IndianMoney
 0 from 0 ರೇಟಿಂಗ್‌ಗಳು
 1Hrs 8Min

ಕಿಸಾನ್ ಕ್ರೆಡಿಟ್ ಕಾರ್ಡ್ ಕೋರ್ಸ್

ಕಿಸಾನ್ ಕ್ರೆಡಿಟ್ ಕಾರ್ಡ್ ಕೋರ್ಸ್‌ ನೋಡಿ ನಿಮ್ಮ ಕೃಷಿಯನ್ನು ಸಬಲಗೊಳಿಸಿ ಮತ್ತು ಸರ್ಕಾರದಿಂದ 3 ಲಕ್ಷದವರೆಗೆ ಸಾಲವನ್ನು ಪಡೆಯಿರಿ

ಈ ಕೋರ್ಸ್ ಇಲ್ಲಿ ಮಾತ್ರ ಲಭ್ಯವಿದೆ:

 
ಕೃಷಿ ಕೋರ್ಸ್‌ಗಳು(157)
ವ್ಯಾಪಾರ ಕೋರ್ಸ್‌ಗಳು(140)
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(52)
 
  • 1
    ಕೋರ್ಸ್ ನ ಪರಿಚಯ

    10m 28s

  • 2
    ವೈಶಿಷ್ಟ್ಯತೆಗಳು

    8m 24s

  • 3
    ಅರ್ಹತಾ ಮಾನದಂಡಗಳು

    12m 28s

  • 4
    ಅಗತ್ಯ ದಾಖಲೆಗಳು

    5m 45s

  • 5
    ಅಪ್ಲೈ ಮಾಡೋದು ಹೇಗೆ?

    12m 15s

  • 6
    ಕ್ರೆಡಿಟ್ ಲಿಮಿಟ್ ಎಷ್ಟು?

    8m 12s

  • 7
    ಮತ್ತೆ ಮತ್ತೆ ಕೇಳಿಬರುವ ಪ್ರಶ್ನೆಗಳು

    10m 42s

ಕೋರ್ಸ್ : ಕಿಸಾನ್ ಕ್ರೆಡಿಟ್ ಕಾರ್ಡ್ ಕೋರ್ಸ್

ಸೆಷನ್ : ಕ್ರೆಡಿಟ್ ಲಿಮಿಟ್ ಎಷ್ಟು?,
ಸದಸ್ಯ : Unknown

ಕೋರ್ಸ್ : ಕಿಸಾನ್ ಕ್ರೆಡಿಟ್ ಕಾರ್ಡ್ ಕೋರ್ಸ್

ಸೆಷನ್ : ಕೋರ್ಸ್ ನ ಪರಿಚಯ,
ಸದಸ್ಯ : Unknown

ಕೋರ್ಸ್ : ಕಿಸಾನ್ ಕ್ರೆಡಿಟ್ ಕಾರ್ಡ್ ಕೋರ್ಸ್

ಸೆಷನ್ : ಕೋರ್ಸ್ ನ ಪರಿಚಯ,
ಸದಸ್ಯ : Unknown

ಕೋರ್ಸ್ : ಕಿಸಾನ್ ಕ್ರೆಡಿಟ್ ಕಾರ್ಡ್ ಕೋರ್ಸ್

ಸೆಷನ್ : ವೈಶಿಷ್ಟ್ಯತೆಗಳು,
ಸದಸ್ಯ : Unknown

ಕೋರ್ಸ್ : ಕಿಸಾನ್ ಕ್ರೆಡಿಟ್ ಕಾರ್ಡ್ ಕೋರ್ಸ್

ಸೆಷನ್ : ಕೋರ್ಸ್ ನ ಪರಿಚಯ,
ಸದಸ್ಯ : Unknown

ಕೋರ್ಸ್ : ಕಿಸಾನ್ ಕ್ರೆಡಿಟ್ ಕಾರ್ಡ್ ಕೋರ್ಸ್

ಸೆಷನ್ : ಕೋರ್ಸ್ ನ ಪರಿಚಯ,
ಸದಸ್ಯ : Unknown

ಯಾವುದೇ ದಾಖಲೆಗಳು ಕಂಡುಬಂದಿಲ್ಲ

ಕಿಸಾನ್ ಕ್ರೆಡಿಟ್ ಕಾರ್ಡ್ ಕೋರ್ಸ್ ಗೆ ಸ್ವಾಗತ. ಈ ಕೋರ್ಸ್ ಕಿಸಾನ್ ಕ್ರೆಡಿಟ್ ಕಾರ್ಡ್ (KCC) ಯೋಜನೆಗೆ ಹೇಗೆ ಅರ್ಜಿ ಸಲ್ಲಿಸಬೇಕು ಮತ್ತು ಪ್ರಯೋಜನ ಪಡೆಯಬೇಕು ಎಂಬುದರ ಕುರಿತು ಸಂಪೂರ್ಣ ಮಾರ್ಗದರ್ಶನ ನೀಡುತ್ತದೆ. ಹಾಗೂ ರೈತರಿಗೆ ಕೈಗೆಟುಕುವ ಸಾಲವನ್ನು ಪಡೆಯುವುದಕ್ಕೆ ಸಹಾಯ ಮಾಡುತ್ತದೆ. ಅವರ ಕೃಷಿ ಅಗತ್ಯಗಳನ್ನು ಪೂರೈಸಲು ಮತ್ತು ಅವರ ಜೀವನೋಪಾಯವನ್ನು ಸುಧಾರಿಸಲು ಇದು ಅನುವು ಮಾಡಿಕೊಡುತ್ತದೆ.

ಕಿಸಾನ್ ಕ್ರೆಡಿಟ್ ಕಾರ್ಡ್ ಕೋರ್ಸ್ ರೈತರು KCCಗೆ ಹೇಗೆ ಅರ್ಜಿ ಸಲ್ಲಿಸಬೇಕು, ಯೋಜನೆಯ ಪ್ರಯೋಜನಗಳೇನು ಮತ್ತು ಅದರಿಂದ ಅವರು ಹೇಗೆ ಲಾಭ ಗಳಿಸಬಹುದು ಎಂಬುದನ್ನು ಕಲಿಸುತ್ತದೆ. ಅರ್ಹತಾ ಮಾನದಂಡದಿಂದ ಹಿಡಿದು ಅರ್ಜಿ ಪ್ರಕ್ರಿಯೆ ಮತ್ತು ಅದರೊಂದಿಗೆ ಬರುವ ವಿವಿಧ ಪ್ರಯೋಜನಗಳವರೆಗೆ ಈ ಕೋರ್ಸ್ KCC ಯೋಜನೆಯ ಎಲ್ಲಾ ಅಂಶಗಳನ್ನು ಒಳಗೊಂಡಿದೆ.

KCCಯು ಸಾಲಕ್ಕೆ ಸುಲಭ ಪ್ರವೇಶ, ಕಡಿಮೆ ಬಡ್ಡಿದರಗಳು ಮತ್ತು ಫ್ಲೆಕ್ಸಿಬಲ್ ಮರುಪಾವತಿ ಆಯ್ಕೆಗಳು ಸೇರಿದಂತೆ ರೈತರಿಗೆ ಹಲವಾರು ಪ್ರಯೋಜನಗಳನ್ನು ನೀಡುತ್ತದೆ. ಹೆಚ್ಚುವರಿಯಾಗಿ, ಬೆಳೆ ನಷ್ಟ, ನೈಸರ್ಗಿಕ ವಿಕೋಪಗಳು ಅಥವಾ ಅಪಘಾತಗಳಂತಹ ಅನಿರೀಕ್ಷಿತ ಘಟನೆಗಳ ಸಂದರ್ಭದಲ್ಲಿ KCC ರೈತರಿಗೆ ಹೇಗೆ ವಿಮಾ ರಕ್ಷಣೆಯನ್ನು ಒದಗಿಸುತ್ತದೆ ಎಂಬುದನ್ನು ಈ ಕೋರ್ಸ್ ನಲ್ಲಿ ನೀವು ಕಲಿಯಬಹುದು

KCCಯನ್ನು ಪಡೆಯಲು, ರೈತರು  ಗುರುತಿನ ಪುರಾವೆ ಮತ್ತು ಭೂ ಮಾಲೀಕತ್ವದ ದಾಖಲೆಗಳನ್ನು ಒಳಗೊಂಡಂತೆ ಕೆಲವು ಅರ್ಹತಾ ಮಾನದಂಡಗಳನ್ನು ಪೂರೈಸಬೇಕಾಗುತ್ತದೆ. ನಂತರ ಅವರು KCC ಯೋಜನೆಯನ್ನು ಒದಗಿಸುವ ಯಾವುದೇ ಬ್ಯಾಂಕ್ ಅನ್ನು ಸಂಪರ್ಕಿಸಬಹುದಾಗಿದೆ ಮತ್ತು ತಮ್ಮ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಕಿಸಾನ್ ಕ್ರೆಡಿಟ್ ಕಾರ್ಡ್ ಕೋರ್ಸ್ ನಿಮಗೆ ಸಂಪೂರ್ಣ ಅಪ್ಲಿಕೇಶನ್ ಪ್ರಕ್ರಿಯೆಯ ಬಗ್ಗೆ ರೈತರಿಗೆ ಮಾರ್ಗದರ್ಶನ ನೀಡುತ್ತದೆ,KCC ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವ ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಕೋರ್ಸ್  ಸಂಪನ್ಮೂಲವಾಗಿದೆ. 

 
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
1Hrs 8Min
 
ಪಾಠಗಳ ಸಂಖ್ಯೆ
7 ವೀಡಿಯೊಗಳು
 
ನೀವು ಕಲಿಯುವುದು
Completion Certificate
 

ಸಂಬಂಧಿತ ಕೋರ್ಸ್‌ಗಳು

 

ಟ್ರೆಂಡಿಂಗ್ ಕೋರ್ಸ್‌ಗಳು

 

ಜನಪ್ರಿಯ ಕೋರ್ಸ್‌ಗಳು

 
 

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್ ಅನ್ನು ಈಗಲೇ ಡೌನ್‌ಲೋಡ್ ಮಾಡಿ ಮತ್ತು 244 ಕೋರ್ಸ್‌ಗಳಿಗೆ ಪೂರ್ಣ ಪ್ರವೇಶವನ್ನು ಪಡೆಯಿರಿ