IndianMoney
 0 from 0 ರೇಟಿಂಗ್‌ಗಳು
 1Hrs 27Min

ಬ್ರೊಕೊಲಿ ಕೃಷಿ ಕೋರ್ಸ್

ನಮ್ಮ ಕೋರ್ಸ್‌ ಮೂಲಕ ಲಾಭದಾಯಕ ಬ್ರೊಕೊಲಿ ಕೃಷಿ ಮಾಡುವುದನ್ನು ಕಲಿಯುತ್ತೀರಿ

ಈ ಕೋರ್ಸ್ ಇಲ್ಲಿ ಮಾತ್ರ ಲಭ್ಯವಿದೆ:

 
ಕೃಷಿ ಕೋರ್ಸ್‌ಗಳು(157)
ವ್ಯಾಪಾರ ಕೋರ್ಸ್‌ಗಳು(140)
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(52)
 
  • 1
    ಕೋರ್ಸ್ ನ ಪರಿಚಯ

    14m

  • 2
    ಮಾರ್ಗದರ್ಶಕರ ಪರಿಚಯ

    2m 3s

  • 3
    ಬ್ರೊಕೊಲಿ ಕೃಷಿ - ಮೂಲ ಪ್ರಶ್ನೆಗಳಿಗೆ ಉತ್ತರ

    8m 16s

  • 4
    ಅಗತ್ಯ ಬಂಡವಾಳ, ಸಾಲ ಸೌಲಭ್ಯ ಮತ್ತು ಸರ್ಕಾರದ ಬೆಂಬಲ

    5m 23s

  • 5
    ಅಗತ್ಯ ಭೂಮಿ, ಮಣ್ಣು ಮತ್ತು ಹವಾಮಾನ

    5m 55s

  • 6
    ವಿಧಗಳು ಮತ್ತು ಸಸಿಗಳು

    7m 6s

  • 7
    ಭೂಮಿ ತಯಾರಿ ಮತ್ತು ಕೃಷಿ ವಿಧಾನ

    5m 13s

  • 8
    ನೀರಾವರಿ, ಗೊಬ್ಬರ ಮತ್ತು ಕೆಲಸಗಾರರು

    6m 38s

  • 9
    ರೋಗಗಳು ಮತ್ತು ನಿಯಂತ್ರಣ

    4m 33s

  • 10
    ಬ್ರೊಕೊಲಿಯ ಜೀವನ ಚಕ್ರ

    5m 17s

  • 11
    ಕಟಾವಿನ ಮುನ್ನ ಮತ್ತು ನಂತರದ ಪ್ರಕ್ರಿಯೆ

    6m 48s

  • 12
    ಬೇಡಿಕೆ ಮತ್ತು ಮಾರುಕಟ್ಟೆ

    4m 38s

  • 13
    ಇಳುವರಿ ಮತ್ತು ಲಾಭ

    5m 32s

  • 14
    ಸವಾಲುಗಳು ಮತ್ತು ಮಾರ್ಗದರ್ಶಕರ ಸಲಹೆ

    5m 55s

ಕೋರ್ಸ್ : ಬ್ರೊಕೊಲಿ ಕೃಷಿ ಕೋರ್ಸ್

ಸೆಷನ್ : ಬ್ರೊಕೊಲಿ ಕೃಷಿ - ಮೂಲ ಪ್ರಶ್ನೆಗಳಿಗೆ ಉತ್ತರ,
ಸದಸ್ಯ : Unknown

ಕೋರ್ಸ್ : ಬ್ರೊಕೊಲಿ ಕೃಷಿ ಕೋರ್ಸ್

ಸೆಷನ್ : ಬ್ರೊಕೊಲಿ ಕೃಷಿ - ಮೂಲ ಪ್ರಶ್ನೆಗಳಿಗೆ ಉತ್ತರ,
ಸದಸ್ಯ : Unknown

ಕೋರ್ಸ್ : ಬ್ರೊಕೊಲಿ ಕೃಷಿ ಕೋರ್ಸ್

ಸೆಷನ್ : ಅಗತ್ಯ ಬಂಡವಾಳ, ಸಾಲ ಸೌಲಭ್ಯ ಮತ್ತು ಸರ್ಕಾರದ ಬೆಂಬಲ,
ಸದಸ್ಯ : Unknown

ಕೋರ್ಸ್ : ಬ್ರೊಕೊಲಿ ಕೃಷಿ ಕೋರ್ಸ್

ಸೆಷನ್ : ಅಗತ್ಯ ಬಂಡವಾಳ, ಸಾಲ ಸೌಲಭ್ಯ ಮತ್ತು ಸರ್ಕಾರದ ಬೆಂಬಲ,
ಸದಸ್ಯ : Unknown

ಕೋರ್ಸ್ : ಬ್ರೊಕೊಲಿ ಕೃಷಿ ಕೋರ್ಸ್

ಸೆಷನ್ : ಅಗತ್ಯ ಭೂಮಿ, ಮಣ್ಣು ಮತ್ತು ಹವಾಮಾನ,
ಸದಸ್ಯ : Unknown

ಕೋರ್ಸ್ : ಬ್ರೊಕೊಲಿ ಕೃಷಿ ಕೋರ್ಸ್

ಸೆಷನ್ : ಅಗತ್ಯ ಭೂಮಿ, ಮಣ್ಣು ಮತ್ತು ಹವಾಮಾನ,
ಸದಸ್ಯ : Unknown

ಯಾವುದೇ ದಾಖಲೆಗಳು ಕಂಡುಬಂದಿಲ್ಲ

ಬ್ರೊಕೊಲಿ ಎಲೆಕೋಸಿನ ಜಾತಿಗೆ ಸೇರಿದ ತರಕಾರಿಗಳಲ್ಲಿ ಇದು ಒಂದಾಗಿದ್ದು, ಕಡಿಮೆ ಅವಧಿಯಲ್ಲಿ ಬೆಳೆಯುವ ತರಕಾರಿಯಾಗಿರುವುದರಿಂದ ಕೃಷಿಕರಿಗೆ ಇದು ಸೂಕ್ತ ಆಯ್ಕೆ.
ಬ್ರೊಕೊಲಿಯಲ್ಲಿ ಹೆಚ್ಚಾಗಿ ಕ್ಯಾಲ್ಸಿಯಂ, ಫ್ಲೋರಿಡ್ ಬಿಟ್ಟರ್ ಕ್ಯಾರಾಟೀನ್, ವಿಟಮಿನ್-ಸಿ ಗುಣಗಳನ್ನು ಹೊಂದಿದ್ದು, ಮನುಷ್ಯನ ರಕ್ತನಾಳ ಸಂಚಾರ ಮತ್ತು ಹೃದಯಕ್ಕೆ ಉತ್ತಮ ತರಕಾರಿಯಾಗಿದೆ. ಬ್ರೊಕೊಲಿಯನ್ನು ಮುಖ್ಯವಾಗಿ ಸಲಾಡ್ ಉದ್ದೇಶಗಳಿಗಾಗಿ ಬಳಸಲಾಗುತ್ತದೆ. ಹೀಗಾಗಿ ಬ್ರೊಕೊಲಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇದೆ. ಇಂತಹ ಬ್ರೊಕೊಲಿ ಕೃಷಿಯನ್ನು ನಿಮಗೆ ಕಲಿಸುವುದಕ್ಕಾಗಿ ಈ ಕೋರ್ಸ್‌ ಡಿಸೈನ್‌ ಮಾಡಲಾಗಿದೆ. 

ನಮ್ಮ ಈ ಕೋರ್ಸ್ ಬ್ರೊಕೊಲಿ ನಾಟಿಯಿಂದ ಮಾರಾಟದವರೆಗಿನ  ಕುರಿತಾದ ಎಲ್ಲಾ ಅಗತ್ಯ ಅಂಶಗಳನ್ನು ಒಳಗೊಂಡಿದೆ. ಬ್ರೊಕೊಲಿ ಬೆಳೆಯಲು ಸೂಕ್ತವಾದ ಹವಾಮಾನ ಮತ್ತು ಮಣ್ಣಿನ ಪರಿಸ್ಥಿತಿ, ನೀರಾವರಿ ಮತ್ತು ಕೀಟ ನಿರ್ವಹಣೆ ಮೊದಲಾವುದಗಳನ್ನು ಇಲ್ಲಿ ಕಲಿಯುವಿರಿ ನೀವು ನಿಮ್ಮ ಬೆಳೆಗಳನ್ನು ವೈವಿಧ್ಯಗೊಳಿಸಲು ಬಯಸುವ ಅನುಭವಿ ರೈತರಾಗಿರಲಿ ಅಥವಾ ಕೃಷಿಗೆ ಹೊಸಬರಾಗಿರಲಿ, ಭಾರತದಲ್ಲಿ ಬ್ರೊಕೊಲಿಯನ್ನು ಹೇಗೆ ಬೆಳೆಯಬೇಕು ಎಂಬುದನ್ನು ಕಲಿಯಲು ನಮ್ಮ ಕೋರ್ಸ್ ಪರಿಪೂರ್ಣ ಮಾರ್ಗದರ್ಶಿಯಾಗಿದೆ.

ಯಶಸ್ವಿ ಬ್ರೊಕೊಲಿ ಕೃಷಿಕ ಜಗದೀಶ್ ಅವರು ಈ ಕೋರ್ಸ್ ಮಾರ್ಗದರ್ಶಕರು. ನಮ್ಮ ಬೋಧಕರು ಬ್ರೊಕೊಲಿಯನ್ನು ಬೆಳೆಸುವ ಮತ್ತು ಮಾರಾಟ ಮಾಡುವ ನಿಟ್ಟಿನಲ್ಲಿ ವರ್ಷಗಳ ಅನುಭವವನ್ನು ಹೊಂದಿದ್ದಾರೆ. ಅಲ್ಲದೆ ಕೃಷಿಯಲ್ಲಿ ಕನಿಷ್ಠ ಹೂಡಿಕೆಯೊಂದಿಗೆ ಹೆಚ್ಚಿನ ಆದಾಯವನ್ನು ಹೇಗೆ ಗಳಿಸಬಹುದು ಎಂಬುದಕ್ಕೆ ಅವರು ಉದಾಹರಣೆಯಾಗಿದ್ದಾರೆ. ಅವರ ಯಶಸ್ಸು ಎಲ್ಲಾ ಪ್ರದೇಶದ ರೈತರನ್ನು ಆಕರ್ಷಿಸಿದೆ ಮತ್ತು ಹೊಸ ಪೀಳಿಗೆಯ ರೈತರಿಗೆ ಹೊಸ ಅವಕಾಶಗಳನ್ನು ಅನ್ವೇಷಿಸಲು ಮತ್ತು ಕೃಷಿ ಉದ್ಯಮಗಳಲ್ಲಿ ಯಶಸ್ವಿಯಾಗಲು ಅವರು ಪ್ರೇರೇಪಿಸುತ್ತಾರೆ. ಬ್ರೊಕೊಲಿ ಕೃಷಿಯ ಲಾಭದಾಯಕ ಜಗತ್ತನ್ನು ಪ್ರವೇಶಿಸಲು ಒದಗಿಸಲಾಗಿರುವ ಈ ಅವಕಾಶವನ್ನು ಕಳೆದುಕೊಳ್ಳಬೇಡಿ. ಇಂದೇ ನಮ್ಮ ಕೋರ್ಸ್‌ ವೀಕ್ಷಿಸಿ ಮತ್ತು ಯಶಸ್ವಿ ಬ್ರೊಕೊಲಿ ರೈತರಾಗಲು ನಿಮ್ಮ ಪ್ರಯಾಣ ಆರಂಭಿಸಿ!

 
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
1Hrs 27Min
 
ಪಾಠಗಳ ಸಂಖ್ಯೆ
14 ವೀಡಿಯೊಗಳು
 
ನೀವು ಕಲಿಯುವುದು
Completion Certificate
 

ಸಂಬಂಧಿತ ಕೋರ್ಸ್‌ಗಳು

 

ಟ್ರೆಂಡಿಂಗ್ ಕೋರ್ಸ್‌ಗಳು

 

ಜನಪ್ರಿಯ ಕೋರ್ಸ್‌ಗಳು

 
 

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್ ಅನ್ನು ಈಗಲೇ ಡೌನ್‌ಲೋಡ್ ಮಾಡಿ ಮತ್ತು 244 ಕೋರ್ಸ್‌ಗಳಿಗೆ ಪೂರ್ಣ ಪ್ರವೇಶವನ್ನು ಪಡೆಯಿರಿ