳು(140)
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(52)
 
  • 1
    ಸಮಗ್ರ ಕೃಷಿ ಕೋರ್ಸ್ ನ ಮಹತ್ವ ಮತ್ತು ಪರಿಚಯ

    14m 50s

  • 2
    ಸಮಗ್ರ ಕೃಷಿ ಕೋರ್ಸ್ ನ ಮೆಂಟರ್ಸ್ ಗಳ ಪರಿಚಯ

    13m 17s

  • 3
    ಮಿಶ್ರ / ಸಮಗ್ರ ಕೃಷಿ ಬೇಸಾಯ ಯಾಕೆ?

    19m 1s

  • 4
    ಸಮಗ್ರ ಕೃಷಿ ಮಾಡಲು ತಯಾರಿ ಹೇಗಿರಬೇಕು?

    14m 34s

  • 5
    ಸಮಗ್ರ ಕೃಷಿಗೆ ಬೇಕಾಗುವ ಬಂಡವಾಳ ಮತ್ತು ಸರ್ಕಾರದ ಸವಲತ್ತುಗಳು

    23m 35s

  • 6
    ಸಮಗ್ರ ಕೃಷಿಯ ವಿಧಗಳು

    22m 55s

  • 7
    ಸಮಗ್ರ ಕೃಷಿ ಸಂಬಂಧಿತ ಉಪ ಕಸುಬುಗಳು

    18m 7s

  • 8
    ಸಮಗ್ರ ಕೃಷಿಯಲ್ಲಿ 365 ದಿನವೂ ಆದಾಯ ಗಳಿಸುವುದು ಹೇಗೆ?

    20m 22s

  • 9
    ಸಮಗ್ರ ಕೃಷಿಯಲ್ಲಿ ತಂತ್ರಜ್ಞಾನ ಮತ್ತು ನೀರಿನ ಅಗತ್ಯತೆ

    19m 17s

  • 10
    ಸಮಗ್ರ ಕೃಷಿ, ಗೊಬ್ಬರ ಮತ್ತು ಋತುಮಾನದ ಪಾತ್ರ

    21m 39s

  • 11
    ಸಮಗ್ರ ಕೃಷಿ ಮಾರುಕಟ್ಟೆ

    16m 15s

  • 12
    ಸುಸ್ಥಿರತೆ, ಬೆಳವಣಿಗೆ ಮತ್ತು ಸವಾಲುಗಳು

    23m 36s

ಕೋರ್ಸ್ : ಸಮಗ್ರ ಕೃಷಿ ಕೋರ್ಸ್

ಸೆಷನ್ : ಸಮಗ್ರ ಕೃಷಿ ಕೋರ್ಸ್ ನ ಮಹತ್ವ ಮತ್ತು ಪರಿಚಯ,
ಸದಸ್ಯ : Unknown

ಕೋರ್ಸ್ : ಸಮಗ್ರ ಕೃಷಿ ಕೋರ್ಸ್

ಸೆಷನ್ : ಸಮಗ್ರ ಕೃಷಿ ಕೋರ್ಸ್ ನ ಮಹತ್ವ ಮತ್ತು ಪರಿಚಯ,
ಸದಸ್ಯ : Unknown

ಕೋರ್ಸ್ : ಸಮಗ್ರ ಕೃಷಿ ಕೋರ್ಸ್

ಸೆಷನ್ : ಸಮಗ್ರ ಕೃಷಿ ಕೋರ್ಸ್ ನ ಮಹತ್ವ ಮತ್ತು ಪರಿಚಯ,
ಸದಸ್ಯ : Unknown

ಕೋರ್ಸ್ : ಸಮಗ್ರ ಕೃಷಿ ಕೋರ್ಸ್

ಸೆಷನ್ : ಸಮಗ್ರ ಕೃಷಿ ಕೋರ್ಸ್ ನ ಮಹತ್ವ ಮತ್ತು ಪರಿಚಯ,
ಸದಸ್ಯ : Unknown

ಕೋರ್ಸ್ : ಸಮಗ್ರ ಕೃಷಿ ಕೋರ್ಸ್

ಸೆಷನ್ : ಸಮಗ್ರ ಕೃಷಿ ಕೋರ್ಸ್ ನ ಮಹತ್ವ ಮತ್ತು ಪರಿಚಯ,
ಸದಸ್ಯ : Unknown

ಕೋರ್ಸ್ : ಸಮಗ್ರ ಕೃಷಿ ಕೋರ್ಸ್

ಸೆಷನ್ : ಸಮಗ್ರ ಕೃಷಿ ಕೋರ್ಸ್ ನ ಮಹತ್ವ ಮತ್ತು ಪರಿಚಯ,
ಸದಸ್ಯ : Unknown

ಯಾವುದೇ ದಾಖಲೆಗಳು ಕಂಡುಬಂದಿಲ್ಲ

ಸಮಗ್ರ ಕೃಷಿ ಮಾಡಿ ಉತ್ತಮ ಆದಾಯ ಗಳಿಸಿ ಯಶಸ್ವಿಯಾಗಬೇಕು ಅಂತಾ ಅಂದುಕೊಳ್ಳುವವರಿಗೆ ಈ ಕೋರ್ ಸೂಕ್ತ. ಸಮಗ್ರ ಕೃಷಿ ಎಂದರೆ ಪರಿಸರ ಸ್ನೇಹಿ ಮತ್ತು ಆರ್ಥಿಕವಾಗಿ ಲಾಭದಾಯಕ ಬೆಳೆಗಳನ್ನು ಒಂದೇ ಜಮೀನಿನಲ್ಲಿ ಬೆಳೆಸುವುದು. ಪಶುಪಾಲನೆ ಮತ್ತು ಮೀನು ಸಾಕಣೆ ಕೂಡ ಇದರ ಒಂದು ಭಾಗವಾಗಿದೆ. ಸಮಗ್ರ ಕೃಷಿಯು ಸಮಗ್ರ ಮತ್ತು ಸುಸ್ಥಿರ ವ್ಯವಸ್ಥೆಯನ್ನು ರಚಿಸಲು ವಿವಿಧ ಕೃಷಿ ಪದ್ಧತಿಗಳನ್ನು ಸಂಯೋಜಿಸುವ ಒಂದು ವಿಧಾನವಾಗಿದೆ. ಈ ಕೋರ್ಸ್‌ನಲ್ಲಿ, ಸಮಗ್ರ ಸಾವಯವ ಕೃಷಿ ಸೇರಿದಂತೆ ವಿವಿಧ ರೀತಿಯ ಸಮಗ್ರ ಕೃಷಿಯ ಬಗ್ಗೆ ನೀವು ಕಲಿಯುವಿರಿ.

ಈ ಕೋರ್ಸ್ ನಲ್ಲಿ  ಸಮಗ್ರ ಕೃಷಿಯ ಪ್ರಯೋಜನಗಳನ್ನು ಮತ್ತು ಕೃಷಿ ಉತ್ಪಾದಕತೆ ಮತ್ತು ಲಾಭದಾಯಕತೆಯನ್ನು ಹೇಗೆ ಹೆಚ್ಚಿಸಬಹುದು,ಕೃಷಿಯಲ್ಲಿ ಮಾನವ ಸಂಪನ್ಮೂಲಗಳ ಬಳಕೆ ಹೇಗೆ ಕಡಿಮೆ ಮಾಡಬೇಕು,ಹೈನುಗಾರಿಕೆ ಜಾನುವಾರು ಸಾಕಣೆ, ಜಲಕೃಷಿ, ಕೃಷಿ ಅರಣ್ಯಗಳ ಬಗ್ಗೆಯೂ ಇಲ್ಲಿ ಕಲಿಯಬಹುದು  ಸಮಗ್ರ ಕೃಷಿಯ ಬಗ್ಗೆ ಕಲಿಯುವುದರ ಜೊತೆಗೆ, ಸಮಗ್ರ ಕೃಷಿ ವ್ಯವಸ್ಥೆಯನ್ನು ಹೇಗೆ ವಿನ್ಯಾಸಗೊಳಿಸುವುದು ಮತ್ತು ಕಾರ್ಯಗತಗೊಳಿಸುವುದು ಎಂಬುದನ್ನೂ ಕಲಿಯಬಹುದು.

ಸಮಗ್ರ ಕೃಷಿ ಮಾಡಿ ಯಶಸ್ವಿಯಾಗಿರೋ ಮಾರ್ಗದರ್ಶಕರೇ ನಿಮದೆ ಈ ಕೋರ್ಸ್ ನಲ್ಲಿ ಮಾರ್ಗದರ್ಶನ ಮಾಡ್ತಾರೆ. ನೀವು ಸಮಗ್ರ ಕೃಷಿ ಮಾಡಿ ಯಶಸ್ವಿಯಾಗಬೇಕು ಅಂದ್ರೆ ಈಗಲೇ ಈ ಕೋರ್ಸ್ ವೀಕ್ಷಿಸಿ ಮತ್ತು ಇಂಟಿಗ್ರೇಟೆಡ್ ಫಾರ್ಮಿಂಗ್ ಮಾಡಿ ಸಕ್ಸಸ್ ಆಗಿ

 
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
3Hrs 47Min
 
ಪಾಠಗಳ ಸಂಖ್ಯೆ
12 ವೀಡಿಯೊಗಳು
 
ನೀವು ಕಲಿಯುವುದು
Completion Certificate
 

ಸಂಬಂಧಿತ ಕೋರ್ಸ್‌ಗಳು

 

ಟ್ರೆಂಡಿಂಗ್ ಕೋರ್ಸ್‌ಗಳು

 

ಜನಪ್ರಿಯ ಕೋರ್ಸ್‌ಗಳು

 
 

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್ ಅನ್ನು ಈಗಲೇ ಡೌನ್‌ಲೋಡ್ ಮಾಡಿ ಮತ್ತು 244 ಕೋರ್ಸ್‌ಗಳಿಗೆ ಪೂರ್ಣ ಪ್ರವೇಶವನ್ನು ಪಡೆಯಿರಿ