IndianMoney
 0 from 0 ರೇಟಿಂಗ್‌ಗಳು
 1Hrs 59Min

ಉಸ್ಮಾನಾಬಾದಿ ಮೇಕೆ ಸಾಕಣೆ ಕೋರ್ಸ್

ಈ ಕೋರ್ಸ್ ನಲ್ಲಿ ಉಸ್ಮಾನಬಾದಿ ಮೇಕೆ ಸಾಕಾಣಿಕೆ ಮಾಡಿ ಆದಾಯ ಗಳಿಸುವುದು ಹೇಗೆ ಅನ್ನುವುದನ್ನು ಕಲಿಯಿರಿ

ಈ ಕೋರ್ಸ್ ಇಲ್ಲಿ ಮಾತ್ರ ಲಭ್ಯವಿದೆ:

 
ಕೃಷಿ ಕೋರ್ಸ್‌ಗಳು(157)
ವ್ಯಾಪಾರ ಕೋರ್ಸ್‌ಗಳು(140)
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(52)
 
  • 1
    ಕೋರ್ಸ್ ನ ಪರಿಚಯ

    13m 51s

  • 2
    ಮಾರ್ಗದರ್ಶಕರ ಪರಿಚಯ

    1m 33s

  • 3
    ಉಸ್ಮಾನಬಾದಿ ಮೇಕೆ ಎಂದರೇನು?

    7m 26s

  • 4
    ಉಸ್ಮಾನಬಾದಿ - ಗುಣಲಕ್ಷಣಗಳು

    8m 14s

  • 5
    ಉಸ್ಮಾನಬಾದಿ ಮೇಕೆ ಸಾಕಣೆ ಯಾಕೆ?

    7m 30s

  • 6
    ಉಸ್ಮಾನಬಾದಿ ಮೇಕೆ - ಲೈಫ್ ಸೈಕಲ್

    5m 38s

  • 7
    ಉಸ್ಮಾನಬಾದಿ ಮೇಕೆ ಮರಿಯ ಆರೈಕೆ ಹೇಗೆ?

    8m 14s

  • 8
    ಶೆಡ್ ತಯಾರಿಕೆ ಹೇಗೆ?

    12m 42s

  • 9
    ಮೇವು ಮತ್ತು ನೀರು

    9m 53s

  • 10
    ರೋಗ ನಿರ್ವಹಣೆ

    4m 47s

  • 11
    ಬೆಲೆ ಮತ್ತು ಮೌಲ್ಯವರ್ಧನೆ

    9m 23s

  • 12
    ಮಾರ್ಕೆಟಿಂಗ್

    8m 49s

  • 13
    ಆದಾಯ ಮತ್ತು ಲಾಭ

    10m 8s

  • 14
    ಸವಾಲುಗಳು

    6m 19s

  • 15
    ಮಾರ್ಗದರ್ಶಕರ ಕಿವಿಮಾತು

    4m 47s

ಕೋರ್ಸ್ : ಉಸ್ಮಾನಾಬಾದಿ ಮೇಕೆ ಸಾಕಣೆ ಕೋರ್ಸ್

ಸೆಷನ್ : ಉಸ್ಮಾನಬಾದಿ ಮೇಕೆ ಎಂದರೇನು?,
ಸದಸ್ಯ : Unknown

ಕೋರ್ಸ್ : ಉಸ್ಮಾನಾಬಾದಿ ಮೇಕೆ ಸಾಕಣೆ ಕೋರ್ಸ್

ಸೆಷನ್ : ಉಸ್ಮಾನಬಾದಿ ಮೇಕೆ ಎಂದರೇನು?,
ಸದಸ್ಯ : Unknown

ಕೋರ್ಸ್ : ಉಸ್ಮಾನಾಬಾದಿ ಮೇಕೆ ಸಾಕಣೆ ಕೋರ್ಸ್

ಸೆಷನ್ : ಉಸ್ಮಾನಬಾದಿ - ಗುಣಲಕ್ಷಣಗಳು,
ಸದಸ್ಯ : Unknown

ಕೋರ್ಸ್ : ಉಸ್ಮಾನಾಬಾದಿ ಮೇಕೆ ಸಾಕಣೆ ಕೋರ್ಸ್

ಸೆಷನ್ : ಉಸ್ಮಾನಬಾದಿ - ಗುಣಲಕ್ಷಣಗಳು,
ಸದಸ್ಯ : Unknown

ಕೋರ್ಸ್ : ಉಸ್ಮಾನಾಬಾದಿ ಮೇಕೆ ಸಾಕಣೆ ಕೋರ್ಸ್

ಸೆಷನ್ : ಶೆಡ್ ತಯಾರಿಕೆ ಹೇಗೆ?,
ಸದಸ್ಯ : Unknown

ಕೋರ್ಸ್ : ಉಸ್ಮಾನಾಬಾದಿ ಮೇಕೆ ಸಾಕಣೆ ಕೋರ್ಸ್

ಸೆಷನ್ : ಶೆಡ್ ತಯಾರಿಕೆ ಹೇಗೆ?,
ಸದಸ್ಯ : Unknown

ಯಾವುದೇ ದಾಖಲೆಗಳು ಕಂಡುಬಂದಿಲ್ಲ

ನೀವು ಮೇಕೆ ಸಾಕಣೆಯಲ್ಲಿ ಆಸಕ್ತಿ ಹೊಂದಿದ್ದೀರಾ? ಮೇಕೆ ಸಾಕಣಿಕೆ ಮಾಡಿ ಹೇಗೆ ಲಾಭ ಗಳಿಸೋದು ಅನ್ನೋ ಯೋಚನೆಯಲ್ಲಿದ್ದೀರಾ ಹಾಗಿದ್ರೆ 

ನಿಮ್ಮ ಲಾಭದಾಯಕ ಮೇಕೆ ಸಾಕಾಣಿಕೆಯನ್ನು ಹೇಗೆ ಆರಂಭಿಸಬೇಕು ಅನ್ನೋದು ಗೊತ್ತಾಗ್ತಿಲ್ವಾ ಹಾಗಿದ್ದಲ್ಲಿ ಉಸ್ಮಾನಾಬಾದಿ ಮೇಕೆ ಸಾಕಣಿಕೆ ಕೋರ್ಸ್‌ ನ್ನು ನೀವು ನೋಡಲೇ ಬೇಕು. ಈ ಕೋರ್ಸ್‌ ಉಸ್ಮಾನಾಬಾದಿ ಮೇಕೆ ಸಾಕಾಣಿಕೆ ಬಗ್ಗೆ ಸಮಗ್ರ ಮಾಹಿತಿಯನ್ನು ನೀಡುತ್ತದೆ. ಗಟ್ಟಿ ಮುಟ್ಟಾಗಿ ಬೆಳೆಯೋ ಹಾಗೂ ಯಾವುದೇ ವಾತಾವರಣಕ್ಕೂ ಹೊಂದಿಕೊಳ್ಳುವ ಮೇಕೆ ತಳಿ ಅಂದ್ರೆ ಅದು ಉಸ್ಮಾನಾಬಾದಿ ಮೇಕೆ ತಳಿ ವಾಣಿಜ್ಯ ಕೃಷಿಗೆ ಇದು ಸೂಕ್ತವಾಗಿದೆ.

ಈ ಕೋರ್ಸ್ ನಲ್ಲಿ ಉಸ್ಮಾನಾಬಾದಿ ತಳಿ ಬಗ್ಗೆ,ಅದರ ಪಾಲನೆ ಪೋಷಣೆ, ಆಹಾರ, ಶೆಡ್ ನಿರ್ಮಾಣ, ಸಂತಾನೋತ್ಪತ್ತಿ, ಮತ್ತು ನಿರ್ವಹಣೆ ಸೇರಿದಂತೆ ಯಶಸ್ವಿ ಮೇಕೆ ಫಾರ್ಮ್‌ಅನ್ನು ಪ್ರಾರಂಭಿಸಿ ಹೇಗೆ ಯಶಸ್ವಿಯಾಗಬಹುದು ಅನ್ನುವುದನ್ನು ಕಲಿಯಬಹುದು. ಜತೆಗೆ ಬೆಳೆದ ಮೇಕೆಗಳನ್ನು ಮಾರಾಟ ಮಾಡುವುದು ಹೇಗೆ ಅನ್ನುವುದನ್ನೂ ಕೂಡಾ ಈ ಕೋರ್ಸ್‌ ನಿಮಗೆ ಕಲಿಸುತ್ತದೆ

ಬಹಳ ವರ್ಷಗಳಿಂದ ಉಸ್ಮಾನಾಬಾದಿ ಮೇಕೆ ಸಾಕಣೆ ಮಾಡಿ ಸಕ್ಸಸ್ ಆಗಿರೋ ನೂತನ್‌ ಶೆಟ್ಟಿ ಅವರೇ ನಿಮಗೆ ಈ ಕೋರ್ಸ್ ನಲ್ಲಿ ಮೇಕೆ ಸಾಕಣೆ ಬಗ್ಗೆ ಸಂಪೂರ್ಣವಾಗಿ ಮಾರ್ಗದರ್ಶನ ಮಾಡ್ತಾರೆ.

ನೀವು ಉಸ್ಮಾನಾಬಾದಿ ಮೇಕೆ ಸಾಕಣೆ ಮಾಡಿ ಯಶಸ್ವಿಯಾಗಬೇಕು ಅಂದ್ರೆ ಈಗಲೇ ಮೇಕೆ ಸಾಕಾಣಿಕೆ ಕೋರ್ಸ್‌ ವೀಕ್ಷಿಸಿ ಮತ್ತು ಕೃಷಿ ಯಶಸ್ಸಿನತ್ತ ನಿಮ್ಮ ಪ್ರಯಾಣವನ್ನು ಪ್ರಾರಂಭಿಸಿ. 

 
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
1Hrs 59Min
 
ಪಾಠಗಳ ಸಂಖ್ಯೆ
15 ವೀಡಿಯೊಗಳು
 
ನೀವು ಕಲಿಯುವುದು
Completion Certificate
 

ಸಂಬಂಧಿತ ಕೋರ್ಸ್‌ಗಳು

 

ಟ್ರೆಂಡಿಂಗ್ ಕೋರ್ಸ್‌ಗಳು

 

ಜನಪ್ರಿಯ ಕೋರ್ಸ್‌ಗಳು

 
 

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್ ಅನ್ನು ಈಗಲೇ ಡೌನ್‌ಲೋಡ್ ಮಾಡಿ ಮತ್ತು 244 ಕೋರ್ಸ್‌ಗಳಿಗೆ ಪೂರ್ಣ ಪ್ರವೇಶವನ್ನು ಪಡೆಯಿರಿ