IndianMoney
 0 from 0 ರೇಟಿಂಗ್‌ಗಳು
 3Hrs 38Min

ರಿಯಲ್ ಎಸ್ಟೇಟ್ ಹೂಡಿಕೆ ಕೋರ್ಸ್

ಈ ಕೋರ್ಸ್‌ ಮೂಕ ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಒಂದಾಗಿರುವ ಭಾರತದಲ್ಲಿ, ರಿಯಲ್ ಎಸ್ಟೇಟ್ ಹೂಡಿಕೆಯ ಅವಕಾಶಗಳ ಬಗ್ಗೆ ಕಲಿಯುತ್ತೀರಿ

ಈ ಕೋರ್ಸ್ ಇಲ್ಲಿ ಮಾತ್ರ ಲಭ್ಯವಿದೆ:

 
ಕೃಷಿ ಕೋರ್ಸ್‌ಗಳು(157)
ವ್ಯಾಪಾರ ಕೋರ್ಸ್‌ಗಳು(140)
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(52)
 
  • 1
    ಕೋರ್ಸ್ ನ ಪರಿಚಯ

    20m 22s

  • 2
    ವಿವಿಧ ರೀತಿಯ ಭೂಮಿಗಳು ಯಾವುವು ?

    19m 47s

  • 3
    ಆಸ್ತಿ ಖರೀದಿಗೂ ಮುನ್ನ ದಾಖಲೆಗಳ ಪರಿಶೀಲನೇ ಹೇಗೆ?

    17m 33s

  • 4
    ರೆರಾ ಮತ್ತು ಅದರ ಪ್ರಾಮುಖ್ಯತೆ

    8m 21s

  • 5
    ರಿಯಲ್ ಎಸ್ಟೇಟ್ ನಲ್ಲಿ ಹೂಡಿಕೆ ಯಾಕೆ?

    13m 10s

  • 6
    ಖರೀದಿ v/s ಬಾಡಿಗೆ ಯಾವುದು ಉತ್ತಮ ?

    29m 21s

  • 7
    ರಿಯಲ್ ಎಸ್ಟೇಟ್ ಹೂಡಿಕೆ ಆಯ್ಕೆಗಳು- ಯಾವುದು ಉತ್ತಮ ?

    14m 35s

  • 8
    ಉತ್ತಮ ಅಪಾರ್ಟ್ ಮೆಂಟ್ ಖರೀದಿ ಹೇಗೆ?

    16m 50s

  • 9
    ಉತ್ತಮ ಮನೆ ಅಥವಾ ವಿಲ್ಲಾ ಖರೀದಿ ಹೇಗೆ ?

    17m 1s

  • 10
    ಉತ್ತಮ ವಸತಿ / ವಾಣಿಜ್ಯ ಭೂಮಿ ಖರೀದಿ ಹೇಗೆ ?

    13m 2s

  • 11
    ಉತ್ತಮ ವಾಣಿಜ್ಯ ಕಟ್ಟಡ ಖರೀದಿ ಹೇಗೆ ?

    14m 32s

  • 12
    ಒಳ್ಳೆಯ ಕೃಷಿ ಭೂಮಿ ಖರೀದಿ ಹೇಗೆ ?

    16m 1s

  • 13
    ರಿಯಲ್ ಎಸ್ಟೇಟ್ ಹೂಡಿಕೆಯಲ್ಲಿ ಮೋಸದ ಬಗ್ಗೆ ಎಚ್ಚರ..!

    17m 59s

ಕೋರ್ಸ್ : ರಿಯಲ್ ಎಸ್ಟೇಟ್ ಹೂಡಿಕೆ ಕೋರ್ಸ್

ಸೆಷನ್ : ಕೋರ್ಸ್ ನ ಪರಿಚಯ,
ಸದಸ್ಯ : Unknown

ಕೋರ್ಸ್ : ರಿಯಲ್ ಎಸ್ಟೇಟ್ ಹೂಡಿಕೆ ಕೋರ್ಸ್

ಸೆಷನ್ : ಕೋರ್ಸ್ ನ ಪರಿಚಯ,
ಸದಸ್ಯ : Unknown

ಯಾವುದೇ ದಾಖಲೆಗಳು ಕಂಡುಬಂದಿಲ್ಲ

ದೀರ್ಘಾವಧಿಯ ಸಂಪತ್ತು ಮತ್ತು ಆರ್ಥಿಕ ಭದ್ರತೆಯನ್ನು ನಿರ್ಮಿಸಲು ನೀವು ಆಸಕ್ತಿ ಹೊಂದಿದ್ದರೆ, ರಿಯಲ್ ಎಸ್ಟೇಟ್ ಹೂಡಿಕೆಯು ನಿಮಗೆ ಸರಿಯಾದ ಆಯ್ಕೆಯಾಗಿದೆ. ನಮ್ಮ  ಈ ಕೋರ್ಸ್ ಯಶಸ್ಸನ್ನು ಸಾಧಿಸುವ ನಿಟ್ಟಿನಲ್ಲಿ ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ಕಲಿಸಲು ವಿನ್ಯಾಸಗೊಳಿಸಲಾಗಿದೆ.

ಮೊದಲಿಗೆ ರಿಯಲ್ ಎಸ್ಟೇಟ್ ಹೂಡಿಕೆಯ ಪ್ರಯೋಜನಗಳು ಮತ್ತು ಅಪಾಯಗಳ ಬಗ್ಗೆ ಮತ್ತು ಹೂಡಿಕೆ ಮಾಡಲು ಪ್ರಾಪರ್ಟಿಗಳನ್ನು ಹೇಗೆ ಹುಡುಕುವುದು ಎಂಬುದರ ಬಗ್ಗೆ ಮತ್ತು ಅದನ್ನು ಹೇಗೆ ಮೌಲ್ಯಮಾಪನ ಮಾಡುವುದು ಎಂಬುದರ ಬಗ್ಗೆ ಸೇರಿದಂತೆ ರಿಯಲ್ ಎಸ್ಟೇಟ್ ಬಿಸಿನೆಸ್ ನ ಮೂಲಭೂತ ಅಂಶಗಳನ್ನು ನೀವು ಕಲಿಯುವಿರಿ. 

ಕಾನೂನು ಮತ್ತು ಆರ್ಥಿಕ ಪರಿಗಣನೆಗಳು, ಮಾರ್ಕೆಟಿಂಗ್ ಮತ್ತು ಜಾಹೀರಾತು ತಂತ್ರಗಳು ಮತ್ತು ಇಂಡಸ್ಟ್ರಿಯ ವೃತ್ತಿಪರರ ಜೊತೆಗೆ ನೆಟ್‌ವರ್ಕ್ ಅನ್ನು ನಿರ್ಮಿಸುವುದು ಸೇರಿದಂತೆ ರಿಯಲ್ ಎಸ್ಟೇಟ್ ಬಿಸಿನೆಸ್ ಅನ್ನು ಪ್ರಾರಂಭಿಸುವ ನಿರ್ದಿಷ್ಟ ಅಂಶಗಳ ಬಗ್ಗೆ ನಾವು ನಿಮಗೆ ತಿಳಿಸಿಕೊಡುತ್ತೇವೆ. 

ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಒಂದಾಗಿರುವ ಭಾರತದಲ್ಲಿ, ರಿಯಲ್ ಎಸ್ಟೇಟ್ ಹೂಡಿಕೆಯ ಅವಕಾಶಗಳ ಬಗ್ಗೆ ನಾವು ನಿಮಗೆ ತಿಳಿಸಿಕೊಡಲಿದ್ದೇವೆ. ಈ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದರೊಂದಿಗೆ ಬರುವ ಕೆಲವು ಸವಾಲುಗಳು ಮತ್ತು ಅವಕಾಶಗಳ ಬಗ್ಗೆ ಸಹ ನೀವು ಕಲಿಯುವಿರಿ. 

ನೀವು ಆರಂಭಿಕರಾಗಿರಲಿ ಅಥವಾ ಅನುಭವಿ ಹೂಡಿಕೆದಾರರಾಗಿರಲಿ, ನಮ್ಮ ಈ ಕೋರ್ಸ್ ನಿಮಗೆ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಯಶಸ್ವಿಯಾಗಲು ಅಗತ್ಯವಿರುವ ಎಲ್ಲ ಜ್ಞಾನ ಮತ್ತು ಕೌಶಲ್ಯಗಳನ್ನು ಒದಗಿಸುತ್ತದೆ. ಆದ್ದರಿಂದ ರಿಯಲ್ ಎಸ್ಟೇಟ್ ಹೂಡಿಕೆಯ ಮೂಲಕ ನಿಮ್ಮ ಸಂಪತ್ತನ್ನು ನಿರ್ಮಿಸಲು ನೀವು ಸಿದ್ಧರಾಗಿದ್ದರೆ, ಇಂದೇ ನಮ್ಮ ಕೋರ್ಸ್‌ ವೀಕ್ಷಿಸಿ  ಮತ್ತು ಆರ್ಥಿಕ ಸ್ವಾತಂತ್ರ್ಯದ ಕಡೆಗೆ ಹೆಜ್ಜೆ ಹಾಕಿ 

 
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
3Hrs 38Min
 
ಪಾಠಗಳ ಸಂಖ್ಯೆ
13 ವೀಡಿಯೊಗಳು
 
ನೀವು ಕಲಿಯುವುದು
Completion Certificate
 

ಸಂಬಂಧಿತ ಕೋರ್ಸ್‌ಗಳು

 

ಟ್ರೆಂಡಿಂಗ್ ಕೋರ್ಸ್‌ಗಳು

 

ಜನಪ್ರಿಯ ಕೋರ್ಸ್‌ಗಳು

 
 

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್ ಅನ್ನು ಈಗಲೇ ಡೌನ್‌ಲೋಡ್ ಮಾಡಿ ಮತ್ತು 244 ಕೋರ್ಸ್‌ಗಳಿಗೆ ಪೂರ್ಣ ಪ್ರವೇಶವನ್ನು ಪಡೆಯಿರಿ